ಒಂದು ವರ್ಷದ ಹಿಂದಷ್ಟೇ ಮದುವೆಯಾದ ಹೆಂಡತಿಯ ಅಮ್ಮನಿಗೆ ಬೆದರಿಕೆಯೊಡ್ಡಿ ಈತ ಮಾಡಿದ್ದು ಹೀನ ಕೃತ್ಯ!

ಹೈದರಾಬಾದ್‌: ಅಳಿಯನಿಂದಲೇ ಅತ್ತೆ ಮೇಲೆ ಅತ್ಯಾಚಾರ ನಡೆದಿದ್ದು, ಘಟನೆಯನ್ನು ಯಾರಿಗೂ ಹೇಳದಂತೆ ಬೆದರಿಕೆಯೊಡ್ಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದ್ದು, ಬಾಲಾಪುರದ ಗುರ್ರಂ ಚೆರುವು ಬಳಿ ಆರೋಪಿಯನ್ನು ಬಂಧಿಸಲಾಗಿದೆ. ಚಂದ್ರಯಾನಗುತ್ತ ಪೊಲೀಟ್‌ ಠಾಣೆ ವ್ಯಾಪ್ತಿಯಲ್ಲಿ ಜು. 31ರಂದು…

View More ಒಂದು ವರ್ಷದ ಹಿಂದಷ್ಟೇ ಮದುವೆಯಾದ ಹೆಂಡತಿಯ ಅಮ್ಮನಿಗೆ ಬೆದರಿಕೆಯೊಡ್ಡಿ ಈತ ಮಾಡಿದ್ದು ಹೀನ ಕೃತ್ಯ!

ದಲಿತ ಯುವಕನನ್ನು ವಿವಾಹವಾಗಿದ್ದ ಬಿಜೆಪಿ ನಾಯಕನ ಪುತ್ರಿಗೆ ಈಗ ಬಿಗ್‌ ರಿಲೀಫ್‌ ಸಿಕ್ಕಿದೆಯಂತೆ!

ನವದೆಹಲಿ: ಉತ್ತರಪ್ರದೇಶದ ಬಿಜೆಪಿ ಶಾಸಕರೊಬ್ಬರ ಪುತ್ರಿ ತನ್ನದಲ್ಲದ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ತನ್ನ ತಂದೆಯಿಂದ ಅಪಾಯ ಎದುರಾಗುತ್ತಿದೆ ಎಂದು ಆರೋಪಿಸಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಳು. ಇದೀಗ ಮಾಧ್ಯಮಗಳು ಮಧ್ಯ ಪ್ರವೇಶಿಸಿದ ಮೇಲೆ…

View More ದಲಿತ ಯುವಕನನ್ನು ವಿವಾಹವಾಗಿದ್ದ ಬಿಜೆಪಿ ನಾಯಕನ ಪುತ್ರಿಗೆ ಈಗ ಬಿಗ್‌ ರಿಲೀಫ್‌ ಸಿಕ್ಕಿದೆಯಂತೆ!

ಸ್ಪೆಷಲ್‌ ಕ್ಲಾಸ್‌ ಇದೆ ಎಂದು ಕರೆದು ಶಾಲಾ ಶಿಕ್ಷಕಿಯ ಮೇಲೆಯೇ ಅತ್ಯಾಚಾರ ಎಸಗಿದ ಪ್ರಾಂಶುಪಾಲ!

ನವದೆಹಲಿ: ಟೀಚರ್‌ ಮೇಲೆ ಅತ್ಯಾಚಾರ ನಡೆಸಿ ಕೆಲ ವರ್ಷಗಳಿಂದಲೂ ಬೆದರಿಕೆ ಒಡ್ಡುತ್ತಿದ್ದ ಶಾಲಾ ಪ್ರಿನ್ಸಿಪಾಲರನ್ನು ಪೊಲೀಸರು ಬಂಧಿಸಿರುವ ಘಟನೆ ದಕ್ಷಿಣ ದೆಹಲಿಯ ಜಸೋಲ ಶಾಲೆಯಲ್ಲಿ ನಡೆದಿದೆ. ಸಂತ್ರಸ್ತೆಯು ಸಾವಿತ್ರಿ ವಿಹಾರ್‌ ಪೊಲೀಸ್‌ ಠಾಣೆಯಲ್ಲಿ ದೂರನ್ನು…

View More ಸ್ಪೆಷಲ್‌ ಕ್ಲಾಸ್‌ ಇದೆ ಎಂದು ಕರೆದು ಶಾಲಾ ಶಿಕ್ಷಕಿಯ ಮೇಲೆಯೇ ಅತ್ಯಾಚಾರ ಎಸಗಿದ ಪ್ರಾಂಶುಪಾಲ!

ನಾನು ನಿಮ್ಮನ್ನು ವಿರೋಧಿಸುವ ಕಾರಣಕ್ಕೆ ನನ್ನ ಮಗಳಿಗೆ ಬೆದರಿಕೆ ಹಾಕಿದ್ದಾರೆ: ಮೋದಿಗೆ ದೂರು ನೀಡಿದ ಅನುರಾಗ್​ ಕಶ್ಯಪ್​

ನವದೆಹಲಿ: ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಿದ್ದಾರೆ. ಬಿಜೆಪಿ ಪ್ರಚಂಡ ಬಹುಮತದಿಂದ ಗೆದ್ದು ಬಂದಿದ್ದು, ಸರ್ಕಾರ ರಚನೆಗೆ ಸಿದ್ಧವಾಗಿ ನಿಂತಿದೆ. ಜಗತ್ತಿನೆಲ್ಲೆಡೆಯಿಂದ ಅಭಿನಂದನೆ ಹರಿದುಬರುತ್ತಿದೆ. ಚಲನಚಿತ್ರ ನಿರ್ದೇಶಕ ಅನುರಾಗ್​ ಕಶ್ಯಪ್​ ಕೂಡ ಮೋದಿಯವರಿಗೆ ಶುಭ…

View More ನಾನು ನಿಮ್ಮನ್ನು ವಿರೋಧಿಸುವ ಕಾರಣಕ್ಕೆ ನನ್ನ ಮಗಳಿಗೆ ಬೆದರಿಕೆ ಹಾಕಿದ್ದಾರೆ: ಮೋದಿಗೆ ದೂರು ನೀಡಿದ ಅನುರಾಗ್​ ಕಶ್ಯಪ್​

ಬಿಜೆಪಿ ಕಾರ್ಯಕರ್ತನಿಗೆ ಕರೆ ಮಾಡಿ ಸಚಿವ ಡಿಕೆಶಿ ಧಮ್ಕಿ; ಕಾರ್ಯಕರ್ತರನ್ನು ಭಯಬೀಳಿಸಬೇಡಿ ಎಂದ ಶ್ರೀರಾಮುಲು

ಹುಬ್ಬಳ್ಳಿ: ಚಿಂಚೋಳಿ ಮತ್ತು ಕುಂದಗೋಳ ಉಪಚುನಾವಣೆಯ ಕಾವು ಹೆಚ್ಚಾಗುತ್ತಿದ್ದು, ಸಚಿವ ಡಿ. ಕೆ. ಶಿವಕುಮಾರ್‌ ಅವರು ಬಿಜೆಪಿ ಕಾರ್ಯಕರ್ತನಿಗೆ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತದ್ದು ಎನ್ನಲಾದ ಆಡಿಯೋ ಬಿಡುಗಡೆಯಾಗಿದ್ದು, ಬಿಜೆಪಿ…

View More ಬಿಜೆಪಿ ಕಾರ್ಯಕರ್ತನಿಗೆ ಕರೆ ಮಾಡಿ ಸಚಿವ ಡಿಕೆಶಿ ಧಮ್ಕಿ; ಕಾರ್ಯಕರ್ತರನ್ನು ಭಯಬೀಳಿಸಬೇಡಿ ಎಂದ ಶ್ರೀರಾಮುಲು

ಮೆಸ್ಕಾನಿಂದ ಬೆದರಿಕೆ ದೂರು ದಾಖಲು

ಭದ್ರಾವತಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಪ್ರಸಾರ ವೇಳೆ ಕರೆಂಟ್ ತೆಗೆದರೆ ನೀವು ಇರಲ್ಲ, ನಿಮ್ಮ ಆಫೀಸೂ ಇರಲ್ಲ. ಸುಟ್ಟು ಭಸ್ಮ ಮಾಡುತ್ತೇವೆ ಎಂಬ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ಮೆಸ್ಕಾಂ ಸಹಾಯಕ…

View More ಮೆಸ್ಕಾನಿಂದ ಬೆದರಿಕೆ ದೂರು ದಾಖಲು

ಲೋಕಸಭೆ ಚುನಾವಣೆ ಬಹಿಷ್ಕಾರ ಬೆದರಿಕೆ

ಕುಮಟಾ: ತಾಲೂಕಿನ ಕಂದಳ್ಳಿ, ಮತ್ತಳ್ಳಿ, ಸಂಡಳ್ಳಿ, ಪರಿಶಿಷ್ಟರ ಕೇರಿ, ಪಟಗಾರ ಕೇರಿ, ಯಾಣ ಭಾಗದಲ್ಲಿ ಮೂಲಸೌಕರ್ಯಗಳ ಸಮಸ್ಯೆ ಇದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ಸಂಡಳ್ಳಿ, ಮತ್ತಳ್ಳಿ ಮತ್ತಿತರ…

View More ಲೋಕಸಭೆ ಚುನಾವಣೆ ಬಹಿಷ್ಕಾರ ಬೆದರಿಕೆ

ವೃದ್ಧೆ ಮೇಲೆ ಮೇಲ್ವಿಚಾರಕಿ ದುರ್ವರ್ತನೆ

ವೈರಲ್ ಆದ ವಿಡಿಯೋ | ಸ್ಥಳೀಯರ ಅಸಮಾಧಾನ ಕುಷ್ಟಗಿ: ವೃದ್ಧಾಶ್ರಮದ ವೃದ್ಧೆಯೊಬ್ಬರನ್ನು ಮೇಲ್ವಿಚಾರಕಿಯೇ ಕೋಲಿನಿಂದ ಗದರಿಸುವ ವಿಡಿಯೋ ವೈರಲ್ ಆಗಿದೆ. ಪಟ್ಟಣದ ಕೃಷ್ಣಗಿರಿ ಕಾಲನಿಯ ವೃದ್ಧಾಶ್ರಮದಲ್ಲಿ ಈ ಘಟನೆ ನಡೆದಿದ್ದು, ಶ್ರುತಿ ಶಿಕ್ಷಣ ಹಾಗೂ…

View More ವೃದ್ಧೆ ಮೇಲೆ ಮೇಲ್ವಿಚಾರಕಿ ದುರ್ವರ್ತನೆ

ಮಗಳನ್ನು ಅಪಹರಿಸುವುದಾಗಿ ಅರವಿಂದ್​ ಕೇಜ್ರಿವಾಲ್​ಗೆ ಬೆದರಿಕೆ ಪತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅವರಿಂದ್​ ಕೇಜ್ರಿವಾಲ್​ ಅವರಿಗೆ ನಿಮ್ಮ ಮಗಳನ್ನು ಅಪಹರಿಸುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ಇ-ಮೇಲ್​ ಕಳುಹಿಸಿದ್ದಾನೆ. ಜ. 9 ರಂದು ಬುಧವಾರ ಇ-ಮೇಲ್​ ಬಂದಿರುವುದಾಗಿ ತಿಳಿದು ಬಂದಿದ್ದು, ಅದರಲ್ಲಿ ಅನಾಮಿಕ ವ್ಯಕ್ತಿ ‘ನಿಮ್ಮ…

View More ಮಗಳನ್ನು ಅಪಹರಿಸುವುದಾಗಿ ಅರವಿಂದ್​ ಕೇಜ್ರಿವಾಲ್​ಗೆ ಬೆದರಿಕೆ ಪತ್ರ

ನವಜೋತ್​ ಸಿಂಗ್​ ಸಿಧುಗೆ ಝಡ್​+ ಭದ್ರತೆ, ಬುಲೆಟ್ ಪ್ರೂಫ್​ ಲ್ಯಾಂಡ್​ ಕ್ರೂಸರ್​ ಕಾರು

ಚಂಡೀಗಢ: ಇತ್ತೀಚೆಗೆ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರುವ ಸಚಿವ ನವಜೋತ್​ ಸಿಂಗ್​ ಸಿಧುಗೆ ಪಂಜಾಬ್​ ಸರ್ಕಾರ ಝಡ್​ + ಭದ್ರತೆ ನೀಡಲು ತೀರ್ಮಾನಿಸಿದ್ದು, ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಬುಲೆಟ್​ ಪ್ರೂಫ್​ ಲ್ಯಾಂಡ್​ ಕ್ರೂಸರ್​ ಕಾರು…

View More ನವಜೋತ್​ ಸಿಂಗ್​ ಸಿಧುಗೆ ಝಡ್​+ ಭದ್ರತೆ, ಬುಲೆಟ್ ಪ್ರೂಫ್​ ಲ್ಯಾಂಡ್​ ಕ್ರೂಸರ್​ ಕಾರು