VIDEO| ಅಂಗಡಿ ಕಳ್ಳತನ ಮಾಡಲು ಬಂದಿದ್ದವನಿಗೆ ಶಾಕ್​ ಕೊಟ್ಟ ಮತ್ತೊಬ್ಬ ಕಳ್ಳ!

ವಾಷಿಂಗ್ಟನ್​: ಕಳ್ಳನೊಬ್ಬ ಬೆಳ್ಳಂಬೆಳಗ್ಗೆಯೇ ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಆಗಮಿಸಿದ್ದ. ಆತ ಅಂಗಡಿಯನ್ನು ಲೂಟಿ ಮಾಡುವುದರಲ್ಲಿ ಬ್ಯುಸಿಯಾಗಿದ್ದ ವೇಳೆ ಅಲ್ಲಿಗೆ ಆಗಮಿಸಿದ ಮತ್ತೊಬ್ಬ ಕಳ್ಳ, ಅಂಗಡಿ ಲೂಟಿ ಮಾಡುತ್ತಿದ್ದವನಿಗೇ ಜೀವನದಲ್ಲಿ ಮರೆಯಲಾರದಂತಹ ಪಾಠ ಕಲಿಸಿ ಹೋಗಿದ್ದಾನೆ.…

View More VIDEO| ಅಂಗಡಿ ಕಳ್ಳತನ ಮಾಡಲು ಬಂದಿದ್ದವನಿಗೆ ಶಾಕ್​ ಕೊಟ್ಟ ಮತ್ತೊಬ್ಬ ಕಳ್ಳ!

ಕುಖ್ಯಾತ ಸುಲಿಗೆಕೋರನ ಬಂಧನ

ಹುಬ್ಬಳ್ಳಿ: ರೇವಡಿಹಾಳ ಸೇತುವೆ ಬಳಿ ಲಾರಿ ಅಡ್ಡಗಟ್ಟಿ ಚಾಲಕನಿಗೆ ಬೆದರಿಸಿ 10 ಗ್ರಾಂ ಚಿನ್ನದ ಸರ ಹಾಗೂ 75 ಸಾವಿರ ರೂ. ನಗದು ಕಿತ್ತುಕೊಂಡು ಪರಾರಿಯಾಗಿದ್ದ ಕುಖ್ಯಾತ ಸುಲಿಗೆಕೋರನನ್ನು ಗೋಕುಲ ರೋಡ್ ಠಾಣೆ ಪೊಲೀಸರು…

View More ಕುಖ್ಯಾತ ಸುಲಿಗೆಕೋರನ ಬಂಧನ

ಚಿನ್ನಾಭರಣ ದೋಚಿದ ಆರೋಪಿಗಳ ಬಂಧನ

ಧಾರವಾಡ: ನಗರದ ಲೋಕಾಯುಕ್ತ ಎಸ್ಪಿ ಮನೆಗೆ ಕನ್ನ ಹಾಕಿ ಜೈಲು ವಾಸ ಅನುಭವಿಸಿ, ಸುಮಾರು ಎರಡು ತಿಂಗಳು ಹಿಂದಷ್ಟೇ ಜಾಮೀನಿನ ಮೇಲೆ ಹೊರ ಬಂದಿರುವ ಮೂವರು ಆರೋಪಿಗಳು ಮತ್ತೆ ಕಳ್ಳತನ ಮಾಡಿ ಪೊಲೀಸರ ಕೈಗೆ…

View More ಚಿನ್ನಾಭರಣ ದೋಚಿದ ಆರೋಪಿಗಳ ಬಂಧನ

ಹೊರಟಿದ್ದು ಅತ್ತೆ ಮನೆಗೆ, ಸೇರಿದ್ದು ಆಸ್ಪತ್ರೆಗೆ… ಆಪತ್ತು ತಂದ ಆ ಚಿಕ್ಕದೊಂದು ಅನುಮಾನ ಏನು ಗೊತ್ತಾ…?

ಬಾರಾಬಂಕಿ: ಆತ ಅತ್ತೆ ಮನೆಗೆ ಹೋಗಿ ಪತ್ನಿಯ ಕೈ ಅಡುಗೆ ಉಂಡು ಮಲಗುವ ಆಲೋಚನೆಯಲ್ಲಿ ರಾತ್ರಿ ಕತ್ತಲೆಯಲ್ಲೇ ಹೆಜ್ಜೆ ಹಾಕುತ್ತಿದ್ದ. ಆತನ ದುರದೃಷ್ಟ, ಬೀದಿ ನಾಯಿಗಳು ಬೆನ್ನಟ್ಟಿದವು. ಅವುಗಳಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲೇ ಇದ್ದ ಮನೆಯೊಳಗೆ…

View More ಹೊರಟಿದ್ದು ಅತ್ತೆ ಮನೆಗೆ, ಸೇರಿದ್ದು ಆಸ್ಪತ್ರೆಗೆ… ಆಪತ್ತು ತಂದ ಆ ಚಿಕ್ಕದೊಂದು ಅನುಮಾನ ಏನು ಗೊತ್ತಾ…?

ಮದ್ಯ ಮುಟ್ಟಿಲ್ಲ, ದುಡ್ಡು ಬಿಟ್ಟಿಲ್ಲ!

ಪಂಚನಹಳ್ಳಿ: ವೈನ್ಸ್ ಸ್ಟೋರ್ ಎಂದರೆ ಭಾರೀ ವ್ಯಾಪಾರ ಸಹಜ. ಹೀಗಾಗಿ ಕನ್ನ ಹಾಕಿದರೆ ಹೆಚ್ಚು ಹಣ ಸಿಗಬಹುದು ಎಂಬ ಕಾರಣದಿಂದಲೋ ಏನೋ ಕಳ್ಳರು ಇಲ್ಲಿನ ಶ್ರೀ ಲಕ್ಷಿ್ಮೕರಂಗನಾಥ ವೈನ್ಸ್​ನ ಹಿಂಭಾಗದ ಗೋಡೆ ಕೊರೆದು ಕನ್ನ…

View More ಮದ್ಯ ಮುಟ್ಟಿಲ್ಲ, ದುಡ್ಡು ಬಿಟ್ಟಿಲ್ಲ!

ಅಂತರ ಜಿಲ್ಲಾ ಕಳ್ಳನ ಬಂಧನ

<<<ಮೂರು ಲ್ಯಾಪ್‌ಟಾಪ್, ನಾಲ್ಕು ಟ್ಯಾಬ್, 2 ಚಿನ್ನದ ಬಳೆ, ಕ್ಯಾಮೆರಾ ವಶ>>> ಮಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊಲೆಯತ್ನ, ಕಳವು ಪ್ರಕರಣಗಳಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳ, ಮೂಡುಬಿದಿರೆ ಮೂಲದ ಪ್ರಸಾದ್ ಪೂಜಾರಿ ಎಂಬಾತನನ್ನು…

View More ಅಂತರ ಜಿಲ್ಲಾ ಕಳ್ಳನ ಬಂಧನ

ಮಾಲೀಕರಿದ್ದಾಗಲೇ ಮನೆಗೆ ನುಗ್ಗಿದ ಕಳ್ಳ ಎಟಿಎಂ ಕಾರ್ಡ್ ಕದ್ದು ಹಣ ಡ್ರಾ!

ಬೆಂಗಳೂರು: ಮಾಲೀಕರಿದ್ದಾಗಲೇ ಮನೆಗೆ ನುಗ್ಗಿದ ಕಳ್ಳ ಎಟಿಎಂ ಕಾರ್ಡ್ ಕದ್ದು ಪರಾರಿಯಾಗಿ, ಬ್ಯಾಂಕ್ ಖಾತೆಯಿಂದ 30 ಸಾವಿರ ರೂ. ಡ್ರಾ ಮಾಡಿಕೊಂಡಿದ್ದಾನೆ. ಸದಾಶಿವನಗರದ ನಿವಾಸಿ ರಾಧಾ ಯಾದವ್ (45) ಹಣ ಕಳೆದುಕೊಂಡವರು. ಉದ್ಯಮಿ ರಾಧಾ,…

View More ಮಾಲೀಕರಿದ್ದಾಗಲೇ ಮನೆಗೆ ನುಗ್ಗಿದ ಕಳ್ಳ ಎಟಿಎಂ ಕಾರ್ಡ್ ಕದ್ದು ಹಣ ಡ್ರಾ!

ಮರೆಗುದ್ದಿಯಲ್ಲಿ ಸರಣಿ ಕಳ್ಳತನ

ಜಮಖಂಡಿ (ಗ್ರಾ): ಸಮೀಪದ ಮರೆಗುದ್ದಿ ಗ್ರಾಮದಲ್ಲಿ ಶನಿವಾರ ರಾತ್ರಿ ಮನೆಗಳ ಬೀಗ ಮುರಿದು ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ, ಹಣ ದೋಚಿದ್ದಾರೆ. ಬೇಸಿಗೆಯ ತಾಪಕ್ಕೆ ಮನೆಗೆ ಬೀಗ ಹಾಕಿ ತೋಟದ ಮನೆಯಲ್ಲಿ,…

View More ಮರೆಗುದ್ದಿಯಲ್ಲಿ ಸರಣಿ ಕಳ್ಳತನ

ಕಳ್ಳ ರಫೇಲ್​ ಡೀಲ್​ನ ಕಡತಗಳನ್ನು ಹಿಂದಿರುಗಿಸಿರಬಹುದು: ಚಿದಂಬರಂ

ನವದೆಹಲಿ: ರಫೇಲ್​ ಯುದ್ಧ ವಿಮಾನ ಖರೀದಿ ವ್ಯವಹಾರದ ಒಪ್ಪಂದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕಳ್ಳ ಹಿಂದಿರುಗಿಸಿರಬಹುದು ಎಂದು ಮಾಜಿ ಕೇಂದ್ರ ಸಚಿವ ಚಿದಂಬರಂ ಅಟಾರ್ನಿ ಜನರಲ್​ ಕೆ.ಕೆ. ವೇಣುಗೋಪಾಲ್​ ಅವರಿಗೆ ಟಾಂಗ್​ ನೀಡಿದ್ದಾರೆ. ಇದಕ್ಕೆ ಟ್ವೀಟ್​…

View More ಕಳ್ಳ ರಫೇಲ್​ ಡೀಲ್​ನ ಕಡತಗಳನ್ನು ಹಿಂದಿರುಗಿಸಿರಬಹುದು: ಚಿದಂಬರಂ

ಊಟಕ್ಕೆ ಬಂದವರಿಂದ ದರೋಡೆ

ಕೊಪ್ಪ: ತಾಲೂಕಿನ ಜಯಪುರದ ಅಲಗೇಶ್ವರ ರಸ್ತೆಯಲ್ಲಿ ಊಟ ಮಾಡುವ ನೆಪದಲ್ಲಿ ಬಂದ ಇಬ್ಬರು ಅಪರಿಚಿತರು ಹೋಟೆಲ್ ಮಾಲಕಿಯನ್ನು ಕೋಣೆಯೊಳಗೆ ಕಟ್ಟಿಹಾಕಿ ಲಕ್ಷಾಂತರ ರೂ. ಮೌಲ್ಯದ ನಗ, ನಗದು ದರೋಡೆ ಮಾಡಿದ್ದಾರೆ. ಮನೆಯಲ್ಲೇ ಹೋಟೆಲ್ ನಡೆಸುತ್ತಿರುವ…

View More ಊಟಕ್ಕೆ ಬಂದವರಿಂದ ದರೋಡೆ