ಕೆರೆಗಳಿಗೆ ನೀರು ತುಂಬಿಸಿ

ದೇವರಹಿಪ್ಪರಗಿ: ದೇವರಹಿಪ್ಪರಗಿ ಹಾಗೂ ಇಂಗಳಗಿ ಭಾಗದ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ರೈತರು ಜಾನುವಾರುಗಳೊಂದಿಗೆ ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿದರು. ತಹಸೀಲ್ದಾರ್ ರಮೇಶ ಅಳವಂಡಿಕರ ಸ್ಥಳಕ್ಕಾಗಮಿಸಿ ರೈತರು ಹಾಗೂ…

View More ಕೆರೆಗಳಿಗೆ ನೀರು ತುಂಬಿಸಿ

ಪಟ್ಟಣದಲ್ಲಿ ಶೀಘ್ರ ಎಲ್ಲ ತಾಲೂಕು ಕಚೇರಿ ಕಾರ್ಯಾರಂಭ

ತಾಳಿಕೋಟೆ: ಪಟ್ಟಣದಲ್ಲಿ ಕಂದಾಯ ಇಲಾಖೆಯ ತಹಸೀಲ್ದಾರ್ ಕಚೇರಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುತ್ತಿದ್ದು, ಎಲ್ಲ ಇಲಾಖೆಯ ತಾಲೂಕು ಕಚೇರಿಗಳನ್ನು ಶೀಘ್ರ ಪ್ರಾರಂಭಿಸಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಹೇಳಿದರು. ಪಟ್ಟಣದ ತಹಸೀಲ್ದಾರ್…

View More ಪಟ್ಟಣದಲ್ಲಿ ಶೀಘ್ರ ಎಲ್ಲ ತಾಲೂಕು ಕಚೇರಿ ಕಾರ್ಯಾರಂಭ

ತಾಲೂಕು ಕಚೇರೀಲಿ ಅವ್ಯವಸ್ಥೆ ಆರೋಪ

ಹರಪನಹಳ್ಳಿ: ತಹಸೀಲ್ದಾರ್ ಕಚೇರಿಯ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯ ಕರ್ತರು ಮಿನಿ ವಿಧಾನಸೌಧ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು. ತಾಲೂಕು ಅಧ್ಯಕ್ಷ ಹುಲಿಯಪ್ಪನವರ ಬಸವರಾಜ್ ಮಾತನಾಡಿ, ನಿತ್ಯ ಸಾವಿರಾರು ಜನರು…

View More ತಾಲೂಕು ಕಚೇರೀಲಿ ಅವ್ಯವಸ್ಥೆ ಆರೋಪ

ಆಧಾರ್ ಗುತ್ತಿಗೆ ನೌಕರರ ವಜಾಕ್ಕೆ ಆಗ್ರಹ

ವಿಜಯಪುರ: ಆಧಾರ್ ಕಾರ್ಡ್ ವಿತರಣೆ ನೆಪದಲ್ಲಿ ಹಗಲು ದರೋಡೆ ಮಾಡುತ್ತಿರುವ ಗುತ್ತಿಗೆ ನೌಕರರನ್ನು ತೆಗೆದುಹಾಕಿ ಹೊಸಬರನ್ನು ನೇಮಕ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ…

View More ಆಧಾರ್ ಗುತ್ತಿಗೆ ನೌಕರರ ವಜಾಕ್ಕೆ ಆಗ್ರಹ

ಗ್ರಾಮ ಲೆಕ್ಕಾಧಿಕಾರಿ ಕಾಣೆ

ಕಂಪ್ಲಿ (ಬಳ್ಳಾರಿ): ತಹಸಿಲ್ ಕಚೇರಿಯ ಗ್ರಾಮ ಲೆಕ್ಕಾಧಿಕಾರಿ ಟಿ.ಕುಮಾರಸ್ವಾಮಿ ತಿಪ್ಪೇಸ್ವಾಮಿ(33) ಕಾಣೆಯಾಗಿದ್ದಾರೆ. ನ.20ರಂದು ಮನೆಯಿಂದ ಕಚೇರಿ ಕೆಲಸಕ್ಕೆ ಹೋದವರು ಈವರೆಗೆ ವಾಪಸ್ ಬಂದಿಲ್ಲ. ಈ ಕುರಿತು ಕುಮಾರಸ್ವಾಮಿ ಪತ್ನಿ ದಾಕ್ಷಾಯಿಣಿ ನೀಡಿದ ದೂರಿನ ಮೇರೆಗೆ…

View More ಗ್ರಾಮ ಲೆಕ್ಕಾಧಿಕಾರಿ ಕಾಣೆ

ಅಂಗಡಿ ¬ಪರವಾನಗಿ ರದ್ದುಗೊಳಿಸಲು ಒತ್ತಾಯ

ಮುದ್ದೇಬಿಹಾಳ: ನೇಬಗೇರಿ ಗ್ರಾಮದ ನ್ಯಾಯಬೆಲೆ ಅಂಗಡಿಕಾರ ನಮ್ಮೂರಿನ ಜನರಿಗೆ ಸರಿಯಾಗಿ ಪಡಿತರ ವಿತರಿಸದೇ ವಂಚಿಸುತ್ತಿದ್ದಾನೆ. ಕೇಳಲು ಹೋದವರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾನೆ ಎಂದು ಗ್ರಾಮ ಹಾಗೂ ತಾಂಡಾದ ನಿವಾಸಿಗಳು ಶುಕ್ರವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು. ಪಟ್ಟಣದ ತಹಸೀಲ್ದಾರ್…

View More ಅಂಗಡಿ ¬ಪರವಾನಗಿ ರದ್ದುಗೊಳಿಸಲು ಒತ್ತಾಯ

 ತಾಲೂಕು ಆಡಳಿತ ಯಂತ್ರ ಸ್ತಬ್ಧ

ಧಾರವಾಡ ಇಲ್ಲಿನ ತಹಸೀಲ್ದಾರ್ ಕಚೇರಿಯ ಆಡಳಿತ ಯಂತ್ರ ಸಂಪೂರ್ಣ ಸ್ತಬಟಛಿಗೊಂಡಿದೆ. ವಿವಿಧ ದಾಖಲಾತಿಗಳಿಗಾಗಿ ಬರುವ ಜನರಿಗೆ ನಾಳೆ… ನಾಡಿದ್ದು… ಎಂಬ ಧೋರಣೆ ಮುಂದುವರಿದಿದೆ. ಗ್ರಾಮೀಣ ಪ್ರದೇಶಗಳಿಂದ ವಿವಿಧ ದಾಖಲಾತಿಗಳನ್ನು ಪಡೆಯಲು ತಹಸೀಲ್ದಾರ್ ಕಚೇರಿಗೆ ಪ್ರತಿದಿನ ನೂರಾರು…

View More  ತಾಲೂಕು ಆಡಳಿತ ಯಂತ್ರ ಸ್ತಬ್ಧ

ಸುಲಿಬೆಲೆ ಬಹಿರಂಗಸಭೆಗೆ ನಿರ್ಬಂಧ ಹೇರಲು ಆಗ್ರಹ

ಸಿಂದಗಿ: ಪಟ್ಟಣದಲ್ಲಿ ಅ.15 ರಂದು ನಡೆಯಲಿರುವ ಚಕ್ರವರ್ತಿ ಸುಲಿಬೆಲೆ ಅವರ ಬಹಿರಂಗಸಭೆಗೆ ಅವಕಾಶ ನೀಡಬಾರದೆಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಮೆರವಣಿಗೆ ಮೂಲಕ ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿದ ಕಾರ್ಯಕರ್ತರು…

View More ಸುಲಿಬೆಲೆ ಬಹಿರಂಗಸಭೆಗೆ ನಿರ್ಬಂಧ ಹೇರಲು ಆಗ್ರಹ

ಬಾಗಿಲು ತೆರೆಯುತ್ತಿಲ್ಲ ಹೈಟೆಕ್ ಶೌಚಗೃಹ

ಹೊಳಲ್ಕೆರೆ: ಪಟ್ಟಣದ ಹೃದಯಭಾಗವಾದ ತಹಸೀಲ್ದಾರ್ ಕಚೇರಿ ಎದುರು ನಿರ್ಮಿಸಿರುವ ಶೌಚಗೃಹ ಉದ್ಘಾಟನೆಗೊಂಡರೂ ಬಳಕೆಗೆ ಮುಕ್ತವಾಗದಿರುವುದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದೆ. ಹೌದು, ಮಾಜಿ ಸಚಿವ ಎಚ್.ಆಂಜನೇಯ ಅವರು, 20 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣಕ್ಕೆ…

View More ಬಾಗಿಲು ತೆರೆಯುತ್ತಿಲ್ಲ ಹೈಟೆಕ್ ಶೌಚಗೃಹ

ತಂದೆಯ ಡೆತ್​ ಸರ್ಟಿಫಿಕೇಟ್​ ಬದಲು ಮಗನ ಡೆತ್​ ಸರ್ಟಿಫಿಕೇಟ್​ ಕೊಟ್ಟರು!

ಮಂಡ್ಯ: ಮೃತ ತಂದೆಯ ಮರಣ ಪ್ರಮಾಣ ಪತ್ರ ನೀಡಿ ಎಂದು ಮಗ ಅರ್ಜಿ ಸಲ್ಲಿಸಿದರೆ, ಅಧಿಕಾರಿಗಳು ತಂದೆಯ ಮರಣ ಪ್ರಮಾಣದ ಪತ್ರದ ಬದಲು ಬದುಕಿರುವ ಮಗನ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಜಿಲ್ಲೆಯ ಶ್ರೀರಂಗಪಟ್ಟಣದ…

View More ತಂದೆಯ ಡೆತ್​ ಸರ್ಟಿಫಿಕೇಟ್​ ಬದಲು ಮಗನ ಡೆತ್​ ಸರ್ಟಿಫಿಕೇಟ್​ ಕೊಟ್ಟರು!