ಬಿಗ್ ಮನೆ ಪ್ರವೇಶಿಸಿದ 18 ಸ್ಪರ್ಧಿಗಳು

ಬೆಂಗಳೂರು: ಬಿಗ್​ಬಾಸ್ ಸೀಸನ್-6ಕ್ಕೆ ಭಾನುವಾರ (ಅ.21) ಅದ್ದೂರಿ ಚಾಲನೆ ಸಿಕ್ಕಿದೆ. ಕಳೆದ 5 ಸೀಸನ್​ಗಳಿಗಿಂತ ಭಿನ್ನವಾದ ತಂತ್ರಗಳನ್ನು ಹೆಣೆದುಕೊಂಡು ಬಿಗ್​ಬಾಸ್ ಮತ್ತೆ ಪ್ರೇಕ್ಷಕರೆದುರಿಗೆ ಬಂದಿದೆ. ಕಳೆದ ಎರಡು ಸರಣಿಯಲ್ಲಿ ಕಾಮನ್ ಮ್ಯಾನ್ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಬಂದಿದ್ದ…

View More ಬಿಗ್ ಮನೆ ಪ್ರವೇಶಿಸಿದ 18 ಸ್ಪರ್ಧಿಗಳು

ಬಿಗ್ ಬಾಸ್ ಆರನೇ ಸೀಸನ್ ಇಂದು ಆರಂಭ

ಬೆಂಗಳೂರು: ಈವರೆಗೆ ಐದು ಸರಣಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿರುವ ‘ಬಿಗ್​ಬಾಸ್’ ರಿಯಾಲಿಟಿ ಶೋ 6ನೇ ಸೀಸನ್ ಇಂದು (ಅ.21) ಆರಂಭವಾಗಲಿದೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಸಂಜೆ 6 ಗಂಟೆಗೆ ಈ ವರ್ಣಮಯ…

View More ಬಿಗ್ ಬಾಸ್ ಆರನೇ ಸೀಸನ್ ಇಂದು ಆರಂಭ

ಶಿವಣ್ಣನ ಪಾತ್ರ ಗೆಲ್ಲಬೇಕೆಂದು ಆ ದೃಶ್ಯ ಮಾಡಿದ್ದು: ಪ್ರೇಮ್​

ಬೆಂಗಳೂರು: ಶಿವಣ್ಣನ ಅಭಿಮಾನಿಗಳಿಗೆ ನೋವಾಗಿದ್ದರೆ ಕ್ಷಮಿಸಿ. ದಯವಿಟ್ಟು ಸಿನಿಮಾವನ್ನು ಸಿನಿಮಾ ರೀತಿ ನೋಡಿ ಎಂದು ದಿ ವಿಲನ್​ ಚಿತ್ರ ನಿರ್ದೇಶಕ ಪ್ರೇಮ್​ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಸಿನಿಮಾದಲ್ಲಿ ಶಿವಣ್ಣನಿಗೆ ಸುದೀಪ್ ಹೊಡೆದಿದ್ದಾರೆ. ಮತ್ತೆ ತಿರುಗಿ…

View More ಶಿವಣ್ಣನ ಪಾತ್ರ ಗೆಲ್ಲಬೇಕೆಂದು ಆ ದೃಶ್ಯ ಮಾಡಿದ್ದು: ಪ್ರೇಮ್​

ದಚ್ಚು ಜತೆಗಿನ ವೈ ಮನಸ್ಸು ಬೇಗ ಸರಿಯಾಗಲಿ ಎಂದು ಬಯಸುತ್ತಿದ್ದಾರಂತೆ ಕಿಚ್ಚ ಸುದೀಪ!

ದಾವಣಗೆರೆ: ಸ್ಯಾಂಡಲ್​ವುಡ್​ ಸ್ಟಾರ್​ಗಳಾದ ಕಿಚ್ಚ ಸುದೀಪ ಮತ್ತು ಚಾಲೆಂಜಿಂಗ್​ ಸ್ಟಾರ್ ದರ್ಶನ್ ಗೆಳೆತನ ಹಳಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೀಗ ಕಿಚ್ಚ ತನ್ನ ಕುಚುಕು ಗೆಳೆಯನೊಂದಿಗಿನ ಸಂಬಂಧ ಬೇಗ ಸರಿಯಾಗಲಿ ಎಂದು ಬಯಸುತ್ತಿದ್ದಾರೆ. ಹೌದು,…

View More ದಚ್ಚು ಜತೆಗಿನ ವೈ ಮನಸ್ಸು ಬೇಗ ಸರಿಯಾಗಲಿ ಎಂದು ಬಯಸುತ್ತಿದ್ದಾರಂತೆ ಕಿಚ್ಚ ಸುದೀಪ!

ವೀರ ಮದಕರಿಗೆ ಅಂಟಿದ ಜಾತಿಯ ಕಳಂಕ ಸುಟ್ಟು ಬೂದಿ ಮಾಡುವುದೇ ಕಿಚ್ಚನ ಈ ಕಿಚ್ಚು

ಬೆಂಗಳೂರು: ಇತಿಹಾಸ ಪುರುಷ ಮದಕರಿ ನಾಯಕನ ಜೀವನ ಚರಿತ್ರೆ ಕುರಿತು ಸ್ಯಾಂಡವುಡ್​ನಲ್ಲಿ ನಿರ್ಮಾಣವಾಗುತ್ತಿರುವ ವೀರ ಮದಕರಿ ಸಿನಿಮಾದ ಸುತ್ತ ಹುಟ್ಟಿಕೊಂಡಿರುವ ವಿವಾದದ ಕುರಿತು ಕಿಚ್ಚ ಸುದೀಪ್​ ಕೊನೆಗೂ ಮಾತನಾಡಿದ್ದಾರೆ. ತಮ್ಮ ಅಭಿಪ್ರಾಯವನ್ನು ಅವರು ಟ್ವಿಟರ್​…

View More ವೀರ ಮದಕರಿಗೆ ಅಂಟಿದ ಜಾತಿಯ ಕಳಂಕ ಸುಟ್ಟು ಬೂದಿ ಮಾಡುವುದೇ ಕಿಚ್ಚನ ಈ ಕಿಚ್ಚು

ಶಾರದಾಂಬೆಯ ಮಡಿಲಲ್ಲಿ ಜಾತಿಯಿಲ್ಲ: ವೀರ ಮದಕರಿ ವಿವಾದಕ್ಕೆ ಜಗ್ಗೇಶ್​ ಟ್ವೀಟ್​ ತಿವಿತ

ಬೆಂಗಳೂರು: ಮದಕರಿ ನಾಯಕನ ಜೀವನ ಚರಿತ್ರೆ ಆಧರಿಸಿದ ಐತಿಹಾಸಿಕ ಸಿನಿಮಾ ನಿರ್ಮಾಣ ಮತ್ತು ನಟನೆಯ ವಿಚಾರವಾಗಿ ಸ್ಯಾಂಡಲ್​ವುಡ್​ನ ಪ್ರಖ್ಯಾತ ನಟರಾದ ದರ್ಶನ್​ ಮತ್ತು ಸುದೀಪ್​ ಅಭಿಮಾನಿಗಳ ನಡುವೆ ಏರ್ಪಟ್ಟಿರುವ ಪ್ರತಿಷ್ಠೆಯ ಕಾದಾಟ ಜಾತಿಯ ಆಯಾಮ…

View More ಶಾರದಾಂಬೆಯ ಮಡಿಲಲ್ಲಿ ಜಾತಿಯಿಲ್ಲ: ವೀರ ಮದಕರಿ ವಿವಾದಕ್ಕೆ ಜಗ್ಗೇಶ್​ ಟ್ವೀಟ್​ ತಿವಿತ

ಪ್ರೇಮ್​ಗೆ ಬೇಸರ ತಂದ ಆ್ಯಮಿ!

ಬೆಂಗಳೂರು: ‘ದಿ ವಿಲನ್’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಮತ್ತು ‘ಕಿಚ್ಚ’ ಸುದೀಪ್ ಒಟ್ಟಿಗೆ ನಟಿಸಿದ್ದಾರೆ. ಅವರಿಬ್ಬರಲ್ಲಿ ಅಸಲಿ ವಿಲನ್ ಯಾರು ಎಂಬುದು ಇದುವರೆಗೂ ಬಹಿರಂಗಗೊಂಡಿಲ್ಲ. ಆದರೆ, ಸದ್ಯದ ಬೆಳವಣಿಗೆಯಲ್ಲಿ ಚಿತ್ರತಂಡದ ಪಾಲಿಗೆ ಚಿತ್ರದ ನಾಯಕಿ ಆ್ಯಮಿ…

View More ಪ್ರೇಮ್​ಗೆ ಬೇಸರ ತಂದ ಆ್ಯಮಿ!

ಶಿವಣ್ಣ ಕಂಡಂತೆ ದಿ ವಿಲನ್

‘ಸೆಂಚುರಿ ಸ್ಟಾರ್’ ಶಿವರಾಜ್​ಕುಮಾರ್ ಮತ್ತು ‘ಕಿಚ್ಚ’ ಸುದೀಪ್ ಜತೆಯಾಗಿ ನಟಿಸಿರುವ ‘ದಿ ವಿಲನ್’ ಸಿನಿಮಾ ಅ.18ರಂದು ವಿಶ್ವಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ ಈ ಸಿನಿಮಾದ ನಾಲ್ಕು ಸಣ್ಣ ಟೀಸರ್​ಗಳು ರಿಲೀಸ್ ಆಗಿ ಸದ್ದು…

View More ಶಿವಣ್ಣ ಕಂಡಂತೆ ದಿ ವಿಲನ್

ಪ್ರೇಮ್ ಹೇಳಿದ ವಿಲನ್ ವಿಶೇಷ

ಬೆಂಗಳೂರು: ಶಿವರಾಜ್​ಕುಮಾರ್, ಸುದೀಪ್, ಆಮಿ ಜಾಕ್ಸನ್ ನಟನೆಯ ‘ದಿ ವಿಲನ್’ ಚಿತ್ರವನ್ನು ಅ.18ರಂದು ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆದಿದೆ. ರಿಲೀಸ್ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಹೊಸ ಹೊಸ ವಿಚಾರಗಳನ್ನು ನಿರ್ದೇಶಕ ಪ್ರೇಮ್ ಬಹಿರಂಗ ಪಡಿಸುತ್ತಿದ್ದಾರೆ.…

View More ಪ್ರೇಮ್ ಹೇಳಿದ ವಿಲನ್ ವಿಶೇಷ

ಸುದೀಪ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ; ನಿವಾಸದ ಬಳಿ ಅಭಿಮಾನಿಗಳ ಸಾಗರ

ಬೆಂಗಳೂರು: ಸ್ಯಾಂಡಲ್​ವುಡ್​ ನಾಯಕ ನಟ ಸುದೀಪ್​ ಅವರು ಇಂದು ತಮ್ಮ 45ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಅವರ ನಿವಾಸದೆದರು ಶನಿವಾರ ಮಧ್ಯರಾತ್ರಿಯಿಂದಲೇ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದಾರೆ.…

View More ಸುದೀಪ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ; ನಿವಾಸದ ಬಳಿ ಅಭಿಮಾನಿಗಳ ಸಾಗರ