ಬಜೆ ಡ್ಯಾಂ ಖಾಲಿ, ಡ್ರೆಜ್ಜಿಂಗ್ ಶುರು

ಉಡುಪಿ: ನಗರಕ್ಕೆ ನೀರು ಪೂರೈಸುವ ಸ್ವರ್ಣಾ ನದಿ ಹಿರಿಯಡ್ಕ ಬಜೆ ಡ್ಯಾಂನಲ್ಲಿ ನೀರು ಸಂಪೂರ್ಣ ಖಾಲಿಯಾಗಿದೆ. ಟ್ಯಾಂಕರ್ ಮೂಲಕವೂ ನೀರು ಪೂರೈಕೆ ಮಾಡಲು ನಗರದ ಜಲಮೂಲಗಳು ಸಂಪೂರ್ಣ ಬತ್ತಿವೆ. ಮಳೆ ಬಾರದಿದ್ದರೆ ಏನೂ ಮಾಡಲು…

View More ಬಜೆ ಡ್ಯಾಂ ಖಾಲಿ, ಡ್ರೆಜ್ಜಿಂಗ್ ಶುರು

ದಾವಣಗೆರೆಯಲ್ಲಿ ಪುಟಾಣಿ ರೈಲಿಗೆ ಹಸಿರು ನಿಶಾನೆ

ದಾವಣಗೆರೆ: ನಗರದ ಜೆ.ಎಚ್. ಪಟೇಲ್ ಬಡಾವಣೆಯ ಜಿಲ್ಲಾ ಬಾಲಭವನದಲ್ಲಿ ಪುಟಾಣಿ ರೈಲಿಗೆ ಸಂಸದ ಜಿ‌.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ ಸೋಮವಾರ ಹಸಿರು ನಿಶಾನೆ ತೋರಿದರು. ಜಿಲ್ಲಾಡಳಿತ, ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ…

View More ದಾವಣಗೆರೆಯಲ್ಲಿ ಪುಟಾಣಿ ರೈಲಿಗೆ ಹಸಿರು ನಿಶಾನೆ

ಕದರಮಂಡಲಗಿ ಕ್ರಾಸ್​ನಲ್ಲಿ ಮೇಲ್ಸೇತುವೆ ನಿರ್ಮಾಣ

ರಾಣೆಬೆನ್ನೂರ: ಸಾರ್ವಜನಿಕರ ಹಲವು ದಶಕಗಳ ಬೇಡಿಕೆಯಾಗಿದ್ದ ತಾಲೂಕಿನ ಹುಲ್ಲಳ್ಳಿ ಗ್ರಾಮದ ಕದರಮಂಡಲಗಿ ಕ್ರಾಸ್​ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಾಧಿಕಾರ ಕೊನೆಗೂ ಕಾಮಗಾರಿ ಕೈಗೆತ್ತಿಕೊಂಡಿದೆ. ಅಪಘಾತದ ಸ್ಪಾಟ್..: ಕದರಮಂಡಲಗಿ ಶ್ರೀ ಕಾಂತೇಶ ದೇವರ…

View More ಕದರಮಂಡಲಗಿ ಕ್ರಾಸ್​ನಲ್ಲಿ ಮೇಲ್ಸೇತುವೆ ನಿರ್ಮಾಣ

ಸೋಷಿಯಲ್ ಮೀಡಿಯಾದಲ್ಲಿ ಪೆಟ್ರೋಲ್ ವಾರ್

ಮಂಡ್ಯ: ಪೆಟ್ರೋಲ್ ಬೆಲೆ ದಿನೇ ದಿನೆ ಏರುತ್ತಿರುವುದರಿಂದ ಜನತೆ ಜೇಬಿಗೆ ಕತ್ತರಿ ಬೀಳುತ್ತಿದ್ದು, ಇತರೆ ವಸ್ತುಗಳ ಬೆಲೆ ಏರಿಕೆ ಆಗುವ ಆತಂಕ ಕೂಡ ಹೆಚ್ಚಾಗಿರುವ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೆಟ್ರೋಲ್ ವಾರ್ ಶುರುವಾಗಿದೆ. ಕಮಲ…

View More ಸೋಷಿಯಲ್ ಮೀಡಿಯಾದಲ್ಲಿ ಪೆಟ್ರೋಲ್ ವಾರ್

ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭ

ಕಾರವಾರ: ಆಗಸ್ಟ್ 1 ರಿಂದ ಅಧಿಕೃತವಾಗಿ ಆಳ ಸಮುದ್ರ ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭವಾಗಲಿದ್ದು, ಎರಡು ತಿಂಗಳ ರಜೆಯ ಬಳಿಕ ದೋಣಿಗಳು ಕಡಲಿಗಿಳಿಯಲು ಸಜ್ಜಾಗಿವೆ. ಸಮುದ್ರದಲ್ಲಿ ಮತ್ಸ್ಯ ಕುಲಗಳ ಸಂತಾನೋತ್ಪತ್ತಿಯ ಕಾಲವಾಗಿದ್ದರಿಂದ ಜೂನ್ 1 ರಿಂದ ಜುಲೈ…

View More ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭ

ಧರ್ಮ ಸಂಸದ್ ರಥಕ್ಕೆ ಚಾಲನೆ

 ಕುಮಟಾ: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಸದ್ಗುರು ಪಟ್ಟಾಭಿಷೇಕ ದಶಮಾನೋತ್ಸವದ ನಿಮಿತ್ತ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದಿಂದ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಲಿರುವ ರಾಷ್ಟ್ರೀಯ ಧರ್ಮ ಸಂಸದ್ ರಥಕ್ಕೆ ಉದ್ಯಮಿ ಮುರಳೀಧರ ಪ್ರಭು ಮತ್ತು…

View More ಧರ್ಮ ಸಂಸದ್ ರಥಕ್ಕೆ ಚಾಲನೆ

ರೂಪ ಪಡೆಯುತ್ತಿರುವ ಎಂಎಲ್​ಎ ಕಚೇರಿ

ಕಾರವಾರ: ಕ್ಷೇತ್ರದಲ್ಲಿ ಶಾಸಕರ ಕಚೇರಿ ವಿವಾದ ತಾರಕಕ್ಕೇರಿದೆ. ಹಾಲಿ, ಮಾಜಿಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಸಾರ್ವಜನಿಕರಲ್ಲಿ ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ. ಇದೇ ವಿವಾದದಲ್ಲಿ ಬಿಜೆಪಿ ತಾಲೂಕು ಪಂಚಾಯಿತಿ ಸದಸ್ಯರೊಬ್ಬರನ್ನು ಉಚ್ಛಾಟಿಸಿದೆ. ತಾಲೂಕು ಪಂಚಾಯಿತಿ…

View More ರೂಪ ಪಡೆಯುತ್ತಿರುವ ಎಂಎಲ್​ಎ ಕಚೇರಿ

ಪೂರ್ವಿಕಾ ಮೊಬೈಲ್ ಶೋರೂಂ ಆರಂಭ

ಹಾವೇರಿ: ರಾಜ್ಯದ 75ನೇ ಹಾಗೂ ದೇಶದ 327ನೇ ಪೂರ್ವಿಕಾ ಮೊಬೈಲ್ ಶೋರೂಂ ಅನ್ನು ಶನಿವಾರ ನಗರದ ಬಸ್​ನಿಲ್ದಾಣದ ಎದುರಿನ ನೀಲಮ್ಮ ಆರ್ಕೆಡ್​ನಲ್ಲಿ ಅದ್ದೂರಿಯಾಗಿ ಉದ್ಘಾಟಿಸಲಾಯಿತು. ನೀಲಮ್ಮ ಆರ್ಕೆಡ್ ಮಾಲೀಕ ಶಿವಾನಂದ ಕೊಟಗಿ ಶೋರೂಂಗೆ ಚಾಲನೆ…

View More ಪೂರ್ವಿಕಾ ಮೊಬೈಲ್ ಶೋರೂಂ ಆರಂಭ