ದಕ್ಷಿಣ ಆಫ್ರಿಕಾ ಆಟಗಾರನನ್ನು ನಿಂದಿಸಿದ್ದ ಪಾಕ್​ ನಾಯಕನಿಗೆ ಐಸಿಸಿಯಿಂದ ಅಮಾನತು ಶಿಕ್ಷೆ

ಜೋಹಾನ್ಸ್​ಬರ್ಗ್​: ಜನಾಂಗಿಯ ನಿಂದನೆ ಆರೋಪ ಎದುರಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಸರ್ಫರಾಜ್​ ಅಹ್ಮದ್​ ಅವರನ್ನು ಮುಂದಿನ ನಾಲ್ಕು ಅಂತಾರಾಷ್ಟ್ರೀಯ ಪಂದ್ಯಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ICC) ಅಮಾನತುಗೊಳಿಸಿದೆ. ಈ ವಿಷಯವನ್ನು ಪಾಕ್​ ಕ್ರಿಕೆಟ್​ ಬೋರ್ಡ್​…

View More ದಕ್ಷಿಣ ಆಫ್ರಿಕಾ ಆಟಗಾರನನ್ನು ನಿಂದಿಸಿದ್ದ ಪಾಕ್​ ನಾಯಕನಿಗೆ ಐಸಿಸಿಯಿಂದ ಅಮಾನತು ಶಿಕ್ಷೆ

ಹಾಕಿ ವಿಶ್ವಕಪ್: ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಭುವನೇಶ್ವರ: ನಾಲ್ಕು ದಶಕಗಳಿಂದ ಮರೀಚಿಕೆಯಾಗಿ ಉಳಿದಿರುವ ವಿಶ್ವಕಪ್ ಪದಕದ ಬರವನ್ನು ನೀಗಿಸುವ ದಾಹದಲ್ಲಿರುವ ವಿಶ್ವ ನಂ.5 ಹಾಗೂ ಮಾಜಿ ಚಾಂಪಿಯನ್ ಭಾರತ ಹಾಕಿ ತಂಡ 14ನೇ ಆವೃತ್ತಿಯ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.…

View More ಹಾಕಿ ವಿಶ್ವಕಪ್: ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಈ ಬಾರಿಯ ಗಣರಾಜ್ಯೋತ್ಸವಕ್ಕೆ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್​ ರಾಮಫೋಸಾ ಮುಖ್ಯ ಅತಿಥಿ

ನವದೆಹಲಿ: ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್​ ರಾಮಫೋಸಾ ಅವರು ಬರುವ 2019ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2018ರ ಫೆಬ್ರವರಿಯಲ್ಲಿ ರಾಮಫೋಸಾ ದಕ್ಷಿಣಾಫ್ರಿಕಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಗಣರಾಜ್ಯೋತ್ಸವಕ್ಕೆ ಅತಿಥಿಯಾಗಬೇಕು ಎಂಬ…

View More ಈ ಬಾರಿಯ ಗಣರಾಜ್ಯೋತ್ಸವಕ್ಕೆ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್​ ರಾಮಫೋಸಾ ಮುಖ್ಯ ಅತಿಥಿ

ಮಾಲವಿ ಜನರಿಗೆ ಮಹಾತ್ಮ ಗಾಂಧೀಜಿ ಪುತ್ಥಳಿ ಬೇಡವಂತೆ!

ಬ್ಲಾಂಟಿರ್: ಮಾಲವಿ ದೇಶದ ವಾಣಿಜ್ಯ ರಾಜಧಾನಿ ಬ್ಲಾಂಟಿರ್​ನಲ್ಲಿ ಮಹಾತ್ಮ ಗಾಂಧೀಜಿಯವರ ಪುತ್ಥಳಿ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಅಲ್ಲಿನ ಸುಮಾರು 3000 ಜನರು ಅರ್ಜಿ ಸಲ್ಲಿಸಿದ್ದಲ್ಲದೆ, ಪ್ರತಿಭಟನೆ ನಡೆಸಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟಗಾರ ಗಾಂಧೀಜಿಯವರು ದಕ್ಷಿಣ…

View More ಮಾಲವಿ ಜನರಿಗೆ ಮಹಾತ್ಮ ಗಾಂಧೀಜಿ ಪುತ್ಥಳಿ ಬೇಡವಂತೆ!

ಪುತ್ರಿಗೆ ಇಂಡಿಯಾ ಎಂದು ಹೆಸರಿಟ್ಟಿದ್ದ ಜಾಂಟಿ ರೋಡ್ಸ್​ಗೆ ಹೆಡನ್​ ತಲೆಗಾದ ಗಾಯದಲ್ಲಿ ತಮಿಳುನಾಡಿನ ನಕ್ಷೆ ಕಂಡಿತಂತೆ

ನವದೆಹಲಿ: ತಮ್ಮ ಪುತ್ರಿಗೆ ‘ಇಂಡಿಯಾ’ ಎಂದು ನಾಮಕರಣ ಮಾಡಿ ಈಗಾಗಲೇ ಭಾರತದ ಮೇಲೆ ಪ್ರೀತಿ, ಅಭಿಮಾನ ಮೆರೆದಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್​ ಈಗ ತಮಿಳುನಾಡನ್ನು ನೆನಪಿಸಿಕೊಂಡಿದ್ದಾರೆ. ಸರ್ಫಿಂಗ್​ ಆಡುವ ವೇಳೆ ತಲೆಗೆ ಪೆಟ್ಟು…

View More ಪುತ್ರಿಗೆ ಇಂಡಿಯಾ ಎಂದು ಹೆಸರಿಟ್ಟಿದ್ದ ಜಾಂಟಿ ರೋಡ್ಸ್​ಗೆ ಹೆಡನ್​ ತಲೆಗಾದ ಗಾಯದಲ್ಲಿ ತಮಿಳುನಾಡಿನ ನಕ್ಷೆ ಕಂಡಿತಂತೆ

ದಕ್ಷಿಣ ಆಫ್ರಿಕಾದಲ್ಲಿ ಖಾಸಗಿಯಾಗಿ ಗಾಂಜಾ ಕೃಷಿ, ಸೇವನೆಗೆ ಮಾನ್ಯತೆ

ಜೊಹಾನ್ಸ್​ಬರ್ಗ್​: ವಯಸ್ಕರು ಖಾಸಗಿ ಸ್ಥಳದಲ್ಲಿ ಗಾಂಜಾ ಸೇವನೆ ಹಾಗೂ ಕೃಷಿ ಮಾಡಬಹುದು ಎಂದು ದಕ್ಷಿಣ ಆಫ್ರಿಕಾ ಉಚ್ಚ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ. ಗಾಂಜಾ ಸೇವನೆ ಅಪರಾಧವಲ್ಲ ಎಂದು ಪ್ರಾಂತೀಯ ನ್ಯಾಯಾಲಯ ನೀಡಿದ್ದ ತೀರ್ಪನ್ನು…

View More ದಕ್ಷಿಣ ಆಫ್ರಿಕಾದಲ್ಲಿ ಖಾಸಗಿಯಾಗಿ ಗಾಂಜಾ ಕೃಷಿ, ಸೇವನೆಗೆ ಮಾನ್ಯತೆ

ಡಿಜಿಟಲ್ ಕ್ರಾಂತಿಯಿಂದ ಹೊಸ ಅವಕಾಶ

ಜೊಹಾನ್ಸ್​ಬರ್ಗ್: ಡಿಜಿಟಲ್ ಕ್ರಾಂತಿಯಿಂದ ಬ್ರಿಕ್ಸ್ ರಾಷ್ಟ್ರಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಿದೆ. ಮುಂಚೂಣಿಗೆ ಬರುತ್ತಿರುವ ಆರ್ಥಿಕತೆಗಳು ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಶ್ಲೇಷಣೆಯಿಂದಾಗುವ ಬದಲಾವಣೆಗೆ ತೆರೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ…

View More ಡಿಜಿಟಲ್ ಕ್ರಾಂತಿಯಿಂದ ಹೊಸ ಅವಕಾಶ

ನಿರುದ್ಯೋಗ ನಿವಾರಣೆಗೆ ಶಿಕ್ಷಣ, ಕೌಶಲ್ಯವೃದ್ಧಿಗೆ ಒತ್ತು ಅಗತ್ಯ: ಪ್ರಧಾನಿ ಮೋದಿ

<< ಬ್ರಿಕ್ಸ್ ಸಮ್ಮೇಳನದಲ್ಲಿ 4ನೇ ಕೈಗಾರಿಕಾ ಕ್ರಾಂತಿಗೆ ಕರೆ >> ಜೋಹಾನ್ಸ್​ಬರ್ಗ್​: ನಿರುದ್ಯೋಗ ಸಮಸ್ಯೆ ನಿವಾರಣೆಗೆ ಯುವಜನರಿಗೆ ಅಗತ್ಯವಾದ ಶಿಕ್ಷಣ ಮತ್ತು ಕೌಶಲ್ಯವೃದ್ಧಿಯ ಕುರಿತು ಹೆಚ್ಚು ಗಮನ ಹರಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ…

View More ನಿರುದ್ಯೋಗ ನಿವಾರಣೆಗೆ ಶಿಕ್ಷಣ, ಕೌಶಲ್ಯವೃದ್ಧಿಗೆ ಒತ್ತು ಅಗತ್ಯ: ಪ್ರಧಾನಿ ಮೋದಿ

ರುವಾಂಡದ ಬಡ ಕುಟುಂಬಗಳಿಗೆ 200 ಗೋವು ಉಡುಗೊರೆ ನೀಡಿದ ಪ್ರಧಾನಿ ಮೋದಿ

ಕಿಗಲಿ: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರುವಾಂಡಕ್ಕೆ ಭೇಟಿ ನೀಡಿ ಅಲ್ಲಿನ ಬಡ ಕುಟುಂಬದವರಿಗೆ 200 ಗೋವುಗಳನ್ನು ದಾನ ಮಾಡಿದ್ದಾರೆ. ಬಡತನ ಹಾಗೂ ಬಾಲ್ಯದ ಅಪೌಷ್ಟಿಕತೆ ನಿವಾರಣೆಗೆ ಪಣ ತೊಟ್ಟಿರುವ…

View More ರುವಾಂಡದ ಬಡ ಕುಟುಂಬಗಳಿಗೆ 200 ಗೋವು ಉಡುಗೊರೆ ನೀಡಿದ ಪ್ರಧಾನಿ ಮೋದಿ

ಬೆಳಗಾವಿಯಲ್ಲಿ ಆ.4ರಿಂದ ಭಾರತ ,ದಕ್ಷಿಣ ಆಫ್ರಿಕಾ ಕ್ರಿಕೆಟ್ ಪಂದ್ಯ

ಬೆಳಗಾವಿ: ಬೆಳಗಾವಿಯ ಕ್ರೀಡಾಪ್ರೇಮಿಗಳಿಗೆ ಸಂತಸದ ಸುದ್ದಿ. ಮುಂದಿನ ತಿಂಗಳಾರಂಭದಲ್ಲೇ ನಾಲ್ಕು ದಿನ ಇಂಡಿಯಾ-ದಕ್ಷಿಣ ಆಫ್ರಿಕಾ ‘ಎ’ ತಂಡಗಳ ನಡುವಿನ ಪಂದ್ಯದ ಆತಿಥ್ಯವನ್ನು ಬೆಳಗಾವಿ ವಹಿಸಲಿದೆ. ಇದಕ್ಕೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಹಸಿರು ನಿಶಾನೆ…

View More ಬೆಳಗಾವಿಯಲ್ಲಿ ಆ.4ರಿಂದ ಭಾರತ ,ದಕ್ಷಿಣ ಆಫ್ರಿಕಾ ಕ್ರಿಕೆಟ್ ಪಂದ್ಯ