ಪಿಡಿಒಗಳಿಗೆ ಅರ್ಥವಾಗದ ಪ್ರಿಯೆ!- ಗುತ್ತಿಗೆದಾರರಿಗೆ ಹಣ ಪಾವತಿಗೆ ವಿಳಂಬ

ಮಂಜುನಾಥ ಸಾಯೀಮನೆ ಶಿರಸಿ: 14ನೇ ಹಣಕಾಸು ಯೋಜನೆಯ ಕಾಮಗಾರಿಗಳನ್ನು ಕರಾರುವಕ್ಕಾಗಿ ನಿಭಾಯಿಸಲು ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಿಯಾ (ಪಂಚಾಯತ್ ರಾಜ್ ಇನ್​ಸ್ಟಿಟ್ಯೂಟ್ ಅಕೌಂಟಿಂಗ್ ಸಾಫ್ಟ್​ವೇರ್) ತಂತ್ರಾಂಶವನ್ನು ಅರ್ಥ ಮಾಡಿಕೊಳ್ಳಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು…

View More ಪಿಡಿಒಗಳಿಗೆ ಅರ್ಥವಾಗದ ಪ್ರಿಯೆ!- ಗುತ್ತಿಗೆದಾರರಿಗೆ ಹಣ ಪಾವತಿಗೆ ವಿಳಂಬ

ಫ್ರೂಟ್ಸ್ ತಂತ್ರಾಂಶ ನೋಂದಣಿಗೆ ಸಲಹೆ

ಚಿಕ್ಕಜಾಜೂರು: ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸುವ ಮೂಲಕ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಇಲಾಖೆಗಳ ಸೌಲಭ್ಯ ಬಳಸಿಕೊಳ್ಳಬೇಕೆಂದು ಕೃಷಿ ಅಧಿಕಾರಿ ಎ.ಒ.ಧನರಾಜ್ ತಿಳಿಸಿದರು. ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಕೃಷಿ ಇಲಾಖೆ ಮಂಗಳವಾರ…

View More ಫ್ರೂಟ್ಸ್ ತಂತ್ರಾಂಶ ನೋಂದಣಿಗೆ ಸಲಹೆ

ವಿಜಯ ಬ್ಯಾಂಕ್ ಸಿಬ್ಬಂದಿ, ಗ್ರಾಹಕರು ನಿರಾಳ

 ವೇಣುವಿನೋದ್ ಕೆ.ಎಸ್. ಮಂಗಳೂರು ಸದ್ಯಕ್ಕಂತೂ ಯಾವುದೇ ಶಾಖೆಯ ಮುಚ್ಚುಗಡೆ ಭೀತಿ ಇರದ ಸಿಬ್ಬಂದಿ.. ಎಂದಿನಂತೆಯೇ ಕಾರ್ಯವೆಸಗುವ ವ್ಯವಸ್ಥೆ… ಸಾಲ ವಿತರಣೆಯಲ್ಲಿ ಒಂದಿಷ್ಟು ಬದಲಾವಣೆ… ಉಭಯ ಬ್ಯಾಂಕ್ ಗ್ರಾಹಕರು ಪರಸ್ಪರ ಬ್ಯಾಂಕ್ ಶಾಖೆಗಳಿಗೆ ಹೋಗುವುದಕ್ಕೆ ಇನ್ನೂ…

View More ವಿಜಯ ಬ್ಯಾಂಕ್ ಸಿಬ್ಬಂದಿ, ಗ್ರಾಹಕರು ನಿರಾಳ

ಗೊಂದಲದ ಗೂಡಾದ ಆರ್​ಟಿಇ

ಹುಬ್ಬಳ್ಳಿ: ಆನ್​ಲೈನ್ ತಂತ್ರಾಂಶದ ಎಡವಟ್ಟಿನಿಂದಾಗಿ ಆರ್​ಟಿಇ (ಶಿಕ್ಷಣ ಹಕ್ಕು ಕಾಯ್ದೆ) ಅಡಿ ಖಾಸಗಿ ಶಾಲೆಗಳಿಗೆ ಪ್ರವೇಶಾತಿ ಬಯಸಿ ಅರ್ಜಿ ಸಲ್ಲಿಕೆಗೆ ಮುಂದಾಗಿರುವ ಪಾಲಕರಿಗೆ ನಿರಾಸೆಯಾಗುತ್ತಿದೆ. ಪ್ರಸಕ್ತ ಸಾಲಿನ ಆರ್​ಟಿಇ ಅರ್ಜಿ ಸ್ವೀಕಾರ ಪ್ರಕಿಯೆ ಗುರುವಾರದಿಂದ…

View More ಗೊಂದಲದ ಗೂಡಾದ ಆರ್​ಟಿಇ

ಸಿ-ವಿಜಿಲ್ ಆ್ಯಪ್ ಬಳಸಿ ಮಾಹಿತಿ ನೀಡಿ

ಬಾಗಲಕೋಟೆ: ಅಕ್ರಮಗಳನ್ನು ತಡೆಗಟ್ಟಲು ಚುನಾವಣಾ ಆಯೋಗವು ನೂತನ ಸಿ-ವಿಜಿಲ್ ಎಂಬ (ಆ್ಯಪ್) ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ಸಾರ್ವಜನಿಕರು ಯಾವುದೇ ರೀತಿಯ ಚುನಾವಣಾ ಅಕ್ರಮಗಳ ವಿಡಿಯೋ ಚಿತ್ರೀಕರಣ ಮತ್ತು ಛಾಯಾಚಿತ್ರಗಳನ್ನು ಈ ಆ್ಯಪ್ ಮೂಲಕ ಆಯೋಗದ ಗಮನಕ್ಕೆ…

View More ಸಿ-ವಿಜಿಲ್ ಆ್ಯಪ್ ಬಳಸಿ ಮಾಹಿತಿ ನೀಡಿ

ನಕಲಿ ಎಮಿಷನ್ ಪ್ರಮಾಣಪತ್ರಕ್ಕೆ ಬ್ರೇಕ್

| ಅಭಿಲಾಷ್ ಪಿಲಿಕೂಡ್ಲು ಬೆಂಗಳೂರು: ರಾಜ್ಯವನ್ನು ಗಬ್ಬೆಬ್ಬಿಸುತ್ತಿರುವ ಹಳೆಯ ವಾಹನಗಳು ಇನ್ಮುಂದೆ ನಕಲಿ ವಾಯುಮಾಲಿನ್ಯ ತಪಾಸಣಾ ಪತ್ರ ಪಡೆದು ಹೊಗೆ ಉಗುಳುವುದು ಅಷ್ಟು ಸುಲಭವಲ್ಲ. ಇಂತಹ ನಕಲಿ ದಂಧೆಗೆ ಕಡಿವಾಣ ಹಾಕುವುದಕ್ಕಾಗಿ ಮಹತ್ವದ ಹೆಜ್ಜೆ…

View More ನಕಲಿ ಎಮಿಷನ್ ಪ್ರಮಾಣಪತ್ರಕ್ಕೆ ಬ್ರೇಕ್

ವರ್ಷದಲ್ಲಿ ಕೋತಿ, ಹಸುಗಳೂ ಸಂಸ್ಕೃತ, ತಮಿಳಿನಲ್ಲಿ ಮಾತನಾಡುವಂತೆ ಮಾಡುತ್ತೇನೆ: ನಿತ್ಯಾನಂದ

ನವದೆಹಲಿ: ಕೋತಿ, ಹಸು, ಸಿಂಹಗಳು ಸಂಸ್ಕೃತ ಮತ್ತು ತಮಿಳಿನಲ್ಲಿ ಮಾತನಾಡುವಂತೆ ಮಾಡುವುದಾಗಿ ಪ್ರಮಾಣ ಮಾಡುತ್ತೇನೆ ಎಂದು ಸ್ವಘೋಷಿತ, ವಿವಾದಿತ ದೇವಮಾನವ ನಿತ್ಯಾನಂದ ಹೇಳಿದರು. ಭಕ್ತರನ್ನು ಉದ್ದೇಶಿಸಿ ಹೇಳಿದ ಈ ಮಾತುಗಳ ವಿಡಿಯೋ ಕ್ಲಿಪ್​ ಈಗ…

View More ವರ್ಷದಲ್ಲಿ ಕೋತಿ, ಹಸುಗಳೂ ಸಂಸ್ಕೃತ, ತಮಿಳಿನಲ್ಲಿ ಮಾತನಾಡುವಂತೆ ಮಾಡುತ್ತೇನೆ: ನಿತ್ಯಾನಂದ

ಮನೆ ಪರವಾನಗಿಗೆ ಏಕಗವಾಕ್ಷಿ ಯೋಜನೆ

ಶಿವಮೊಗ್ಗ: ಮನೆ ಹಾಗೂ ವಾಣಿಜ್ಯ ಸಂಕೀರ್ಣ ನಿರ್ವಣಕ್ಕೆ ಸಂಬಂಧಿಸಿ ಪರವಾನಗಿ ನೀಡಲು ಶೀಘ್ರವೇ ರಾಜ್ಯಾದ್ಯಂತ ಏಕಗವಾಕ್ಷಿ ಯೋಜನೆ ಜಾರಿಗೆ ತರಲಾಗುವುದು ಎಂದು ನಗರಾಭಿವೃದ್ಧಿ ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

View More ಮನೆ ಪರವಾನಗಿಗೆ ಏಕಗವಾಕ್ಷಿ ಯೋಜನೆ