ನಿರ್ಲಕ್ಷ್ಯ ಮಾಡಿದ್ರೆ ಸುಮ್ಮನೆ ಬಿಡಲ್ಲ

ಶ್ರೀನಿವಾಸಪುರ: ಸರ್ಕಾರ ಬಿಕ್ಕಟ್ಟಿನಲ್ಲಿದೆ ಎಂದು ಆಸ್ಪತ್ರೆಗಳಿಗೆ ಔಷಧ ವಿತರಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದೀರಿ. ಸರ್ಕಾರ ಇರಲಿ ಅಥವಾ ಬೇರೆ ಸರ್ಕಾರ ಬರಲಿ, ಆಸ್ಪತ್ರೆಗಳಿಗೆ ಔಷಧ ವಿತರಣೆಯಲ್ಲಿ ನಿರ್ಲಕ್ಷ್ಯ ಮಾಡಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು…

View More ನಿರ್ಲಕ್ಷ್ಯ ಮಾಡಿದ್ರೆ ಸುಮ್ಮನೆ ಬಿಡಲ್ಲ

ಒಂದೇ ಸೂರಿನಡಿ ಎಲ್ಲ ಸರ್ಕಾರಿ ಕಚೇರಿ

ಶ್ರೀನಿವಾಸಪುರ: ಅನುದಾನ ಬಿಡುಗಡೆಯಾಗಿರುವ ಕಚೇರಿಗಳ ಕಾಮಗಾರಿ ಪ್ರಾರಂಭಿಸಲು ಅವಕಾಶ ಕಲ್ಪಿಸಿಕೊಡುವಂತೆ ತಹಸೀಲ್ದಾರ್ ಬಿ.ಎಸ್.ರಾಜೀವ್​ಗೆ ಸ್ಪೀಕರ್ ಕೆ.ಆರ್.ರಮೇಶ್​ಕುಮಾರ್ ಸೂಚನೆ ನೀಡಿದರು. ಅಮಾನಿಕೆರೆ ಅಂಗಳದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 40 ಎಕರೆ ವಿಸ್ತೀರ್ಣ ಪ್ರದೇಶಲ್ಲಿ ಮಿನಿವಿಧಾನಸೌಧ…

View More ಒಂದೇ ಸೂರಿನಡಿ ಎಲ್ಲ ಸರ್ಕಾರಿ ಕಚೇರಿ

ಅಭಿವೃದ್ಧಿಗೆ ರಾಜಕೀಯ ಬೇಡ

ಶ್ರೀನಿವಾಸಪುರ: ಕೋಲಾರ ಜಿಲ್ಲೆ ಅಭಿವೃದ್ಧಿಗೆ ಪಕ್ಷಾತೀತವಾಗಿ ಹಿರಿಯರಾದ ಸ್ಪೀಕರ್ ರಮೇಶ್​ಕುಮಾರ್, ಶಾಸಕ ಶ್ರೀನಿವಾಸಗೌಡರೊಂದಿಗೆ ಕೈ ಜೋಡಿಸುವುದರಲ್ಲಿ ತಪ್ಪಿಲ್ಲ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಇರಬಾರದು, ಜಿಲ್ಲೆಯ ಅಭಿವೃದ್ಧಿ ಜತೆಗೆ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿ ಬೆಳೆಸಲಾಗುವುದು…

View More ಅಭಿವೃದ್ಧಿಗೆ ರಾಜಕೀಯ ಬೇಡ

ಶಿಕ್ಷಕರ ಕಾರ್ಯಕ್ಷಮತೆಗೆ ಗೌರವ

ಶ್ರೀನಿವಾಸಪುರ: ಸಾವಿತ್ರಿ ಬಾಯಿ ಫುಲೆ ಹೆಸರಿನಲ್ಲಿ 13 ಪ್ರೌಢಶಾಲಾ ಶಿಕ್ಷಕರಿಗೆ ಹಾಗೂ ಅತ್ಯುತ್ತಮ ಫಲಿತಾಂಶ ಪಡೆದಿರುವ ಎರಡು ಪ್ರೌಢಶಾಲೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ಕೆ.ಆರ್. ರಮೇಶ್​ಕುಮಾರ್ ತಿಳಿಸಿದರು. ಭಾನುವಾರ ಜನ್ಮಭೂಮಿ…

View More ಶಿಕ್ಷಕರ ಕಾರ್ಯಕ್ಷಮತೆಗೆ ಗೌರವ

ಮತದಾರರ ಒಲೈಕೆಗೆ ಅಭ್ಯರ್ಥಿಗಳ ಪರದಾಟ

ಶ್ರೀನಿವಾಸಪುರ: ಮೇ 29ರಂದು ನಡೆಯಲಿರುವ ಪುರಸಭೆ ಚುನಾವಣೆಗೆ 3 ದಿನ ಮಾತ್ರ ಬಾಕಿ ಉಳಿದಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಬಿರುಸಿನಿಂದ ಮತಯಾಚನೆಯಲ್ಲಿ ತೊಡಗಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್​ನಲ್ಲಿ ಟಿಕೆಟ್ ಸಿಗದೆ ನಿರಾಸೆಗೊಂಡಿರುವವರು ಪಕ್ಷೇತರರಾಗಿ ಸ್ಪರ್ಧಿಸಿರುವವರ…

View More ಮತದಾರರ ಒಲೈಕೆಗೆ ಅಭ್ಯರ್ಥಿಗಳ ಪರದಾಟ

ಮಾವಿಗೆ ಕ್ಯಾಲ್ಸಿಯಂ ಕಾರ್ಬೆಡ್ ಬಳಸುವುದು ಅಪರಾಧ

ಶ್ರೀನಿವಾಸಪುರ: ಮಾವಿನಕಾಯಿಗೆ ಕ್ಯಾಲ್ಸಿಯಂ ಕಾರ್ಬೆಡ್ ಬಳಸಿ ಮಾಗಿಸುವುದು ಕಾನೂನು ಬಾಹಿರ ಹಾಗೂ ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ರೈತರು ಮತ್ತು ವ್ಯಾಪಾರಸ್ಥರು ನೈಸರ್ಗಿಕವಾಗಿ ಅಥವಾ ಇಥಿಲಿನ್ ಅನಿಲ ಬಳಸಿ ಮಾಗಿಸಬೇಕು ಎಂದು ಮಾವು ಅಭಿವೃದ್ಧಿ ಕೇಂದ್ರದ…

View More ಮಾವಿಗೆ ಕ್ಯಾಲ್ಸಿಯಂ ಕಾರ್ಬೆಡ್ ಬಳಸುವುದು ಅಪರಾಧ

ಬಿರುಗಾಳಿಗೆ ನೆಲಕಚ್ಚಿದ ಮಾವು

ಶ್ರೀನಿವಾಸಪುರ: ಕಳೆದ 2 ದಿನಗಳಿಂದ ತಾಲೂಕಿನಾದ್ಯಂತ ಅಲ್ಲಲ್ಲಿ ಬೀಳುತ್ತಿರುವ ಅಲ್ಪ ಮಳೆ ಮತ್ತು ವಿಪರೀತ ಬಿರುಗಾಳಿಗೆ ಹಲವೆಡೆ ಮಾವಿನಕಾಯಿ ನೆಲಕಚ್ಚಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈ ವರ್ಷ ಮಾವಿನ ಮರಗಳಲ್ಲಿ ಹೂ ಬಿಟ್ಟ ಪ್ರಾರಂಭದಿಂದಲೂ…

View More ಬಿರುಗಾಳಿಗೆ ನೆಲಕಚ್ಚಿದ ಮಾವು

ವಿಜಯ ಮಾಲೆಯಲ್ಲಿ ಕೋಲಾರದ ಕಮಲವಿರಲಿ

ಶ್ರೀನಿವಾಸಪುರ: ಒಬ್ಬ ವ್ಯಕ್ತಿ 7 ಬಾರಿ ಸತತ ಸಂಸದನಾದರೆ ಆ ಕ್ಷೇತ್ರ ಬಂಗಾರವನ್ನಾಗಿಸುವಷ್ಟು ಅಭಿವೃದ್ಧಿಗೊಳಿಸಬಹುದು. ಆದರೆ, ಈ ಕ್ಷೇತ್ರದ ಜನರಿಗೆ ಕುಡಿಯುವ ನೀರನ್ನೂ ನೀಡಲಾಗದಂತಹ ಪರಿಸ್ಥಿತಿಯಲ್ಲಿರುವುದು ಶೋಚನೀಯ ಎಂದು ಟೀಮ್ ಮೋದಿ ಸಂಸ್ಥಾಪಕ ಚಕ್ರವರ್ತಿ…

View More ವಿಜಯ ಮಾಲೆಯಲ್ಲಿ ಕೋಲಾರದ ಕಮಲವಿರಲಿ

100ಕ್ಕೂ ಹೆಚ್ಚು ಜಲಕುಂಟೆ ನಿರ್ಮಾಣ

ಶ್ರೀನಿವಾಸಪುರ: ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರುಣಿಸಲು ಅರಣ್ಯ ಇಲಾಖೆ ಮುಂದಾಗಿದ್ದು ತಾಲೂಕಿನಾದ್ಯಂತ 100 ಜಲಕುಂಟೆಗಳನ್ನು ನಿರ್ಮಾಣ ಮಾಡಿ ಅವುಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸುವ ಕೆಲಸಕ್ಕೆ ಶ್ರೀನಿವಾಸಪುರ ವಲಯ ಅರಣ್ಯ ಇಲಾಖೆ ಮುಂದಾಗಿದೆ. ಇತ್ತೀಚಿಗೆ ಶ್ರೀನಿವಾಸಪುರದ…

View More 100ಕ್ಕೂ ಹೆಚ್ಚು ಜಲಕುಂಟೆ ನಿರ್ಮಾಣ

ಶ್ರೀನಿವಾಸಪುರದಲ್ಲಿ 60-70 ಜಲಕುಂಟೆ ನಿರ್ಮಾಣ ಗುರಿ 

ಶ್ರೀನಿವಾಸಪುರ: ಇಮರಕುಂಟೆ ಗ್ರಾಮಸ್ಥರು ವನ್ಯಜೀವಿಗಳಿಗಾಗಿ ಮಾನವೀಯತೆ ದೃಷ್ಟಿಯಿಂದ ನಿರ್ವಿುಸಿರುವ ಜಲಕುಂಟೆ ಅರಣ್ಯ ಇಲಾಖೆಯ ಕಣ್ಣು ತೆರೆಸಿದ್ದು, ಮಾರ್ಚ್ ಅಂತ್ಯದೊಳಗೆ ತಾಲೂಕಿನಾದ್ಯಂತ 60ರಿಂದ 70 ಜಲಕುಂಟೆಗಳನ್ನು ನಿರ್ವಿುಸಲು ಮುಂದಾಗಿದೆ. ವನ್ಯಜೀವಿಗಳ ದಾಹ ತೀರಿಸಲು ಗ್ರಾಮಸ್ಥರು ಹಾಗೂ ಕ್ಲಸ್ಟರ್…

View More ಶ್ರೀನಿವಾಸಪುರದಲ್ಲಿ 60-70 ಜಲಕುಂಟೆ ನಿರ್ಮಾಣ ಗುರಿ