ಐಟಿ ದಾಳಿ ಕುರಿತು ನಟ ಶಿವರಾಜ್‌ಕುಮಾರ್‌ ಮೊದಲ ಪ್ರತಿಕ್ರಿಯೆ ಇದು

ಬೆಂಗಳೂರು: ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರ ಮತ್ತು ನಿರ್ಮಾಪಕರ ಮನೆ ಮೇಲೆ ನಡೆದ ಐಟಿ ದಾಳಿ ಕುರಿತು ದಾಳಿಯ ನಂತರ ಇದೇ ಮೊದಲ ಬಾರಿಗೆ ನಟ ಶಿವರಾಜ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದು, ಐಟಿ ದಾಳಿಯಿಂದ ನನಗೂ…

View More ಐಟಿ ದಾಳಿ ಕುರಿತು ನಟ ಶಿವರಾಜ್‌ಕುಮಾರ್‌ ಮೊದಲ ಪ್ರತಿಕ್ರಿಯೆ ಇದು

ಕವಚದಲ್ಲಿ ಹೊಸ ಬೆಳಕು ಹಾಡು

‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್ ಅಭಿನಯದ ‘ಕವಚ’ ಚಿತ್ರ ಜ.18ಕ್ಕೆ ತೆರೆಗೆ ಬರಲಿದೆ. ಬಿಡುಗಡೆಯ ಹೊಸ್ತಿಲಿನಲ್ಲಿ ಚಿತ್ರದ ಕುರಿತು ಒಂದು ಇಂಟರೆಸ್ಟಿಂಗ್ ವಿಷಯ ಹೊರಬಿದ್ದಿದೆ. ಅದೇನೆಂದರೆ, ಡಾ. ರಾಜ್​ಕುಮಾರ್ ನಟನೆಯ ‘ಹೊಸ ಬೆಳಕು’ ಸಿನಿಮಾದ ‘ಹೊಸ…

View More ಕವಚದಲ್ಲಿ ಹೊಸ ಬೆಳಕು ಹಾಡು

ಶಿವಣ್ಣನಿಗೆ ಮುಂಬಾ ಸ್ಟಾರ್ ಪುರಸ್ಕಾರ

ಬೆಂಗಳೂರು: ನಟ ಶಿವರಾಜ್​ಕುಮಾರ್​ಗೆ ಈಗಾಗಲೇ ‘ಹ್ಯಾಟ್ರಿಕ್ ಹೀರೋ’, ‘ಸೆಂಚುರಿ ಸ್ಟಾರ್’, ‘ಕರುನಾಡ ಚಕ್ರವರ್ತಿ’ ಹೀಗೆ ಹಲವು ಬಿರುದುಗಳನ್ನು ಅಭಿಮಾನಿಗಳು ನೀಡಿದ್ದಾರೆ. ಹಲವು ಪ್ರಶಸ್ತಿಗಳೂ ಅವರ ಮುಡಿಗೇರಿವೆ. ಈಗ ಅವರಿಗೆ ಆಸ್ಟ್ರೇಲಿಯಾದ ಮೆಲ್ಬರ್ನ್​ನಲ್ಲಿ ‘ಮುಂಬಾ ಸ್ಟಾರ್’ ಅವಾರ್ಡ್ ನೀಡಲಾಗಿದೆ.…

View More ಶಿವಣ್ಣನಿಗೆ ಮುಂಬಾ ಸ್ಟಾರ್ ಪುರಸ್ಕಾರ

ಸ್ಯಾಂಡಲ್‌ವುಡ್‌ ಬದಲು ಕಾಲಿವುಡ್‌ಗೆ ಧನ್ಯವಾದ ತಿಳಿಸಿದ ‘ದಿ ವಿಲನ್‌’ ನಟಿ ಆ್ಯಮಿ

ಬೆಂಗಳೂರು: ನಿನ್ನೆಯಷ್ಟೇ ತೆರೆ ಕಂಡಿರುವ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಜೋಗಿ ಪ್ರೇಮ್‌ ನಿರ್ದೇಶನದ ಚಿತ್ರ ‘ದಿ ವಿಲನ್​’ ಅಬ್ಬರಿಸುತ್ತಿದ್ದು, ಶಿವಣ್ಣ ಫ್ಯಾನ್ಸ್‌ ನಿರ್ದೇಶಕ ಪ್ರೇಮ್‌ ಮೇಲೆ ಗರಂ ಆಗಿದ್ದರು. ಆದರೆ, ಇದೀಗ ವಿಲನ್‌ ಸಿನಿಮಾದ ನಟಿ…

View More ಸ್ಯಾಂಡಲ್‌ವುಡ್‌ ಬದಲು ಕಾಲಿವುಡ್‌ಗೆ ಧನ್ಯವಾದ ತಿಳಿಸಿದ ‘ದಿ ವಿಲನ್‌’ ನಟಿ ಆ್ಯಮಿ

”ಶಿವಣ್ಣ ದಡ್ಡರಲ್ಲ, ದೊಡ್ಡ ಮನುಷ್ಯ” ಎಂದು ಕಿಚ್ಚ ಸುದೀಪ್​ ಹೇಳಿದ್ದೇಕೆ?

ದಾವಣಗೆರೆ: ಸಿನಿಮಾದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಪಾತ್ರ ಇರುತ್ತದೆ. ಆದ್ದರಿಂದ ಅಭಿಮಾನಿಗಳು ಸಿನಿಮಾವನ್ನು ಸಿನಿಮಾವಾಗಿ ನೋಡಲಿ ಎಂದು ನಟ ಕಿಚ್ಚ ಸುದೀಪ್ ಅವರು​ ನಟ ಶಿವರಾಜ್​​ ಕುಮಾರ್​ ಅಭಿಮಾನಿಗಳ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ದಾವಣಗೆರೆಯಲ್ಲಿ ಶುಕ್ರವಾರ…

View More ”ಶಿವಣ್ಣ ದಡ್ಡರಲ್ಲ, ದೊಡ್ಡ ಮನುಷ್ಯ” ಎಂದು ಕಿಚ್ಚ ಸುದೀಪ್​ ಹೇಳಿದ್ದೇಕೆ?

ಮೊದಲ ದಿನವೇ ಗಲ್ಲಾಪಟ್ಟಿಗೆಯಲ್ಲಿ ಧೂಳೆಬ್ಬಿಸಿದ ‘ದಿ ವಿಲನ್’​?

ಬೆಂಗಳೂರು: ನಿನ್ನೆಯಷ್ಟೇ ಬೆಳ್ಳಿತೆರೆಗೆ ಅಪ್ಪಳಿಸಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ‘ದಿ ವಿಲನ್​’ ಚಿತ್ರ ಮೊದಲ ದಿನವೇ ಗಲ್ಲಾಪಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿ ಮುನ್ನುಗುತ್ತಿದೆ. ಕರುನಾಡ ಚಕ್ರವರ್ತಿ ಶಿವರಾಜ್​ ಕುಮಾರ್​ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​…

View More ಮೊದಲ ದಿನವೇ ಗಲ್ಲಾಪಟ್ಟಿಗೆಯಲ್ಲಿ ಧೂಳೆಬ್ಬಿಸಿದ ‘ದಿ ವಿಲನ್’​?

ದಿ ವಿಲನ್​ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್​ ಕುರಿತು ಶಿವಣ್ಣ, ಸುದೀಪ್​ ಹೇಳಿದ್ದೇನು?

ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್​ ಕುಮಾರ್​ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿನಯದ ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ‘ದಿ ವಿಲನ್’ ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಇದರ ಬಗ್ಗೆ ಶಿವಣ್ಣ ಹಾಗೂ ಸುದೀಪ್​…

View More ದಿ ವಿಲನ್​ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್​ ಕುರಿತು ಶಿವಣ್ಣ, ಸುದೀಪ್​ ಹೇಳಿದ್ದೇನು?

‘ದಿ ವಿಲನ್’​ ಚಿತ್ರ ನೋಡಲು ನಕಲಿ ಟಿಕೆಟ್​ ಬಳಸಿದವರಿಗೆ ಬಿಗ್​ ಶಾಕ್​!​

ಚಾಮರಾಜನಗರ: ಬಹು ನಿರೀಕ್ಷಿತ ‘ದಿ ವಿಲನ್​’ ಚಿತ್ರ ವೀಕ್ಷಿಸಲು ನೂರಕ್ಕೂ ಹೆಚ್ಚು ನಕಲಿ ಟಿಕೆಟ್​ ಬಳಸಿ ಚಿತ್ರಮಂದಿರ ಪ್ರವೇಶಿಸಿದ್ದ ಪ್ರೇಕ್ಷರನ್ನು ಥಿಯೇಟರ್​ ಸಿಬ್ಬಂದಿ ಹೊರ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ನಗರದ ರಾಘವೇಂದ್ರ ಚಿತ್ರಮಂದಿರದಲ್ಲಿ…

View More ‘ದಿ ವಿಲನ್’​ ಚಿತ್ರ ನೋಡಲು ನಕಲಿ ಟಿಕೆಟ್​ ಬಳಸಿದವರಿಗೆ ಬಿಗ್​ ಶಾಕ್​!​

ನಮ್ ತಾಯಾಣೆ ಇನ್ಮುಂದೆ ಥಿಯೇಟರ್​ಗೆ ಬರಲ್ಲವೆಂದು ಶಿವಣ್ಣ ಹೇಳಿದ್ಯಾಕೆ?

<< ಬಿಡುಗಡೆಯಾಯ್ತು ದಿ ವಿಲನ್​ ಚಿತ್ರದ ಮೂರನೇ ಟೀಸರ್​, ಯೂಟ್ಯೂಬ್​ನಲ್ಲಿ ನಂಬರ್​ 1 >> ಬೆಂಗಳೂರು: ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಸಿನಿಮಾ ‘ದಿ ವಿಲನ್’ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಶೋ ಮ್ಯಾನ್ ಪ್ರೇಮ್ ಆ್ಯಕ್ಷನ್​ ಕಟ್…

View More ನಮ್ ತಾಯಾಣೆ ಇನ್ಮುಂದೆ ಥಿಯೇಟರ್​ಗೆ ಬರಲ್ಲವೆಂದು ಶಿವಣ್ಣ ಹೇಳಿದ್ಯಾಕೆ?

ಚೌತಿ ದಿನವೇ ದೊಡ್ಡ ಸುದ್ದಿ!

ಬೆಂಗಳೂರು: ಬಹುದಿನಗಳಿಂದ ಕನ್ನಡ ಸಿನಿಪ್ರಿಯರು ಕೇಳುತ್ತಿದ್ದ ಒಂದು ಪ್ರಶ್ನೆಗೆ ಉತ್ತರ ಸಿಗುವ ಕಾಲ ಬಂದಿದೆ. ‘ಕಿಚ್ಚ’ ಸುದೀಪ್ ಮತ್ತು ‘ಸೆಂಚುರಿ ಸ್ಟಾರ್’ ಶಿವರಾಜ್​ಕುಮಾರ್ ಜತೆಯಾಗಿ ನಟಿಸಿರುವ ‘ದಿ ವಿಲನ್’ ಚಿತ್ರ ಯಾವಾಗ ರಿಲೀಸ್ ಆಗಲಿದೆ…

View More ಚೌತಿ ದಿನವೇ ದೊಡ್ಡ ಸುದ್ದಿ!