ಇಂದು ಕಾವೇರಿ ಮಾತೆ ರಥೋತ್ಸವ, ತೆಪ್ಪೋತ್ಸವ

ಕೆ.ಆರ್.ಸಾಗರ: ತುಲಾ ಸಂಕ್ರಮಣದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ತಲಾಕಾವೇರಿಯಲ್ಲಿ ತೀರ್ಥೋದ್ಭವ ನಡೆಯಲಿದ್ದು, ಶುಕ್ರವಾರ ಕೆ.ಆರ್.ಸಾಗರದ ಬೃಂದಾವನದಲ್ಲಿಯೂ ಕಾವೇರಿ ಮಾತೆಗೆ ವಿಶೇಷ ಪೂಜೆ, ಹೋಮ, ರಥೋತ್ಸವ ಹಾಗೂ ತೆಪ್ಪೋತ್ಸವ ನಡೆಯಲಿದೆ. ಮಧ್ಯಾಹ್ನ 12.15 ರಿಂದ 1.15…

View More ಇಂದು ಕಾವೇರಿ ಮಾತೆ ರಥೋತ್ಸವ, ತೆಪ್ಪೋತ್ಸವ

ಶ್ರೀ ಉಳವಿ ಚನ್ನಬಸವೇಶ್ವರ ರಥೋತ್ಸವ

ವಿಜಯವಾಣಿ ಸುದ್ದಿಜಾಲ ಧಾರವಾಡ: ಶ್ರಾವಣ ಮಾಸದ ಅಂಗವಾಗಿ ಇಲ್ಲಿನ ಯುಬಿ ಹಿಲ್​ನ ಶ್ರೀ ಉಳವಿ ಚನ್ನಬಸವೇಶ್ವರ ರಥೋತ್ಸವ ಸೋಮವಾರ ಭಕ್ತರ ಹಷೋದ್ಘಾರದೊಂದಿಗೆ ಭವಿಜೃಂಭಣೆಯಿಂದ ನಡೆಯಿತು. ಮಧ್ಯಾಹ್ನ 3.30ಕ್ಕೆ ದೇವಸ್ಥಾನದ ಆವರಣದಲ್ಲಿ ಮುರಘಾಮಠದ ಶ್ರೀ ಮಲ್ಲಿಕಾರ್ಜುನ…

View More ಶ್ರೀ ಉಳವಿ ಚನ್ನಬಸವೇಶ್ವರ ರಥೋತ್ಸವ

ಕಡೂರಿನ ಶ್ರೀ ವೀರಭದ್ರೇಶ್ವರ ರಥೋತ್ಸವ ಸಂಪನ್ನ

ಕಡೂರು: ಪಟ್ಟಣದ ಛತ್ರದ ಬೀದಿಯ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ಶ್ರೀ ವೀರಭದ್ರಸ್ವಾಮಿಗೆ ಮೂಲ ಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಸಲಾಯಿತು. ವೀರಭದ್ರಸ್ವಾಮಿ ಉತ್ಸವ ಮೂರ್ತಿಯನ್ನು ಸಾಂಪ್ರದಾಯಿಕ ವಿಧಿ…

View More ಕಡೂರಿನ ಶ್ರೀ ವೀರಭದ್ರೇಶ್ವರ ರಥೋತ್ಸವ ಸಂಪನ್ನ

ದೇವಗಿರಿ ಶ್ರೀ ಬಸವೇಶ್ವರ ರಥೋತ್ಸವ

ಹಾವೇರಿ: ತಾಲೂಕಿನ ದೇವಗಿರಿ ಗ್ರಾಮದ ಶ್ರೀಬಸವೇಶ್ವರ ನೂತನ ರಥೋತ್ಸವ ಶುಕ್ರವಾರ ಸಂಜೆ ಸಹಸ್ರಾರು ಭಕ್ತರ ಹಷೋದ್ಗಾರದೊಂದಿಗೆ ಸಂಭ್ರಮದಿಂದ ಜರುಗಿತು. ಅಂದಾಜು 200 ವರ್ಷಗಳ ಇತಿಹಾಸವಿರುವ ದೇವಗಿರಿ ಗ್ರಾಮದ ಬಸವಣ್ಣ ದೇವರ ಜಾತ್ರೆ ನಿಮಿತ್ತ ನೂತನ…

View More ದೇವಗಿರಿ ಶ್ರೀ ಬಸವೇಶ್ವರ ರಥೋತ್ಸವ

ಕೆರೆಗಳೇ ಅನ್ನದಾತರ ಜೀವನಾಡಿ: ತರಬಾಳು ಶ್ರೀ

ಮಾಯಕೊಂಡ: ರೈತರು ಸಮೃದ್ಧರಾಗಬೇಕಾದರೆ ಕೆರೆಗಳು ಸುಸಜ್ಜಿತವಾಗಿರಬೇಕು ಎಂದು ಸಿರಿಗೆರೆ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಮರುಳಸಿದ್ಧೇಶ್ವರ ರಥೋತ್ಸವ ನಿಮಿತ್ತ ಸಮೀಪದ ಆನಗೋಡು ಗ್ರಾಮದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಕೆರೆಗಳಿಲ್ಲದೇ ಜನಜೀವನ…

View More ಕೆರೆಗಳೇ ಅನ್ನದಾತರ ಜೀವನಾಡಿ: ತರಬಾಳು ಶ್ರೀ

ಕಡೇಹುಡೆ ಗ್ರಾಮದಲ್ಲಿ ಶನೈಶ್ಚರಸ್ವಾಮಿ ಬ್ರಹ್ಮ ರಥೋತ್ಸವ

ಪರಶುರಾಮಪುರ: ಸಮೀಪದ ಕಡೇಹುಡೆ ಗ್ರಾಮದಲ್ಲಿ ಶನಿವಾರ ಸಂಜೆ ಶ್ರೀ ಶನೈಶ್ಚರಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿತು. ಕಳೆದೆರಡು ದಿನಗಳಿಂದ ಅಚ್ಚವಳ್ಳಿಮಾರಮ್ಮದೇವಿಗೆ ಜಲಧಿ ಪೂಜೆ, ಶನೈಶ್ಚರಸ್ವಾಮಿಗೆ ರಥಕ್ಕೆ ಕಳಸ ಸ್ಥಾಪನೆ, ಅಗ್ನಿಗೊಂಡ ಹಾಗೂ ಅನ್ನಸಂತರ್ಪಣೆ ಸೇವೆ ನಡೆದವು.…

View More ಕಡೇಹುಡೆ ಗ್ರಾಮದಲ್ಲಿ ಶನೈಶ್ಚರಸ್ವಾಮಿ ಬ್ರಹ್ಮ ರಥೋತ್ಸವ

ಅದ್ದೂರಿ ಕಾರಡಗಿ ವೀರಭದ್ರೇಶ್ವರ ರಥೋತ್ಸವ

ಸವಣೂರ: ಸಾವಿರಾರು ಭಕ್ತ ಸಮೂಹದ ಮಧ್ಯೆ ತಾಲೂಕಿನ ಕಾರಡಗಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು, ಹರಹರ ಮಹಾದೇವ ಜಯಘೊಷ ಹೇಳುತ್ತ ಸ್ವಾಮಿಯ ರಥ ಎಳೆದು…

View More ಅದ್ದೂರಿ ಕಾರಡಗಿ ವೀರಭದ್ರೇಶ್ವರ ರಥೋತ್ಸವ

ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವದಲ್ಲಿ ಕೆಂಡಹಾಯ್ದ ಹರಕೆ ತೀರಿಸಿದ ಭಕ್ತರು

ಕೊಪ್ಪ: ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವ ಶುಕ್ರವಾರ ಧಾರ್ವಿುಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಅಂಗವಾಗಿ ಬೆಳಗ್ಗೆ ದೇವಸ್ಥಾನದಿಂದ ಹುಚ್ಚೂರಾಯರ ಕೆರೆಯವರೆಗೆ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕೆರೆಯಲ್ಲಿ…

View More ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವದಲ್ಲಿ ಕೆಂಡಹಾಯ್ದ ಹರಕೆ ತೀರಿಸಿದ ಭಕ್ತರು

ಅಥಣಿ ಗಚ್ಚಿನಮಠದ ರಥೋತ್ಸವ

ಅಥಣಿ: ಇಲ್ಲಿನ ಗಚ್ಚಿನಮಠದ ಮಹಾತಪಶ್ವಿ ಮುರುಘೇಂದ್ರ ಶಿವಯೋಗಿಗಳ 98ನೇ ಜಾತ್ರೆ ಅಂಗವಾಗಿ ಶನಿವಾರ ಸಂಜೆ 4 ಗಂಟೆಗೆ ರಥೋತ್ಸವ ಜರುಗಲಿದೆ. ಬೆಳಗ್ಗೆ 8ಗಂಟೆಗೆ ಶಿವಯೋಗಿಗಳ ಜನ್ಮಸ್ಥಳವಾದ ನದಿ ಇಂಗಳಗಾಂವಿಯಿಂದ ಭಕ್ತರು ಶಿವಯೋಗಿಗಳ ಬಾಲ್ಯಮೂರ್ತಿಯನ್ನು ಉತ್ಸವದ…

View More ಅಥಣಿ ಗಚ್ಚಿನಮಠದ ರಥೋತ್ಸವ

ರಾಜು- ರಂಜಿತಾಗೆ ಬೆಳ್ಳಿ ಕಡಗ

ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ ಪಟ್ಟಣದ ಶ್ರೀ ವೀರಭದ್ರೇಶ್ವರ ರಥೋತ್ಸವ ನಿಮಿತ್ತ ಜೈ ಹನುಮಾನ ಕುಸ್ತಿ ಕಮಿಟಿ ವತಿಯಿಂದ ಮೊದಲ ಬಾರಿಗೆ ಪಟ್ಟಣದಲ್ಲಿ ಎರಡು ದಿನಗಳ ಕಾಲ ಜರುಗಿದ ರಾಜ್ಯ ಮಟ್ಟದ ಭಾರಿ ಬಯಲು ಜಂಗೀ…

View More ರಾಜು- ರಂಜಿತಾಗೆ ಬೆಳ್ಳಿ ಕಡಗ