ಸ್ಯಾಂಡಲ್‌ವುಡ್‌ ಪದ್ಮಾವತಿಗೆ ಮದುವೆ? ದುಬೈನಲ್ಲಿ ಶೀಘ್ರವೇ ಮೋಹಕ ತಾರೆ ರಮ್ಯಾ ಕಲ್ಯಾಣವಂತೆ!

ಬೆಂಗಳೂರು: ನಟಿಯಾಗಿ ಯಶಸ್ಸಿನ ಉತ್ತುಂಗಕ್ಕೇರಿದ್ದ ನಟಿ ರಮ್ಯಾ, ರಾಜಕಾರಣದಲ್ಲಿಯೂ ತೊಡಗಿಕೊಂಡು ಯಶಸ್ಸು ಸಾಧಿಸಿದವರು. ಚಿತ್ರರಂಗದಿಂದ ದೂರ ಸರಿದ ಅವರು ರಾಜಕೀಯದಲ್ಲಿ ನೆಲೆಯೂರಿದ್ದರು. ಇದೀಗ ರಾಜಕೀಯದಿಂದಲೂ ರಮ್ಯಾ ಅಂತರ ಕಾಯ್ದುಕೊಂಡಂತೆ ಕಾಣುತ್ತಿದೆ. ಅದಕ್ಕೆ ಕಾರಣ ರಮ್ಯಾ…

View More ಸ್ಯಾಂಡಲ್‌ವುಡ್‌ ಪದ್ಮಾವತಿಗೆ ಮದುವೆ? ದುಬೈನಲ್ಲಿ ಶೀಘ್ರವೇ ಮೋಹಕ ತಾರೆ ರಮ್ಯಾ ಕಲ್ಯಾಣವಂತೆ!

ಮಾಜಿ ಸಂಸದೆ ರಮ್ಯಾ ಟ್ವಿಟರ್​ ಖಾತೆ ಬ್ಲಾಕ್​, ಎಲ್ಲ ಮೆಸೇಜ್​ಗಳೂ ಡಿಲೀಟ್​…

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ, ಸಂಸದರ ವಿರುದ್ಧ ಟ್ವೀಟ್​ ಮಾಡಿ, ಹಲವು ಬಾರಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಕಾಂಗ್ರೆಸ್​ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ತಮ್ಮ ಟ್ವೀಟರ್​ ಖಾತೆಯನ್ನು ಬ್ಲಾಕ್​ ಮಾಡಿದ್ದಾರೆ.…

View More ಮಾಜಿ ಸಂಸದೆ ರಮ್ಯಾ ಟ್ವಿಟರ್​ ಖಾತೆ ಬ್ಲಾಕ್​, ಎಲ್ಲ ಮೆಸೇಜ್​ಗಳೂ ಡಿಲೀಟ್​…

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಟ್ವೀಟ್‌ ಮಾಡಿದ ರಮ್ಯಾ ವ್ಯಂಗ್ಯವಾಗಿ ಹೇಳಿದ್ದೇನು?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಶುಭಕೋರಿರುವ ಜತೆಗೆ ವ್ಯಂಗ್ಯಭರಿತ ಟ್ವೀಟ್​ ಮಾಡಿ ಇದೀಗ…

View More ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಟ್ವೀಟ್‌ ಮಾಡಿದ ರಮ್ಯಾ ವ್ಯಂಗ್ಯವಾಗಿ ಹೇಳಿದ್ದೇನು?

ಮಾಜಿ ಸಂಸದೆ ರಮ್ಯಾಗೆ 50 ಲಕ್ಷ ರೂ. ಪರಿಹಾರ

ಬೆಂಗಳೂರು: ಚಿತ್ರನಟಿ ರಮ್ಯಾ ವಿರುದ್ಧ ಸುಳ್ಳು ಸುದ್ದಿ ಬಿತ್ತರಿಸಿ ಮಾನ ಹಾನಿ ಮಾಡಿದ ಆರೋಪ ಸಾಬೀತಾದ್ದರಿಂದ ಅವರಿಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಏಷ್ಯಾನೆಟ್ ನ್ಯೂಸ್ ನೆಟ್​ವರ್ಕ್ ಪ್ರೖೆವೇಟ್ ಲಿಮಿಟೆಡ್ ಹಾಗೂ ಸುವರ್ಣ…

View More ಮಾಜಿ ಸಂಸದೆ ರಮ್ಯಾಗೆ 50 ಲಕ್ಷ ರೂ. ಪರಿಹಾರ

ಪ್ರಧಾನಿ ಮೋದಿ ವಿರುದ್ಧ ರಮ್ಯಾ ಸರಣಿ ಟ್ವೀಟ್‌, ರಾಜೀವ್‌ ಗಾಂಧಿಯವರಿಂದ ನೀವು ಕಲಿಯಬೇಕಾಗಿದೆ ಎಂದು ಟಾಂಗ್‌

ನವದೆಹಲಿ: ಪದೇಪದೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟ್ವೀಟ್‌ ಮಾಡಿ ಸುದ್ದಿಗೆ ಗ್ರಾಸವಾಗುವ ಮಾಜಿ ಸಂಸದೆ ಮತ್ತು ಕಾಂಗ್ರೆಸ್‌ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಇದೀಗ ಮತ್ತೆ ಟ್ವೀಟ್‌ ಮಾಡಿ ಪ್ರಧಾನಿ ಮೋದಿ ಕಾಲೆಳೆದಿದ್ದಾರೆ.…

View More ಪ್ರಧಾನಿ ಮೋದಿ ವಿರುದ್ಧ ರಮ್ಯಾ ಸರಣಿ ಟ್ವೀಟ್‌, ರಾಜೀವ್‌ ಗಾಂಧಿಯವರಿಂದ ನೀವು ಕಲಿಯಬೇಕಾಗಿದೆ ಎಂದು ಟಾಂಗ್‌

ದಾರಿ ತಪ್ಪಲೆಂದೇ ಹುಟ್ಟಿದ ಮಕ್ಕಳ ಇತಿಹಾಸ ಯಕ್ಷಪ್ರಶ್ನೆಯೆಂದು ರಮ್ಯಾಗೆ ತಿರುಗೇಟು ನೀಡಿದ ನಟ ಜಗ್ಗೇಶ್​…

ಬೆಂಗಳೂರು: ಮಾಜಿ ಸಂಸದೆ ರಮ್ಯಾ ನಿನ್ನೆ ತಮ್ಮ ಟ್ವಿಟರ್​ ಖಾತೆಯಲ್ಲಿ, ಅಡಾಲ್ಫ್​ ಹಿಟ್ಲರ್​ ಹಾಗೂ ಪ್ರಧಾನಿ ಮೋದಿಯವರ ಫೋಟೋ ಕೊಲಾಜ್​ ಮಾಡಿ ಹಾಕಿದ್ದರು. ಇಬ್ಬರೂ ಮಕ್ಕಳ ಕಿವಿ ಹಿಂಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ನಿಮಗೆ…

View More ದಾರಿ ತಪ್ಪಲೆಂದೇ ಹುಟ್ಟಿದ ಮಕ್ಕಳ ಇತಿಹಾಸ ಯಕ್ಷಪ್ರಶ್ನೆಯೆಂದು ರಮ್ಯಾಗೆ ತಿರುಗೇಟು ನೀಡಿದ ನಟ ಜಗ್ಗೇಶ್​…

ಪ್ರಧಾನಿ ಮೋದಿ ಕುರಿತಾದ ರಮ್ಯಾ ಟ್ವೀಟ್​ಗೆ ಹಾಸ್ಯ ನಟ ಪ್ರಕಾಶ್​ರಿಂದ ಮಾತಿನ ಬುಲೆಟ್​ ಜತೆಗೆ ಎಚ್ಚರಿಕೆ ಸಂದೇಶ

ಬೆಂಗಳೂರು: ಸದಾ ಟ್ವೀಟ್​ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಮಾಜಿ ಸಂಸದೆ ಹಾಗೂ ಕಾಂಗ್ರೆಸ್​ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ನಟಿ ರಮ್ಯಾ ವಿರುದ್ಧ ಹಾಸ್ಯ ನಟ ಬುಲೆಟ್​ ಪ್ರಕಾಶ್​ ಅವರು ಟ್ವೀಟ್​…

View More ಪ್ರಧಾನಿ ಮೋದಿ ಕುರಿತಾದ ರಮ್ಯಾ ಟ್ವೀಟ್​ಗೆ ಹಾಸ್ಯ ನಟ ಪ್ರಕಾಶ್​ರಿಂದ ಮಾತಿನ ಬುಲೆಟ್​ ಜತೆಗೆ ಎಚ್ಚರಿಕೆ ಸಂದೇಶ

ನರೇಂದ್ರ ಮೋದಿಯವರ ವಿರುದ್ಧ ಮತ್ತೊಂದು ಟ್ವೀಟ್​ ಮಾಡಿ ದೊಡ್ಡ ವಿವಾದ ಸೃಷ್ಟಿಸಿದ ಮಾಜಿ ಸಂಸದೆ ರಮ್ಯಾ

ನವದೆಹಲಿ: ಪ್ರಧಾನಿ ಮೋದಿಯವರಿಗೆ ಮಕ್ಕಳೆಂದರೆ ಅಚ್ಚುಮೆಚ್ಚು. ತಮ್ಮ 68ನೇ ವರ್ಷದ ಜನ್ಮದಿನವನ್ನೂ ಮಕ್ಕಳೊಂದಿಗೆ ಆಚರಿಸಿಕೊಂಡಿದ್ದರು. ಎಲ್ಲೇ ಹೋದರೂ ಅಲ್ಲಿ ಮಕ್ಕಳಿದ್ದರೆ ಮಾತನಾಡಿಸುತ್ತಾರೆ. ಪುಟ್ಟ ಮಕ್ಕಳನ್ನು ಎತ್ತಿಕೊಳ್ಳುತ್ತಾರೆ. ಅದರಲ್ಲೂ ಮೋದಿ ಮಕ್ಕಳಿಗೆ ಪ್ರೀತಿಯಿಂದ ಕಿವಿ ಹಿಂಡುತ್ತಾರೆ.…

View More ನರೇಂದ್ರ ಮೋದಿಯವರ ವಿರುದ್ಧ ಮತ್ತೊಂದು ಟ್ವೀಟ್​ ಮಾಡಿ ದೊಡ್ಡ ವಿವಾದ ಸೃಷ್ಟಿಸಿದ ಮಾಜಿ ಸಂಸದೆ ರಮ್ಯಾ

ವಯನಾಡು ಮತದಾನ ಕುರಿತು ಟ್ವೀಟ್​ ಮಾಡಿದ ಮಾಜಿ ಸಂಸದೆ ರಮ್ಯಾ ಕಾಲೆಳೆದ ಟ್ವೀಟಿಗರು

ಬೆಂಗಳೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೇರಳದ ವಯನಾಡಿನಲ್ಲಿ ನಡೆಯುತ್ತಿರುವ ಮತದಾನದ ಬಗ್ಗೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ ಟ್ವೀಟ್​ ಮಾಡಿದ್ದು ಟ್ವೀಟಿಗರು ಕಾಲೆಳೆದಿದ್ದಾರೆ. ನಿಮಗೆ ಮಂಡ್ಯಕ್ಕೆ ಬಂದು ವೋಟ್…

View More ವಯನಾಡು ಮತದಾನ ಕುರಿತು ಟ್ವೀಟ್​ ಮಾಡಿದ ಮಾಜಿ ಸಂಸದೆ ರಮ್ಯಾ ಕಾಲೆಳೆದ ಟ್ವೀಟಿಗರು

ನಟಿ ರಮ್ಯಾರ ಹ್ಯಾಟ್ರಿಕ್​ ಸಾಧನೆಯನ್ನು ಕೊಂಡಾಡಿದ ಬಿಜೆಪಿ ಶಾಸಕ ಸುರೇಶ್​ ಕುಮಾರ್​

ಬೆಂಗಳೂರು: ಕಾಂಗ್ರೆಸ್​ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ, ನಟಿ ರಮ್ಯಾ ಅವರು ಹ್ಯಾಟ್ರಿಕ್​ ಸಾಧನೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಸುರೇಶ್​ ಕುಮಾರ್​ ಅವರು ವ್ಯಂಗ್ಯವಾಡಿದ್ದಾರೆ. ತಮ್ಮ ಟ್ವಿಟರ್​ ಖಾತೆಯ ಮೂಲಕ ನಟಿ ರಮ್ಯಾ…

View More ನಟಿ ರಮ್ಯಾರ ಹ್ಯಾಟ್ರಿಕ್​ ಸಾಧನೆಯನ್ನು ಕೊಂಡಾಡಿದ ಬಿಜೆಪಿ ಶಾಸಕ ಸುರೇಶ್​ ಕುಮಾರ್​