ವ್ಯಕ್ತಿಯ ಸಕಾರಾತ್ಮಕ ಪರಿವರ್ತನೆಯಿಂದ ರಾಷ್ಟ್ರ ಕಲ್ಯಾಣ ಸಾಧ್ಯ

ಶಿರಸಿ: ವ್ಯಕ್ತಿಯಲ್ಲಿ ಸಕಾರಾತ್ಮಕ ಪರಿವರ್ತನೆಯಿಂದ ರಾಷ್ಟ್ರದ ಕಲ್ಯಾಣವಾಗುತ್ತದೆ. ಸಂಘ ತನ್ನ ಶಾಖೆ, ವರ್ಗಗಳ ಮೂಲಕ ಕಾರ್ಯಕರ್ತರಿಗೆ ಇದೇ ಶಿಕ್ಷಣವನ್ನು ನೀಡುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿರಸಿ ವಿಭಾಗ ಕಾರ್ಯವಾಹ ದಿನೇಶಕುಮಾರ ಹೇಳಿದರು. ತಾಲೂಕಿನ…

View More ವ್ಯಕ್ತಿಯ ಸಕಾರಾತ್ಮಕ ಪರಿವರ್ತನೆಯಿಂದ ರಾಷ್ಟ್ರ ಕಲ್ಯಾಣ ಸಾಧ್ಯ

ಪ್ರಧಾನಿ ಮೋದಿಯಿಂದ ಕಠಿಣ ನಿರ್ಧಾರ ಸಾಧ್ಯ- ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಕಿರಣ್ ರಿಜಿಜು ಹೇಳಿಕೆ

ಸಂಡೂರು: 370 ವಿಧಿ ರದ್ದುಗೊಳಿಸಿದ್ದರಿಂದ ಕನ್ಯಾಕುಮಾರಿಯಿಂದ ಜಮ್ಮು-ಕಾಶ್ಮೀರದವರೆಗೆ ಒಂದು ದೇಶ, ಒಂದೇ ಸಂವಿಧಾನವಾಗಿದೆ ಎಂದು ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಕಿರಣ್ ರಿಜಿಜು ಹೇಳಿದರು. ತೋರಣಗಲ್‌ನ ಜಿಂದಾಲ್ ಸಂಸ್ಥೆಯ ಇನ್ಸ್‌ಫೈರ್ ಇನ್‌ಸ್ಟಿಟ್ಯೂಟ್…

View More ಪ್ರಧಾನಿ ಮೋದಿಯಿಂದ ಕಠಿಣ ನಿರ್ಧಾರ ಸಾಧ್ಯ- ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಕಿರಣ್ ರಿಜಿಜು ಹೇಳಿಕೆ

ಸಂಸ್ಕೃತಿ ವಿನಿಮಯಕ್ಕೆ ಪ್ರವಾಸೋದ್ಯಮ ಪೂರಕ

ಬೆಳಗಾವಿ: ಭಾರತೀಯ ಭವ್ಯ ಪಂರಂಪರೆಯನ್ನು ಉಳಿಸಿ, ಬೆಳಸಿಕೊಂಡು ಹೋಗಲು ಪ್ರವಾಸೋದ್ಯಮ ಕ್ಷೇತ್ರವು ಮುಖ್ಯ ಪಾತ್ರವಹಿಸಿದ್ದು, ಸಂಸ್ಕೃತಿ ವಿನಿಮಯಕ್ಕೆ ಪ್ರವಾಸೋದ್ಯಮವು ಪೂರಕವಾಗಿದೆ ಎಂದು ಜಿಪಂ ಸಿಇಒ ಡಾ. ಕೆ.ವಿ. ರಾಜೇಂದ್ರ ತಿಳಿಸಿದರು. ನಗರದ ಜಿಪಂ ಸಭಾಂಗಣದಲ್ಲಿ…

View More ಸಂಸ್ಕೃತಿ ವಿನಿಮಯಕ್ಕೆ ಪ್ರವಾಸೋದ್ಯಮ ಪೂರಕ

14ಕ್ಕೆ ರಾಷ್ಟ್ರೀಯ ಲೋಕ ಅದಾಲತ್

ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸೆ.14ರಂದು ಜಿಲ್ಲಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಜಿಲ್ಲಾ ಕೇಂದ್ರ, ತಾಲೂಕು ಹಾಗೂ ಹೋಬಳಿವಾರು ನ್ಯಾಯಾಲಯಗಳಲ್ಲಿ 22…

View More 14ಕ್ಕೆ ರಾಷ್ಟ್ರೀಯ ಲೋಕ ಅದಾಲತ್

ಅಕ್ಷರ, ನಾಗರಿಕತೆ ಜತೆಗೂಡಬೇಕು

ಚಿತ್ರದುರ್ಗ: ಅಕ್ಷರ ಸಂಸ್ಕೃತಿಯಿಂದ ಯಾವ ಸಮುದಾಯವು ವಂಚಿತವಾಗಬಾರದು ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಅಮೋಘ ಹೋಟೆಲ್‌ನಲ್ಲಿ ಕುಂಚಿಗ ವೀರಶೈವ ಸಮಾಜದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.…

View More ಅಕ್ಷರ, ನಾಗರಿಕತೆ ಜತೆಗೂಡಬೇಕು

ಚಿಕ್ಕೋಡಿ: ಪೈಪೋಟಿ ನೀಡಿದರೆ ಸಹಕಾರಿ ಬ್ಯಾಂಕ್ ಬೆಳೆಯಲು ಸಾಧ್ಯ

ಚಿಕ್ಕೋಡಿ: ಇಂದಿನ ವಿಷಮ ಆರ್ಥಿಕ ಪರಿಸ್ಥಿತಿಯಲ್ಲಿ ಹಲವು ಸಹಕಾರಿ ಸಂಸ್ಥೆಗಳು ದಿವಾಳಿಯಾಗುತ್ತಿರುವಾಗ ಹೊಸದಾಗಿ ಪ್ರಾರಂಭಗೊಂಡ ಪ್ರಭುದೇವ ಸಹಕಾರಿ ಸಂಸ್ಥೆ ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಪೈಪೋಟಿ ನೀಡಿದಾಗ ಮಾತ್ರ ಬೆಳೆಯಲು ಸಾಧ್ಯ ಎಂದು ಹಿರಿಯ ಸಹಕಾರಿ ಧುರೀಣ…

View More ಚಿಕ್ಕೋಡಿ: ಪೈಪೋಟಿ ನೀಡಿದರೆ ಸಹಕಾರಿ ಬ್ಯಾಂಕ್ ಬೆಳೆಯಲು ಸಾಧ್ಯ

ಪರಿಸರ ಉಳಿದರೆ ನಾವು ಉಳಿಯಲು ಸಾಧ್ಯ

ಹಿಡಕಲ್ ಡ್ಯಾಂ: ಮಿತಿಮೀರಿದ ಬಯಕೆಗಳು, ಆಧುನೀಕರಣ ಇಂದು ಪರಿಸರದ ಸಮತೋಲನವನ್ನು ನಾಶಮಾಡುತ್ತಿವೆ ಎಂದು ದಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎ.ಕರಗುಪ್ಪಿ ಹೇಳಿದ್ದಾರೆ. ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿರುವ ಮಹಿಳಾ…

View More ಪರಿಸರ ಉಳಿದರೆ ನಾವು ಉಳಿಯಲು ಸಾಧ್ಯ

ಕಾಂಗ್ರೆಸ್‌ನಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ – ಶಿವರಾಜ ತಂಗಡಗಿ ಹೇಳಿಕೆ

ಸಿಂಧನೂರು: ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು. ತಾಲೂಕಿನ ತುರ್ವಿಹಾಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಕಳೆದ ಐದು ವರ್ಷದ…

View More ಕಾಂಗ್ರೆಸ್‌ನಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ – ಶಿವರಾಜ ತಂಗಡಗಿ ಹೇಳಿಕೆ

ಕಾಂಗ್ರೆಸ್‌ನಿಂದ ದೇಶದ ಪ್ರಗತಿ ಸಾಧ್ಯ – ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪುರ ಹೇಳಿಕೆ

ಸಿಂಧನೂರು: ಕಳೆದ ಐದು ವರ್ಷ ಕೇಂದ್ರ ಬಿಜೆಪಿ ಸರ್ಕಾರ ಭಾಷಣ ಮಾಡುವುದರಲ್ಲೇ ಸಮಯ ಕಳೆದಿದೆ. ಕಾಂಗ್ರೆಸ್‌ಗೆ ಅಧಿಕಾರ ನೀಡಿದರೆ ದೇಶ ಪ್ರಗತಿ ಕಾಣಲಿದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪುರ ಹೇಳಿದರು. ನಗರದ ಶ್ರೀ…

View More ಕಾಂಗ್ರೆಸ್‌ನಿಂದ ದೇಶದ ಪ್ರಗತಿ ಸಾಧ್ಯ – ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪುರ ಹೇಳಿಕೆ

ಚಿಕ್ಕೋಡಿ : ಆಧ್ಯಾತ್ಮ, ಸತ್ಯ ಮಾರ್ಗದಿಂದ ಪರಿವರ್ತನೆ ಸಾಧ್ಯ

ಚಿಕ್ಕೋಡಿ : ಆಧ್ಯಾತ್ಮಿಕ ಭಾವನೆ, ಧರ್ಮ, ಸಂಸ್ಕೃತಿ, ಅಹಿಂಸೆ ಮತ್ತು ಸತ್ಯದಿಂದ ಗ್ರಾಮಸ್ಥರು ನಡೆದರೆ ಪ್ರತಿ ಗ್ರಾಮಗಳೂ ಮಂದಿರಗಳಾಗಿ ಪರಿವರ್ತನೆಯಾಗುತ್ತದೆ ಎಂದು ನಿಡಸೋಸಿಯ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದ್ದಾರೆ. ತಾಲೂಕಿನ ಬಿದರಳ್ಳಿ ಗ್ರಾಮದಲ್ಲಿ…

View More ಚಿಕ್ಕೋಡಿ : ಆಧ್ಯಾತ್ಮ, ಸತ್ಯ ಮಾರ್ಗದಿಂದ ಪರಿವರ್ತನೆ ಸಾಧ್ಯ