ಮಹಿಳೆಯರಲ್ಲಿ ಹಿಂಜರಿಕೆ ಮನೋಭಾವ ಬೇಡ
ಕುಕನೂರು: ಮಹಿಳೆಯರು ಕಿರು ಉದ್ಯಮ ಆರಂಭಿಸಿ ಸ್ವಾವಲಂಬಿಗಳಾಗಬೇಕು ಎಂದು ವಿಕಾಸ ಟ್ರಸ್ಟ್‌ನ ಜಿಲ್ಲಾ ವ್ಯವಸ್ಥಾಪಕ ಬಾಳಪ್ಪ…
ಕುಂಕುಮ ಇಲ್ಲದೇ ಪ್ರವೇಶ ಇಲ್ಲ- ಹೊಸಪೇಟೆಯ ಈ ದೇವಸ್ಥಾನದ ಒಳಗೆ ಹೊಸ ಚರ್ಚೆ..!
ವಿಜಯನಗರ: ಹೊಸಪೇಟೆ ಜಗದಂಬಾ ದೇವಸ್ಥಾನದಲ್ಲಿ ಕುಂಕುಮವಿಲ್ಲದೆ ಪ್ರವೇಶವಿಲ್ಲ ಎಂದು ಬೋರ್ಡ್ ಹಾಕಿ ಕ್ಯಾಂಪೇನ್ ಮಾಡಲಾಗುತ್ತಿದೆ. ಹೊಸಪೇಟೆ…
ಹೊರರಾಜ್ಯದವರಿಗೆ ದಲ್ಲಾಳಿ ಅಂಗಡಿ ಪರವಾನಗಿ ಬೇಡ
ಬ್ಯಾಡಗಿ: ವಿಶ್ವಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಹೊರರಾಜ್ಯದವರಿಗೆ ದಲ್ಲಾಳಿ ಅಂಗಡಿ ಆರಂಭಿಸಲು ಹಾಗೂ ಟೆಂಡರ್ ಹಾಕಲು ಅವಕಾಶ…
ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ
ಬೆಳಗಾವಿ: ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣದಲ್ಲಿ ತನಿಖೆ ಆಗದ ಹೊರತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ…
ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ – ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ: ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣದಲ್ಲಿ ತನಿಖೆ ಆಗದ ಹೊರತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ…
ಖರೀದಿ ಕೇಂದ್ರವೇ ಇಲ್ಲದೆ ರೈತರ ಪರದಾಟ
ಕೊಟ್ಟೂರು: ಸರ್ಕಾರ ಸೂರ್ಯಕಾಂತಿಗೆ ಬೆಂಬಲ ಬೆಲೆ ಘೋಷಿಸಿದ್ದು, ರೈತರು ಬೆಳೆ ಮಾರಾಟಕ್ಕಾಗಿ ಹೆಸರು ನೋಂದಾಯಿಸಲು ತಾಲೂಕಿನಲ್ಲಿ…
ಪರವಾನಗಿ ಇಲ್ಲದ ಕ್ಲಿನಿಕ್‌ಗೆ ಬೀಗ
ಹಗರಿಬೊಮ್ಮನಹಳ್ಳಿ: ಚಿಕಿತ್ಸೆ ಪಡೆದ ನಂತರ ಮಹಿಳೆ ಸಾವಿಗೀಡಾದ ಹಿನ್ನೆಲೆಯಲ್ಲಿ ಪಟ್ಟಣದ ಕೂಡ್ಲಿಗಿ ವೃತ್ತದಲ್ಲಿರುವ ಲಕ್ಷ್ಮೀ ಪಾಲಿ…
ಸಿಎಂ ಬದಲಾವಣೆ, ತಿರುಕನ ಕನಸು ಶಾಮನೂರು ಶಿವಶಂಕರಪ್ಪ ಹೇಳಿಕೆ
ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿ ಕಾರ್ಯಕ್ರಮಗಳ ಜತೆಗೆ ರಾಜ್ಯದ ಜನರಿಗೆ ಉತ್ತಮ ಸೌಲಭ್ಯಗಳನ್ನು…
ಪಂಪ್‌ಸೆಟ್‌ಗಳಿಗೇಕೆ ಆಧಾರ್ ಲಿಂಕ್ ರೈತ ಸಂಘದ ಪ್ರತಿಭಟನೆ
ದಾವಣಗೆರೆ: ಕೃಷಿ ಪಂಪ್‌ಸೆಟ್‌ಗಳ ಆರ್.ಆರ್. ನಂಬರ್‌ಗಳಿಗೆ ಆಧಾರ್ ಜೋಡಣೆ ಮಾಡುವ ನಿರ್ಧಾರ ಕೈಬಿಡಬೇಕೆಂದು ಆಗ್ರಹಿಸಿ ರಾಜ್ಯ…
ಹಿರೇನರ್ತಿ ಪ್ರೌಢಶಾಲೆಯಲ್ಲಿಲ್ಲ ಮೂಲಸೌಕರ್ಯ
ಕುಂದಗೋಳ: ತಾಲೂಕಿನ ಹಿರೇನರ್ತಿ ಗ್ರಾಮದಲ್ಲಿ 2023-24ನೇ ಸಾಲಿನ ಸಿಎಸ್ಆರ್ ಯೋಜನೆಯಡಿ ಲೋಕೋಪಯೋಗಿ ಇಲಾಖೆಯಿಂದ ಸರ್ಕಾರಿ ಪ್ರೌಢಶಾಲೆಯ…