ಆಗುಂಬೆ ಘಾಟಿಯಲ್ಲಿ ಸಂಚಾರ ಆರಂಭ

ತೀರ್ಥಹಳ್ಳಿ: ಒಂದೂವರೆ ತಿಂಗಳಿಂದ ಸ್ಥಗಿತಗೊಂಡಿದ್ದ ಮಲೆನಾಡು-ಕರಾವಳಿ ಸಂಪರ್ಕ ಸೇತುವೆ ಆಗುಂಬೆ ಘಾಟಿ ರಸ್ತೆಯಲ್ಲಿ ಗುರುವಾರ ವಾಹನ ಸಂಚಾರ ಮತ್ತೆ ಆರಂಭಗೊಂಡಿದೆ. ಬುಧವಾರ ಸಂಜೆಯಿಂದಲೆ ದ್ವಿಚಕ್ರ ವಾಹನಗಳು ಮತ್ತು ಕಾರುಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಗುರುವಾರ ಬೆಳಗ್ಗೆಯಿಂದ…

View More ಆಗುಂಬೆ ಘಾಟಿಯಲ್ಲಿ ಸಂಚಾರ ಆರಂಭ

ಎಲ್ಲರಲ್ಲೂ ದೇವರನ್ನು ನೋಡು, ಎಲ್ಲರಿಗಾಗಿ ದೇವರ ಸೇವೆ ಮಾಡು

ಶೃಂಗೇರಿ: ಎಲ್ಲರಲ್ಲೂ ದೇವರನ್ನು ನೋಡು, ಎಲ್ಲರಿಗಾಗಿ ದೇವರ ಸೇವೆ ಮಾಡು ಎಂಬುದು ಶ್ರೀ ಶಂಕರರು ಹೇಳಿದ ಅನುಷ್ಠಾನ ವೇದಾಂತದ ಜ್ಞಾನ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹರಿಹರಪುರ ಶ್ರೀಮಠದ ಶ್ರೀ ಸ್ವಯಂಪ್ರಕಾಶ ಸಚ್ಛಿದಾನಂದ ಸರಸ್ವತೀ…

View More ಎಲ್ಲರಲ್ಲೂ ದೇವರನ್ನು ನೋಡು, ಎಲ್ಲರಿಗಾಗಿ ದೇವರ ಸೇವೆ ಮಾಡು

ಮದ್ಯ ಅಕ್ರಮ ಸಾಗಾಟ ವ್ಯಾಪಕ

<ಗಡಿಪ್ರದೇಶದಲ್ಲಿ ಚುರುಕುಗೊಂಡ ಕಾರ್ಯಾಚರಣೆ> ಕಾಸರಗೋಡು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇತರ ರಾಜ್ಯಗಳಿಂದ ಕಾಸರಗೋಡಿಗೆ ಮದ್ಯ ಅಕ್ರಮ ಸಾಗಾಟ ವ್ಯಾಪಕವಾಗಿ ನಡೆಯುತ್ತಿದೆ. ಅಬಕಾರಿ ಇಲಾಖೆ ಸ್ಪೆಷಲ್ ಸ್ಕ್ವಾಡ್ ಹಾಗೂ ಪೊಲೀಸರ ಬಿಗು ಕಾರ್ಯಾಚರಣೆ ಮಧ್ಯೆಯೂ ಕರ್ನಾಟಕ…

View More ಮದ್ಯ ಅಕ್ರಮ ಸಾಗಾಟ ವ್ಯಾಪಕ

ವಲಸೆ ತಪ್ಪಿಸಲು ಸಂಘ-ಸಂಸ್ಥೆಗಳು ಒಂದಾಗಲಿ

ಶಿರಸಿ: ಮಲೆನಾಡಿನ ಕೃಷಿಕರ ಮಕ್ಕಳಲ್ಲಿ ಬುದ್ಧಿವಂತಿಕೆ ಇದೆ. ಆದರೆ, ವಿದ್ಯಾಭ್ಯಾಸ ಕಲಿತವರು ಮಹಾನಗರಗಳತ್ತ ಸಾಗುತ್ತಿರುವುದರಿಂದಾಗಿ ಇಲ್ಲಿಯ ಕೃಷಿ ಬಡವಾಗುತ್ತಿದೆ. ಕೃಷಿಯಲ್ಲಿ ಆದಾಯ ಹೆಚ್ಚಿಸಿಕೊಂಡು ಮಹಾನಗರದತ್ತ ವಲಸೆ ಹೋಗುವುದನ್ನು ತಪ್ಪಿಸಲು ಸಂಘ- ಸಂಸ್ಥೆಗಳು ಒಂದಾಗಿ ಯತ್ನ…

View More ವಲಸೆ ತಪ್ಪಿಸಲು ಸಂಘ-ಸಂಸ್ಥೆಗಳು ಒಂದಾಗಲಿ

ಜಳಪ್ರಳಯ ಬೆನ್ನಲ್ಲೇ ಕರಿನೆರಳು

< ಸುಳ್ಯ ತಾಲೂಕಲ್ಲಿ ಬತ್ತುತ್ತಿವೆ ಜಲಮೂಲಗಳು * ಏರುತ್ತಿರುವ ಬಿಸಿಲ ಬೇಗೆ> ಗಂಗಾಧರ ಕಲ್ಲಪಳ್ಳಿ ಸುಳ್ಯ ಮಳೆಗಾಲದಲ್ಲಿ ಉಕ್ಕಿ ಹರಿದು ಸುಳ್ಯ ಭಾಗದಲ್ಲಿ ಜಲಪ್ರಳಯ ಭೀತಿಯನ್ನೊಡ್ಡಿದ್ದ ನದಿ ಮತ್ತು ಇತರ ಜಲಮೂಲಗಳು ಅನಿರೀಕ್ಷಿತವಾಗಿ ಬಲುಬೇಗನೆ…

View More ಜಳಪ್ರಳಯ ಬೆನ್ನಲ್ಲೇ ಕರಿನೆರಳು

ಕುವೆಂಪು ಕಂಡ ಮಲೆನಾಡು ಸ್ಥಿತ್ಯಂತರ

ಕೊಪ್ಪ: ಮಲೆನಾಡು ಅನೇಕ ಜ್ವಲಂತ ಸಮಸ್ಯೆಳಿಂದ ಸೊರಗುತ್ತಿದೆ. ಕುವೆಂಪು ಕಂಡ ಮಲೆನಾಡು ಸ್ಥಿತ್ಯಂತರವಾಗುತ್ತಿದೆ. ಮಲೆನಾಡಿನ ಕೃಷಿ ಸಂರಕ್ಷಿಸುವ ಕಾರ್ಯ ಸರ್ಕಾರದ ಜವಾಬ್ದಾರಿ ಎಂದು 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಶಂ.ನ.ಶೇಷಗಿರಿ ತಿಳಿಸಿದರು. ಶನಿವಾರ…

View More ಕುವೆಂಪು ಕಂಡ ಮಲೆನಾಡು ಸ್ಥಿತ್ಯಂತರ

ಬಾಯಲ್ಲಿ ನೀರೂರಿಸಿದ ಮಲೆನಾಡಿನ ತಿನಿಸುಗಳು

ಮೈಸೂರು: ವೈವಿಧ್ಯಮಯ ಮಲೆನಾಡು ಮತ್ತು ಕರಾವಳಿಯ ವಿವಿಧ ಬಗೆಯ ಭಕ್ಷೃಗಳು ಆಹಾರ ಪ್ರಿಯರನ್ನು ಕೈಬೀಸಿ ಕರೆದವು..! ಹವೀಕ ಸಂಘದ ವತಿಯಿಂದ ಅರಸು ಬೋರ್ಡಿಂಗ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ‘ಅಮೃತಪಾಕ’ ಮಲೆನಾಡು ಮತ್ತು ಕರಾವಳಿ ಪಾಕೋತ್ಸವ’ದಲ್ಲಿ…

View More ಬಾಯಲ್ಲಿ ನೀರೂರಿಸಿದ ಮಲೆನಾಡಿನ ತಿನಿಸುಗಳು

ಮತ್ತೆ ಚಿಗುರೊಡೆದ ಎಳೆನೀರು-ದಿಡುಪೆ ರಸ್ತೆ ಅಭಿವೃದ್ಧಿ ಕನಸು

ಕಳಸ: ಹಲವು ವರ್ಷಗಳ ಬೇಡಿಕೆಯಾಗಿರುವ ಮಲೆನಾಡು ಮತ್ತು ಕರಾವಳಿ ಸಂರ್ಪರ್ಕಿಸುವ ಸಂಸೆ-ಎಳೆನೀರು ದಿಡುಪೆ ರಸ್ತೆ ನಿರ್ವಣದ ಬೇಡಿಕೆ ಈ ಬಾರಿ ಈಡೇರುವ ಭರವಸೆ ಮೂಡಿದೆ. ಮೂಡಿಗೆರೆ ಮತ್ತು ಬೆಳ್ತಂಗಡಿ ತಾಲೂಕಿನ ಗಡಿ ಭಾಗದ ಮಲವಂತಿಗೆ…

View More ಮತ್ತೆ ಚಿಗುರೊಡೆದ ಎಳೆನೀರು-ದಿಡುಪೆ ರಸ್ತೆ ಅಭಿವೃದ್ಧಿ ಕನಸು

ಸಿದ್ಧಗಂಗಾ ಶ್ರೀಗೆ ಕ್ರೖೆಸ್ತ ಸೇವಾ ಪ್ರಶಸ್ತಿ

ಚಿಕ್ಕಮಗಳೂರು: ತುಮಕೂರಿನ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಮಲೆನಾಡು ಕ್ರೖೆಸ್ತ ಕ್ಷೇಮಾಭಿವೃದ್ಧಿ ಸಂಘ ಮಲೆನಾಡು ಕ್ರೖೆಸ್ತ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ. ಕ್ರೖೆಸ್ತ ಸಂಘ 15 ವರ್ಷಗಳಿಂದ ಸಮಾಜಮುಖಿಯಾಗಿ ದುಡಿಯುವವರನ್ನು ಗುರುತಿಸಿ…

View More ಸಿದ್ಧಗಂಗಾ ಶ್ರೀಗೆ ಕ್ರೖೆಸ್ತ ಸೇವಾ ಪ್ರಶಸ್ತಿ

ಮೂಡಿಗೆರೆ ಕ್ಷೇತ್ರಕ್ಕೆ ಹೆಚ್ಚು ಅನುದಾನ

ಮೂಡಿಗೆರೆ: ಕೇಂದ್ರ ರಸ್ತೆ ನಿಧಿ (ಸಿಆರ್​ಎಫ್) ಯೋಜನೆಯಡಿ ರಾಜ್ಯದಲ್ಲೇ ಅತೀ ಹೆಚ್ಚು ಅನುದಾನವನ್ನು ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಗೆ ನೀಡಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಜನ್ನಾಪುರ ಸಮೀಪ ಮಣ್ಣೀಕೆರೆ ರಸ್ತೆಯಲ್ಲಿ ಜನ್ನಾಪುರ-ಮಣ್ಣೀಕೆರೆ, ಚಂದ್ರಾಪುರ-ಮಾಕೋನಹಳ್ಳಿ-ಸಂರ್ಪಸುವ…

View More ಮೂಡಿಗೆರೆ ಕ್ಷೇತ್ರಕ್ಕೆ ಹೆಚ್ಚು ಅನುದಾನ