ವಿಜಯ ಬ್ಯಾಂಕ್ ಇನ್ನು ಬ್ಯಾಂಕ್ ಆಫ್ ಬರೋಡ

ಮಂಗಳೂರು: ಮಂಗಳೂರಿನಲ್ಲಿ ಜನ್ಮತಾಳಿದ ವಿಜಯ ಬ್ಯಾಂಕ್, ಮಹಾರಾಷ್ಟ್ರ ಮೂಲದ ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಜತೆಗೆ ಸೋಮವಾರದಿಂದ ಅಧಿಕೃತವಾಗಿ ವಿಲೀನಗೊಂಡು, ಕಾರ್ಯಾರಂಭಿಸಿದೆ. ಮಂಗಳೂರಿನ ಪ್ರಾದೇಶಕ ಕಚೇರಿಯಲ್ಲೂ ವಿಜಯ ಬ್ಯಾಂಕ್ ಫಲಕದ ಕೆಳಗೆ…

View More ವಿಜಯ ಬ್ಯಾಂಕ್ ಇನ್ನು ಬ್ಯಾಂಕ್ ಆಫ್ ಬರೋಡ

ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಶರದ್​ ಪವಾರ್​

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷ (ಎನ್​ಸಿಪಿ) ಅಧ್ಯಕ್ಷ ಶರದ್​ ಪವಾರ್​ ಘೋಷಿಸಿದ್ದಾರೆ. ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಶರದ್​ ಪವಾರ್​ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಾದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.…

View More ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಶರದ್​ ಪವಾರ್​

ಆಯತಪ್ಪಿ ಬಿದ್ದು ಬಾಲಕಿ ಸಾವು

ಝಳಕಿ: ಸಮೀಪದ ಗುಂದವಾನ ಗ್ರಾಮದ ಪೂಜಾರಿ ವಸ್ತಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಗುರುವಾರ ಟ್ರಾೃಕ್ಟರ್‌ನಿಂದ ಬಿದ್ದು ಬಾಲಕಿ ಮೃತಪಟ್ಟಿದ್ದಾಳೆ. ಮಹಾರಾಷ್ಟ್ರ ರಾಜ್ಯದ ಹುಮನಾಬಾದ್ ಗ್ರಾಮದ ಕೋಮಲ ತುಕಾರಾಮ ಬೀಸೆ (6) ಮೃತಪಟ್ಟ ಬಾಲಕಿ.…

View More ಆಯತಪ್ಪಿ ಬಿದ್ದು ಬಾಲಕಿ ಸಾವು

ವರ್ಷದ ಹಿನ್ನೋಟ|ರೈತರ ನೋವು ಸಾಲಮನ್ನಾ ಕಾವು

ಕೃಷಿರಂಗದ ನಿರ್ಲಕ್ಷ್ಯ ಸಹಿಸೆವು ಎಂಬ ಸ್ಪಷ್ಟಸಂದೇಶವನ್ನು ದಿಟ್ಟಹೋರಾಟದ ಮೂಲಕವೇ ತಲುಪಿಸಿದರು ದೇಶದ ಅನ್ನದಾತರು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕು, ಸಾಲದ ಹೊರೆ ಕಳೆಯಬೇಕು ಎಂಬ ಆಗ್ರಹವನ್ನು ಗಟ್ಟಿದನಿಯಲ್ಲಿ ಮೊಳಗಿಸಿದ ರೈತರು ಈ ವರ್ಷ ದೇಶದ…

View More ವರ್ಷದ ಹಿನ್ನೋಟ|ರೈತರ ನೋವು ಸಾಲಮನ್ನಾ ಕಾವು

ಶಹಾಪೇಠದಲ್ಲಿ ಮೈದೆಳೆದ ಬಾಹುಬಲಿ ಸೆಟ್ !

ವಿಜಯವಾಣಿ ವಿಶೇಷ ವಿಜಯಪುರ ಗಡಿನಾಡಿನ ಐತಿಹಾಸಿಕ ಜಿಲ್ಲೆಯಲ್ಲಿ ಬಾಹುಬಲಿ ಚಿತ್ರ ಮಾದರಿಯ ಸೆಟ್ ನಿರ್ವಣಗೊಳ್ಳುತ್ತಿದ್ದು, ಅಂದಾಜು 10 ಲಕ್ಷ ರೂ.ವೆಚ್ಚದ ಆಕರ್ಷಕ ಮಂಟಪ ಸಿದ್ಧಗೊಳ್ಳುತ್ತಿದೆ. ಇಲ್ಲಿನ ಶಹಾಪೇಠದ ಆದಿಶಕ್ತಿ ತರುಣ ಮಂಡಳಿ ಅಂದಾಜು 25…

View More ಶಹಾಪೇಠದಲ್ಲಿ ಮೈದೆಳೆದ ಬಾಹುಬಲಿ ಸೆಟ್ !

ಪಾತರಗಿತ್ತಿ ಹಳ್ಳದ ಸೇತುವೆ ಕುಸಿತ

ತಿಕೋಟಾ: ಕರ್ನಾಟಕ-ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ನಿರ್ವಿುಸಿದ ಸೇತುವೆಯೊಂದು ಆರೇ ವರ್ಷದಲ್ಲಿ ಮುರಿದು ಬಿದ್ದಿದೆ. ವಿಜಯಪುರ-ಅಥಣಿ ಮಾರ್ಗದ ರತ್ನಾಪುರ ಕ್ರಾಸ್ ಬಳಿ ಪಾತರಗಿತ್ತಿ ಹಳ್ಳಕ್ಕೆ ಅಡ್ಡಲಾಗಿ ನಿರ್ವಿುಸಿದ ಬೃಹತ್ ಸೇತುವೆ ಸೋಮವಾರ ಮಧ್ಯಾಹ್ನ…

View More ಪಾತರಗಿತ್ತಿ ಹಳ್ಳದ ಸೇತುವೆ ಕುಸಿತ

ತಿಕೋಟಾದಲ್ಲಿ ಗಮನಸೆಳೆದ ಶ್ವಾನಗಳ ಓಟದ ಸ್ಪರ್ಧೆ

ತಿಕೋಟಾ: ಗಣೇಶೋತ್ಸವ ನಿಮಿತ್ತ ಪಟ್ಟಣದ ತಿಕೋಟಾ ಕಾ ರಾಜಾ ಗಜಾನನ ಮಹಾಮಂಡಳಿ, ಮಹಾತ್ಮ ಗಾಂಧಿ ಬಳಗದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ವಾನಗಳ ಓಟದ ಸ್ಪರ್ಧೆ ಜನಾಕರ್ಷಿಸಿತು. ರಾಜ್ಯ ವಿವಿಧೆಡೆ ಸೇರಿ ಮಹಾರಾಷ್ಟ್ರ ರಾಜ್ಯದಿಂದ 15 ಶ್ವಾನಗಳು…

View More ತಿಕೋಟಾದಲ್ಲಿ ಗಮನಸೆಳೆದ ಶ್ವಾನಗಳ ಓಟದ ಸ್ಪರ್ಧೆ

ಶಾಸಕ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ರೆಸಾರ್ಟ್ ರಾಜಕೀಯ?

ಬೆಂಗಳೂರು: ಕಳೆದೊಂದು ತಿಂಗಳಿನಿಂದ ಕರ್ನಾಟಕ ಕಾಂಗ್ರೆಸ್​ನಲ್ಲಿ ಹೊಗೆಯಾಡುತ್ತಿರುವ ಭಿನ್ನಮತ ಇನ್ನೂ ಶಮನವಾಗಿಲ್ಲ, ಪಕ್ಷದಲ್ಲಿ ಇನ್ನೊಂದು ಸುತ್ತಿನ ಬೆಳವಣಿಗೆಗಳು ನಡೆದಿವೆ. ಶಾಸಕ ಡಾ. ಕೆ. ಸುಧಾಕರ್​ ನೇತೃತ್ವದಲ್ಲಿ ರೆಸಾರ್ಟ್​ ರಾಜಕೀಯ ಪ್ರಾರಂಭವಾಗುವ ಸುಳಿವು ಸಿಕ್ಕಿದೆ. ಸಚಿವ…

View More ಶಾಸಕ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ರೆಸಾರ್ಟ್ ರಾಜಕೀಯ?

ಅಪಘಾತ, ಬೈಕ್ ಸವಾರ ಸಾವು

ಝುಳಕಿ: ರಾಷ್ಟ್ರೀಯ ಹೆದ್ದಾರಿ 13ರ ಶಿರನಾಳ ಕ್ರಾಸ್ ಬಳಿ ಶುಕ್ರವಾರ ನಸುಕಿನ ಜಾವ ಬೈಕ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ನಿವರಗಿ ಗ್ರಾಮದ ಚನ್ನಪ್ಪ ಲಾಯಪ್ಪ ಕರ್ಜಗಿ…

View More ಅಪಘಾತ, ಬೈಕ್ ಸವಾರ ಸಾವು

ಜತ್ತ ನಗರದಲ್ಲಿ ಕುಟುಂಬಕ್ಕೆ 30 ವರ್ಷದಿಂದ ಬಹಿಷ್ಕಾರ

ಉಮದಿ (ಮಹಾರಾಷ್ಟ್ರ): ಸಮುದಾಯದ ಪರವಾನಗಿ ಪಡೆಯದೆ ವಿವಾಹ ಮಾಡಿಕೊಂಡಿದ್ದಕ್ಕಾಗಿ ವಿಧಿಸಲಾದ ದಂಡ ಭರಿಸದ ಕಾರಣ ಜತ್ತ ನಗರದ ಮಾರುತಿ ಮುಕುಂದ ಕೋಳಿ ಅವರ ಕುಟುಂಬದ ಮೇಲೆ (ಕಡಕಲಕ್ಷ್ಮಿ) ಯಾದವ ಸಮುದಾಯದ ಮುಖಂಡರು 30 ವರ್ಷಗಳಿಂದ ಬಹಿಷ್ಕಾರ…

View More ಜತ್ತ ನಗರದಲ್ಲಿ ಕುಟುಂಬಕ್ಕೆ 30 ವರ್ಷದಿಂದ ಬಹಿಷ್ಕಾರ