ಸಿಎಂ ಎಚ್ಡಿಕೆಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ ಪ್ರಿಯಾಂಕ್​ ಖರ್ಗೆ: ಅಷ್ಟಕ್ಕೂ ಪತ್ರದಲ್ಲೇನಿದೆ?

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನಡೆಯುತ್ತಿರುವ ನೇಮಕಾತಿಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾದ ಹುದ್ದೆಗಳಲ್ಲಿ ಮೆರಿಟ್​ ಆಧಾರದಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಿರುವ ಬಗ್ಗೆ ಸಚಿವ ಪ್ರಿಯಾಂಕ್​ ಖರ್ಗೆ ಅವರು ಮುಖ್ಯಮಂತ್ರಿ ಎಚ್​.ಡಿ…

View More ಸಿಎಂ ಎಚ್ಡಿಕೆಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ ಪ್ರಿಯಾಂಕ್​ ಖರ್ಗೆ: ಅಷ್ಟಕ್ಕೂ ಪತ್ರದಲ್ಲೇನಿದೆ?

ಕೊಡಗು ರಕ್ಷಣೆ ತಮಿಳುನಾಡಿನ ಕರ್ತವ್ಯ: ಹಕ್ಕೊತ್ತಾಯಕ್ಕೆ ಆಗ್ರಹಿಸಿ ಪತ್ರ ಬರೆದ ಸಾಹಿತಿ ಎಸ್​.ಎಲ್​.ಭೈರಪ್ಪ

ಮೈಸೂರು: ಕೊಡಗು ಜಿಲ್ಲೆಯಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಗೆ ತಮಿಳುನಾಡು ಸರ್ಕಾರ ಪರಿಹಾರ ಕೊಡಬೇಕು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಹಾಗೂ ನ್ಯಾಯಮಂಡಳಿಗೆ ಹಕ್ಕೊತ್ತಾಯ ಮಾಡಬೇಕು ಎಂದು ಖ್ಯಾತ ಸಾಹಿತಿ ಎಸ್​.ಎಲ್​.ಭೈರಪ್ಪನವರು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿಗೆ…

View More ಕೊಡಗು ರಕ್ಷಣೆ ತಮಿಳುನಾಡಿನ ಕರ್ತವ್ಯ: ಹಕ್ಕೊತ್ತಾಯಕ್ಕೆ ಆಗ್ರಹಿಸಿ ಪತ್ರ ಬರೆದ ಸಾಹಿತಿ ಎಸ್​.ಎಲ್​.ಭೈರಪ್ಪ

ಪ್ರಧಾನಿ 3ನೇ ಪತ್ರಕ್ಕೆ ಎಚ್ಚೆತ್ತ ರಾಜ್ಯ ಸರ್ಕಾರ

«ಶಾಪ ವಿಮೋಚನೆ ನಿರೀಕ್ಷೆಯಲ್ಲಿ ಆರ್ಗೋಡು * ರಸ್ತೆ, ದೂರವಾಣಿ ಸೌಲಭ್ಯವಂಚಿತ ಗ್ರಾಮ!» ಕುಂದಾಪುರ: ಬೈಂದೂರು ತಾಲೂಕು ಹಳ್ಳಿಹೊಳೆ ಗ್ರಾಮದ ಆರ್ಗೋಡು ಎಂಬಲ್ಲಿನ ದೂರವಾಣಿ, ರಸ್ತೆ ಸಮಸ್ಯೆ ಬಗ್ಗೆ ಯುವಕನೊಬ್ಬ ಪ್ರಧಾನಿ ಗಮನ ಸೆಳೆದಿದ್ದಾನೆ. ಊರಿನ…

View More ಪ್ರಧಾನಿ 3ನೇ ಪತ್ರಕ್ಕೆ ಎಚ್ಚೆತ್ತ ರಾಜ್ಯ ಸರ್ಕಾರ

ಹೆಸರು ಖರೀದಿ ಕೇಂದ್ರ ತಾತ್ಕಾಲಿಕ ಸ್ಥಗಿತಕ್ಕೆ ಆದೇಶ

ಧಾರವಾಡ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿ ಹೆಸರು ಕಾಳು ಖರೀದಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿರುವ 28,950 ಮೆ. ಟನ್ ಹೆಸರು ಕಾಳನ್ನು…

View More ಹೆಸರು ಖರೀದಿ ಕೇಂದ್ರ ತಾತ್ಕಾಲಿಕ ಸ್ಥಗಿತಕ್ಕೆ ಆದೇಶ

ದಿ ವಿಲನ್​ ಯಶಸ್ಸಿನ ಖುಷಿಯನ್ನು ಪತ್ರದ ಮೂಲಕ ಹಂಚಿಕೊಂಡ ಕಿಚ್ಚ…

ಬೆಂಗಳೂರು: ಪ್ರೇಮ್​ ನಿರ್ದೇಶನದ ‘ದಿ ವಿಲನ್’ ಚಿತ್ರದ ಯಶಸ್ಸಿನ ಖುಷಿಯನ್ನು ಕಿಚ್ಚ ಸುದೀಪ ಪತ್ರದ ಮೂಲಕ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ಟ್ವೀಟರ್​ನಲ್ಲಿ ಪತ್ರ ಪೋಸ್ಟ್​ ಮಾಡಿದ್ದು, ನನ್ನ ಎಲ್ಲ ಅಭಿಮಾನಿ ಸ್ನೇಹಿತರೆ, ಅಭಿಮಾನಿ ಸಂಘಗಳ…

View More ದಿ ವಿಲನ್​ ಯಶಸ್ಸಿನ ಖುಷಿಯನ್ನು ಪತ್ರದ ಮೂಲಕ ಹಂಚಿಕೊಂಡ ಕಿಚ್ಚ…

ಪ್ರೇಮ್​ ಬಗ್ಗೆ ಉರ್ಕೊಂಡ್​ ಗೇಲಿ ಮಾಡೋವ್ರಿಗೆ ರಕ್ಷಿತಾ ಬರೆದಿರುವ ಖಡಕ್​ ಪತ್ರ…

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಕಳೆದ ವಾರ ಬಿಡುಗಡೆಗೊಂಡ ಅತಿ ನಿರೀಕ್ಷಿತ ಪ್ರೇಮ್​ ನಿರ್ದೇಶನದ ‘ದಿ ವಿಲನ್​’ಗೆ ಪಾಸಿಟಿವ್​ ಹಾಗೂ ನೆಗಟಿವ್​ ಕಾಮೆಂಟ್​ಗಳು ಬರುತ್ತಲೇ ಇವೆ. ಎಷ್ಟೋ ಟ್ರೋಲಿಗರು ಮನಸಿಗೆ ಬಂದಂತೆ ಟ್ರೋಲ್​ ಮಾಡುತ್ತಿದ್ದು , ಅವು…

View More ಪ್ರೇಮ್​ ಬಗ್ಗೆ ಉರ್ಕೊಂಡ್​ ಗೇಲಿ ಮಾಡೋವ್ರಿಗೆ ರಕ್ಷಿತಾ ಬರೆದಿರುವ ಖಡಕ್​ ಪತ್ರ…

ಪಂಥ ಎಂಬುದು ಮಾನಸಿಕ ವಿಕಲ್ಪ

ಶಿರಸಿ: ಎಡ ಹಾಗೂ ಬಲ ಪಂಥೀಯರಾಗಿಯೇ ಸಮಾಜವನ್ನು ನೋಡುವ ಪದ್ಧತಿ ಬೆಳೆಯುತ್ತಿದೆ. ಸಮಾನವಾಗಿ ನೋಡಿ ಬುದ್ಧಿಯ ದೃಷ್ಟಿಯಲ್ಲಿ ನೋಡುವ ರೂಢಿ ನಮಗೆ ಬರಬೇಕಿದೆ ಎಂದು ಹೆಗ್ಗೋಡು ನೀನಾಸಂ ಮುಖ್ಯಸ್ಥ, ಸಾಹಿತಿ ಕೆ. ವಿ. ಅಕ್ಷರ…

View More ಪಂಥ ಎಂಬುದು ಮಾನಸಿಕ ವಿಕಲ್ಪ

ಚಾಲನೆ ಪತ್ರ ಇಲ್ಲವೆಂದು ವಿಮೆ ಪರಿಹಾರ ನಿರಾಕರಿಸುವಂತಿಲ್ಲ

ಬೆಳಗಾವಿ: ಇನ್ನು ಮುಂದೆ ರಸ್ತೆ ಅಪಘಾತಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳು ವಾಹನ ಚಾಲನೆ ಪರವಾನಿಗೆ ಪತ್ರ (ಲೈಸೆನ್ಸ್) ಇಲ್ಲ ಎಂದು ಸಂತ್ರಸ್ತರಿಗೆ ಪರಿಹಾರ ನಿರಾಕರಿಸುವಂತಿಲ್ಲ. ಅಪಘಾತದಲ್ಲಿ ನೊಂದವರಿಗೆ ಸಂಬಂಧಿಸಿದ ವಿಮಾ ಕಂಪನಿ ಪರಿಹಾರ ಪಾವತಿಸಲೇಬೇಕು.…

View More ಚಾಲನೆ ಪತ್ರ ಇಲ್ಲವೆಂದು ವಿಮೆ ಪರಿಹಾರ ನಿರಾಕರಿಸುವಂತಿಲ್ಲ

ವೀರಶೈವ ಲಿಂಗಾಯತರ ಒಗ್ಗಟ್ಟು ಶ್ಲಾಘನೀಯ

ಮುಂಡರಗಿ: ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಸ್ವಾರ್ಥ ರಾಜಕಾರಣಿಗಳು ಒಗ್ಗಟ್ಟಾಗಿದ್ದ ವೀರಶೈವ ಲಿಂಗಾಯತರಲ್ಲಿ ಭೇದ ಭಾವ ಮೂಡಿಸಿ ಸಮಾಜ ಒಡೆಯಲು ಪ್ರಯತ್ನಿಸಿದರು. ಆದರೆ, ಅವರ ಸ್ವಾರ್ಥವನ್ನು ಮೀರಿ ವೀರಶೈವ ಲಿಂಗಾಯತರೆಲ್ಲ ಒಂದಾಗಿರುವುದು ಸಂತಸ ತಂದಿದೆ ಎಂದು…

View More ವೀರಶೈವ ಲಿಂಗಾಯತರ ಒಗ್ಗಟ್ಟು ಶ್ಲಾಘನೀಯ

ಗುಂಡಿ ಮುಚ್ಚಲು ಶಾಸಕ ಯತ್ನಾಳ ಸಿದ್ಧ

ವಿಜಯಪುರ: ಹಾನಿಗೊಳಗಾದ ನಗರದ ರಸ್ತೆ ಗುಂಡಿಗಳನ್ನು ದುರಸ್ತಿಗೊಳಿಸುವ ಕಾಮಗಾರಿ ಕೈಗೊಳ್ಳಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. 2018ರ ಸೆ. 29 ರಂದೇ ಪತ್ರ ಬರೆಯಲಾಗಿದ್ದು ಟಾಸ್ಕ್ ಫೋರ್ಸ್ ಅಡಿ…

View More ಗುಂಡಿ ಮುಚ್ಚಲು ಶಾಸಕ ಯತ್ನಾಳ ಸಿದ್ಧ