ರೇಷ್ಮೆ ಸಾಕಾಣಿಕೆ ಮನೆಯಲ್ಲಿ ಸೆರೆಯಾಗಿದ್ದ ಚಿರತೆ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ

ರಾಣೆಬೆನ್ನೂರ: ತಾಲೂಕಿನ ವಡೇರಾಯನ ಹಳ್ಳಿಯ ರೈತರೊಬ್ಬರ ರೇಷ್ಮೆ ಸಾಕಾಣಿಕೆ ಮನೆಗೆ ನುಗ್ಗಿ ಸೆರೆಯಾದ ಚಿರತೆಯನ್ನು ಅರಣ್ಯಾಧಿಕಾರಿಗಳು ಭಾನುವಾರ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿದರು. ಶನಿವಾರ ಆಹಾರ ಹುಡುಕುತ್ತ ಗ್ರಾಮದ ರೈತ ಶಿವಾನಂದಪ್ಪ ಬಣಕಾರ ಎಂಬುವರ…

View More ರೇಷ್ಮೆ ಸಾಕಾಣಿಕೆ ಮನೆಯಲ್ಲಿ ಸೆರೆಯಾಗಿದ್ದ ಚಿರತೆ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ
cheelapur-honnalli-leopard-catch

ಚೀಲಾಪುರದಲ್ಲಿ ಬೋನಿಗೆ ಬಿದ್ದ ಚಿರತೆ

ಹೊನ್ನಾಳಿ: ತಾಲೂಕಿನ ಚೀಲಾಪುರದ ಜಮೀನೊಂದರಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಭಾನುವಾರ ಬೆಳಗ್ಗೆ ಚಿರತೆ ಸೆರೆಯಾಗಿದೆ. ಆರು ತಿಂಗಳಿಂದ ಚೀಲಾಪುರ, ಬೈರನಹಳ್ಳಿ, ಹಂಸಗಟ್ಟ, ಕರಡಿ ಕ್ಯಾಂಪ್‌ಗಳಲ್ಲಿ ಪದೇ ಪದೆ ಕಾಣಿಸಿಕೊಳ್ಳುತ್ತಿತ್ತು. ತಿಂಗಳ ಹಿಂದೆ ಹತ್ತಿಹಾಳು…

View More ಚೀಲಾಪುರದಲ್ಲಿ ಬೋನಿಗೆ ಬಿದ್ದ ಚಿರತೆ

ಬೇಟೆಗಾರರ ಆಟಕ್ಕೆ ಎರಡು ಕರಡಿ ಬಲಿ?

ಹೊಸದುರ್ಗ: ತಾಯಿ ಮತ್ತು ಮರಿ ಸೇರಿ ಎರಡು ಕರಡಿಗಳು ದಾರುಣವಾಗಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಶ್ರೀರಾಂಪುರ ಹೋಬಳಿಯ ಮೈಲಾರಪುರದಲ್ಲಿ ಗುರುವಾರ ಬೆಳಕಿಗೆ ಬಂದಿದೆ. ಗ್ರಾಮದ ಅಮೃತ ಮಹಲ್ ಕಾವಲಿನಲ್ಲಿ ಕಳ್ಳರು ವನ್ಯಜೀವಿಗಳ ಬೇಟೆಗಾಗಿ ಅನಧಿಕೃತವಾಗಿ…

View More ಬೇಟೆಗಾರರ ಆಟಕ್ಕೆ ಎರಡು ಕರಡಿ ಬಲಿ?

ಚಿರತೆ ಬಲಿ, ಅರಣ್ಯಾಧಿಕಾರಿ ವಿರುದ್ಧ ಆಕ್ರೋಶ

ಚಿತ್ರದುರ್ಗ: ಹೊಸದುರ್ಗ ತಾಲೂಕಿನ ಕುರುಬರಹಳ್ಳಿಯಲ್ಲಿ ಅರಣ್ಯಾಧಿಕಾರಿಗಳ ಎದುರಲ್ಲೇ ಸಾರ್ವಜನಿಕರು ಚಿರತೆ ಸಾಯಿಸಿರುವುದನ್ನು ಖಂಡಿಸಿ ವಂದೇ ಮಾತರಂ ಜಾಗೃತಿ ವೇದಿಕೆ ಕಾರ್ಯಕರ್ತರು ಗುರುವಾರ ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಚಿರತೆ ದಾಳಿ ನಡೆಸಿದೆ…

View More ಚಿರತೆ ಬಲಿ, ಅರಣ್ಯಾಧಿಕಾರಿ ವಿರುದ್ಧ ಆಕ್ರೋಶ

ಚಿರತೆ ದಾಳಿಗೆ 10 ಕುರಿ ಸಾವು

ರಾಣೆಬೆನ್ನೂರ: ಚಿರತೆ ದಾಳಿಯಿಂದ 10 ಕುರಿ ಮೃತಪಟ್ಟು, 10 ಕುರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಮುದೇನೂರ ಗ್ರಾಮದಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದೆ. ಗ್ರಾಮದ ಭರಮಪ್ಪ ನಿಂಗಪ್ಪ ಮಾಳನಾಯಕನಹಳ್ಳಿ ಎಂಬುವರ ಕುರಿಗಳು ಮೃತಪಟ್ಟಿವೆ.…

View More ಚಿರತೆ ದಾಳಿಗೆ 10 ಕುರಿ ಸಾವು

ದಾಳಿ ನಡೆಸಿದ ಚಿರತೆ ಜನಾಕ್ರೋಶಕ್ಕೆ ಬಲಿ

ಹೊಸದುರ್ಗ: ತಾಲೂಕಿನ ಕುರುಬರಹಳ್ಳಿ ಜನವಸತಿ ಪ್ರದೇಶದಲ್ಲಿ ಬುಧವಾರ ಚಿರತೆ ದಾಳಿಗೆ ಇಬ್ಬರು ಗಾಯಗೊಂಡಿದ್ದು, ಇದರಿಂದ ಜನರ ಆಕ್ರೋಶಕ್ಕೆ ಚಿರತೆ ಬಲಿಯಾಯಿತು. ಗ್ರಾಮದಲ್ಲಿ ಬೆಳಗ್ಗೆ ಚಿರತೆ ಕಾಣಿಸಿಕೊಂಡಿತ್ತು. ತೋಟಕ್ಕೆ ತೆರಳಿದ್ದ ದೇವಿರಮ್ಮ, ಅನಿಲ್‌ಕುಮಾರ್ ಎಂಬುವರ ಮೇಲೆ…

View More ದಾಳಿ ನಡೆಸಿದ ಚಿರತೆ ಜನಾಕ್ರೋಶಕ್ಕೆ ಬಲಿ

VIDEO | ಅರಣ್ಯಧಿಕಾರಿಗಳ ಸಮ್ಮುಖದಲ್ಲೇ ರಾಕ್ಷಸರ ರೀತಿ ಚಿರತೆಯನ್ನು ಕೊಂದು ಹಾಕಿದ ಗ್ರಾಮಸ್ಥರು

ಚಿತ್ರದುರ್ಗ: ಈ ದೃಶ್ಯ ನೋಡ್ತಿದ್ರೆ, ಇವರೇನು ಮನುಷ್ಯರೋ ರಕ್ಕಸರೋ ಎಂಬ ಪ್ರಶ್ನೆ ಮೂಡುತ್ತದೆ. ಅರಣ್ಯಾಧಿಕಾರಿಗಳ ಸಮ್ಮುಖದಲ್ಲೇ ಚಿರತೆಯನ್ನು ಹೊಡೆದು ಕೊಂದು ಹಾಕಿರುವ ಅಮಾನವೀಯ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಬಳಿ ನಡೆದಿದೆ. ಬುಧವಾರ…

View More VIDEO | ಅರಣ್ಯಧಿಕಾರಿಗಳ ಸಮ್ಮುಖದಲ್ಲೇ ರಾಕ್ಷಸರ ರೀತಿ ಚಿರತೆಯನ್ನು ಕೊಂದು ಹಾಕಿದ ಗ್ರಾಮಸ್ಥರು

ಬೋನಿಗೆ ಬಿದ್ದ ಹೆಣ್ಣು ಚಿರತೆ

ಶ್ರೀರಂಗಪಟ್ಟಣ: ತಾಲೂಕಿನ ಕೊಡಿಯಾಲ ವ್ಯಾಪ್ತಿಯಲ್ಲಿ ಸಾಕುಪ್ರಾಣಿಗಳನ್ನು ಹೊತ್ತೊಯ್ದು ಜನರಲ್ಲಿ ಆತಂಕ ಸೃಷ್ಟಿಸಿದ್ದ ಹೆಣ್ಣು ಚಿರತೆ ಮರಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ. ತಾಲೂಕಿನ ಅರಕೆರೆ, ಕೊಡಿಯಾಲ ವ್ಯಾಪ್ತಿಯ ಗ್ರಾಮಗಳಾದ ತಡಗವಾಡಿ, ಹುಂಜನಕೆರೆ ಸೇರಿದಂತೆ ಅರಣ್ಯದಂಚಿನ…

View More ಬೋನಿಗೆ ಬಿದ್ದ ಹೆಣ್ಣು ಚಿರತೆ

ಬೋನಿಗೆ ಬಿದ್ದ ಚಿರತೆ

ಕುಂದಾಪುರ: ತಾಲೂಕಿನ ಹೆಸ್ಕುತ್ತೂರು ಪರಿಸರದಲ್ಲಿ ಹಲವಾರು ದಿನದಿಂದ ಸಂಚರಿಸುತ್ತಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟ ಬೋನಿಗೆ ಶುಕ್ರವಾರ ಬೆಳಗ್ಗೆ ಬಿದ್ದಿದ್ದು, ಅಧಿಕಾರಿಗಳು ಚಿರತೆಯನ್ನು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ. ಬೇಲೂರು ಬಳಿಯ ಪೋಸ್ಟ್‌ಮಾಸ್ಟರ್ ಶಂಕರ ಶೆಟ್ಟಿ ಎಂಬುವರ…

View More ಬೋನಿಗೆ ಬಿದ್ದ ಚಿರತೆ

ಕುದುರೆಮುಖ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ

ಕಳಸ: ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ಭಗವತಿ ಸಮೀಪ ಚಿರತೆ ಕಾಣಿಸಿಕೊಂಡು ಪ್ರಯಾಣಿಕರನ್ನು ಭಯಭೀತರನ್ನಾಗಿಸಿದೆ. ಕಳಸ-ಕುದುರೆಮುಖ-ಕಾರ್ಕಳ ಮುಖ್ಯ ರಸ್ತೆಯಲ್ಲಿ ವಾಹನಗಳಿಗೆ ಸೆಡ್ಡು ಹೊಡೆದು ನಿಲ್ಲುತ್ತಿದೆ. ಕೆಲ ದಿನಗಳ ಹಿಂದೆಯಷ್ಟೆ ಸ್ಥಳೀಯರು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಭಗವತಿ ದೇವಸ್ಥಾನದ…

View More ಕುದುರೆಮುಖ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ