ಜಯಾನಂದ ಪಟಗಾರಗೆ ಮುಖ್ಯಮಂತ್ರಿ ಪದಕ
ಕುಮಟಾ: ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಲ್ಲಿ ಅಗ್ನಿ ಅವಘಡ ರಕ್ಷಣೆ ಹಾಗೂ ವಿಪತ್ತು ನಿರ್ವಹಣೆಯಲ್ಲಿ…
ಲಿಂಕ್‌ಲೈನ್ ವ್ಯವಸ್ಥೆ ಜಾರಿಗೆ ಟೆಂಡರ್
ಕುಮಟಾ: ತಾಲೂಕಿನಲ್ಲಿ ಗಾಳಿಮಳೆ, ಅಪಘಾತ ಇನ್ನಿತರ ಸಂದರ್ಭಗಳಲ್ಲಿ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ಪದೇಪದೆ ಹಾನಿಯಾಗುವುದರಿಂದ ಜನರಿಗೆ…
ಪ್ರೇಮ ಪ್ರಕರಣ ಕುಮಟಾದಲ್ಲಿ ಚಾಕು ಇರಿತ
ಕುಮಟಾ: ಭಗ್ನ ಪ್ರೇಮಿ ಯುವಕನೊಬ್ಬ ತನ್ನ ಪ್ರೀತಿ ನಿರಾಕರಿಸಿದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿದ್ದ ಯುವಕನ ಮೇಲೆ…
24 ಗಂಟೆಗೂ ಹೆಚ್ಚು ಕಾಲ ಮನೆಯೊಂದರಲ್ಲಿ ಕಾಲ ಕಳೆದ ಚಿರತೆ!!
ಕುಮಟಾ: ಬಾಡದಲ್ಲಿ ಒಂದುವರೆ ದಿನದಿಂದ ಸೇಷ್ಟಿಯಾಗಿದ್ದ ಭಯದ ವಾತಾವರಣ ಅಂತೂ ತಿಳಿಯಾಗಿದೆ. ಡೇಂಜರ್ ಚಿರತೆಯ ಎಚ್ಚರ…
ಕುಮಟಾದಲ್ಲಿ ಇಬ್ಬರ ಮೇಲೆ ದಾಳಿ ಮಾಡಿದ ಚಿರತೆ!!
ಕುಮಟಾ: ಜನವಸತಿ ಪ್ರದೇಶಕ್ಕೆ ನುಗ್ಗಿದ ಚಿರತೆಯೊಂದು ಇಬ್ಬರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಘಟನೆ…
ಕಲಿಕೆಯ ಜತೆಗೆ ಉತ್ತಮ ಹವ್ಯಾಸ ಒಳಗೊಂಡಿದ್ದರೆ ಶ್ರೇಷ್ಠ ವ್ಯಕ್ತಿತ್ವ ಹೊಂದಬಹುದಾಗಿದೆ-ಜಿಪಂ ಸಿಇಒ ಈಶ್ವರ ಕಾಂದೂ
ಕುಮಟಾ: ವಿದ್ಯಾರ್ಥಿಗಳು ಪಠ್ಯ ಕಲಿಕೆಯ ಜತೆಗೆ ಉತ್ತಮ ಹವ್ಯಾಸ ಹಾಗೂ ಕ್ರೀಡಾ ಪ್ರತಿಭೆಯನ್ನೂ ಒಳಗೊಂಡಿದ್ದರೆ ಶ್ರೇಷ್ಠ…
ಸಮಸ್ಯೆ ಪರಿಹರಿಸಲು ಆಶಾ ಕಾರ್ಯಕರ್ತೆಯರ ಮನವಿ
ಕುಮಟಾ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿ ಮನೆ ಮನೆ ಸಮೀಕ್ಷೆಗೆ ಉಂಟಾಗುತ್ತಿರುವ ಸಮಸ್ಯೆ ಪರಿಹರಿಸಬೇಕು…
ಚಿತ್ರಗಿ ರುದ್ರಭೂಮಿ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಲಿ
ಕುಮಟಾ: ಶವ ಸಂಸ್ಕಾರವನ್ನು ಗೌರವಯುತ ಮತ್ತು ವ್ಯವಸ್ಥಿತವಾಗಿ ಮಾಡುವುದು ಸಮಾಜದ ಜವಾಬ್ದಾರಿ. ಅದು ನಾವು ಮೃತವ್ಯಕ್ತಿಗೆ…
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬದ್ಧ
ಶಿರಸಿ: ಜಿಲ್ಲೆಯ ಸಮಸ್ಯೆಗಳ ಬಗ್ಗೆ ಬರಹಗಳ ಮೂಲಕ ಗಮನ ಸೆಳೆದು ಅಭಿವೃದ್ಧಿಗೆ ಪತ್ರಕರ್ತರೇ ಕಾರಣರಾಗುತ್ತಿದ್ದಾರೆ. ಆದರೆ,…
ವಿವೇಕ ಕೊಠಡಿಯಿಂದ ಕಲಿಕೆಗೆ ಪೂರಕ ವಾತಾವರಣ
ಕುಮಟಾ: ಪಟ್ಟಣದಿಂದ ಶಿರಗುಂಜಿ ಗ್ರಾಮ ಸುಮಾರು 20 ಕಿಮೀ ದೂರದಲ್ಲಿದ್ದರೂ ಪಾಲಕರು ಮಕ್ಕಳ ಶಿಕ್ಷಣಕ್ಕಾಗಿ ಪೇಟೆಮಂದಿಯಷ್ಟೇ…