ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ

ಮುದ್ದೇಬಿಹಾಳ: ಪಾನಮತ್ತರಾಗಿದ್ದ ಸಾರಿಗೆ ಘಟಕದ ಇಬ್ಬರು ನೌಕರರು ಆಟೋ ಚಾಲಕನನ್ನು ವಿನಾಕಾರಣ ಥಳಿಸಿದ್ದು, ಅವರಿಬ್ಬರ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಆಟೋ ಚಾಲಕರ ಯೂನಿಯನ್ ಹಾಗೂ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಗುರುವಾರ…

View More ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ

ಅಣಜಿಯಲ್ಲಿ ಮಹಿಳಾ ದಿನಾಚರಣೆ

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸಂಘ, ಸಂಸ್ಥೆಗಳ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದು ಇದು ಉತ್ತಮ ಬೆಳವಣಿಗೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ಅಧ್ಯಕ್ಷೆ ಎನ್.ಎಸ್.ಸುವರ್ಣಮ್ಮ ತಿಳಿಸಿದರು. ಅಣಜಿ ಗ್ರಾಮದ ಹ್ಯಾಳದ…

View More ಅಣಜಿಯಲ್ಲಿ ಮಹಿಳಾ ದಿನಾಚರಣೆ

ಮುಖ್ಯಗುರು ಅಮಾನತಿಗೆ ಆಗ್ರಹ

ಗೊಳಸಂಗಿ: ಕರ್ತವ್ಯ ಲೋಪವೆಸಗಿದ್ದ ಸಮೀಪದ ಉಣ್ಣಿಬಾವಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಎಸ್.ಸಿ. ಸಜ್ಜನ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ನಿಡಗುಂದಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಶಾಲೆ ಆವರಣದಲ್ಲಿ…

View More ಮುಖ್ಯಗುರು ಅಮಾನತಿಗೆ ಆಗ್ರಹ

ಚಿಕಿತ್ಸೆ ಲಭಿಸದೆ ಬಾಲಕಿ ಸಾವು ಆರೋಪ, ಪ್ರತಿಭಟನೆ

ಶನಿವಾರಸಂತೆ: ಸೂಕ್ತ ಚಿಕಿತ್ಸೆ ಲಭಿಸದ ಕಾರಣ ಬಾಲಕಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ತ್ಯಾಗರಾಜ ಕಾಲನಿಯ…

View More ಚಿಕಿತ್ಸೆ ಲಭಿಸದೆ ಬಾಲಕಿ ಸಾವು ಆರೋಪ, ಪ್ರತಿಭಟನೆ

ಫಾರಂ-3 ವಿತರಣೆ ವಿಳಂಬಕ್ಕೆ ಖಂಡನೆ

<ಎಸಿ ಕಚೇರಿ ಮುಂದೆ ಕರವೇ ಕಾರ್ಯಕರ್ತರ ಪ್ರತಿಭಟನೆ> ಹೊಸಪೇಟೆ: ನಗರಸಭೆಯಲ್ಲಿ ಫಾರಂ-3 ಕೊಡಲು ವಿಳಂಬ ನೀತಿ ಅನುಸರಿಸುತ್ತಿದ್ದು, ಶೀಘ್ರ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ನಗರದ ಎಸಿ ಕಚೇರಿ ಮುಂದೆ ಕರವೇ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.…

View More ಫಾರಂ-3 ವಿತರಣೆ ವಿಳಂಬಕ್ಕೆ ಖಂಡನೆ

ಬೀರಲದಿನ್ನಿ ಗ್ರಾಪಂಗೆ ಕರವೇ ಮುತ್ತಿಗೆ

ಗೊಳಸಂಗಿ: ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ತನಿಖೆ ಮತ್ತು ಉಣ್ಣಿಬಾವಿ ಗ್ರಾಮಕ್ಕೆ ಮೂಲಸೌಲಭ್ಯ ಒದಗಿಸುವಂತೆ ಸಮೀಪದ ಬೀರಲದಿನ್ನಿ ಗ್ರಾಪಂಗೆ ನಿಡಗುಂದಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಮುತ್ತಿಗೆ ಹಾಕಿ ಆಗ್ರಹಿಸಿದರು. ಅಧ್ಯಕ್ಷ…

View More ಬೀರಲದಿನ್ನಿ ಗ್ರಾಪಂಗೆ ಕರವೇ ಮುತ್ತಿಗೆ

ಬಂದ್​ಗೆ ನೀರಸ ಪ್ರತಿಕ್ರಿಯೆ

ವಿಜಯಪುರ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯಿಸಿ ಗುರುವಾರ ಕರೆ ನೀಡಿದ್ದ ಬಂದ್​ಗೆ ವಿಜಯಪುರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಎಲ್ಲಿಯೂ ಬಂದ್, ಪ್ರತಿಭಟನೆ ಬಿಸಿ ಕಾಣಲಿಲ್ಲ. ಎಂದಿನಂತೆ ಅಂಗಡಿ, ಶಾಲೆ-ಕಾಲೇಜುಗಳು ಕಾರ್ಯನಿರ್ವಹಿಸಿದವು.…

View More ಬಂದ್​ಗೆ ನೀರಸ ಪ್ರತಿಕ್ರಿಯೆ