ಮನೆಗಳ್ಳನ ಬಂಧನ; ನಗದು, ಆಭರಣ ವಶ

ಹಾನಗಲ್ಲ: ಮನೆಯಲ್ಲಿ ಕಳವು ಮಾಡಿದ್ದ ಆರೋಪಿಯನ್ನು ಮಂಗಳವಾರ ಬಂಧಿಸಿದ ಪೊಲೀಸರು ಲಕ್ಷಾಂತರ ರೂ. ನಗದು, ಬಂಗಾರದ ಆಭರಣ, ಬೈಕ್ ವಶಪಡಿಸಿಕೊಂಡಿದ್ದಾರೆ. ತಾಲೂಕಿನ ತಿಳವಳ್ಳಿ ಗ್ರಾಮದ ಫಯಾಜ್ ಮಟ್ಟೆಣ್ಣನವರ ಬಂಧಿತ ಆರೋಪಿ. ತಾಲೂಕಿನ ಕೂಸನೂರು ಗ್ರಾಮದಲ್ಲಿ…

View More ಮನೆಗಳ್ಳನ ಬಂಧನ; ನಗದು, ಆಭರಣ ವಶ

ಮಾರಿಕಾಂಬಾ ದೇವಸ್ಥಾನದಲ್ಲಿ ಕಳ್ಳತನ

ಸಿದ್ದಾಪುರ: ಪಟ್ಟಣದ ಹಾಳದಕಟ್ಟಾ ಮಾರಿಕಾಂಬಾ ದೇವಸ್ಥಾನದಲ್ಲಿ ದೇವಿಯ ಮೈಮೇಲಿನ 1.80 ಲಕ್ಷ ರೂ. ಚಿನ್ನ ಹಾಗೂ ಬೆಳ್ಳಿ (62 ಗ್ರಾಂ ಚಿನ್ನ ಹಾಗೂ 1.29 ಕೆ.ಜಿ.ಬೆಳ್ಳಿ) ಆಭರಣವನ್ನು ಕಳ್ಳರು ದೋಚಿದ್ದಾರೆ. ಶನಿವಾರ ರಾತ್ರಿ ದೇವಾಲಯದ ಹಿಂದಿನ…

View More ಮಾರಿಕಾಂಬಾ ದೇವಸ್ಥಾನದಲ್ಲಿ ಕಳ್ಳತನ

ಲಕ್ಷ್ಮೀದೇವಿ ಚಿನ್ನಾಭರಣ ಕಳ್ಳತನ

ಬೆಳಗಾವಿ: ದೇವಿಸ್ಥಾನದ ಕೀಲಿ ಮುರಿದ ಕಳ್ಳರು ದೇವಿತೆಗಳ ಮೂರ್ತಿ ಅಲಂಕರಿಸಿದ್ದ 2,51,600 ಬೆಲೆ ಬಾಳುವ ಚಿನ್ನಾಭರಣಗಳನ್ನು ಕದ್ದೋಯ್ದಿರುವ ಘಟನೆ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಸೋಮವಾರ ರಾತ್ರಿ ತಾಲೂಕಿನ ಕೇದ್ನೂರು ಗ್ರಾಮದ ಲಕ್ಷ್ಮೀ…

View More ಲಕ್ಷ್ಮೀದೇವಿ ಚಿನ್ನಾಭರಣ ಕಳ್ಳತನ

ಮೂವರು ಕಳ್ಳರ ಬಂಧನ

ಮೈಸೂರು: ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 1ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಪದಾರ್ಥ, ವಿದೇಶಿ ನೋಟುಗಳು ಹಾಗೂ ಟಿವಿ ವಶಪಡಿಸಿಕೊಂಡಿದ್ದಾರೆ. ಶಾಂತಿನಗರದ ಶಾಬಾಜ್ ಖುರೇಶಿ ಅ.ಶಾಬಾಜ್(23), ಉದಯಗಿರಿ ಕೆಎಚ್‌ಬಿ…

View More ಮೂವರು ಕಳ್ಳರ ಬಂಧನ

ಕೊಳೆಯುತ್ತಿದೆ ಖಾಕಿ ಜಪ್ತಿ ಮಾಲು!

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜನವರಿಯಿಂದ ಜೂನ್​ವರೆಗೂ ವಿವಿಧ ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಿರುವ 20 ಕೋಟಿ ರೂ. ಮೌಲ್ಯದ ಚಿನ್ನ, ವಾಹನ ಸೇರಿ ಬೆಲೆಬಾಳುವ ವಸ್ತುಗಳು ಠಾಣೆಯಲ್ಲಿ ಕೊಳೆಯುತ್ತಿವೆ. ಜಪ್ತಿ…

View More ಕೊಳೆಯುತ್ತಿದೆ ಖಾಕಿ ಜಪ್ತಿ ಮಾಲು!

ಗೌಡಯ್ಯ, ಸ್ವಾಮಿ ಆಸ್ತಿ ಬಗೆದಷ್ಟೂ ಬಯಲಿಗೆ

ಬೆಂಗಳೂರು: ಎಸಿಬಿ ಬಲೆಗೆ ಬಿದ್ದಿರುವ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್. ಸ್ವಾಮಿ ಹಾಗೂ ಬಿಡಿಎ ಇಂಜಿನಿಯರ್ ಎನ್.ಜಿ.ಗೌಡಯ್ಯ ಆಸ್ತಿ ವಿವರ ಬಗೆದಷ್ಟೂ ಹೊರಬರುತ್ತಿದೆ. ಶುಕ್ರವಾರದ ದಾಳಿ ಸಂದರ್ಭದಲ್ಲಿ ಮೇಲ್ನೋಟಕ್ಕೆ ಕಂಡುಬಂದಿದ್ದ ಆಸ್ತಿ ಮೌಲ್ಯ ಈಗ…

View More ಗೌಡಯ್ಯ, ಸ್ವಾಮಿ ಆಸ್ತಿ ಬಗೆದಷ್ಟೂ ಬಯಲಿಗೆ

ಸ್ವಾಮಿ ಎಸೆದಿದ್ದ ಸೂಟ್​ಕೇಸ್​ನಲ್ಲಿತ್ತು ಕೋಟಿ ಕೋಟಿ ಹಣ… ದಿಗ್ವಿಜಯ ನ್ಯೂಸ್​ಗೆ ಸಿಕ್ತು ಎಕ್ಸ್​ಕ್ಲೂಸಿವ್​ ವಿಡಿಯೋ!

ಬೆಂಗಳೂರು: ಎಸಿಬಿ ಅಧಿಕಾರಿಗಳು ದಾಳಿ ಮಾಡಲು ಮನೆಗೆ ಬಂದಾಗ ಕೆಐಎಡಿಬಿ ಅಧಿಕಾರಿ ಟಿ.ಆರ್​.ಸ್ವಾಮಿ ಕೋಟಿ ಕೋಟಿ ಹಣವನ್ನು ಸೂಟ್​ಕೇಸ್​ಗೆ ತುಂಬಿ 15ನೇ ಮಹಡಿಯಿಂದ ಎಸೆದಿದ್ದ ವಿಡಿಯೋ ಹಾಗೂ ಕೆಳಗೆ ಬಿದ್ದ ಹಣವನ್ನು ಎಸಿಬಿ ಅಧಿಕಾರಿಗಳು…

View More ಸ್ವಾಮಿ ಎಸೆದಿದ್ದ ಸೂಟ್​ಕೇಸ್​ನಲ್ಲಿತ್ತು ಕೋಟಿ ಕೋಟಿ ಹಣ… ದಿಗ್ವಿಜಯ ನ್ಯೂಸ್​ಗೆ ಸಿಕ್ತು ಎಕ್ಸ್​ಕ್ಲೂಸಿವ್​ ವಿಡಿಯೋ!

ಎಸಿಬಿ ಬಲೆಗೆ ಗೋಲ್ಡ್ ಗೌಡಯ್ಯ, ಕೋಟಿ ಸ್ವಾಮಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಇಬ್ಬರು ಸರ್ಕಾರಿ ಅಧಿಕಾರಿಗಳ ಕಾಳಧನದ ಸಾಮ್ರಾಜ್ಯ ಬಯಲಿಗೆಳೆದಿದೆ. ದಾಳಿ ವೇಳೆ ಕೋಟ್ಯಂತರ ರೂ. ನಗದು, ಚಿನ್ನಾಭರಣ ಹಾಗೂ ಆಸ್ತಿ ದಾಖಲೆಪತ್ರ ಪತ್ತೆಯಾಗಿವೆ.…

View More ಎಸಿಬಿ ಬಲೆಗೆ ಗೋಲ್ಡ್ ಗೌಡಯ್ಯ, ಕೋಟಿ ಸ್ವಾಮಿ

ರೈತರ ಚಿನ್ನಾಭರಣ ಹರಾಜಿಗೆ ಖಂಡನೆ

ಮಂಡ್ಯ: ರೈತರು ಅಡವಿಟ್ಟ ಚಿನ್ನಾಭರಣಗಳ ಹರಾಜು ಖಂಡಿಸಿ ನಗರದ ಎಸ್‌ಬಿಐ ಬ್ಯಾಂಕ್ ಪ್ರಾದೇಶಿಕ ಕಚೇರಿಗೆ ಮಂಗಳವಾರ ರಾಜ್ಯ ರೈತ ಸಂಘದ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ವಿವಿ ರಸ್ತೆಯಲ್ಲಿನ ಬ್ಯಾಂಕ್ ಕಚೇರಿಯ ಆವರಣದಲ್ಲಿ…

View More ರೈತರ ಚಿನ್ನಾಭರಣ ಹರಾಜಿಗೆ ಖಂಡನೆ

ಮನೆಗಳ್ಳತನ ಆರೋಪಿಗಳ ಸೆರೆ

ಸಾಗರ: ತಾಲೂಕಿನ ಬೇರೆ ಬೇರೆ ಪ್ರದೇಶಗಳಲ್ಲಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತಾಳಗುಪ್ಪ, ಕೆಳದಿ, ಮಾಸೂರುಗಳಲ್ಲಿ ಮನೆ ಕಳ್ಳತನ ಹಾಗೂ ಮೊಬೈಲ್…

View More ಮನೆಗಳ್ಳತನ ಆರೋಪಿಗಳ ಸೆರೆ