ಸೊನ್ನ ಕ್ರಾಸ್ನಲ್ಲಿ ವ್ಯಕ್ತಿಗೆ ಚಾಕು ಇರಿತ

ಜೇವರ್ಗಿ: ಇಬ್ಬರು ವ್ಯಕ್ತಿಗಳ ಮಧ್ಯೆ ಕುಟುಂಬ ಕಲಹದ ದ್ವೇಷ ತಾರಕಕ್ಕೇರಿ ವ್ಯಕ್ತಿಯೋರ್ವನ ಮೇಲೆ ಚಾಕು ಇರಿತ ನಡೆಸಿದ ಘಟನೆ ಸೊನ್ನ ಕ್ರಾಸ್ ಬಳಿ ಬುಧವಾರ ಸಂಜೆ ನಡೆದಿದೆ. ಮುತ್ತಕೋಡ ತಾಂಡಾ ನಿವಾಸಿ ರಾಜು ತಿಪ್ಪಣ್ಣ…

View More ಸೊನ್ನ ಕ್ರಾಸ್ನಲ್ಲಿ ವ್ಯಕ್ತಿಗೆ ಚಾಕು ಇರಿತ

ಶ್ರೀ ಮಹಾಲಕ್ಷ್ಮೀ ಜಾತ್ರೆಗೆ ಚಾಲನೆ ಇಂದು

ವಿಜಯವಾಣಿ ಸುದ್ದಿಜಾಲ ಜೇವರ್ಗಿ ಐದು ದಿನಗಳ ಪರ್ಯಂತ ನಡೆಯಲಿರುವ ಪಟ್ಟಣದ ಆರಾಧ್ಯ ಶ್ರೀ ಮಹಾಲಕ್ಷ್ಮೀ (ದೇವತೆ ಕಲ್ಕತ್ತದೇವಿ) ಜಾತ್ರಾ ಮಹೋತ್ಸವಕ್ಕೆ ಬಡಿಗೇರ ಮನೆಯಲ್ಲಿ ದೇವಿ ಪ್ರತಿಷ್ಠಾಪನೆ ನಡೆಸುವ ಮೂಲಕ ಮಂಗಳವಾರ ವೈಭವದ ಚಾಲನೆ ದೊರೆಯಲಿದೆ…

View More ಶ್ರೀ ಮಹಾಲಕ್ಷ್ಮೀ ಜಾತ್ರೆಗೆ ಚಾಲನೆ ಇಂದು

ಲಿಪ್ಟ್ ಕೊಡ್ತೀನಿ ಅಂತೇಳಿ ಚಿನ್ನಾಭರಣ ದೋಚಿದ

ವಿಜಯವಾಣಿ ಸುದ್ದಿಜಾಲ ಜೇವರ್ಗಿ ರೇವನೂರ ಕ್ರಾಸ್ನಿಂದ ಹರನೂರ ಗ್ರಾಮಕ್ಕೆ ಲಿಫ್ಟ್ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಹಾಡುಹಗಲೇ ಮಹಿಳೆಯ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಹರನೂರ ಗ್ರಾಮ ಬಳಿಯ ಜೇವರ್ಗಿ ಶಾಖಾ ಕಾಲುವೆ ಬಳಿ ಭಾನುವಾರ…

View More ಲಿಪ್ಟ್ ಕೊಡ್ತೀನಿ ಅಂತೇಳಿ ಚಿನ್ನಾಭರಣ ದೋಚಿದ

ಸಾಲ ಬಾಧೆಗೆ ಜೇವರ್ಗಿಯಲ್ಲಿ ರೈತ ಬಲಿ

ಜೇವರ್ಗಿ: ಸಾಲದ ಬಾಧೆ ತಾಳದೆ ಹೆಗ್ಗಿನಾಳ ಗ್ರಾಮದಲ್ಲಿ ರೈತನೂಬ್ಬ ಶನಿವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈರಣ್ಣ ಭೂತಾಳಿ ತೆಲ್ಲೂರ್(36) ಸಾವಿಗೆ ಶರಣಾದವ. ಪತ್ನಿ, ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೃತನ ಹೆಸರಲ್ಲಿ 3…

View More ಸಾಲ ಬಾಧೆಗೆ ಜೇವರ್ಗಿಯಲ್ಲಿ ರೈತ ಬಲಿ

ನೀರಿಗಾಗಿ ರಸ್ತೆಗಿಳಿದ ನೂರಾರು ರೈತರು

ಜೇವರ್ಗಿ: ತಾಲೂಕಿನ ಮಲ್ಲಾಬಾದ್ ಏತ ನೀರಾವರಿ ಅಡಿಯ ಕಾಲುವೆ ಹಾಗೂ ಜೆಬಿಸಿ, ಎಂಬಿಸಿ, ಐಬಿಸಿ ಕೆನಾಲ್ಗಳಿಗೂ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತಪರ ಸಂಘಟನೆಗಳಿಂದ ಬುಧವಾರ ಚಿಗರಳ್ಳಿ ಕ್ರಾಸ್ನಲ್ಲಿ ಬೀದರ್- ಶ್ರೀರಂಗಪಟ್ಟಣ ರಾಷ್ಟ್ರಿಯ ಹೆದ್ದಾರಿ ತಡೆದು…

View More ನೀರಿಗಾಗಿ ರಸ್ತೆಗಿಳಿದ ನೂರಾರು ರೈತರು

ರಾಮ ಮಂದಿರ ನಿರ್ಮಾಣ ಹಿಂದೂಗಳ ಧ್ಯೇಯ

ಜೇವರ್ಗಿ: ಧರ್ಮ ರಕ್ಷಣೆಗೆ ಶ್ರೀರಾಮ ಸೇನೆ ಬದ್ಧವಾಗಿದ್ದು, ಹಿಂದೂಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿಮರ್ಿಸುವವರೆಗೆ ಹಿಂದೂಗಳು ವಿಶ್ರಮಿಸುವುದಿಲ್ಲ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ಪಟ್ಟಣದಲ್ಲಿ ಬುಧವಾರ ಶ್ರೀರಾಮ…

View More ರಾಮ ಮಂದಿರ ನಿರ್ಮಾಣ ಹಿಂದೂಗಳ ಧ್ಯೇಯ

ಭಜ್ಜಿ ಪಲ್ಯೆ ರೊಟ್ಟಿ ಸವಿದ ಭಕ್ತವೃಂದ

ಜೇವರ್ಗಿ: ಕೋಳಕೂರ ಗ್ರಾಮದ ಆರಾಧ್ಯ ದೈವ ಗಾಣದಕಲ್ಲ ಶ್ರೀ ಸಿದ್ಧಬಸವೇಶ್ವರರ ಪರ್ವ ಕಾರ್ಯಕ್ರಮ ಗುರುವಾರ ನೂರಾರು ಭಕ್ತರ ಮಧ್ಯೆ ಸಡಗರ ಹಾಗೂ ಸಂಭ್ರಮದಿಂದ ಜರುಗಿತು. ಪರ್ವ ನಿಮಿತ್ತ ಕೋಳಕೂರಿನ ಗಾಣದಕಲ್ಲ ಬಸವೇಶ್ವರ ದೇವಸ್ಥಾನವನ್ನು ವಿವಿಧ ಪುಷ್ಪಗಳಿಂದ…

View More ಭಜ್ಜಿ ಪಲ್ಯೆ ರೊಟ್ಟಿ ಸವಿದ ಭಕ್ತವೃಂದ

ಬಾಳು ಬೆಳಗಿದ ಬಣ್ಣದ ಬದುಕು

ಕಲಬುರಗಿ: ಅದು 1972-73ರ ಸಮಯ. ನಾಡಿನೆಲ್ಲೆಡೆ ಭೀಕರ ಬರಗಾಲ. ಗಂಜಿ ಕೇಂದ್ರವೇ ಆಶ್ರಯ ತಾಣ. ಅಕ್ಕಿಯ ಅನ್ನ ಉಂಡ ದಿನ ಹಬ್ಬದ ಸಂಭ್ರಮ. ಮೊದಲೇ ಬಡತನ. ಮೇಲಾಗಿ ನಾಟಕದ ಗೀಳು. ಜೀವನೋಪಾಯಕ್ಕೆ ಟೈಲರಿಂಗ್ವಿತ್ತು. ಹಸಿವನ್ನು ಮೆಟ್ಟಲು…

View More ಬಾಳು ಬೆಳಗಿದ ಬಣ್ಣದ ಬದುಕು