ಐಟಿಐ ವಿದ್ಯಾರ್ಥಿಗಳ ಪ್ರತಿಭಟನೆ

ಲಕ್ಷ್ಮೇಶ್ವರ: ಪ್ರವೇಶಾತಿ ಸಂದರ್ಭದಲ್ಲಿ ಕೊಟ್ಟಿದ್ದ ಎಸ್ಸೆಸ್ಸೆಲ್ಸಿ ಅಂಕ ಪಟ್ಟಿಗಳನ್ನು ಮರಳಿ ಕೊಡುವಂತೆ ಒತ್ತಾಯಿಸಿ ಪಟ್ಟಣದ ಚನ್ನಮ್ಮ ಶೈಕ್ಷಣಿಕ ಹಾಗೂ ವಿವಿಧೋದ್ಧೇಶಗಳ ಸಮಿತಿಯ ಐಟಿಐ ವಿದ್ಯಾರ್ಥಿಗಳು ಪಾಲಕರೊಂದಿಗೆ ಗುರುವಾರ ಕಾಲೇಜ್ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಾನಿರತರು…

View More ಐಟಿಐ ವಿದ್ಯಾರ್ಥಿಗಳ ಪ್ರತಿಭಟನೆ

ಮಲ್ಪೆಯಲ್ಲಿ ಯುವಕ ಸಮುದ್ರಪಾಲು

ಉಡುಪಿ: ಮಲ್ಪೆ ಬೀಚ್‌ನಲ್ಲಿ ಸಮುದ್ರಕ್ಕಿಳಿದು ಆಟವಾಡುತ್ತಿದ್ದ ಚನ್ನರಾಯಪಟ್ಟಣದ ದೀಪಕ್(19) ಎಂಬುವರು ಶನಿವಾರ ಸಾಯಂಕಾಲ ಸಮುದ್ರದ ಅಲೆಗಳಿಗೆ ಸಿಲುಕಿ ನೀರುಪಾಲಾಗಿದ್ದಾರೆ. ದೀಪಕ್ ಬೆಂಗಳೂರಿನ ಐಟಿಐ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದು, ಸ್ನೇಹಿತರ ಜತೆ ಮಲ್ಪೆಗೆ ಪ್ರವಾಸ ಬಂದಿದ್ದರು. ನೀರಿಗಿಳಿಯಲು…

View More ಮಲ್ಪೆಯಲ್ಲಿ ಯುವಕ ಸಮುದ್ರಪಾಲು

ಐಟಿಐಗೆ ಮೂಲಸೌಕರ್ಯ ಕೊರತೆ

ಹೇಮನಾಥ್ ಪಡುಬಿದ್ರಿಐದು ವರ್ಷಗಳ ಹಿಂದೆ ರಾಜ್ಯ ಸರ್ಕಾರದಿಂದ ಘೋಷಣೆಯಾಗಿ ಮೂರು ವರ್ಷಗಳಿಂದ ಎಲ್ಲೂರು ಗ್ರಾಪಂ ಸಭಾಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸ್ವಂತ ಕಟ್ಟಡ ಹಾಗೂ ಸಿಬ್ಬಂದಿಯಿಲ್ಲದೆ ನಲುಗಿದೆ. ಗ್ರಾಮೀಣ ಪ್ರದೇಶದ…

View More ಐಟಿಐಗೆ ಮೂಲಸೌಕರ್ಯ ಕೊರತೆ

ಲೈನ್ಮನ್ ಹುದ್ದೆಗೆ ಐಟಿಐ ಪರಿಗಣಿಸಿ

ಕಲಬುರಗಿ: ರಾಜ್ಯದ ವಿವಿಧ ವಿದ್ಯುತ್ ನಿಗಮಗಳಲ್ಲಿ ಜ್ಯೂನಿಯರ್ ಲೈನ್ಮನ್, ಸ್ಟೇಷನ್ ಅಟೆಂಡೆಂಟ್ ಹುದ್ದೆಗಳಿಗೆ ನೇಮಕ ಮಾಡುವಾಗ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಬದಲು ಐಟಿಐ/ಐಟಿಸಿ ಪರಿಗಣಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ಜೆಸ್ಕಾಂ ಕಚೇರಿ…

View More ಲೈನ್ಮನ್ ಹುದ್ದೆಗೆ ಐಟಿಐ ಪರಿಗಣಿಸಿ

ಟ್ರ್ಯಾಕ್ಟರ್ ಚಾಲಕ ನೇಣಿಗೆ ಶರಣು

ತಿಕೋಟಾ: ಗ್ರಾಮದ ಹೊರವಲಯದಲ್ಲಿನ ಸರ್ಕಾರಿ ಐಟಿಐ ಕಾಲೇಜಿನ ಹಿಂಬದಿ ಗಿಲ್‌ಗೆ ಕುಡಿದ ಮತ್ತಿನಲ್ಲಿ ಟ್ರ್ಯಾಕ್ಟರ್ ಚಾಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಟಾಲಟಿ ಗ್ರಾಮದ ಪರಶುರಾಮ ಸೊನ್ನದ (35) ಮೃತ. ತಿಕೋಟಾ ಪೊಲೀಸ್ ಠಾಣೆಯಲ್ಲಿ…

View More ಟ್ರ್ಯಾಕ್ಟರ್ ಚಾಲಕ ನೇಣಿಗೆ ಶರಣು