PHOTO: ಕೆನಡಾದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ: ಜಮ್ಮು ಮತ್ತು ಕಾಶ್ಮೀರವನ್ನು ದೇಶದೊಂದಿಗೆ ಏಕೀಕರಗೊಳಿಸಿದ್ದಕ್ಕೆ ಹರ್ಷ

ಒಟ್ಟಾವಾ: ಕೆನಡಾ ರಾಜಧಾನಿ ಒಟ್ಟಾವಾದಲ್ಲಿ ಭಾರತೀಯ ಮೂಲದವರು ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಮಾಡಿ 73ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಸಾಂಪ್ರದಾಯಿಕ ಉಡುಗೆ ತೊಟ್ಟ ಭಾರತೀಯ ಮೂಲದವರು ಕೆನಡಾದ ಸಂಸತ್​ ಭವನದಿಂದ ಸಿಟಿ ಹಾಲ್​ವರೆಗೆ…

View More PHOTO: ಕೆನಡಾದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ: ಜಮ್ಮು ಮತ್ತು ಕಾಶ್ಮೀರವನ್ನು ದೇಶದೊಂದಿಗೆ ಏಕೀಕರಗೊಳಿಸಿದ್ದಕ್ಕೆ ಹರ್ಷ

ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್‌ ಸೇರಿದ್ದ ಶತೃಘ್ನ ಸಿನ್ಹಾ ಪ್ರಧಾನಿ ಮೋದಿಯವರ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಹೇಳಿದ್ದೇನು?

ನವದೆಹಲಿ: ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಮಾಡಿದ್ದ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ನಟ, ರಾಜಕಾರಣಿ ಶತೃಘ್ನ ಸಿನ್ಹಾ ಶ್ಲಾಘನೆ ವ್ಯಕ್ತಪಡಿಸಿದ್ದು, ಮೋದಿಯವರ ಮಾತು ಅತ್ಯಂತ ಧೈರ್ಯಶಾಲಿ, ಉತ್ತಮ ಸಂಶೋಧನೆ ಮತ್ತು ಚಿಂತನೆಗೆ ಹಚ್ಚುವಂತಹದ್ದು ಎಂದು ಹೇಳಿದ್ದಾರೆ.…

View More ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್‌ ಸೇರಿದ್ದ ಶತೃಘ್ನ ಸಿನ್ಹಾ ಪ್ರಧಾನಿ ಮೋದಿಯವರ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಹೇಳಿದ್ದೇನು?

ಎಕ್ಸಲಂಟ್ ವಿದ್ಯಾರ್ಥಿಗಳ ತ್ರಿವರ್ಣ ಧ್ವಜಾಕೃತಿ

ವಿಜಯಪುರ: ನಗರದ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಶಾಲೆ ಮಕ್ಕಳು ತ್ರಿವರ್ಣ ಧ್ವಜಾಕೃತಿ ಮಾಡುವ ಮೂಲಕ ಸ್ವಾತಂತ್ರೋತ್ಸವ ಹಾಗೂ ರಾಖಿ ಹಬ್ಬದ ಮಹತ್ವ ಸಾರಿಸಿದರು. ಹಾನರರಿ ಮಾಜಿ ಕ್ಯಾಪ್ಟನ್ ನಾರಾಯಣ…

View More ಎಕ್ಸಲಂಟ್ ವಿದ್ಯಾರ್ಥಿಗಳ ತ್ರಿವರ್ಣ ಧ್ವಜಾಕೃತಿ

ಹುಲಸೂರು ಮಾದರಿಯನ್ನಾಗಿ ಮಾಡುವೆ

ಹುಲಸೂರು: ನೂತನ ತಾಲೂಕನ್ನು ಅಭಿವೃದ್ಧಿ ಪಡಿಸಿ ಜಿಲ್ಲೆಯಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ಶಾಸಕ ಬಿ. ನಾರಾಯಣರಾವ ಹೇಳಿದರು.ಪಟ್ಟಣದ ತಾಲೂಕು ಆಡಳಿತದಿಂದ ಸರಳವಾಗಿ ಆಚರಿಸಿದ ಸ್ವಾತಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬರುವ ಕೆಲವೇ ದಿನದಲ್ಲಿ…

View More ಹುಲಸೂರು ಮಾದರಿಯನ್ನಾಗಿ ಮಾಡುವೆ

3280 ಅಡಿ ಉದ್ದದ ತಿರಂಗಾ ಯಾತ್ರೆ

ಬೀದರ್: ಭಗತ್​ಸಿಂಗ್​ ಯುಥ್ ಬ್ರಿಗೇಡ್ನಿಂದ ಗುರುವಾರ ನಗರದಲ್ಲಿ ಬರೋಬ್ಬರಿ 3280 ಅಡಿ ಉದ್ದದ ತ್ರಿವರ್ಣ ಧ್ವಜ(ತಿರಂಗಾ) ಯಾತ್ರೆ ನಡೆಸುವ ಮೂಲಕ 73ನೇ ಸ್ವಾತಂರ್ತ್ಯೋತ್ಸವಕ್ಕೆ ವಿಶೇಷ ಮೆರಗು ತಂದುಕೊಡಲಾಯಿತು.ಇಲ್ಲಿಯ ಭಗತ್ ಯುಥ್ ಬ್ರಿಗೇಡ್ ಅಧ್ಯಕ್ಷರಾದ ಯುವ…

View More 3280 ಅಡಿ ಉದ್ದದ ತಿರಂಗಾ ಯಾತ್ರೆ

ಪ್ರಧಾನಿ ಮೋದಿಯವರ ಸ್ವಾತಂತ್ರ್ಯೋತ್ಸವ ಭಾಷಣದ ಮೂರು ಅಂಶಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಿ ಚಿದಂಬರಂ

ನವದೆಹಲಿ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿಯವರು ತಿಳಿಸಿದ ಜನಸಂಖ್ಯಾ ಸ್ಫೋಟ, ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇಧ ಮತ್ತು ಸಂಪತ್ತು ವೃದ್ಧಿಕಾರರಿಗೆ ಗೌರವ ಕುರಿತಾದ ಮೂರು ಅಂಶಗಳ ಕುರಿತು ಕಾಂಗ್ರೆಸ್‌ ಹಿರಿಯ ನಾಯಕ, ಕೇಂದ್ರದ ಮಾಜಿ…

View More ಪ್ರಧಾನಿ ಮೋದಿಯವರ ಸ್ವಾತಂತ್ರ್ಯೋತ್ಸವ ಭಾಷಣದ ಮೂರು ಅಂಶಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಿ ಚಿದಂಬರಂ

ಸಾಮಾಜಿಕ ಸಮಾನತೆ ಸಮಾಜ ಕಟ್ಟೋಣ

ಬೀದರ್: ಆರ್ಥಿಕ ಹಾಗೂ ಧಾರ್ಮಿಕ ಶೋಷಣೆ ಕೊನೆಗೊಂಡು ಹೊಸ ಸಮಾಜ ನಿರ್ಮಾಣಕ್ಕೆ ನಾವು ಕಂಕಣಬದ್ಧರಾಗಿ ದುಡಿಯಬೇಕಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯುಳ್ಳ ಸಮಾಜವನ್ನು ಎಲ್ಲರೂ ಸೇರಿ ಕಟ್ಟಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಹೇಳಿದರು.ನಗರದ…

View More ಸಾಮಾಜಿಕ ಸಮಾನತೆ ಸಮಾಜ ಕಟ್ಟೋಣ

ಸಾಹಸ ಮೆರೆದ ಬಾಲಕನಿಗೆ ಪ್ರಶಸ್ತಿ

ರಾಯಚೂರು: ಶವ ಹೊತ್ತು ಸಾಗಿಸುತ್ತಿದ್ದ ಖಾಸಗಿ ಆಂಬುಲೆನ್ಸ್​ಗೆ ಹಳ್ಳದ ಸೇತುವೆ ಮೇಲೆ ಹರಿಯುತ್ತಿದ್ದ ನಡುಮಟ್ಟದ ನೀರಿನಲ್ಲಿ ನಡೆದು ಬಂದು ದಾರಿ ತೋರಿಸಿ ಸಾಹಸ ಮೆರೆದಿದ್ದ ಬಾಲಕನಿಗೆ ಜಿಲ್ಲಾಡಳಿತ ಸ್ವಾತಂತ್ರ್ಯೊತ್ಸವ ದಿನಾಚರಣೆ ವೇಳೆ ಶೌರ್ಯ ಸೇವಾ…

View More ಸಾಹಸ ಮೆರೆದ ಬಾಲಕನಿಗೆ ಪ್ರಶಸ್ತಿ

ಮೇಳೈಸಿದ ದೇಶಭಕ್ತಿ ವಿಜೃಂಭಿಸಿದ ತ್ರಿವರ್ಣ ಧ್ವಜ: ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಾಹಸ, ಸ್ವಾತಂತ್ರ್ಯ ಹೋರಾಟಗಳ ದೃಶ್ಯಕಾವ್ಯ ಅನಾವರಣ

ಬೆಂಗಳೂರು: ಮೈದಾನದ ತುಂಬೆಲ್ಲಾ ತ್ರಿವರ್ಣ ಧ್ವಜದ ಬಣ್ಣಗಳ ಬಟ್ಟೆ ತೊಟ್ಟ ಮಕ್ಕಳು. ಎಲ್ಲರಲ್ಲೂ ದೇಶಭಕ್ತಿಯನ್ನು ಇಮ್ಮಡಿಗೊಳಿಸುವಂತ ಅವರ ದೇಶಭಕ್ತಿಗೀತೆಯ ನೃತ್ಯ, ಸಾಹಸಿಗಳ ಜಿಮ್ನಾಸ್ಟಿಕ್, ಕಲರಿಪಯಟ್ಟು ಕಲಾಪ್ರದರ್ಶನ… ಇದು ರಾಜ್ಯ ಸರ್ಕಾರ ಮಾಣಿಕ್ ಶಾ ಪರೇಡ್…

View More ಮೇಳೈಸಿದ ದೇಶಭಕ್ತಿ ವಿಜೃಂಭಿಸಿದ ತ್ರಿವರ್ಣ ಧ್ವಜ: ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಾಹಸ, ಸ್ವಾತಂತ್ರ್ಯ ಹೋರಾಟಗಳ ದೃಶ್ಯಕಾವ್ಯ ಅನಾವರಣ

ರಕ್ಷಾಬಂಧನದ ಅನುಬಂಧ: ಸ್ವಾತಂತ್ರ್ಯೊತ್ಸವ ಹಾಗೂ ರಕ್ಷಾ ಬಂಧನ ಸಂಭ್ರಮದ ಸೆಲ್ಫಿ

ಸಹೋದರತ್ವದ ಸಂಕೇತ ರಾಖಿ ಹಬ್ಬ. ಸದಾ ಒಳಿತನ್ನೇ ಬಯಸುವ ಸಹೋದರನಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತ ನೆಚ್ಚಿನ ಸಹೋದರಿಯರು ಗುರುವಾರ ಸಹೋದರರಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಜತೆಗೆ ಸ್ವಾತಂತ್ರೊ್ಯೕತ್ಸವದ ಖುಷಿಯನ್ನೂ ಹಂಚಿಕೊಂಡಿದ್ದಾರೆ. ಸಹೋದರರಿಗೆ ರಾಖಿ ಕಟ್ಟಿ…

View More ರಕ್ಷಾಬಂಧನದ ಅನುಬಂಧ: ಸ್ವಾತಂತ್ರ್ಯೊತ್ಸವ ಹಾಗೂ ರಕ್ಷಾ ಬಂಧನ ಸಂಭ್ರಮದ ಸೆಲ್ಫಿ