PHOTOS | ಹಾಟ್​​ ಲುಕ್​ನಿಂದ ಪಡ್ಡೆ ಹುಡುಗರ ತಲೆಕೆಡಿಸಿದ ಶಿವಲಿಂಗ ಹಿರೋಯಿನ್​​​​ ವೇದಿಕಾ

ಬೆಂಗಳೂರು: ಹ್ಯಾಟ್ರಿಕ್​​​ ಹಿರೋ ಶಿವರಾಜ್​​ ಕುಮಾರ್​​​​​​​​​​​ ನಟನೆಯ ಥ್ರಿಲ್ಲರ್​​​ ಸಿನಿಮಾ ಶಿವಲಿಂಗ ಸಿನಿಮಾದಲ್ಲಿ ದೆವ್ವದ ಪಾತ್ರಕ್ಕೆ ಜೀವ ತುಂಬಿದ್ದ ನಟಿ ವೇದಿಕಾ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಬೋಲ್ಡ್​​​ ಲುಕ್​ನಿಂದ ಯುವ ಜನತೆಯ…

View More PHOTOS | ಹಾಟ್​​ ಲುಕ್​ನಿಂದ ಪಡ್ಡೆ ಹುಡುಗರ ತಲೆಕೆಡಿಸಿದ ಶಿವಲಿಂಗ ಹಿರೋಯಿನ್​​​​ ವೇದಿಕಾ

ರಶ್ಮಿಕಾ ಮಂದಣ್ಣರನ್ನು ಕನ್ನಡ ಚಿತ್ರರಂಗದಿಂದ ಬಹಿಷ್ಕರಿಸಿ ಎಂದು ದೂರು ಸಲ್ಲಿಸಿದ ಕನ್ನಡ ಪರ ಸಂಘಟನೆಗಳು

ಬೆಂಗಳೂರು: ಕಿರಿಕ್​​ ಪಾರ್ಟಿ ಚಿತ್ರದ ಮೂಲಕ ದಕ್ಷಿಣ ಭಾರತ ಚಿತ್ರೋದ್ಯಮದಲ್ಲಿ ಪ್ರಮುಖ ನಟಿಯಾಗಿ ಗುರುತಿಸಿಕೊಂಡ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಚಲನಚಿತ್ರ ರಂಗದಿಂದ ಬಹಿಷ್ಕರಿಸಿ ಎಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ…

View More ರಶ್ಮಿಕಾ ಮಂದಣ್ಣರನ್ನು ಕನ್ನಡ ಚಿತ್ರರಂಗದಿಂದ ಬಹಿಷ್ಕರಿಸಿ ಎಂದು ದೂರು ಸಲ್ಲಿಸಿದ ಕನ್ನಡ ಪರ ಸಂಘಟನೆಗಳು

PHOTOS| ಹಾಟ್​​​ ಬಿಕಿನಿ ಡ್ರೆಸ್​​​​​​​​ನಿಂದ ಪಡ್ಡೆ ಹುಡುಗರ ಮನ ಕಲಕಿದ ವರದನಾಯಕ ನಟಿ

ದೆಹಲಿ: ತನ್ನ ಹಾಟ್​​ ಲುಕ್​​​ನಿಂದ ಪಡ್ಡೆ ಹುಡುಗರ ಹೃದಯ ಗೆದ್ದ ದಕ್ಷಿಣ ಭಾರತದ ಜನಪ್ರಿಯ ನಟಿ ನಿಕೇಶಾ ಪಟೇಲ್​​​​​​ ಅವರು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಈಗ ತಮ್ಮ ಹಾಟ್​ ಬಿಕಿನಿ…

View More PHOTOS| ಹಾಟ್​​​ ಬಿಕಿನಿ ಡ್ರೆಸ್​​​​​​​​ನಿಂದ ಪಡ್ಡೆ ಹುಡುಗರ ಮನ ಕಲಕಿದ ವರದನಾಯಕ ನಟಿ

ಪಾಕ್​ನಿಂದ ಭಾರತಕ್ಕೆ ತರಲಾಗುತ್ತಿದ್ದ 2,700 ಕೋಟಿ ರೂ. ಮೌಲ್ಯದ 532 ಕೆ.ಜಿ. ಹೆರಾಯಿನ್​ ಅಟ್ಟಾರಿ ಗಡಿಯಲ್ಲಿ ವಶ

ಅಮೃತಸರ: ಪಾಕಿಸ್ತಾನದಿಂದ ವ್ಯಾಪಾರದ ಮಾರ್ಗದಲ್ಲಿ ಭಾರತಕ್ಕೆ ತರಲಾಗುತ್ತಿದ್ದ ದಾಖಲೆಯ 2,700 ಕೋಟಿ ರೂ. ಮೌಲ್ಯದ 532 ಕೆ.ಜಿ. ಹೆರಾಯಿನ್​ ಅನ್ನು ಅಟ್ಟಾರಿ ಗಡಿಯಲ್ಲಿ ಸೀಮಾ ಸುಂಕ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪಾಕಿಸ್ತಾನದಿಂದ ಭಾರತಕ್ಕೆ ತರಲಾಗುತ್ತಿದ್ದ…

View More ಪಾಕ್​ನಿಂದ ಭಾರತಕ್ಕೆ ತರಲಾಗುತ್ತಿದ್ದ 2,700 ಕೋಟಿ ರೂ. ಮೌಲ್ಯದ 532 ಕೆ.ಜಿ. ಹೆರಾಯಿನ್​ ಅಟ್ಟಾರಿ ಗಡಿಯಲ್ಲಿ ವಶ

PHOTOS | ಸಾಮಾಜಿಕ ಜಾಲತಾಣಗಳಲ್ಲಿ ಹಾಟ್​​​ ಲುಕ್​ನಿಂದ ಪಡ್ಡೆ ಹುಡುಗರ ಮನ ಗೆದ್ದ ರಣವಿಕ್ರಮ ನಟಿ

ದೆಹಲಿ: ಭಾರತದ ಯುವ ನಟಿಯರಲ್ಲಿ ಒಬ್ಬರಾಗಿರುವ ಅದಾ ಶರ್ಮಾ ಅವರು ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಹಾಟ್​​​​ ಬ್ಯೂಟಿಯಿಂದ ಬಾರಿ ಸದ್ದು ಮಾಡುತ್ತಿದ್ದಾರೆ. 2008ರಲ್ಲಿ ಹಿಂದಿಯ 1920 ಎಂಬ ಚಿತ್ರದ ಮೂಲಕ ಸಿನಿ…

View More PHOTOS | ಸಾಮಾಜಿಕ ಜಾಲತಾಣಗಳಲ್ಲಿ ಹಾಟ್​​​ ಲುಕ್​ನಿಂದ ಪಡ್ಡೆ ಹುಡುಗರ ಮನ ಗೆದ್ದ ರಣವಿಕ್ರಮ ನಟಿ

PHOTOS | ಸೋಶಿಯಲ್​ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಬೆಳಗಾವಿ ಬ್ಯೂಟಿಯ ಬಿಕಿನಿ ಫೋಟೋಗಳು!

ದೆಹಲಿ: ದಕ್ಷಿಣ ಭಾರತದ ಖ್ಯಾತ ನಟಿ ಲಕ್ಷ್ಮಿ ರೈ ಅವರು ಹಲವು ಪ್ರಮುಖ ಸಿನಿಮಾಗಳು ಮತ್ತು ಐಟಂ ಹಾಡುಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿ ಯುವಕರ ಮನಸ್ಸು ಗೆದ್ದಿದ್ದಾರೆ. ಅಲ್ಲದೇ ಒಂದಲ್ಲ…

View More PHOTOS | ಸೋಶಿಯಲ್​ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಬೆಳಗಾವಿ ಬ್ಯೂಟಿಯ ಬಿಕಿನಿ ಫೋಟೋಗಳು!

PHOTOS| ಯುರೋಪ್​​ನಲ್ಲಿ ವಿದೇಶಿ ಗೆಳೆಯನ ಸ್ನೇಹದ ಕಡಲಲ್ಲಿ ತೇಲುತ್ತಿರುವ ಕಿರಿಕ್​​ ಪಾರ್ಟಿ ಹುಡುಗಿ

ಬೆಂಗಳೂರು: ಕಿರಿಕ್​​ ಪಾರ್ಟಿ ಕನ್ನಡದಲ್ಲಿ ಮೊದಲ ಚಿತ್ರವಾದರೂ ಉತ್ತಮ ರೀತಿಯಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದ 20ರ ಹರೆಯದ ಸಂಯುಕ್ತ ಹೆಗ್ಗಡೆ ಇದೀಗ ಯುರೋಪ್​​ ಪ್ರವಾಸದಲ್ಲಿ ತನ್ನ ವಿದೇಶಿ ಗೆಳೆಯನೊಂದಿಗೆ ಮೋಜು ಮಸ್ತಿ ಮಾಡುತ್ತಿರುವ…

View More PHOTOS| ಯುರೋಪ್​​ನಲ್ಲಿ ವಿದೇಶಿ ಗೆಳೆಯನ ಸ್ನೇಹದ ಕಡಲಲ್ಲಿ ತೇಲುತ್ತಿರುವ ಕಿರಿಕ್​​ ಪಾರ್ಟಿ ಹುಡುಗಿ

PHOTOS | 42ನೇ ವಯಸ್ಸಿನಲ್ಲಿಯೂ ತನ್ನ ಹಾಟ್​​ ಗ್ಲ್ಯಾಮರ್‌ ಲುಕ್‌ನಿಂದ ಪಡ್ಡೆ ಹುಡುಗರ ಹೃದಯ ಕಲಕಿದ ಅಮಿಷಾ ಪಟೇಲ್​​​

ದೆಹಲಿ: ಯೌವನಕ್ಕೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ ಎಂದು ಕೆಲವು ಸಿನಿಮಾ ತಾರೆಯರು ಹೊಸ ಹುರುಪಿನ ಮೂಲಕ ಮುನ್ನುಗ್ಗುತ್ತಿದ್ದಾರೆ. ಈ ಪಟ್ಟಿಗೆ ಇದೀಗ 42ರ ಹರಯದ ಸುಂದರಿ ಅಮಿಷಾ ಪಟೇಲ್​​​​ ಸೇರ್ಪಡೆಯಾಗಿದ್ದಾರೆ. ಬಾಲಿವುಡ್​​ ನಟಿ ಅಮಿಷ್​​…

View More PHOTOS | 42ನೇ ವಯಸ್ಸಿನಲ್ಲಿಯೂ ತನ್ನ ಹಾಟ್​​ ಗ್ಲ್ಯಾಮರ್‌ ಲುಕ್‌ನಿಂದ ಪಡ್ಡೆ ಹುಡುಗರ ಹೃದಯ ಕಲಕಿದ ಅಮಿಷಾ ಪಟೇಲ್​​​

ಅಫೀಮು ಕಾನೂನು ಬದ್ಧ ಹೋರಾಟಕ್ಕೆ ಸಿಧು ಬೆಂಬಲ

<< ನನ್ನ ಅಂಕಲ್​ ಔಷಧದಂತೆ ಅಫೀಮು ಸೇವಿಸುತ್ತಿದ್ದರು ಎಂದ ಸಚಿವ >> ಪಂಜಾಬ್​: ಅಫೀಮು ಹಾಗೂ ಅದರ ಉಪ ಉತ್ಪನ್ನಗಳಾದ ಗಸಗಸೆ ಪುಡಿಗಳನ್ನು ರಾಜ್ಯದಲ್ಲಿ ಬೆಳೆಯುವುದನ್ನು, ಮಾರಾಟ ಮಾಡುವುದನ್ನು ಹಾಗೂ ಸೇವಿಸುವುದನ್ನು ಕಾನೂನುಬದ್ಧಗೊಳಿಸಬೇಕು ಎಂದು…

View More ಅಫೀಮು ಕಾನೂನು ಬದ್ಧ ಹೋರಾಟಕ್ಕೆ ಸಿಧು ಬೆಂಬಲ

ಡ್ರಗ್ಸ್​ ಬಗ್ಗೆ ಹಾಡು ಬರೆದು ಜಾಗೃತಿ ಮೂಡಿಸಿದ್ದ ಗಾಯಕ ಡ್ರಗ್ಸ್​ ಜಾಲದಲ್ಲಿ ಬಂಧನ

ನವದೆಹಲಿ: ಅಪಾಯಕಾರಿ ‘ಹೆರಾಯಿನ್’ ಕುರಿತಾಗಿ ಜಾಗೃತಿ ಮೂಡಿಸಲು ಹಾಡು ಬರೆದು ಧ್ವನಿ ನೀಡಿದ್ದ ಪಂಜಾಬಿ ಗಾಯಕನೊಬ್ಬ ಇದೇ ಹೆರಾಯಿನ್​ ಜಾಲದಲ್ಲಿ ಸಿಲುಕಿ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ. ಗಾಯಕನಾಗಿರುವ ಹರ್ಮನ್​ ಸಿಧು ಸೇರಿದಂತೆ ಇತರೆ…

View More ಡ್ರಗ್ಸ್​ ಬಗ್ಗೆ ಹಾಡು ಬರೆದು ಜಾಗೃತಿ ಮೂಡಿಸಿದ್ದ ಗಾಯಕ ಡ್ರಗ್ಸ್​ ಜಾಲದಲ್ಲಿ ಬಂಧನ