ಬಸ್ ಚಾಲಕನ ಮೇಲೆ ಹಲ್ಲೆ

ಹೊಸದುರ್ಗ: ತಾಲೂಕಿನ ಶ್ರೀರಾಂಪುರ ಹೋಬಳಿಯ ಚಿಕ್ಕಹುಲ್ಲೆನಹಳ್ಳಿ ಗ್ರಾಮದಲ್ಲಿ ಕೆಎಸ್‌ಅರ್‌ಟಿಸಿ ಕರ್ತವ್ಯ ನಿರತ ಚಾಲಕನ ಮೇಲೆ ಪಾನಮತ್ತ ಯುವಕರ ಗುಂಪು ಭಾನುವಾರ ಹಲ್ಲೆ ನಡೆಸಿದೆ. ಹೊಸದುರ್ಗ ಹಾಗೂ ಶ್ರೀರಾಂಪುರ ನಡುವೆ ಡಿ.ಟಿ.ವಟ್ಟಿ, ಬುಕ್ಕಸಾಗರ ಮಾರ್ಗವಾಗಿ ಸಂಚರಿಸುವ…

View More ಬಸ್ ಚಾಲಕನ ಮೇಲೆ ಹಲ್ಲೆ

ನೌಕರ ಸಂಘದ ಅಧ್ಯಕ್ಷರ ಆಯ್ಕೆ

ಚಿತ್ರದುರ್ಗ: ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಕೆ.ಜಿ.ಜಗದೀಶ್ ಗುಂಪು ಜಯಭೇರಿ ಬಾರಿಸಿದೆ. ಅಧ್ಯಕ್ಷರಾಗಿ ಜಯ ಸಾಧಿಸಿರುವ ಜಗದೀಶ್‌ಗೆ 37 ಹಾಗೂ ಪರಾಜಿತ ಪ್ರತಿಸ್ಪರ್ಧಿ ಕೆ.ಮಂಜುನಾಥ್‌ಗೆ 29 ಮತಗಳ ಲಭಿಸಿವೆ.…

View More ನೌಕರ ಸಂಘದ ಅಧ್ಯಕ್ಷರ ಆಯ್ಕೆ

ಕೂಲಿ ಕಾರ್ಮಿಕರ ಮೇಲೆ ಯುವಕರಿಂದ ಹಲ್ಲೆ

ಪಾಂಡವಪುರ: ಆಲೆಮನೆ ಆಸುಪಾಸಿನಲ್ಲಿ ಕುಡಿದು ಗಲಾಟೆ ಮಾಡದಂತೆ ಸಲಹೆ ನೀಡಿದ ಉತ್ತರ ಪ್ರದೇಶದ ಕೂಲಿ ಕಾರ್ಮಿಕರ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿ ಕಾರ್ಮಿಕ ಮಹಿಳೆಯರನ್ನು ಎಳೆದಾಡಿದ್ದಾರೆ. ತಾಲೂಕಿನ ಚಿಕ್ಕಮರಳಿ ಗೇಟ್ ಸಮೀಪದ ಆಲೆಮನೆಯ…

View More ಕೂಲಿ ಕಾರ್ಮಿಕರ ಮೇಲೆ ಯುವಕರಿಂದ ಹಲ್ಲೆ

ಡೀಸೆಲ್ ಕಳ್ಳತನ ಪ್ರಶ್ನಿಸಿದ್ದಕ್ಕೆ ಲಾರಿ ಚಾಲಕನ ಮೇಲೆ ಹಲ್ಲೆ

ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ಡೀಸೆಲ್ ಕದಿಯá-ತ್ತಿರುವುದನ್ನು ಪ್ರಶ್ನಿಸಿದ ಲಾರಿ ಚಾಲಕನ ಮೇಲೆ ದá-ಷ್ಕರ್ವಿುಗಳ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ. ಗುರುವಾರ ರಾತ್ರಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಾಳ್ಳುಪೇಟೆ ಸಮೀಪ ವಿಆರ್​ಎಲ್ ಕಂಪನಿಗೆ…

View More ಡೀಸೆಲ್ ಕಳ್ಳತನ ಪ್ರಶ್ನಿಸಿದ್ದಕ್ಕೆ ಲಾರಿ ಚಾಲಕನ ಮೇಲೆ ಹಲ್ಲೆ

ವೈದ್ಯರು ಹಣ ಗಳಿಕೆಗೆ ಆಸೆ ಪಡಬಾರದು

ಘಟಪ್ರಭಾ: ವೈದ್ಯರಾದವರು ಎಂದೂ ಹಣಗಳಿಕೆಗೆ ಆಸೆ ಪಡಬಾರದು. ತಮ್ಮ ಕರ್ತವ್ಯವನ್ನು ಅತಿ ಶ್ರದ್ಧೆ ಹಾಗೂ ಪ್ರಮಾಣಿಕತೆಯಿಂದ ಮಾಡಿದರೆ ಹಣ ತಾನಾಗಿಯೆ ಬರುತ್ತದೆ ಎಂದು ಹುಬ್ಬಳ್ಳಿಯ ಖ್ಯಾತ ನರರೋಗ ತಜ್ಞ ಡಾ. ಸುರೇಶ ಎನ್.ದುಗ್ಗಾಣಿ ಹೇಳಿದ್ದಾರೆ. ಅವರು…

View More ವೈದ್ಯರು ಹಣ ಗಳಿಕೆಗೆ ಆಸೆ ಪಡಬಾರದು