ಗುಡಿಗಳಿಗೆ ಧಕ್ಕೆ ಬಾರದಂತೆ ಚತುಷ್ಪಥ

ಗೋಕರ್ಣ: ಹಿರೇಗುತ್ತಿಯಲ್ಲಿ ಹಾದು ಹೋಗುವ ಚತುಷ್ಪಥ ರಸ್ತೆ ನಿರ್ಮಾಣ ಕುರಿತು ಉ.ಕ. ಜಿಲ್ಲಾಧಿಕಾರಿ ಕೆ. ಹರೀಶ ಉಪಸ್ಥಿತಿಯಲ್ಲಿ ಹಿರೇಗುತ್ತಿ ಗ್ರಾಪಂ ಸಭಾಭವನದಲ್ಲಿ ಶುಕ್ರವಾರ ಸಭೆ ನಡೆಯಿತು. ಚತುಷ್ಪಥ ರಸ್ತೆ ನಿರ್ಮಾಣ ನಕ್ಷೆಯನ್ನು ಪೊ›ಜೆಕ್ಟರ್ ಮೂಲಕ…

View More ಗುಡಿಗಳಿಗೆ ಧಕ್ಕೆ ಬಾರದಂತೆ ಚತುಷ್ಪಥ

ಮತ್ತೆ ಬಂದ ಅಪರೂಪದ ಬಿಳಿ ಕೊಕ್ಕರೆ

ಗೋಕರ್ಣ: ನಾಡಿನ ಹಿರಿಯ ವೈಚಾರಿಕ ಸಾಹಿತಿಯೆಂಬ ಗೌರವಾದರಗಳಿಗೆ ಪಾತ್ರರಾಗಿದ್ದ ಡಾ. ಗೌರೀಶ ಕಾಯ್ಕಿಣಿ ಅವರು ಬರೆದಿದ್ದ ಅತಿ ವಿಶಿಷ್ಟ ಮತ್ತು ಅಪರೂಪದ ಎರಡು ಪುಸ್ತಕಗಳು ಮತ್ತೆ ನಾಡಿನ ಓದುಗರ ಬಳಿ ಬರುತ್ತಿವೆ. ಸರಿಸುಮಾರು ಮೊದಲ…

View More ಮತ್ತೆ ಬಂದ ಅಪರೂಪದ ಬಿಳಿ ಕೊಕ್ಕರೆ

ತಾಪಂ ಕಾರ್ಯಕ್ಕೆ ವಿರೋಧ

ಗೋಕರ್ಣ: ತಾಪಂ ಕಾರ್ಯಾಲಯದಿಂದ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಗಟಾರ ಅತಿಕ್ರಮಣ ತೆರವು ಕಾರ್ಯಾಚರಣೆ ಕುರಿತು ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿನ ವ್ಯಾಪಾರಸ್ಥರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಾಚರಣೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು…

View More ತಾಪಂ ಕಾರ್ಯಕ್ಕೆ ವಿರೋಧ

ಮಳೆಗೆ ಜಂತ್ರಡಿಗಳು ಹಾಳು

ಗೋಕರ್ಣ: ಹತ್ತಿರದ ನಾಡುಮಾಸ್ಕೇರಿ ಗ್ರಾಪಂ ವ್ಯಾಪ್ತಿಯ ಗಂಗಾವಳಿ ಮತ್ತು ಗಂಗೆಕೊಳ್ಳದಲ್ಲಿ ಉಪ್ಪು ನೀರು ಒಳ ಸೇರದಂತೆ ನಿರ್ವಿುಸಿದ್ದ ಎರಡು ಜಂತ್ರಡಿಗಳು ಸಂಪೂರ್ಣ ಹಾಳಾಗಿದ್ದು, 700 ಎಕರೆಗೂ ಹೆಚ್ಚಿನ ಭತ್ತದ ಗದ್ದೆಗಳು ಮುಳುಗಿವೆ. ಹೆಚ್ಚಿನ ಭಾಗದಲ್ಲಿ…

View More ಮಳೆಗೆ ಜಂತ್ರಡಿಗಳು ಹಾಳು

ಗೋಕರ್ಣದಲ್ಲಿ ನೀರಲ್ಲಿ ಮುಳುಗಿದ ರಸ್ತೆಗಳು

ಗೋಕರ್ಣ: ಶುಕ್ರವಾರ ಬೆಳಗ್ಗೆಯಿಂದ ಗೋಕರ್ಣ ಭಾಗದಲ್ಲಿ ತೀವ್ರವಾಗಿ ಮಳೆ ಬರುತ್ತಿದೆ. ಮಧ್ಯಾಹ್ನ ನಿರಂತರ ಮೂರು ನಾಲ್ಕು ತಾಸು ನಿಲ್ಲದೆ ಸುರಿದ ಮಳೆಗೆ ಅನೇಕ ರಸ್ತೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತು. ರಥಬೀದಿಯಿಂದ ಸಮುದ್ರದವರೆಗಿನ ಭಾಗ ಒಂದು…

View More ಗೋಕರ್ಣದಲ್ಲಿ ನೀರಲ್ಲಿ ಮುಳುಗಿದ ರಸ್ತೆಗಳು

ಗೋಕರ್ಣದಲ್ಲಿ ರಸ್ತೆಗಳು ಜಲಾವೃತ

ಗೋಕರ್ಣ: ಸೋಮವಾರ ಸತತ ನಾಲ್ಕು ತಾಸಿಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಗೆ ಇಲ್ಲಿನ ವಿವಿಧ ರಸ್ತೆಗಳಲ್ಲಿ ನೀರು ತುಂಬಿ ಮುಖ್ಯ ರಸ್ತೆ ಮೇಲಿನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು. ಬಸ್ ನಿಲ್ದಾಣ ಬಳಿಯ…

View More ಗೋಕರ್ಣದಲ್ಲಿ ರಸ್ತೆಗಳು ಜಲಾವೃತ

ಗೋಕರ್ಣದಲ್ಲಿ ಜೆಸಿಬಿ ಗರ್ಜನೆ

ಗೋಕರ್ಣ: ಇಲ್ಲಿನ ವಿವಿಧ ಕಡೆಗಳಲ್ಲಿನ ಲೋಕೋಪಯೋಗಿ ಇಲಾಖೆಗೆ ಸೇರಿದ ಗಟಾರ ಮೇಲಿನ ಅತಿಕ್ರಮಣ ತೆರವು ಕಾರ್ಯ ಶುಕ್ರವಾರ ನಡೆಯಿತು. ಜೂ. 19ರ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿಗಳ ಆದೇಶದಂತೆ ತೆರವು ಕಾರ್ಯ ನಡೆಸಲಾಯಿತು.…

View More ಗೋಕರ್ಣದಲ್ಲಿ ಜೆಸಿಬಿ ಗರ್ಜನೆ

ಭಾರತತ್ವದ ಹಸಿವಿಗೆ ಜ್ಞಾನವೇ ಮದ್ದು

ಗೋಕರ್ಣ: ಇಂದು ನಮ್ಮ ದೇಶದಲ್ಲಿ ವ್ಯಾಪಕವಾಗಿ ಕಾಣುತ್ತಿರುವ ಭಾರತತ್ವದ ಹಸಿವಿಗೆ ಜ್ಞಾನ ಪರಂಪರೆಯ ಮಾರ್ಗದರ್ಶನದ ಅಗತ್ಯವಿದೆ ಎಂದು ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು. ಇಲ್ಲಿನ ಅಶೋಕೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.…

View More ಭಾರತತ್ವದ ಹಸಿವಿಗೆ ಜ್ಞಾನವೇ ಮದ್ದು

ಗೋಕರ್ಣ ಸಮುದ್ರವೀಗ ತ್ಯಾಜ್ಯಮಯ

ವಿಜಯವಾಣಿ ಸುದ್ದಿಜಾಲ ಗೋಕರ್ಣ ಪ್ರವಾಸಿ ತಾಣ ಮತ್ತು ಯಾತ್ರಾ ಸ್ಥಳ ಗೋಕರ್ಣದಲ್ಲಿದ್ದ ಪ್ಲಾಸ್ಟಿಕ್ ಮತ್ತು ಇನ್ನಿತರ ತ್ಯಾಜ್ಯ ಸಮಸ್ಯೆ ಹೊಸ ರೂಪ ತಾಳಿದೆ. ಇಲ್ಲಿಯವರೆಗೆ ರಸ್ತೆ, ಗಟಾರ್, ಹಳ್ಳ ಮುಂತಾದೆಡೆ ಕಂಡುಬರುತ್ತಿದ್ದ ಈ ಸಮಸ್ಯೆ…

View More ಗೋಕರ್ಣ ಸಮುದ್ರವೀಗ ತ್ಯಾಜ್ಯಮಯ

ಜಿಲ್ಲೆಯಲ್ಲಿ ಉತ್ತಮ ಮಳೆ

ಕಾರವಾರ: ಜಿಲ್ಲಾದ್ಯಂತ ಶುಕ್ರವಾರ ಉತ್ತಮ ಮಳೆಯಾಗಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಕಾರವಾರದಲ್ಲಿ ಶುಕ್ರವಾರ ಬೆಳಗಿನಿಂದ ಮೋಡದ ವಾತಾವರಣವಿತ್ತು. ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೆಲವೆಡೆ ಸಂಚಾರಕ್ಕೆ ವ್ಯತ್ಯಯವಾಗಿದೆ.…

View More ಜಿಲ್ಲೆಯಲ್ಲಿ ಉತ್ತಮ ಮಳೆ