ವ್ಯವಸ್ಥಾಪಕರ ಅಕ್ರಮ ಸಾಬೀತು

| ರಂಗಸ್ವಾಮಿ ಎಂ. ಮಾದಾಪುರ ರೈತರಿಗೆ ನೀಡುವ ಬಡ್ಡಿರಹಿತ ಸಾಲದ ಹಣ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂಬುದನ್ನು ಸ್ವತಃ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್…

View More ವ್ಯವಸ್ಥಾಪಕರ ಅಕ್ರಮ ಸಾಬೀತು

ವೈದ್ಯ ಸೀಟ್ ಧೋಖಾ

ಬೆಂಗಳೂರು: ಪಾಲಕರೇ ಎಚ್ಚರ. ಪ್ರತಿಷ್ಠಿತ ಕಾಲೇಜುಗಳಲ್ಲಿ ನಿಮ್ಮ ಮಕ್ಕಳಿಗೆ ಮೆಡಿಕಲ್ ಅಥವಾ ಇಂಜಿನಿಯರಿಂಗ್ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಸೀಟ್​ಗಾಗಿ ಚೀಟ್ ಮಾಡುವ ಖತರ್ನಾಕ್ ಗ್ಯಾಂಗ್ ಬೆಂಗಳೂರಿನಲ್ಲಿ ಸಕ್ರಿಯವಾಗಿದ್ದು ಮೂರೇ ದಿನದಲ್ಲಿ 16 ಜನರಿಗೆ…

View More ವೈದ್ಯ ಸೀಟ್ ಧೋಖಾ

ಸಾಲದ ಹಣವೇ ಸ್ವಾಹಾ!

| ಸಿ.ಕೆ.ಮಹೇಂದ್ರ ಮೈಸೂರು ಸಾಲಮನ್ನಾ ಗೊಂದಲದಿಂದ ಈಗಷ್ಟೇ ಹೊರಬರುತ್ತಿರುವ ರಾಜ್ಯದ ರೈತರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಸರ್ಕಾರದಿಂದ ನೀಡುವ ಬಡ್ಡಿ ರಹಿತ ಸಾಲದ ಹಣವನ್ನು ಸಹಕಾರ ಬ್ಯಾಂಕ್​ಗಳ…

View More ಸಾಲದ ಹಣವೇ ಸ್ವಾಹಾ!

ಅಪ್ಪುಗೋಳ ವಿರುದ್ಧ ಕಟ್ಟಡಗಳ ಮಾಲೀಕರು ಕೋರ್ಟ್‌ಗೆ

ಬೆಳಗಾವಿ: ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿ ನರಳುತ್ತಿರುವ ಚಲನಚಿತ್ರ ನಿರ್ಮಾಪಕ ಹಾಗೂ ಸಂಗೊಳ್ಳಿ ರಾಯಣ್ಣ ಸೊಸೈಟಿ ಸಂಸ್ಥಾಪಕ ಆನಂದ ಅಪ್ಪುಗೋಳ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬೆಳಗಾವಿ, ಗದಗ, ವಿಜಯಪುರ ಸೇರಿ ಉತ್ತರ ಕರ್ನಾಟಕ…

View More ಅಪ್ಪುಗೋಳ ವಿರುದ್ಧ ಕಟ್ಟಡಗಳ ಮಾಲೀಕರು ಕೋರ್ಟ್‌ಗೆ

ನೌಕರಿ ಹೆಸರಲ್ಲಿ ಟೋಪಿ!

| ವರುಣ ಹೆಗಡೆ ಬೆಂಗಳೂರು ಉದ್ಯೋಗಭಾಗ್ಯ ಕರುಣಿಸುವ ಭರವಸೆ ನೀಡಿ ತರಬೇತಿ ಹೆಸರಲ್ಲಿ ಲಕ್ಷಾಂತರ ರೂ. ಶುಲ್ಕ ಪಡೆದಿದ್ದ ಸರ್ಕಾರವೇ 1.10 ಲಕ್ಷ ನಿರುದ್ಯೋಗಿಗಳಿಗೆ ಟೋಪಿ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಸರ್ಕಾರದ…

View More ನೌಕರಿ ಹೆಸರಲ್ಲಿ ಟೋಪಿ!

ಒಬ್ಬಳೇ ಸತಿಗೆ ಇಬ್ಬರು ಪತಿ!

ಕಾರವಾರ: ಕೇವಲ ಐದು ತಿಂಗಳ ಅಂತರದಲ್ಲಿ ಒಂದೇ ಹುಡುಗಿಗೆ ಇಬ್ಬರು ತಾಳಿ ಕಟ್ಟಿದ ವಿಚಿತ್ರ ಕಥೆ ಇದು! ಪ್ರೀತಿಸುತ್ತಿದ್ದ ಯುವಕನ ಜತೆ ಹಸೆಮಣೆ ಏರಿ ಐದು ತಿಂಗಳ ಹಿಂದೆ ಸಬ್​ರಿಜಿಸ್ಟಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದ…

View More ಒಬ್ಬಳೇ ಸತಿಗೆ ಇಬ್ಬರು ಪತಿ!

ಸೈಬರ್ ವಂಚನೆಗೆ ಚೀನಾ ವೆಬ್​ಸೈಟ್

ಬೆಂಗಳೂರು: ಬೇರೆ ಬೇರೆ ಅವತಾರಗಳಲ್ಲಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಅವಾಂತರ ಮಾಡುತ್ತಿದ್ದ ಸೈಬರ್ ಖದೀಮರ ಕಣ್ಣು ಇದೀಗ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಮೇಲೆ ಬಿದ್ದಿದ್ದು, ಐಟಿ ಇಲಾಖೆ ಸೋಗಿನಲ್ಲಿ ಕನ್ನ ಹಾಕಲು…

View More ಸೈಬರ್ ವಂಚನೆಗೆ ಚೀನಾ ವೆಬ್​ಸೈಟ್

ವಿಧವೆಯನ್ನು ಮದುವೆಯಾಗುವುದಾಗಿ ನಂಬಿಸಿ ಆತ ಮಾಡಿದ್ದೇ ಬೇರೆ?

ಮಂಗಳೂರು: ವಿಧವೆಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳಸಿದ್ದಲ್ಲದೆ, ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದಾನೆ. ಅಷ್ಟೇ ಅಲ್ಲದೆ ಆತ ಮಹಿಳೆಗೆ ಜೀವ ಬೆದರಿಕೆ ಹಾಕಿದ್ದಾನೆ. ಮಂಗಳೂರಿನ ದಿನೇಶ್​ ಎಂಬಾತ ಪುತ್ತೂರು…

View More ವಿಧವೆಯನ್ನು ಮದುವೆಯಾಗುವುದಾಗಿ ನಂಬಿಸಿ ಆತ ಮಾಡಿದ್ದೇ ಬೇರೆ?

ಕಿಚ್ಚ ಸುದೀಪ್​ ವಿರುದ್ಧ ವಂಚನೆ ಆರೋಪ: ಫಿಲ್ಮ್ ಚೇಂಬರ್​ಗೆ ದೂರು

ಬೆಂಗಳೂರು: ಕಾಫೀ ಎಸ್ಟೇಟ್​ನಲ್ಲಿ ಶೂಟಿಂಗ್ ಮಾಡುವುದಾಗಿ ಅದನ್ನು ಬಳಸಿಕೊಂಡು ಬಾಡಿಗೆ ಹಣ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ನಟ, ನಿರ್ಮಾಪಕ ಕಿಚ್ಚ ಸುದೀಪ್​ ವಿರುದ್ಧ ದೂರು ದಾಖಲಾಗಿದೆ. ವಂಚಿತ ದೀಪಕ್​ ಎಂಬುವರು ಫಿಲ್ಮ್ ಚೇಂಬರ್​ನಲ್ಲಿ…

View More ಕಿಚ್ಚ ಸುದೀಪ್​ ವಿರುದ್ಧ ವಂಚನೆ ಆರೋಪ: ಫಿಲ್ಮ್ ಚೇಂಬರ್​ಗೆ ದೂರು

ಮಲ್ಯರನ್ನು ಯಾವ ಜೈಲಿನಲ್ಲಿಡುತ್ತೀರೋ ಅದರ ವಿಡಿಯೋ ಕಳುಹಿಸಿ: ಲಂಡನ್​ ಕೋರ್ಟ್​

ನವದೆಹಲಿ: ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಿದರೆ ಅವರನ್ನು ಯಾವ ಜೈಲಿನಲ್ಲಿಡುತ್ತೀರಾ? ಅದರ ವಿಡಿಯೋ ಮಾಡಿ ಕಳುಹಿಸಿ ಎಂದು ಲಂಡನ್​ ನ್ಯಾಯಾಧೀಶರು ಆದೇಶಿಸಿದ್ದಾರೆ. ಆರ್ಥಿಕ ವಂಚನೆಯ ಆರೋಪ ಎದುರಿಸುತ್ತಿರುವ ಮಲ್ಯರನ್ನು ಭಾರತಕ್ಕೆ ​ ಹಸ್ತಾಂತರಿಸುವ…

View More ಮಲ್ಯರನ್ನು ಯಾವ ಜೈಲಿನಲ್ಲಿಡುತ್ತೀರೋ ಅದರ ವಿಡಿಯೋ ಕಳುಹಿಸಿ: ಲಂಡನ್​ ಕೋರ್ಟ್​