ಪತಿಗಾಗಿ ಕಾರಿನಲ್ಲಿ ಕಾದು ಕುಳಿತಿದ್ದ ಮಹಿಳೆಯ ಮೇಲೆ ಗುಂಡಿನ ದಾಳಿ ನಡೆಸಿದ ಅಪರಿಚಿತರ ಗುಂಪು

ನವದೆಹಲಿ: ತನ್ನ ಪತಿಗಾಗಿ ಕಾರಿನಲ್ಲಿ ಕಾದು ಕುಳಿತಿದ್ದ ಮಹಿಳೆ ಮೇಲೆ ಬೈಕ್​ನಲ್ಲಿ ಬಂದ ಅಪರಿಚಿತರ ಗುಂಪು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಮಹಿಳೆಯನ್ನು ಉಷಾ ಸಾಹ್ನಿ(59) ಎಂದು ಗುರುತಿಸಲಾಗಿದ್ದು,…

View More ಪತಿಗಾಗಿ ಕಾರಿನಲ್ಲಿ ಕಾದು ಕುಳಿತಿದ್ದ ಮಹಿಳೆಯ ಮೇಲೆ ಗುಂಡಿನ ದಾಳಿ ನಡೆಸಿದ ಅಪರಿಚಿತರ ಗುಂಪು

ಹಾಡಹಗಲೇ ಚಿನ್ನದ ಅಂಗಡಿ ಲೂಟಿಗೆ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು: ಮಾಲೀಕರ ಪತ್ನಿ ಮಾಡಿದ್ದೇನು ಗೊತ್ತಾ?

ಬೆಂಗಳೂರು: ವಿನಾಯಕ ಸರ್ಕಲ್​ ಬಳಿಯ ಸಾಮ್ರಾಟ್ ಜ್ಯುವೆಲರ್ಸ್​ ಚಿನ್ನದ ಅಂಗಡಿಯಲ್ಲಿ ಹಾಡಹಗಲೇ ದುಷ್ಕರ್ಮಿಗಳು ಫೈರಿಂಗ್​ ನಡೆಸಿದ್ದಾರೆ. ಮಧ್ಯಾಹ್ನ 2.30ರ ವೇಳೆಗೆ ಗ್ರಾಹಕರ ಸೋಗಿನಲ್ಲಿ ಬಂದ ಮೂವರು ಈ ಕೃತ್ಯ ನಡೆಸಿದ್ದಾರೆ. ಕಪ್ಪುಬಣ್ಣದ ಪಲ್ಸರ್​ನಲ್ಲಿ ಬಂದಿದ್ದ…

View More ಹಾಡಹಗಲೇ ಚಿನ್ನದ ಅಂಗಡಿ ಲೂಟಿಗೆ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು: ಮಾಲೀಕರ ಪತ್ನಿ ಮಾಡಿದ್ದೇನು ಗೊತ್ತಾ?

ಪಾಕ್​ನಿಂದ ಕದನ ವಿರಾಮ ಉಲ್ಲಂಘನೆ: ಓರ್ವ ಯೋಧ ಹುತಾತ್ಮ, ಪ್ರತೀಕಾರವಾಗಿ ಇಬ್ಬರು ಪಾಕ್​ ಸೈನಿಕರ ಹತ್ಯೆಗೈದ ಸೇನೆ

ಶ್ರೀನಗರ: ಪಾಕಿಸ್ತಾನಿ ಸೈನಿಕರು ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು ಮಂಗಳವಾರ ಸುಂದರ್​ಬಾನಿ ವಲಯದಲ್ಲಿ ಭಾರತೀಯ ಸೇನೆಯ ಓರ್ವ ಯೋಧ ಉಗ್ರರ ಗುಂಡಿನ ದಾಳಿಗೆ ಸಿಲುಕಿ ಹುತಾತ್ಮರಾಗಿದ್ದಾರೆ. ಹಾಗೇ ತಂಗಧರ್​ ಮತ್ತು ಕೆರಾನ್​ ವಲಯಗಳಲ್ಲೂ…

View More ಪಾಕ್​ನಿಂದ ಕದನ ವಿರಾಮ ಉಲ್ಲಂಘನೆ: ಓರ್ವ ಯೋಧ ಹುತಾತ್ಮ, ಪ್ರತೀಕಾರವಾಗಿ ಇಬ್ಬರು ಪಾಕ್​ ಸೈನಿಕರ ಹತ್ಯೆಗೈದ ಸೇನೆ

ಅಂಕೋಲಾದಲ್ಲಿ ಮಾಜಿ ಸೈನಿಕನಿಂದ ಗುಂಡಿನ ದಾಳಿ: ಪಾನಮತ್ತನಾಗಿ ತಮ್ಮನ ಪತ್ನಿ, ಪುತ್ರನಿಗೆ ಗುಂಡು

ಅಂಕೋಲಾ: ನಿವೃತ್ತ ಸೈನಿಕನೊಬ್ಬ ಪಾನಮತ್ತನಾಗಿ ತಮ್ಮನ ಪತ್ನಿ ಮತ್ತು ಪುತ್ರನ ಮೇಲೆ ಶನಿವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ 9 ವರ್ಷದ ಬಾಲಕ ಮೃತಪಟ್ಟಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಮಠಾಕೇರಿ ಬಡಾವಣೆಯ…

View More ಅಂಕೋಲಾದಲ್ಲಿ ಮಾಜಿ ಸೈನಿಕನಿಂದ ಗುಂಡಿನ ದಾಳಿ: ಪಾನಮತ್ತನಾಗಿ ತಮ್ಮನ ಪತ್ನಿ, ಪುತ್ರನಿಗೆ ಗುಂಡು

ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾದ ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

ಬೆಂಗಳೂರು: ಬಂಧಿಸಲು ತೆರಳಿದ್ದಾಗ ಹಲ್ಲೆ ಮಾಡಲು ಮುಂದಾದ ಆರೋಪಿಯ ಮೇಲೆ ಪೊಲೀಸರು ಗುಂಡೇಟು ಹಾರಿಸಿದ್ದಾರೆ. ಜೂ.22ರಂದು ವೇದಮೂರ್ತಿ ಎಂಬುವರ ಹತ್ಯೆಯಾಗಿತ್ತು. ಈ ಪ್ರಕರಣದ ಆರೋಪಿ ರಾಹುಲ್​ ಅಲಿಯಾಸ್​ ಗೋವಿಂದನನ್ನು ಪೊಲೀಸರು ಹುಡುಕುತ್ತಿದ್ದರು. ನಿನ್ನೆ ತಡರಾತ್ರಿ…

View More ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾದ ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

ಮಧ್ಯರಾತ್ರಿ ಕಾರ್​ ಡ್ರೈವ್​ ಮಾಡಿಕೊಂಡು ಹೋಗುತ್ತಿದ್ದ ಪತ್ರಕರ್ತೆ ಮೇಲೆ ಗುಂಡಿನ ದಾಳಿ: ಪೊಲೀಸರು ಹೇಳಿದ್ದು ಹೀಗೆ…

ನವದೆಹಲಿ: ಪತ್ರಕರ್ತೆಯೋರ್ವರು ರಾತ್ರಿ 12.30ರ ವೇಳೆ ಕಾರು ಡ್ರೈವ್​ ಮಾಡಿಕೊಂಡು ಹೋಗುತ್ತಿದ್ದಾಗ ಅಪರಿಚಿತರಿಂದ ಹಲ್ಲೆಗೊಳಗಾದ ಘಟನೆ ದೆಹಲಿಯ ವಸುಂಧರಾ ಪ್ರದೇಶದಲ್ಲಿ ನಡೆದಿದೆ. ಮೈಥಿಲಿ ಚಾಂದೋಲಾ ಹಲ್ಲೆಗೊಳಗಾದ ಪತ್ರಕರ್ತೆ. ಈಕೆ ನೊಯ್ಡಾ ನಿವಾಸಿಯಾಗಿದ್ದಾರೆ. ಹಲ್ಲೆಯ ಬಗ್ಗೆ…

View More ಮಧ್ಯರಾತ್ರಿ ಕಾರ್​ ಡ್ರೈವ್​ ಮಾಡಿಕೊಂಡು ಹೋಗುತ್ತಿದ್ದ ಪತ್ರಕರ್ತೆ ಮೇಲೆ ಗುಂಡಿನ ದಾಳಿ: ಪೊಲೀಸರು ಹೇಳಿದ್ದು ಹೀಗೆ…

ಉಗ್ರರ ಗುಂಡಿನ ದಾಳಿಗೆ ಮೇಜರ್​ ಹುತಾತ್ಮ: ಇಬ್ಬರು ಯೋಧರಿಗೆ ಗಾಯ

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್​ನಾಗ್​ನಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೇಜರ್​ ಶ್ರೇಣಿಯ ಅಧಿಕಾರಿ ಮೃತಪಟ್ಟಿದ್ದು, ಇನ್ನಿಬ್ಬರು ಯೋಧರು ಗಾಯಗೊಂಡಿದ್ದಾರೆ. ಅನಂತ್​ನಾಗ್​ ಜಿಲ್ಲೆಯ ಅಚಾಬಲ್​ ಪ್ರದೇಶದಲ್ಲಿ ಎನ್​ಕೌಂಟರ್​ ನಡೆದಿದೆ.…

View More ಉಗ್ರರ ಗುಂಡಿನ ದಾಳಿಗೆ ಮೇಜರ್​ ಹುತಾತ್ಮ: ಇಬ್ಬರು ಯೋಧರಿಗೆ ಗಾಯ

ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡಿಟ್ಟ ಪೊಲೀಸರು

ಆನೇಕಲ್​: ದರೋಡೆ ಪ್ರಕರಣದಲ್ಲಿ ಪೊಲೀಸರ ಬಂಧನದಲ್ಲಿದ್ದ ವ್ಯಕ್ತಿಯೊಬ್ಬ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತನ ಮೇಲೆ ಫೈರಿಂಗ್ ನಡೆಸಿ ಬಂಧಿಸಿದ್ದಾರೆ. ಶಶಾಂಕ್​ (21) ಗುಂಡೇಟು ತಿಂದವ. ತನ್ನನ್ನು ಬಂಧಿಸಿದ್ದ ಪೊಲೀಸರ…

View More ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡಿಟ್ಟ ಪೊಲೀಸರು

ಹೆಚ್ಚುತ್ತಿದೆ ಬೆಂಕಿ ಅವಘಡ

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ಕಾರ್ಕಳ ತಾಲೂಕಿನಾದ್ಯಂತ ಆಕಸ್ಮಿಕ ಬೆಂಕಿ ಅವಘಡದಿಂದ ನೂರಾರು ಎಕರೆ ಕೃಷಿ ಭೂಮಿಯ ಸಹಿತ ಸರ್ಕಾರಿ ಹಾಗೂ ಖಾಸಗಿ ಗುಡ್ಡ ಪ್ರದೇಶಗಳು ಸುಟ್ಟು ಕರಕಲಾಗಿವೆ. ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಇಲಾಖೆ ಹರಸಾಹಸ…

View More ಹೆಚ್ಚುತ್ತಿದೆ ಬೆಂಕಿ ಅವಘಡ

ಬೆಂಗಳೂರು ಪೊಲೀಸರಿಂದ ಬೆಳ್ಳಂಬೆಳಗ್ಗೆ ಸರಗಳ್ಳರ ಮೇಲೆ ಫೈರಿಂಗ್​, ಇಬ್ಬರ ಬಂಧನ

ಬೆಂಗಳೂರು: ನಗರದಲ್ಲಿ ಮೊಬೈಲ್​ಕಳ್ಳರು, ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಸೋಮವಾರ ಬೆಳಗ್ಗೆ ನಂದಿನಿ‌ಲೇಔಟ್, ಬಾಗಲಗುಂಟೆ, ಸೋಲದೇವನಹಳ್ಳಿ‌ ಪೊಲೀಸರು ಒಂದಾಗಿ ಕಾರ್ಯಾಚರಣೆ ನಡೆಸುವ ಮೂಲಕ, ಇಬ್ಬರು ಸರಗಳ್ಳರ ಕಾಲಿಗೆ ಗುಂಡುಹಾರಿಸಿ ಬಂಧಿಸಿದ್ದಾರೆ. ಸೋಲದೇವನಹಳ್ಳಿಯ ಸಾಸಿವೆಘಟ್ಟ ಬಳಿ ಫೈರಿಂಗ್​…

View More ಬೆಂಗಳೂರು ಪೊಲೀಸರಿಂದ ಬೆಳ್ಳಂಬೆಳಗ್ಗೆ ಸರಗಳ್ಳರ ಮೇಲೆ ಫೈರಿಂಗ್​, ಇಬ್ಬರ ಬಂಧನ