ಸಚಿವ ಸ್ಥಾನ ತ್ಯಾಗ ಮಾಡಲು ಹೇಳಿದರೆ ಸಿದ್ಧವಿರಬೇಕಾಗುತ್ತದೆ: ಸಚಿವ ಎಂಟಿಬಿ ನಾಗರಾಜ್​

ಬೆಂಗಳೂರು: ನನಗೆ ಸಚಿವ ಸ್ಥಾನ ಸಿಗದೇ ಇದ್ದ ವೇಳೆ ಅಸಮಾಧಾನ ಇದ್ದದ್ದು ನಿಜ. ಇಂದಿನ ಸಭೆಯಲ್ಲಿ ಸಚಿವರು ಸ್ಥಾನ ಬಿಟ್ಟು ಕೊಡುವ ಬಗ್ಗೆ ಚರ್ಚೆ ಮಾಡಬಹುದು. ಸಚಿವ ಸ್ಥಾನ ತ್ಯಾಗ ಮಾಡಲು ಹೇಳಿದರೆ ಅದಕ್ಕೆ…

View More ಸಚಿವ ಸ್ಥಾನ ತ್ಯಾಗ ಮಾಡಲು ಹೇಳಿದರೆ ಸಿದ್ಧವಿರಬೇಕಾಗುತ್ತದೆ: ಸಚಿವ ಎಂಟಿಬಿ ನಾಗರಾಜ್​

ಕೇಸರಿ ಪಡೆಯಲ್ಲಿ ಬಂಡಾಯ

ಶಿಗ್ಗಾಂವಿ: ಭಾವೈಕ್ಯದ ನಾಡು ಶಿಗ್ಗಾಂವಿ ಪುರಸಭೆ ಚುನಾವಣೆಯಲ್ಲಿ ಕೈ- ಕಮಲ ಪಕ್ಷಗಳಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಟಿಕೆಟ್ ವಂಚಿತರಲ್ಲಿ ಅಸಮಾಧಾನ ಭುಗಿಲೇಳುವ ಪರಿಸ್ಥಿತಿ ಕಂಡುಬರುತ್ತಿದೆ. ಎಲ್ಲ 23 ಸ್ಥಾನಗಳಿಗೆ ಕೈ- ಕಮಲ ಪಕ್ಷದಿಂದ ಅಭ್ಯರ್ಥಿಗಳು…

View More ಕೇಸರಿ ಪಡೆಯಲ್ಲಿ ಬಂಡಾಯ

ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ…

ಹಾವೇರಿ: ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂಬ ಭರವಸೆಯಿದೆ. ಆದರೆ, ಯಾವಾಗ ಸಿಎಂ ಆಗುತ್ತಾರೆ ಎಂಬುದನ್ನು ಕಾಲ ನಿರ್ಧರಿಸುತ್ತದೆ ಎಂದು ಶಾಸಕ ಬಿ.ಸಿ. ಪಾಟೀಲ ಹೇಳುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಕಾಂಗ್ರೆಸ್ಸಿಗರ…

View More ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ತಾರೆ…

ನೀರಿನ ಸಭೆ ನಡೆಸದಿದ್ದಕ್ಕೆ ಅಸಮಾಧಾನ, ಜಿಪಂ ಸದಸ್ಯರ ಕೋಪ ತಣಿಸಲು ಯತ್ನ

ಚಿಕ್ಕಮಗಳೂರು: ಲೋಕಸಭೆ ಚುನಾವಣೆಯ ದೀರ್ಘ ಅವಧಿ ನೀತಿ ಸಂಹಿತೆ ಕಾರಣ ಜಿಲ್ಲಾ ಪಂಚಾಯಿತಿ ಅಧಿಕಾರ ಆಡಳಿತಾಧಿಕಾರಿ ಕೈಯಲ್ಲಿ ಉಳಿದಿದ್ದು ಈ ಅವಧಿಯಲ್ಲಿ ಸಿಇಒ ಪ್ರಮುಖ ನಿರ್ಧಾರಗಳನ್ನು ಏಕ ಸ್ವಾಮ್ಯದಿಂದ ಕೈಗೊಳ್ಳುತ್ತಿದ್ದಾರೆಂಬ ಸದಸ್ಯರ ಕೋಪ-ತಾಪ ತಣಿಸಲು…

View More ನೀರಿನ ಸಭೆ ನಡೆಸದಿದ್ದಕ್ಕೆ ಅಸಮಾಧಾನ, ಜಿಪಂ ಸದಸ್ಯರ ಕೋಪ ತಣಿಸಲು ಯತ್ನ

ಶಮನವಾಗುವುದೇ ಕೈ ಬಂಡಾಯ?

ಹಾವೇರಿ: ನಾಮಪತ್ರ ವಾಪಸಾತಿಗೆ ಸೋಮವಾರ (ಏ.8) ಕೊನೆಯ ದಿನವಾಗಿದೆ. ಕಾಂಗ್ರೆಸ್​ನಿಂದ ಬಂಡಾಯವೆದ್ದು ಅಖಾಡಕ್ಕಿಳಿದಿರುವ ಮುಸ್ಲಿಂ ಮುಖಂಡರ ಮನವೊಲಿಕೆ ಮಾಡುವುದು ಕಾಂಗ್ರೆಸ್​ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಬಹುತೇಕವಾಗಿ ಅಲ್ಪಸಂಖ್ಯಾತರಿಗೇ ಕಾಂಗ್ರೆಸ್ ಟಿಕೆಟ್ ಮೀಸಲಿತ್ತು.…

View More ಶಮನವಾಗುವುದೇ ಕೈ ಬಂಡಾಯ?

ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಧೋರಣೆ

ಹಿರಿಯೂರು: ಕ್ಷೇತ್ರದ ಜ್ವಲಂತ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಹರಿಯಬ್ಬೆ ಬಳಿ ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನೀರಾವರಿ ಯೋಜನೆ…

View More ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಧೋರಣೆ

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಆಘಾತ: ಸಿಎಂ ಸ್ಥಾನ ನೀಡದಿದ್ದರೆ ನಮ್ಮ ದಾರಿ ನಮಗೆ ಎಂದ ಮಿತ್ರ ಪಕ್ಷ ಶಿವಸೇನೆ

ಮುಂಬೈ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಮತ್ತು ಮುಂಬರುವ ಲೋಕಸಭೆ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿರುವುದಾಗಿ ಬಿಜೆಪಿ ಮತ್ತು ಶಿವಸೇನೆ ಎರಡು ದಿನಗಳ ಹಿಂದಷ್ಟೇ ಘೋಷಣೆ ಮಾಡಿದ್ದವು. ಆದರೆ, ಈಗ ಮೈತ್ರಿ ಮುರಿದುಕೊಳ್ಳುವ ಮಾತುಗಳು ಕೇಳಿ ಬರುತ್ತಿವೆ.…

View More ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಆಘಾತ: ಸಿಎಂ ಸ್ಥಾನ ನೀಡದಿದ್ದರೆ ನಮ್ಮ ದಾರಿ ನಮಗೆ ಎಂದ ಮಿತ್ರ ಪಕ್ಷ ಶಿವಸೇನೆ

ಸಾಮಾಜಿಕ ಜಾಲತಾಣಗಳು ನಮ್ಮಲ್ಲಿ ಅಸೂಯೆ, ಅತೃಪ್ತಿಯನ್ನು ಹೆಚ್ಚಿಸುತ್ತಿವೆ

ನವದೆಹಲಿ: ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಜನರಲ್ಲಿ ಅಸೂಯೆ ಮತ್ತು ಜೀವನದ ಕುರಿತು ಅತೃಪ್ತಿ ಭಾವನೆ ಹೆಚ್ಚುತ್ತಿದೆ ಎಂದು ಪುಸ್ತಕವೊಂದು ತಿಳಿಸಿದೆ. ಫೇಸ್​ಬುಕ್​, ಟ್ವಿಟರ್​, ಇನ್ಸ್ಟಾಗ್ರಾಂ, ಪಿಂಟರೆಸ್ಟ್​, ಪೆರಿಸ್ಕೋಪ್​ ಮತ್ತು ಯೂಟ್ಯೂಬ್​ನಂತಹ ಸಾಮಾಜಿಕ ಜಾಲತಾಣಗಳಿಂದಾಗಿ…

View More ಸಾಮಾಜಿಕ ಜಾಲತಾಣಗಳು ನಮ್ಮಲ್ಲಿ ಅಸೂಯೆ, ಅತೃಪ್ತಿಯನ್ನು ಹೆಚ್ಚಿಸುತ್ತಿವೆ

ತೆನೆಯೊಳಗೂ ಅವ್ಯಕ್ತ ಆಕ್ರೋಶ!

ಬೆಂಗಳೂರು: ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ಜೆಡಿಎಸ್​ನಲ್ಲಿನ ಕೆಲ ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಪಕ್ಷಕ್ಕೆ ಬಿಸಿತುಪ್ಪವಾಗುವ ಸಾಧ್ಯತೆಗಳಿವೆ. ಪಕ್ಷದ ಅಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ಮುಖಂಡರು ನನ್ನನ್ನು ವಿಶ್ವಾಸಕ್ಕೆ…

View More ತೆನೆಯೊಳಗೂ ಅವ್ಯಕ್ತ ಆಕ್ರೋಶ!

ಕನಿಷ್ಠ ವೇತನ ನಿಗದಿಗೆ ನಿರ್ಲಕ್ಷೃ

ಚಾಮರಾಜನಗರ: ಸರ್ಕಾರ ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ನಿಗದಿಪಡಿಸಲು ನಿರ್ಲಕ್ಷೃ ಮಾಡಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ಅಸಮಾಧಾನ ವ್ಯಕ್ತಪಡಿಸಿದರು. ನಗರದ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ ರಾಜ್ಯ ಅಂಗನವಾಡಿ…

View More ಕನಿಷ್ಠ ವೇತನ ನಿಗದಿಗೆ ನಿರ್ಲಕ್ಷೃ