ಕ್ರಿಮಿನಾಶಕ ಸಿಂಪಡಿಸಿ ಬೆಳೆ ನಾಶ ಮಾಡಿದ ದುಷ್ಕರ್ವಿುಗಳು

ರಾಣೆಬೆನ್ನೂರ: ಬೆಳವಣಿಗೆ ಹಂತದಲ್ಲಿದ್ದ ಹತ್ತಿ ಬೆಳೆಗೆ ದುಷ್ಕರ್ವಿುಗಳು ಕ್ರಿಮಿನಾಶಕ ಸಿಂಪಡಿಸಿದ ಪರಿಣಾಮ ಸಂಪೂರ್ಣ ಬೆಳೆ ನಾಶವಾಗಿರುವ ಘಟನೆ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ. ಗ್ರಾಮದ ಮಲ್ಲೇಶಪ್ಪ ಅಂದಾನೆಪ್ಪ ದೇಸಾಯಿ ಅವರ ಬೆಳೆ ನಾಶವಾಗಿದೆ.…

View More ಕ್ರಿಮಿನಾಶಕ ಸಿಂಪಡಿಸಿ ಬೆಳೆ ನಾಶ ಮಾಡಿದ ದುಷ್ಕರ್ವಿುಗಳು

ಮಕ್ಕಳಿಲ್ಲದ ಕೊರಗು ನೀಗಿಸಿದ ಸಾಲು ಮರಗಳು

ತರೀಕೆರೆ: ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡುವುದರಿಂದ ಸಕಾಲದಲ್ಲಿ ಮಳೆಯಾಗಿ ನಾಡು ಸುಭಿಕ್ಷವಾಗಿರುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಹೇಳಿದರು. ಭಾನುವಾರ ಗಂಧದ ಗುಡಿ-2ರಲ್ಲಿ ಯಶಸ್ವಿ ಚಾರಿಟಬಲ್ ಟ್ರಸ್ಟ್…

View More ಮಕ್ಕಳಿಲ್ಲದ ಕೊರಗು ನೀಗಿಸಿದ ಸಾಲು ಮರಗಳು

ತಂಬಾಕು ಉತ್ಪಾದನೆಯಿಂದ ದೇಶಕ್ಕೆ ನಷ್ಟ

ಹೊಳಲ್ಕೆರೆ: ತಂಬಾಕು ಉತ್ಪಾದನೆಯಿಂದ ದೇಶಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯೆ ಸೌಮ್ಯಾ ರವಿಶಂಕರ್ ತಿಳಿಸಿದರು. ತಾಲೂಕಿನ ಆವಿನಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ…

View More ತಂಬಾಕು ಉತ್ಪಾದನೆಯಿಂದ ದೇಶಕ್ಕೆ ನಷ್ಟ

ಮಾನವನ ದುರಾಸೆಗೆ ಪ್ರಕೃತಿ ಸಂಪತ್ತು ನಾಶ

ಹೊಸದುರ್ಗ: ಮನುಷ್ಯನ ದುರಾಸೆಯಿಂದ ಪ್ರಕೃತಿ ನಾಶವಾಗಿ ಮಳೆ, ಬೆಳೆ ಕಡಿಮೆಯಾಗಿದೆ ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು. ತಾಲೂಕಿನ ಕುಂದೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಮದಾಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗೂ…

View More ಮಾನವನ ದುರಾಸೆಗೆ ಪ್ರಕೃತಿ ಸಂಪತ್ತು ನಾಶ

ರಾಸಾಯನಿಕ ಬಳಕೆಯಿಂದ ಫಲವತ್ತತೆ ನಾಶ

ಚಿಕ್ಕೋಡಿ: ಮಿತಿಮೀರಿದ ರಾಸಾಯನಿಕ ಬಳಸಿ ವಿಷಯುಕ್ತ ಆಹಾರ ಬೆಳೆಯುತ್ತಿದ್ದೇವೆ. ಹಾಗಾಗಿ ಭೂಮಿಯ ಫಲವತ್ತತೆ ಕಳೆದುಕೊಳ್ಳುತ್ತಿದ್ದೇವೆ ಎಂದು ಗೋಕಾಕ ತಾಲೂಕಿನ ಕಲ್ಲೋಳ್ಳಿಯ ಪ್ರಗತಿಪರ ರೈತ ಬಾಳಪ್ಪ ಬೆಳಕೂಡ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಬಸವನಾಳಗಡ್ಡೆಯ ಡಿವೈಎಸ್‌ಪಿ ಬಸವರಾಜ…

View More ರಾಸಾಯನಿಕ ಬಳಕೆಯಿಂದ ಫಲವತ್ತತೆ ನಾಶ

ವಿದ್ಯುತ್ ಅವಘಡಕ್ಕೆ 2 ಎಕರೆ ಕಬ್ಬು ನಾಶ

ಕೊಕಟನೂರ: ಭೀಕರ ಬರದ ಮಧ್ಯೆಯು 2 ಎಕರೆ 20 ಗುಂಟೆ ಜಮೀನಿನಲ್ಲಿ ನೀರುಣಿಸಿ ಕಾಪಾಡಿಕೊಂಡಿದ್ದ ಕಬ್ಬು ಬೆಳೆ ಶುಕ್ರವಾರ ವಿದ್ಯುತ್ ಅವಘಡದಿಂದ ಬೆಂಕಿ ಬಿದ್ದು ಸುಟ್ಟು ಕರಕಲಾಗಿದೆ. ಗ್ರಾಮದ ಹಿರೇಮಠ ತೋಟದ ವಸತಿ ಪ್ರದೇಶದ…

View More ವಿದ್ಯುತ್ ಅವಘಡಕ್ಕೆ 2 ಎಕರೆ ಕಬ್ಬು ನಾಶ

ಕಾಡಾನೆ ದಾಳಿಗೆ ಕಾಫಿ ಬೆಳೆ ನಾಶ

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯ ನಲ್ಕೆ ಹಾಗೂ ಮುರಳ್ಳಿ ಗ್ರಾಮದ ಕಾಫಿ ತೋಟಕ್ಕೆ ಎರಡು ಕಾಡಾನೆಗಳು ಭಾನುವಾರ ಬೆಳಗ್ಗೆ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ. ತೋಟದಲ್ಲಿ ಕೆಲಸ ಮಾಡಲು ತೆರಳುತಿದ್ದ ಕೂಲಿ…

View More ಕಾಡಾನೆ ದಾಳಿಗೆ ಕಾಫಿ ಬೆಳೆ ನಾಶ

ಮುತ್ತ್​ನಾಡ್, ಮಣ್ಣಂಗೇರಿ ಮಾಯ!

ಮಡಿಕೇರಿ:  ಹಚ್ಚಹಸಿರಿನ ವನಸಿರಿಯಿಂದ ಕಂಗೊಳಿಸುತ್ತಿದ್ದ ಮುತ್ತ್​ನಾಡ್ ಈಗ ಸಂಪೂರ್ಣ ಕೆಂಪಾಗಿದೆ. ಮತ್ತೊಂದೆಡೆ ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಗ್ರಾಮ ಸರ್ವನಾಶವಾಗಿದೆ. ಕಾಲೂರು, ದೇವಸ್ತೂರು, ನಿಡ್​ವಟ್ಟು, ಬಾರಿಬೆಳ್ಳಚ್ಚು, ಬೈಕೂರು ಸೇರಿ ಮುತ್ತ್​ನಾಡ್ ಎಂದು ಕರೆಯಲಾಗುತ್ತದೆ. 13…

View More ಮುತ್ತ್​ನಾಡ್, ಮಣ್ಣಂಗೇರಿ ಮಾಯ!