ಇಕೆವೈಸಿ ಮಾಡಲು ಹಣ ಕೊಡಬೇಡಿ

ಕೆಂಭಾವಿ: ಬಿಪಿಎಲ್ ಪಡಿತರ ಚೀಟಿದಾರರು ಇಕೆವೈಸಿ ಮಾಡಿಸಲು ಯಾವುದೇ ರೀತಿಯ ಹಣ ಸಂದಾಯ ಮಾಡಬೇಕಾಗಿಲ್ಲ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿದರ್ೇಶಕ ದತ್ತಪ್ಪ ಹೇಳಿದರು. ಪಟ್ಟಣದ…

View More ಇಕೆವೈಸಿ ಮಾಡಲು ಹಣ ಕೊಡಬೇಡಿ

ವೈದ್ಯರಿಂದ ಹಾಲು ಕೊಡುವ ಕುರಿಮರಿ ಪರಿಶೀಲನೆ

ಕಲಾದಗಿ: ಹುಟ್ಟಿದ ಮೂರೇ ದಿನದಲ್ಲಿ ಹಾಲು ಕೊಡುತ್ತಿರುವ ಕುರಿಮರಿಯನ್ನು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ತಂಡ ಮಂಗಳವಾರ ಪರಿಶೀಲಿಸಿತು. ತುಳಸಿಗೇರಿಯ ಹನುಮಂತ ದಾಸಣ್ಣವರ ಅವರ ಮನೆಗೆ ಭೇಟಿ ನೀಡಿದ ಇಲಾಖೆಯ…

View More ವೈದ್ಯರಿಂದ ಹಾಲು ಕೊಡುವ ಕುರಿಮರಿ ಪರಿಶೀಲನೆ

ಖಾಸಗಿ ಶಾಲೆ ಶಿಕ್ಷಕರ ಸಂಘದಿಂದ ಧರಣಿ

ವಿಜಯಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ನಿಯಮಬಾಹಿರವಾಗಿ ಲೆಕ್ಕ ಅಧೀಕ್ಷಕರಿಗೆ ವಹಿಸಿದ ಪತ್ರಾಂಕಿತ ಸಹಾಯಕ ಹುದ್ದೆಯ ಪ್ರಭಾರವನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಖಾಸಗಿ ಶಾಲೆ ಶಿಕ್ಷಕರ ಸಂಘದಿಂದ ಸೋಮವಾರ ಧರಣಿ ಪ್ರಾರಂಭಿಸಲಾಯಿತು.…

View More ಖಾಸಗಿ ಶಾಲೆ ಶಿಕ್ಷಕರ ಸಂಘದಿಂದ ಧರಣಿ

ರಾಜಕುಮಾರ್ ನಡೆ-ನುಡಿ ಎಲ್ಲರಿಗೂ ಮಾದರಿ

ರಾಜಕುಮಾರ್, ನಡೆ-ನುಡಿ, ಎಲ್ಲರಿಗೂ, ಮಾದರಿ, ವಾರ್ತಾ, ಇಲಾಖೆ, ಪ್ರಭಾರ, ಉಪನಿರ್ದೇಶಕ, ಗುರುನಾಥ, ಕಡಬೂರ, ಹೇಳಿಕೆ, ಬೆಳಗಾವಿ: ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಎಂದು ಕರೆಯಲ್ಪಡುವ ಡಾ.ರಾಜಕುಮಾರ್ ಅವರ ಸರಳ ನಡೆ-ನುಡಿ ಎಲ್ಲರಿಗೂ ಮಾದರಿಯಾಗಿದೆ ಎಂದು…

View More ರಾಜಕುಮಾರ್ ನಡೆ-ನುಡಿ ಎಲ್ಲರಿಗೂ ಮಾದರಿ

ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ

ಚಾಮರಾಜನಗರ: ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಮಂಜುಳಾ ಅಭಿಪ್ರಾಯಪಟ್ಟರು. ನಗರದ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಭಾರತ ಸೇವಾದಳ, ಸಾರ್ವಜನಿಕ ಶಿಕ್ಷಣ ಇಲಾಖೆ,…

View More ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ

ಜೈಲಿನಲ್ಲಿದ್ದ ಭ್ರಷ್ಟ ಅಧಿಕಾರಿ ಕರ್ತವ್ಯಕ್ಕೆ ಹಾಜರು

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ 20 ಸಾವಿರ ರೂ. ಲಂಚ ಪಡೆದು ಎಸಿಬಿ ಬಲೆಗೆ ಬಿದ್ದಿದ್ದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಯಾದೇವಿ ಗಲಗಲಿ ಮಂಗಳವಾರ ಕರ್ತವ್ಯಕ್ಕೆ ಹಾಜರಾಗುವುದರ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಲಂಚ…

View More ಜೈಲಿನಲ್ಲಿದ್ದ ಭ್ರಷ್ಟ ಅಧಿಕಾರಿ ಕರ್ತವ್ಯಕ್ಕೆ ಹಾಜರು

ಉತ್ತಮ ಆರೋಗ್ಯಕ್ಕೆ ಕ್ರೀಡೆ ಅವಶ್ಯ

ವಿಜಯಪುರ: ಆರೋಗ್ಯಕರವಾದ ಚಟುವಟಿಕೆಗಳಿಗೆ ಹಾಗೂ ಸದೃಢವಾದ ವ್ಯಕ್ತಿತ್ವ ವಿಕಾಸನಕ್ಕೆ ಕ್ರೀಡೆ ಬಹಳ ಮುಖ್ಯವಾಗಿವೆ. ಕ್ರೀಡೆ ಎಂಬುವುದು ಸಂಘಟಿತ ಸ್ಪರ್ಧಾತ್ಮಕ ಮತ್ತು ಕೌಶಲತೆಯಿಂದ ಕೂಡಿದ ಚಟುವಟಿಕೆಯಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ…

View More ಉತ್ತಮ ಆರೋಗ್ಯಕ್ಕೆ ಕ್ರೀಡೆ ಅವಶ್ಯ

ಬೇಡ ಅಂದ್ರು ಸಿಕ್ತು ಕೋಟಿ ರೂ. ಕಾಮಗಾರಿ!

ಅಶೋಕ ಶೆಟ್ಟರ, ಬಾಗಲಕೋಟೆ: ಯಾರೇ ಕೂಗಾಡಲಿ… ಊರೇ ಹೋರಾಡಲಿ… ನನ್ನ ನೆಮ್ಮದಿಗೆ ಭಂಗವಿಲ್ಲ…, ಯಾರು ಏನು ಮಾಡುವರು…. ನನಗೇನು….! ಈ ಹಾಡುಗಳು ಅಂದ್ರೆ ಬಾಗಲಕೋಟೆ ಜಿಲ್ಲೆ ಭೂಸೇನಾ ನಿಗಮದ ಉಪ ನಿರ್ದೇಶಕ ಆರ್.ಎಫ್. ಗಲಗಲಿಗೆ ತುಂಬಾ…

View More ಬೇಡ ಅಂದ್ರು ಸಿಕ್ತು ಕೋಟಿ ರೂ. ಕಾಮಗಾರಿ!