ಕಾಶ್ಮೀರ ಕಣಿವೆಯಲ್ಲಿ ಸೇನಾಪಡೆ ಯಾವುದೇ ದೌರ್ಜನ್ಯ ಎಸಗುತ್ತಿಲ್ಲ, ಶೆಹ್ಲಾ ರಶೀದ್​ ಅವರ ಆರೋಪದಲ್ಲಿ ಹುರುಳಿಲ್ಲ…

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರದಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನಾಪಡೆಯ ದೌರ್ಜನ್ಯ ಮಿತಿಮೀರಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಅಧಿಕಾರವನ್ನು ಸಂಪೂರ್ಣವಾಗಿ ಕಸಿದುಕೊಳ್ಳಲಾಗಿದೆ ಎಂಬ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ.…

View More ಕಾಶ್ಮೀರ ಕಣಿವೆಯಲ್ಲಿ ಸೇನಾಪಡೆ ಯಾವುದೇ ದೌರ್ಜನ್ಯ ಎಸಗುತ್ತಿಲ್ಲ, ಶೆಹ್ಲಾ ರಶೀದ್​ ಅವರ ಆರೋಪದಲ್ಲಿ ಹುರುಳಿಲ್ಲ…

VIDEO| ಪ್ರಾಣ ರಕ್ಷಿಸಿದ ಯೋಧರಿಗೆ ಈ ಮಹಿಳೆ ಧನ್ಯವಾದ ಅರ್ಪಿಸಿದ್ದು ಹೇಗೆ ಗೊತ್ತಾ?

ಮುಂಬೈ: ನಮ್ಮ ಯೋಧರು ದೇಶದ ಗಡಿ ಕಾಯುವುದು ಮಾತ್ರವಲ್ಲ, ದೇಶದಲ್ಲಿ ಎಲ್ಲೇ ಪ್ರಕೃತಿ ವಿಕೋಪ ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದರೂ ತಕ್ಷಣವೇ ಅಲ್ಲಿಗೆ ತೆರಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಾರೆ. ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು…

View More VIDEO| ಪ್ರಾಣ ರಕ್ಷಿಸಿದ ಯೋಧರಿಗೆ ಈ ಮಹಿಳೆ ಧನ್ಯವಾದ ಅರ್ಪಿಸಿದ್ದು ಹೇಗೆ ಗೊತ್ತಾ?

ಕಣಿವೆ ರಾಜ್ಯದಲ್ಲಿ ಮತ್ತೆ 28 ಸಾವಿರಕ್ಕೂ ಹೆಚ್ಚು ಯೋಧರ ನಿಯೋಜನೆ

ಶ್ರೀನಗರ: ಕೇಂದ್ರ ಸರ್ಕಾರ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 10 ಸಾವಿರ ಯೋಧರನ್ನು ಹೆಚ್ಚುವರಿಯಾಗಿ ನಿಯೋಜಿಸಿತ್ತು. ಇದರ ಬೆನ್ನಲ್ಲೇ ಮತ್ತೆ 28 ಸಾವಿರ (280 ಕಂಪನಿ) ಯೋಧರನ್ನು ಹೆಚ್ಚುವರಿಯಾಗಿ ನಿಯೋಜಿಸಲು ಮುಂದಾಗಿದೆ. ಸಿಆರ್​ಪಿಎಫ್​ ಯೋಧರು…

View More ಕಣಿವೆ ರಾಜ್ಯದಲ್ಲಿ ಮತ್ತೆ 28 ಸಾವಿರಕ್ಕೂ ಹೆಚ್ಚು ಯೋಧರ ನಿಯೋಜನೆ

ಮನ್ಸೂರ್​ ಖಾನ್​ಗೆ ಶಾರ್ಪ್​ ಶೂಟರ್​ಗಳಿಂದ ಜೀವ ಭಯ: ಭದ್ರತೆಗಾಗಿ ಸಿಆರ್​ಪಿಎಫ್​ ಯೋಧರ ನಿಯೋಜನೆ

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್​ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದ್ದು, ಆತನ ಭದ್ರತೆಗೆ ಸಿಆರ್​ಪಿಎಫ್​ ಯೋಧರನ್ನು ನಿಯೋಜಿಸಲಾಗಿದೆ. ಪ್ರಸ್ತುತ ಜಾರಿ ನಿರ್ದೇಶನಾಲಯ…

View More ಮನ್ಸೂರ್​ ಖಾನ್​ಗೆ ಶಾರ್ಪ್​ ಶೂಟರ್​ಗಳಿಂದ ಜೀವ ಭಯ: ಭದ್ರತೆಗಾಗಿ ಸಿಆರ್​ಪಿಎಫ್​ ಯೋಧರ ನಿಯೋಜನೆ

ಉಗ್ರರ ದಾಳಿಯಲ್ಲಿ 8 ಗುಂಡೇಟು ಬಿದ್ದರೂ ಚೇತರಿಸಿಕೊಂಡು ಸೇವೆಗೆ ಮರಳಿದ ಸಿಆರ್​ಪಿಎಫ್​ ಯೋಧ

ಶ್ರೀನಗರ: ಉಗ್ರರು ನಡೆಸಿದ ದಾಳಿಯಲ್ಲಿ 8 ಗುಂಡುಗಳು ಈ ಯೋಧನ ದೇಹ ಹೊಕ್ಕಿದ್ದವು. 2 ತಿಂಗಳಿಗೂ ಹೆಚ್ಚುಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬೆನ್ನುಮೂಳೆಗೆ ಗುಂಡೇಟು ಬಿದ್ದಿದ್ದರಿಂದ ಅವರು ನಡೆದಾಡುವುದೇ ಕಷ್ಟ ಎಂದು ವೈದ್ಯರು ಹೇಳಿದ್ದರು.…

View More ಉಗ್ರರ ದಾಳಿಯಲ್ಲಿ 8 ಗುಂಡೇಟು ಬಿದ್ದರೂ ಚೇತರಿಸಿಕೊಂಡು ಸೇವೆಗೆ ಮರಳಿದ ಸಿಆರ್​ಪಿಎಫ್​ ಯೋಧ

VIDEO| ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಸಿಆರ್​ಪಿಎಫ್​ ಯೋಧರು

ನವದೆಹಲಿ: ನದಿಯಲ್ಲಿ ಮುಳುಗುತ್ತಿದ್ದ ಮಹಿಳೆಯೊಬ್ಬರನ್ನು ಸಿಆರ್​ಪಿಎಫ್​ ಯೋಧರು ರಕ್ಷಣೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಸಿಆರ್​ಪಿಎಫ್​ ಯೋಧರಾದ ಎಂ.ಜಿ.ನಾಯ್ಡು ಹಾಗೂ ಎನ್.​ ಉಪೇಂದ್ರ ಅವರ ಜತೆ ಕೆಲ…

View More VIDEO| ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಸಿಆರ್​ಪಿಎಫ್​ ಯೋಧರು

ಹೃದಯಾಘಾತದಿಂದ ಯೋಧ ಸಾವು

ಬೀಳಗಿ: ಜಮ್ಮು ಕಾಶ್ಮೀರದ ಮಿಲಿಟರಿ ಬಟಾಲಿಯನ್‌ನಲ್ಲಿ ಕರ್ತವ್ಯದಲ್ಲಿದ್ದ ಬೀಳಗಿ ತಾಲೂಕಿನ ಸುನಗ ಗ್ರಾಮ ಎಲ್‌ಟಿ ನಂ.1 ತಾಂಡಾದ ಯೋಧ ಭೀಮಸಿಂಗ್ ಸಿದ್ದಪ್ಪ ರಾಠೋಡ(49) ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಭೀಮಸಿಂಗ್ 1991ರಲ್ಲಿ ಸಿಆರ್‌ಪಿಎಫ್‌ಗೆ ಸೇರಿದ್ದರು. ಸದ್ಯ…

View More ಹೃದಯಾಘಾತದಿಂದ ಯೋಧ ಸಾವು

ಉಗ್ರರಿಂದ ಸ್ಟೀಲ್ ಬುಲೆಟ್​ ಬಳಕೆ: ಗುಂಡು ನಿರೋಧಕ ಜಾಕೆಟ್​ ಉನ್ನತೀಕರಿಸಲು ಸಿಆರ್​ಪಿಎಫ್​ ನಿರ್ಧಾರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಜೂನ್​ 12 ರಂದು ಭದ್ರತಾ ಪಡೆಗಳ ಮೇಲೆ ನಡೆದ ದಾಳಿಯಲ್ಲಿ ಜೈಷ್ ಮೊಹಮದ್​ ಉಗ್ರ ಸಂಘಟನೆಯ ಉಗ್ರರು ಚೀನಾ ನಿರ್ಮಿತ ಸ್ಟೀಲ್​ ಲೇಪಿತ ಗುಂಡುಗಳನ್ನು ಬಳಕೆ ಮಾಡಿರುವ ಹಿನ್ನೆಲೆಯಲ್ಲಿ…

View More ಉಗ್ರರಿಂದ ಸ್ಟೀಲ್ ಬುಲೆಟ್​ ಬಳಕೆ: ಗುಂಡು ನಿರೋಧಕ ಜಾಕೆಟ್​ ಉನ್ನತೀಕರಿಸಲು ಸಿಆರ್​ಪಿಎಫ್​ ನಿರ್ಧಾರ

ನಕ್ಸಲರ ಬೇಟೆಗೆ ಶ್ವಾನ ದಳ

ಅವಿನ್ ಶೆಟ್ಟಿ ಉಡುಪಿ ಉಗ್ರ ಒಸಾಮ ಬಿನ್ ಲಾಡೆನ್ ಅಡಗುದಾಣ ಪತ್ತೆಯಲ್ಲಿ ಸಹಕರಿಸಿದ್ದ, ದೇಶ-ವಿದೇಶಗಳ ಸೇನಾ ಪಡೆಗಳ ಮೆಚ್ಚಿನ ಶ್ವಾನ ‘ಬೆಲ್ಜಿಯಂ ಶೆಫರ್ಡ್ ಮಿಲೆನಿಯೋಸ್’ ತಳಿಯ ಶ್ವಾನಗಳನ್ನು ರಾಜ್ಯದಲ್ಲಿ ಮೊದಲ ಬಾರಿ ನಕ್ಸಲರ ಬೇಟೆಗೆ…

View More ನಕ್ಸಲರ ಬೇಟೆಗೆ ಶ್ವಾನ ದಳ

ಹೃದಯಾಘಾತದಿಂದ ಯೋಧ ನಿಧನ

ಹುನಗುಂದ: ತಾಲೂಕಿನ ಬಿಂಜವಾಡಗಿ ಗ್ರಾಮದ ಸಿಆರ್‌ಪಿಎಫ್ ಯೋಧ ಗುರುರಾಜ ವೀರಪ್ಪ ಬಡಿಗೇರ (51) ಬೆಂಗಳೂರಿನ ಯಲಹಂಕದಲ್ಲಿ ಬುಧವಾರ ಹೃದಯಾಘಾತದಿಂದ ನಿಧನರಾದರು. ಯೋಧನಿಗೆ ಪತ್ನಿ ಶೀಲಾ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮೊದಲು ದೆಹಲಿಯ…

View More ಹೃದಯಾಘಾತದಿಂದ ಯೋಧ ನಿಧನ