28 ಗ್ರಾಮಗಳಲ್ಲಿ 207 ಹೆಕ್ಟೇರ್ ಬೆಳೆಹಾನಿ

ಅಶೋಕ ಶೆಟ್ಟರ ಬಾಗಲಕೋಟೆ: ಬರದ ಬೇಗೆಗೆ ಬೆಂದಿದ್ದ ಅನ್ನದಾತರಿಗೆ ಇದೀಗ ಸುರಿದ ಅಲ್ಪಮಳೆಯೂ ನಷ್ಟ ಉಂಟು ಮಾಡಿದೆ. ಬೆಳೆದು ನಿಂತಿದ್ದ ತೋಟಗಾರಿಕೆ ಬೆಳೆ ನೆಲಕಚ್ಚಿ 1.63 ಕೋಟಿ ರೂ. ಮೌಲ್ಯದ ಬೆಳೆಹಾನಿಯಾಗಿ ರೈತರಿಗೆ ಗಾಯದ…

View More 28 ಗ್ರಾಮಗಳಲ್ಲಿ 207 ಹೆಕ್ಟೇರ್ ಬೆಳೆಹಾನಿ

ಪಾತಾಳ ಕಂಡ ಅಂತರ್ಜಲ

ಲಕ್ಷ್ಮೇಶ್ವರ: ಕಳೆದ 4 ವರ್ಷಗಳಿಂದ ಸಮರ್ಪಕ ಮಳೆಯಾಗದೇ ಅಂತರ್ಜಲಮಟ್ಟ ಪಾತಾಳ ಕಂಡಿದೆ. ಇದರಿಂದ ಪರಿಹಾರ ಕಂಡುಕೊಳ್ಳಲು ರೈತರು ಕೊಳವೆಬಾವಿ ಕೊರೆಯಿಸಿ ತೋಟಗಾರಿಕೆ ಬೆಳೆಯತ್ತ ಚಿತ್ತ ಹರಿಸಿದ್ದರು. ಆದರೆ, ಬೋರ್​ವೆಲ್​ಗಳಿಂದಲೂ ನಿರೀಕ್ಷಿತ ಪ್ರಮಾಣದ ನೀರು ಬಾರದೇ…

View More ಪಾತಾಳ ಕಂಡ ಅಂತರ್ಜಲ

ಬೇಕಾಬಿಟ್ಟಿ ಬೆಳೆ ಬೆಳೆದರೆ ಸಬ್ಸಿಡಿ ಸಿಗಲ್ಲ: ಸರ್ಕಾರ ನಿಗದಿ ಮಾಡುವ ಬೆಳೆಯೇ ಅಂತಿಮ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ಬರದ ಕಾಮೋಡದ ನಡುವೆ ಮುಂಗಾರಿಗೆ ಎದುರು ನೋಡುತ್ತ ಕೃಷಿ ಚಟುವಟಿಕೆಗೆ ಸಜ್ಜಾಗುತ್ತಿರುವಿರೇ? ಹಾಗಿದ್ದರೆ ಎಚ್ಚರ. ಸರ್ಕಾರ ನಿಗದಿ ಮಾಡುವ ಬೆಳೆ ಬಿಟ್ಟು ಬೇರೆ ಬೆಳೆದಿದ್ದೇ ಆದಲ್ಲಿ ಅಂತಹ ಬೆಳೆಗೆ…

View More ಬೇಕಾಬಿಟ್ಟಿ ಬೆಳೆ ಬೆಳೆದರೆ ಸಬ್ಸಿಡಿ ಸಿಗಲ್ಲ: ಸರ್ಕಾರ ನಿಗದಿ ಮಾಡುವ ಬೆಳೆಯೇ ಅಂತಿಮ

ಮುಂಗಾರು ವಿಳಂಬ ಕೃಷಿಕರಲ್ಲಿ ಆತಂಕ

– ಭರತ್ ಶೆಟ್ಟಿಗಾರ್ ಮಂಗಳೂರು ತೀವ್ರ ತರದ ಜಲಕ್ಷಾಮದಿಂದ ಕಂಗಾಲಾಗಿರುವ ಕರಾವಳಿಯ ಜನರು ಯಾವಾಗ ಮಳೆ ಆರಂಭವಾಗುತ್ತದೆ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ರೈತರು ಕೃಷಿ ಚಟುವಟಿಕೆ ಆರಂಭಿಸಲು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಸ್ಕೈಮೇಟ್ ಮತ್ತು…

View More ಮುಂಗಾರು ವಿಳಂಬ ಕೃಷಿಕರಲ್ಲಿ ಆತಂಕ

ಬಿರು ಬಿಸಿಲಿಂದ ಕಂಗೆಟ್ಟಿದ್ದ ಚಿಕ್ಕಮಗಳೂರಿಗೆ ತಂಪೆರೆದ ವರುಣ

ಬಾಳೆಹೊನ್ನೂರು: ಬಿರು ಬಿಸಿಲಿಂದ ಕಂಗೆಟ್ಟಿದ್ದ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಮಂಗಳವಾರ ಸುರಿದ ಗುಡುಗು, ಆಲಿಕಲ್ಲು ಸಹಿತ ಸುರಿದ ಧಾರಾಕಾರ ಮಳೆ ವಾತಾವರಣವನ್ನು ಕೊಂಚ ತಂಪಾಗಿಸಿದೆ. ಆದರೆ ಕಾಫಿ, ಕಾಳುಮೆಣಸು ಬೆಳೆಗಾರರಲ್ಲಿ ಆತಂಕ ತಂದೊಡ್ಡಿದೆ. ಬಾಳೆಹೊನ್ನೂರು,…

View More ಬಿರು ಬಿಸಿಲಿಂದ ಕಂಗೆಟ್ಟಿದ್ದ ಚಿಕ್ಕಮಗಳೂರಿಗೆ ತಂಪೆರೆದ ವರುಣ

ಕಾಡಾನೆಗಳ ದಾಳಿಗೆ ಫಸಲು ನಾಶ

ಹನೂರು: ಸಮೀಪದ ಬೂದುಬಾಳು ಗ್ರಾಮದಲ್ಲಿ 15 ದಿನಗಳಿಂದ ರೈತರ ಜಮೀನುಗಳಿಗೆ ಕಾಡಾನೆಗಳು ಲಗ್ಗೆ ಇಡುಟ್ಟು ಫಸಲನ್ನು ನಾಶಪಡಿಸುತ್ತಿವೆ. ಸಮೀಪದ ಅರಣ್ಯ ಪ್ರದೇಶದಿಂದ 4-5 ಕಾಡಾನೆಗಳು ಆಗ್ಗಾಗ್ಗೆ ಜಮೀನುಗಳಿಗೆ ನುಗ್ಗಿ ಫಸಲನ್ನು ನಾಶಪಡಿಸುತ್ತಿದ್ದು, ಗ್ರಾಮದ ಹೊರವಲಯದ…

View More ಕಾಡಾನೆಗಳ ದಾಳಿಗೆ ಫಸಲು ನಾಶ

ಆಕಸ್ಮಿಕ ಬೆಂಕಿಗೆ ತೆಂಗು ಬೆಳೆ ನಾಶ

ಬೆಳಕವಾಡಿ: ಆಕಸ್ಮಿಕ ಬೆಂಕಿ ಅವಘಡಕ್ಕೆ ಸಮೀಪದ ಕಿರಗಸೂರು ಗ್ರಾಮದ ಸಾವಯವ ಕೃಷಿಕನಿಗೆ ಸೇರಿದ ತೆಂಗು, ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಗ್ರಾಮದ ಡಾ.ಮಹೇಶ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಬೆಂಕಿಗೆ ಆಹುತಿಯಾಗಿದೆ. ಎರಡು ಎಕರೆಗೂ ಹೆಚ್ಚಿನ…

View More ಆಕಸ್ಮಿಕ ಬೆಂಕಿಗೆ ತೆಂಗು ಬೆಳೆ ನಾಶ

ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆಹಾನಿ

ಬಾಗಲಕೋಟೆ: ಅಕಾಲಿಕ ಮಳೆ ಜತೆ ಗಾಳಿ ಮತ್ತು ಆಲಿಕಲ್ಲು ಬಿದ್ದು ಜಿಲ್ಲೆಯಲ್ಲಿ ಬೆಳೆದು ನಿಂತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ದ್ರಾಕ್ಷಿ ಬೆಳೆ ಹಾನಿಯಾಗಿದೆ. ಪ್ರಾಥಮಿಕ ವರದಿಯಂತೆ ಸಾವಳಗಿ ಭಾಗದ ಐದು ಗ್ರಾಮಗಳಲ್ಲಿ ಅಂದಾಜು 4.70…

View More ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆಹಾನಿ

ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ

ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ರೈತರ ಪ್ರತಿಭಟನೆ ರಾಯಚೂರು: ಬರ ಹಿನ್ನೆಲೆಯಲ್ಲಿ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರಗಳ ಮೂಲಕ ಖರೀದಿಸುವಂತೆ ಆಗ್ರಹಿಸಿ ಸ್ವಾಭಿಮಾನಿ ರೈತ ಸೌಹಾರ್ದ ಸಹಕಾರಿ ಸಂಘದ ನೇತೃತ್ವದಲ್ಲಿ ರೈತರು ಶುಕ್ರವಾರ…

View More ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ

ಹಿಂಗಾರು ಬೆಳೆಹಾನಿ ವೀಕ್ಷಣೆ

ಬೆಳಗಾವಿ: ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ತಂಡವು ಬೆಳಗಾವಿ, ಬೈಲಹೊಂಗಲ ಹಾಗೂ ಸವದತ್ತಿ ತಾಲೂಕಿನ ಹಲವು ಗ್ರಾಮಗಳ ಕೃಷಿಭೂಮಿಗೆ ಭೇಟಿ ನೀಡಿ ಹಿಂಗಾರು ಹಂಗಾಮಿನಲ್ಲಾಗಿರುವ ಬೆಳೆಹಾನಿ ವೀಕ್ಷಿಸಿತು ಮಂಗಳವಾರ ಬೆಳಗ್ಗೆ…

View More ಹಿಂಗಾರು ಬೆಳೆಹಾನಿ ವೀಕ್ಷಣೆ