ಕಾಲೇಜು ಪ್ರಾಚಾರ್ಯರ ವರ್ಗಾವಣೆಗೆ ಆಗ್ರಹ

ಪಂಚನಹಳ್ಳಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಪ್ರಾಚಾರ್ಯ ಪಿ.ಬಿ.ರಾಜಶೇಖರ್ ಪರೋಕ್ಷವಾಗಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಕಿರುಕುಳ ನೀಡುತ್ತಾರೆ.…

View More ಕಾಲೇಜು ಪ್ರಾಚಾರ್ಯರ ವರ್ಗಾವಣೆಗೆ ಆಗ್ರಹ

ಇಂಗ್ಲಿಷ್ ರೈಮ್ಸ್‌ಗಳಿಂದ ಮಕ್ಕಳ ಆನಂದಕ್ಕೆ ಪೆಟ್ಟು

ನಾಗಮಂಗಲ: ಇಂದಿನ ವಿದ್ಯಾಭ್ಯಾಸ ಮಕ್ಕಳ ಮನಸ್ಸನ್ನು ತಟ್ಟುವ ಮಾತೃ ಭಾಷೆ ಪದ್ಯಗಳಿಗಿಂತ ಇಂಗ್ಲಿಷ್ ರೈಮ್ಸ್ನ್ನೇ ತರಗತಿಯಲ್ಲಿ ಬೋಧಿಸುವ ಮೂಲಕ ಪುಟ್ಟ ಹೃದಯಕ್ಕೆ ಸಿಗಬಹುದಾದ ಆನಂದಕ್ಕೆ ಪೆಟ್ಟು ಬೀಳುತ್ತಿದೆ ಎಂದು ಹುಣಸೂರಿನ ವಿದ್ಯಾರ್ಥಿ ಎಚ್.ಪಿ.ಶ್ಯಾಮ್‌ಪ್ರಸಾದ್ ವಿಷಾದ…

View More ಇಂಗ್ಲಿಷ್ ರೈಮ್ಸ್‌ಗಳಿಂದ ಮಕ್ಕಳ ಆನಂದಕ್ಕೆ ಪೆಟ್ಟು

ತರಗತಿ ಬಹಿಷ್ಕರಿಸಿ ಪ್ರತಿಭಟನೆ

ಬಂಕಾಪುರ: ಶಿಕ್ಷಕರ ವರ್ಗಾವಣೆ ವಿರೋಧಿಸಿ ನಿಡಗುಂದಿ ಗ್ರಾಮದಲ್ಲಿ ಸೋಮವಾರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಿದರು. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 86 ವಿದ್ಯಾರ್ಥಿಗಳಿದ್ದು, ನಾಲ್ವರು ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ 8…

View More ತರಗತಿ ಬಹಿಷ್ಕರಿಸಿ ಪ್ರತಿಭಟನೆ

ಅರ್ಧ ವರ್ಷ ಮುಗಿದರೂ ಸಿಕ್ಕಿಲ್ಲ ಸೈಕಲ್ಲು!

ರಾಣೆಬೆನ್ನೂರ: ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಸರ್ಕಾರ ಉಚಿತ ಬೈಸಿಕಲ್ ವಿತರಣೆ ಯೋಜನೆ ಜಾರಿಗೆ ತಂದಿದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಈವರೆಗೂ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಬೈಸಿಕಲ್…

View More ಅರ್ಧ ವರ್ಷ ಮುಗಿದರೂ ಸಿಕ್ಕಿಲ್ಲ ಸೈಕಲ್ಲು!

ತರಗತಿ ಬಿಟ್ಟು ಸೈಬರ್ ಅಲೆಯುತ್ತಿರುವ ಶಿಕ್ಷಕರು!

ಪ್ರಕಾಶ್ ಮಂಜೇಶ್ವರ ಮಂಗಳೂರು ಶಿಕ್ಷಕರ ‘ಗುಮಾಸ್ತಗಿರಿ’ ಕೆಲಸಕ್ಕೆ ಈ ವರ್ಷದಿಂದ ಹೊಸ ಕರ್ತವ್ಯವೊಂದು ಸೇರ್ಪಡೆಯಾಗಿದೆ. ಅದು ಶಾಲಾ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ನೋಂದಣಿ- ನಿರ್ವಹಣೆ. ಗಣತಿ ಕಾರ್ಯ, ಚುನಾವಣಾ ಕರ್ತವ್ಯ, ವಿಷಯವಾರು ತರಬೇತಿ, ವಿವಿಧ ಆಚರಣೆ,…

View More ತರಗತಿ ಬಿಟ್ಟು ಸೈಬರ್ ಅಲೆಯುತ್ತಿರುವ ಶಿಕ್ಷಕರು!

ಶಾಸಕಿ ವಿದ್ಯಾಭ್ಯಾಸ ಕೇವಲ 9ನೇ ತರಗತಿ!: ಅಸ್ನೋಟಿಕರ್ ಲೇವಡಿ

ಕಾರವಾರ:  ಅಂಕೋಲಾ-ಕಾರವಾರ ಕ್ಷೇತ್ರದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ದುರ್ಬಲರಾಗಿದ್ದಾರೆ. ಅವರಿಗೆ ಶಿಕ್ಷಣವಿಲ್ಲ. ಕೇವಲ 9ನೇ ತರಗತಿ ಕಲಿತಿದ್ದಾರೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಲೇವಡಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ…

View More ಶಾಸಕಿ ವಿದ್ಯಾಭ್ಯಾಸ ಕೇವಲ 9ನೇ ತರಗತಿ!: ಅಸ್ನೋಟಿಕರ್ ಲೇವಡಿ