20 ರಂದು ಅನಿರ್ದಿಷ್ಟ ಧರಣಿ ಆರಂಭ

ಸಿಂದಗಿ: ಪಟ್ಟಣದಲ್ಲಿ ಹಣ್ಣು ಮತ್ತು ಕಾಯಿಪಲ್ಲೆ ವ್ಯಾಪಾರಿಗಳಿಗೆ ಮಾರುಕಟ್ಟೆ ಒದಗಿಸುವಂತೆ ಆಗ್ರಹಿಸಿ ಟಿಪ್ಪು ವೃತ್ತದಲ್ಲಿ ಜು.20 ರಿಂದ ಅನಿರ್ದಿಷ್ಟ ಅವಧಿವರೆಗೆ ಧರಣಿ ನಡೆಸುವುದಾಗಿ ಡಾ. ಎಪಿಜೆ ಅಬ್ದುಲ್ ಕಲಾಂ ತರಕಾರಿ ಮತ್ತು ಹಣ್ಣು ಹಂಪಲು…

View More 20 ರಂದು ಅನಿರ್ದಿಷ್ಟ ಧರಣಿ ಆರಂಭ

ಅಮೀನಗಡ ಹೆಸ್ಕಾಂ ಕಚೇರಿಗೆ ಮುತ್ತಿಗೆ

ಅಮೀನಗಡ: ಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿಲ್ಲವೆಂದು ಆರೋಪಿಸಿ ಚುನಾಯಿತ ಪ್ರತಿನಿಧಿಗಳು, ಗ್ರಾಮಸ್ಥರು, ವ್ಯಾಪಾರಸ್ಥರು ಅಮೀನಗಡ ಹೆಸ್ಕಾಂ ಕಚೇರಿಗೆ ದಿಢೀರನೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟಿಸಿದರು. ಎರಡ್ಮೂರು ದಿನಗಳಿಂದ ಯಾವುದೇ ಮುನ್ಸೂಚನೆ ನೀಡದೆ ಪಟ್ಟಣದಲ್ಲಿ ವಿದ್ಯುತ್…

View More ಅಮೀನಗಡ ಹೆಸ್ಕಾಂ ಕಚೇರಿಗೆ ಮುತ್ತಿಗೆ

ರಸ್ತೆ ವಿಸ್ತರಣೆಗೆ ಸಹಕಾರ ನೀಡಿ

ಭರಮಸಾಗರ: ಪಟ್ಟಣದ ಹಳೇ ಹೆದ್ದಾರಿ ವಿಸ್ತರಣೆಗೆ ರಸ್ತೆ ಅಕ್ಕಪಕ್ಕದ ಕಟ್ಟಡ, ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಬೇಕು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ,…

View More ರಸ್ತೆ ವಿಸ್ತರಣೆಗೆ ಸಹಕಾರ ನೀಡಿ

ಅವೈಜ್ಞಾನಿಕ ಸೇತುವೆ ನಿರ್ವಣಕ್ಕೆ ಆಕ್ರೋಶ

ವಿಜಯಪುರ: ಇಬ್ರಾಹಿಂಪುರ ರೈಲ್ವೆ ಗೇಟ್ ಬಳಿ ನಿರ್ವಣಗೊಳ್ಳುತ್ತಿರುವ ಮೇಲ್ಸೆತುವೆ ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ಆರೋಪಿಸಿ ಖಂಡಿಸಿ ಸ್ಥಳೀಯರು, ವ್ಯಾಪಾರಸ್ಥರು ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಮುಖಂಡ ರವೀಂದ್ರ ಜಾಧವ ಮಾತನಾಡಿ, ಇಬ್ರಹಿಂಪುರ ರೈಲ್ವೆ ಗೇಟ್​ಗೆ ಮೇಲ್ಸೆತುವೆ…

View More ಅವೈಜ್ಞಾನಿಕ ಸೇತುವೆ ನಿರ್ವಣಕ್ಕೆ ಆಕ್ರೋಶ

ಪಿಎಸ್​ಐ ವಿರುದ್ಧ ಕ್ರಮ ಕೈಗೊಳ್ಳಿ

ಇಳಕಲ್ಲ: ರಾತ್ರಿ 9 ಗಂಟೆಗೆ ಎಲ್ಲ ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವ ನಗರದ ಕಾಯ್ದೆ ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್​ಐ ನಾಗರಾಜ ಖಿಲಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೀದಿ ಬದಿ ವ್ಯಾಪಾರಸ್ಥರು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ…

View More ಪಿಎಸ್​ಐ ವಿರುದ್ಧ ಕ್ರಮ ಕೈಗೊಳ್ಳಿ