ವಿದ್ಯುತ್ ತಂತಿ ಬಿದ್ದು ಮೂರು ಎಮ್ಮೆ ಸಾವು
ಹಾನಗಲ್ಲ: ಮಾವಿನ ತೋಟದಲ್ಲಿ ಮೇಯುತ್ತಿದ್ದ ಮೂರು ಎಮ್ಮೆಗಳ ಮೇಲೆ ವಿದ್ಯುತ್ ತಂತಿ ಬಿದ್ದು ಅವು ಸ್ಥಳದಲ್ಲಿಯೇ…
20 ಲೀಟರ್ ಹಾಲು ಕೊಡುವ ಎಮ್ಮೆ ಬೆಲೆ ಬರೋಬ್ಬರಿ 7 ಲಕ್ಷ ರೂ.! ದಾಖಲೆ ನಿರ್ಮಿಸಿದ ಎಮ್ಮೆ ವಿಶೇಷತೆ ಏನು ಗೊತ್ತಾ?
ಗುಜರಾತ್: ಹಾಲು ಕೊಡುವ ಎಮ್ಮೆಗಳ ಬೆಲೆ ಹೆಚ್ಚು. ಆದರೆ ಗುಜರಾತಿನ ಕಚ್‌ನಲ್ಲಿ ಎಮ್ಮೆಯೊಂದು ಮಾರಾಟವಾಗಿದ್ದು, ಅದರ…
ಜಾವೆಲಿನ್ನಲ್ಲಿ ಚಿನ್ನ ಗೆದ್ದ ನದೀಮ್ಗೆ ಎಮ್ಮೆ ಗಿಫ್ಟ್ ಕೊಟ್ಟ ಪಾಕ್ ಮಾವ
ಕರಾಚಿ: ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಆಟಗಾರ ಅರ್ಷದ್ ನದೀಮ್ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.…
ಪೊಲೀಸರ ಕೈಯಲ್ಲಿ ಆಗದೇ ಇರುವ ಕೆಲಸವನ್ನು ಕ್ಷಣಾರ್ಧದಲ್ಲೇ ಮಾಡಿ ತೋರಿಸಿದ ಎಮ್ಮೆ; ಅಷ್ಟಕ್ಕೂ ನಡೆದಿದ್ದೇನು?
ಲಖನೌ: ವಿಚಿತ್ರವಾದ ಘಟನೆಯೊಂದರಲ್ಲಿ ಎಮ್ಮೆಯೊಂದು ಪೊಲೀಸರ ಕೈಯಲ್ಲಿ ಸಾಧ್ಯವಾಗದೆ ಇರುವ ಕೆಲಸವನ್ನು ಮಾಡಿ ತೋರಿಸುವ ಮೂಲಕ…
ಅಮ್ಮನ ರಕ್ಷಿಸಲು ಆನೆಯನ್ನೇ ಹಿಮ್ಮೆಟ್ಟಿಸಲು ಮುಂದಾದ ಎಮ್ಮೆ ಕರು! ಏನಾಯ್ತು ನೋಡಿ..
ನವದೆಹಲಿ: ತಾಯಿ ತನ್ನ ಮಗುವನ್ನು ರಕ್ಷಿಸಲು ಯಾವುದೇ ಹಂತಕ್ಕೆ ಹೋಗುತ್ತಾಳೆ. ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಶತ್ರುವಿನೊಂದಿಗೆ…
ಅಕ್ರಮವಾಗಿ ಸಾಗಿಸುತ್ತಿದ್ದ 20 ಎತ್ತು, 5 ಎಮ್ಮೆಗಳ ರಕ್ಷಣೆ
ಬ್ಯಾಡಗಿ: ಕಂಟೆನರ್ ಲಾರಿಯಲ್ಲಿ ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ಮೂವರನ್ನು ಬಂಧಿಸಿದ ಪೊಲೀಸರು ಲಾರಿಯಲ್ಲಿದ್ದ 20 ಎತ್ತು…
ಒಂದೆ ವಾರದ ಅಂತರದಲ್ಲಿ 2 ಬಾರಿ ಕರುವಿಗೆ ಜನ್ಮ ನೀಡಿದ ಎಮ್ಮೆ; ಇದು ವಿಚಿತ್ರ ಎಂದ ನೆಟ್ಟಿಗರು
ಚಿಕ್ಕಮಗಳೂರು: ಪ್ರಕೃತಿಯಲ್ಲಿ ಅನೇಕ ಪವಾಡಗಳು ಸಂಭವಿಸುತ್ತವೆ. ಹೀಗೆ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕು…
ಎಮ್ಮೆ ತೊಳೆಯಲು ಹೋಗಿ ಇಬ್ಬರು ಬಾಲಕರು ನೀರುಪಾಲು
ತುಮಕೂರು: ತಾಲೂಕಿನ ಅರೆಯೂರು ಸಮೀಪದ ದೇವರಹಟ್ಟಿ ಕಟ್ಟೆಯಲ್ಲಿ ಎಮ್ಮೆ ತೊಳೆಯಲು ಹೋಗಿ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ.…
ಮನೆ ಮುಂದೆ ಕಟ್ಟಿದ್ದ 1 ಲಕ್ಷ ರೂ. ಮೌಲ್ಯದ 2 ಎಮ್ಮೆ ಕಳ್ಳತನ
ಹಾನಗಲ್ಲ: ಶೆಡ್‌ನಲ್ಲಿ ಕಟ್ಟಿದ್ದ 1 ಲಕ್ಷ ರೂ. ಮೌಲ್ಯದ ಎರಡು ಎಮ್ಮೆಗಳನ್ನು ಯಾರೋ ಕಳ್ಳರು ದೋಚಿಕೊಂಡು…
ಹಳ್ಳದಲ್ಲಿ ಕೊಚ್ಚಿ ಹೋದ ಎಮ್ಮೆ
ಯಲ್ಲಾಪುರ: ಮೇಯಲು ಹೋದ ಎರಡು ಎಮ್ಮೆಗಳು ಕೊಚ್ಚಿಕೊಂಡು ಹೋದ ಘಟನೆ ತಾಲೂಕಿನ ಕಿರವತ್ತಿ ಗ್ರಾ.ಪಂ. ವ್ಯಾಪ್ತಿಯ…