ತಿಂಗಳಿಗಾಗುವಷ್ಟು ದಿನಬಳಕೆ ಸಾಮಗ್ರಿ ವಿತರಣೆ

ಭದ್ರಾವತಿ: ನಗರದ ಕವಲುಗುಂದಿ ಬಡಾವಣೆಗೆ ಶನಿವಾರ ಭೇಟಿ ನೀಡಿದ್ದ ಹರಿಹರಪುರ ಸಮೀಪದ ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ, ನೆರೆ ಸಂತ್ರಸ್ತ ಕುಟುಂಬಗಳಿಗೆ 25 ಕೆಜಿ ಅಕ್ಕಿ, ಟೂತ್​ಪೇಸ್ಟ್, 5 ಲೀಟರ್ ಅಡುಗೆ ಎಣ್ಣೆ…

View More ತಿಂಗಳಿಗಾಗುವಷ್ಟು ದಿನಬಳಕೆ ಸಾಮಗ್ರಿ ವಿತರಣೆ

ಉಸ್ತುವಾರಿ ಕಾರ್ಯದರ್ಶಿ ಎದುರು ಸಮಸ್ಯೆಗಳ ಅನಾವರಣ

ಭದ್ರಾವತಿ: ಗ್ರಾಮಕ್ಕೆ ಸರಿಯಾದ ಬಸ್ ಸಂಪರ್ಕ ಇಲ್ಲದೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ, ಶಾಲೆ ದೇವಸ್ಥಾನಗಳ ಸುತ್ತಮುತ್ತಲಿನ ಅಂಗಡಿಗಳಲ್ಲಿ ಗುಟ್ಕಾ, ಸಿಗರೇಟು, ಮದ್ಯ ಮಾರಾಟ ಹೇರಳವಾಗಿದೆ. ಸಾಗುವಳಿ ಜಮೀನು ಖಾತೆಯಾಗಿಲ್ಲ. ಜಮೀನಿಗೆ…

View More ಉಸ್ತುವಾರಿ ಕಾರ್ಯದರ್ಶಿ ಎದುರು ಸಮಸ್ಯೆಗಳ ಅನಾವರಣ

ಬಿಎಸ್​ವೈ ನೀಡಿದ್ದ ಮಾತು ಉಳಿಸಿಕೊಳ್ಳಲಿ

ಭದ್ರಾವತಿ: ಎಂಪಿಎಂ ಕಾರ್ವಿುಕರು ಹೋರಾಟ ನಡೆಸುವ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಖಾನೆ ಉಳಿಸುವುದಾಗಿ ಭರವಸೆ ನೀಡಿದ್ದರು. ಪ್ರಸ್ತುತ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಅವರು ಹಿಂದೆ ನೀಡಿದ ಭರವಸೆ ಉಳಿಸಬೇಕೆಂದು ನೌಕರರ ಸಂಘದ…

View More ಬಿಎಸ್​ವೈ ನೀಡಿದ್ದ ಮಾತು ಉಳಿಸಿಕೊಳ್ಳಲಿ

ಭದ್ರಾ ನಾಲೆ ಬಿದ್ದು ಬೆಂಗಳೂರಿನ ಯುವಕ ಸಾವು

ತರೀಕೆರೆ: ತಾಲೂಕಿನ ಎಂ.ಸಿ.ಹಳ್ಳಿ ಸಮೀಪದ ಭದ್ರಾ ಬಲದಂಡೆ ನಾಲೆಯಲ್ಲಿ ಬುಧವಾರ ಯುವಕ ನೀರುಪಾಲಾಗಿದ್ದಾನೆ. ಬೆಂಗಳೂರು ಮೂಲದ ಅಕ್ಷಯ್ (24) ಮೃತ ದುರ್ದೈವಿ. ಬೆಳಗ್ಗೆ 8.45ಕ್ಕೆ ಬೆಂಗಳೂರಿನಿಂದ ಭದ್ರಾವತಿಗೆ ಹೋಗುವ ಮಾರ್ಗದ ಬಲದಂಡೆ ನಾಲೆಯಲ್ಲಿ ಬೈಕ್…

View More ಭದ್ರಾ ನಾಲೆ ಬಿದ್ದು ಬೆಂಗಳೂರಿನ ಯುವಕ ಸಾವು

ಗಣಿ ದೊರೆತಿರುವುದರಿಂದ ಚಿಗುರೊಡೆದ ಆಶಾಭಾವನೆ

ಭದ್ರಾವತಿ: ನಗರದ ವಿಐಎಸ್​ಎಲ್ ಕಾರ್ಖಾನೆಗೆ ಗಣಿ ನೀಡಲು ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಕ್ರಮಕ್ಕೆ ವಿಐಎಸ್​ಎಲ್ ಕಾರ್ವಿುಕರ ಸಂಘ ಸಂತಸ ವ್ಯಕ್ತಪಡಿಸಿದೆ. ಇದಕ್ಕೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ…

View More ಗಣಿ ದೊರೆತಿರುವುದರಿಂದ ಚಿಗುರೊಡೆದ ಆಶಾಭಾವನೆ

ಕಾರ್ತಿಕ ದೀಪೋತ್ಸವಕ್ಕೆ ಭದ್ರಗಿರಿ ಸಜ್ಜು

ತರೀಕೆರೆ: ಹಸಿರು ನಿಸರ್ಗದ ನಡುವೆ ಎಂ.ಸಿ.ಹಳ್ಳಿಯ ಭದ್ರಗಿರಿಯಲ್ಲಿರುವ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಆಧ್ಯಾತ್ಮಿಕ ಕೇಂದ್ರವಾಗಿ ಮಾತ್ರವಲ್ಲದೆ ಸಮಾಜಮುಖಿ ಕಾರ್ಯದಿಂದಲೂ ಪ್ರಸಿದ್ಧಿ ಪಡೆಯುತ್ತಿದೆ. 45 ವರ್ಷಗಳ ಹಿಂದೆ ತರೀಕೆರೆ-ಭದ್ರಾವತಿ ಮಧ್ಯಭಾಗದ ಎಂ.ಸಿ.ಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ…

View More ಕಾರ್ತಿಕ ದೀಪೋತ್ಸವಕ್ಕೆ ಭದ್ರಗಿರಿ ಸಜ್ಜು

ಮನವೊಲಿಸಿದ ಬಳಿಕ ಗ್ರಾಮಸ್ಥರ ಮತದಾನ

ಶಿವಮೊಗ್ಗ: ಮೂಲ ಸೌಕರ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನ ಎರಡು ಗ್ರಾಮಗಳ ಗ್ರಾಮಸ್ಥರು ಶನಿವಾರ ಮತದಾನ ಬಹಿಷ್ಕರಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಚುನಾವಣಾಧಿಕಾರಿಗಳು ಗ್ರಾಮಗಳಿಗೆ ತೆರಳಿ ಮನವೊಲಿಸಿದ ಬಳಿಕ ಮತದಾನ ಮಾಡಿದರು. ಲೋಕಸಭೆ…

View More ಮನವೊಲಿಸಿದ ಬಳಿಕ ಗ್ರಾಮಸ್ಥರ ಮತದಾನ

ಪತ್ನಿ-ಪುತ್ರನ ಹತ್ಯೆಗೆ ಸುಪಾರಿ!

ಶಿವಮೊಗ್ಗ: ತಾಯಿ-ಮಗನ ಹತ್ಯೆ ಮಾಡಲು ಸುಪಾರಿ ಪಡೆದಿದ್ದವರಿಗೆ ಮನಪರಿವರ್ತನೆ ಆಗಿ ಹತ್ಯೆಯಿಂದ ಹಿಂದೆ ಸರಿದಿದ್ದಲ್ಲದೆ ಸುಪಾರಿ ನೀಡಿದವನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಎರಡು ಜೀವಗಳನ್ನು ಉಳಿಸಿದ ಅಪರೂಪದ ಪ್ರಕರಣ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿ…

View More ಪತ್ನಿ-ಪುತ್ರನ ಹತ್ಯೆಗೆ ಸುಪಾರಿ!

ಗಡಿ ತಲುಪದ ಭದ್ರಾವತಿ ಬಾನುಲಿ ಕೇಂದ್ರ

ಚಿಕ್ಕಮಗಳೂರು: ತನ್ನದೇ ಆದ ವಿಶಿಷ್ಟ ಕಾರ್ಯಕ್ರಮಗಳಿಂದ 70-80 ದಶಕದವರೆಗೂ ಶ್ರೋತೃಗಳೇ ಆಗಿದ್ದ ಈ ಭಾಗದ ಜಿಲ್ಲೆಗಳ ಬಹುತೇಕ ಎಲ್ಲರಿಗೂ ಬೆಳಗಾಗುತ್ತಿದ್ದುದೇ ಭದ್ರಾವತಿ ಬಾನುಲಿ ಕೇಂದ್ರದಿಂದ. ಅಂತಹ ಜನನಾಡಿ ಕೇಂದ್ರ ಸರ್ಕಾರದ ದಿವ್ಯ ನಿರ್ಲಕ್ಷ್ಯ್ಕೆ ಒಳಗಾಗಿದೆಯಲ್ಲದೆ…

View More ಗಡಿ ತಲುಪದ ಭದ್ರಾವತಿ ಬಾನುಲಿ ಕೇಂದ್ರ

ಹೋಟೆಲ್​ನ ಒಂದು ದಿನದ ವಹಿವಾಟು ಹಣ ನೆರೆ ಸಂತ್ರಸ್ತರಿಗೆ

ಭದ್ರಾವತಿ: ಕೊಡಗಿನ ನೆರೆ ಸಂತ್ರಸ್ತರ ನಿಧಿಗೆ ಇಲ್ಲಿನ ಹೋಟೆಲ್ ಮಾಲೀಕರೊಬ್ಬರು ಬುಧವಾರದ ಒಂದು ದಿನದ ವಹಿವಾಟನ್ನು ಸಮರ್ಪಿಸಿದ್ದಾರೆ. ನಗರದ ಬಿ.ಎಚ್.ರಸ್ತೆಯ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ನಂದಿನಿ ಹೋಟೆಲ್ ಮಾಲೀಕ ಮಹದೇವಯ್ಯ ನೊಂದವರಿಗೆ ಮಾನವೀಯತೆ ಮೆರೆದಿದ್ದಾರೆ.…

View More ಹೋಟೆಲ್​ನ ಒಂದು ದಿನದ ವಹಿವಾಟು ಹಣ ನೆರೆ ಸಂತ್ರಸ್ತರಿಗೆ