ಆರು ಬಾರ್​ಗಳ ಕಾರುಬಾರ್ ಬಂದಾಗಲಿ

ಗದಗ: ತೋಂಟದಾರ್ಯ ಮಠ ಹಾಗೂ ಕಲಾ ಮಂದಿರ ರಸ್ತೆಯ ಸುತ್ತಲಿನ 6 ಮದ್ಯದಂಗಡಿಗಳ ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿ ತಿರಂಗಾ ಯುವ ಮೋರ್ಚಾ ವಿವಿಧೋದ್ದೇಶ ಸೇವಾ ಸಮಿತಿ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಮಹಿಳೆಯರು ಜಿಲ್ಲಾಡಳಿತ ಭವನದ…

View More ಆರು ಬಾರ್​ಗಳ ಕಾರುಬಾರ್ ಬಂದಾಗಲಿ

ಬಾರ್ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ

ಶಿರಸಿ: ನಗರದ ಖಾಜಿ ಗಲ್ಲಿಯಲ್ಲಿ ಆರಂಭಿಸಲಾದ ಮದ್ಯದಂಗಡಿ ಯನ್ನು ಸ್ಥಳಾಂತರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿ ಮೂರು ತಿಂಗಳು ಕಳೆದರೂ ಯಾವುದೇ ಕ್ರಮವಾಗಿಲ್ಲ. ತಕ್ಷಣವೇ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಿವಾಸಿಗಳು ಮಂಗಳವಾರ…

View More ಬಾರ್ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ

ಧಾಬಾ, ಬಾರ್​ಗಳಿಗೆ ಶುಕ್ರದೆಸೆ

ನರಗುಂದ: ಈ ಬಾರಿಯ ಪುರಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮತದಾರರ ಮನವೊಲಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದರಿಂದ ಪಟ್ಟಣದಲ್ಲಿರುವ ಹೋಟೆಲ್, ಧಾಬಾ, ಬಾರ್ ಮತ್ತು ರೆಸ್ಟೋರೆಂಟ್​ಗಳಿಗೆ ಶುಕ್ರದೆಸೆ ಶುರುವಾದಂತಾಗಿದೆ.…

View More ಧಾಬಾ, ಬಾರ್​ಗಳಿಗೆ ಶುಕ್ರದೆಸೆ

ಅನಧಿಕೃತ ಡ್ಯಾನ್ಸ್​ಬಾರ್​ ಆ್ಯಂಡ್​ ರೆಸ್ಟೋರೆಂಟ್​ಗಳ ಮೇಲೆ ದಾಳಿ: 78 ಮಹಿಳೆಯರ ರಕ್ಷಣೆ

ಬೆಂಗಳೂರು: ಅನಧಿಕೃತವಾಗಿ ನಡೆಸುತ್ತಿದ್ದರೆನ್ನಲಾದ ಡ್ಯಾನ್ಸ್​ ಬಾರ್​ಗಳ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು 78 ಮಹಿಳೆಯರ ರಕ್ಷಣೆ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು,…

View More ಅನಧಿಕೃತ ಡ್ಯಾನ್ಸ್​ಬಾರ್​ ಆ್ಯಂಡ್​ ರೆಸ್ಟೋರೆಂಟ್​ಗಳ ಮೇಲೆ ದಾಳಿ: 78 ಮಹಿಳೆಯರ ರಕ್ಷಣೆ

19ರ ಸಾಯಂಕಾಲ ತನಕ ನಿಷೇಧಾಜ್ಞೆ

<<ಚುನಾವಣೆಗೆ ಜಿಲ್ಲಾಡಳಿತ ಸಜ್ಜು 18ರ ಮಧ್ಯರಾತ್ರಿವರೆಗೆ ಮದ್ಯದಂಗಡಿ ಬಂದ್>> ವಿಜಯವಾಣಿ ಸುದ್ದಿಜಾಲ ಮಂಗಳೂರು ಜಿಲ್ಲೆಯಲ್ಲಿ ಏ.18ರಂದು ನಡೆಯುವ ಚುನಾವಣೆಗೆ ಬಹಿರಂಗ ಪ್ರಚಾರ ಮಂಗಳವಾರ ಸಾಯಂಕಾಲವೇ ಅಂತ್ಯಗೊಂಡಿದೆ. 19ರ ಸಾಯಂಕಾಲ 6 ಗಂಟೆವರೆಗೂ ಸೆಕ್ಷನ್ 144ರನ್ವಯ…

View More 19ರ ಸಾಯಂಕಾಲ ತನಕ ನಿಷೇಧಾಜ್ಞೆ

ಪ್ರಚೋದನಕಾರಿ ಭಾಷಣ ಮಾಡಿ ನೀತಿ ಸಂಹಿತೆ ಉಲ್ಲಂಘನೆ: ಯೋಗಿ ಮತ್ತು ಮಾಯಾಗೆ ಪ್ರಚಾರ ಮಾಡದಂತೆ ಇಸಿ ನಿರ್ಬಂಧ

ನವದೆಹಲಿ: ಮೇರಠ್​ ಮತ್ತು ದೇವ್​ಬಂದ್​ನಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಮತೀಯ ವಿಚಾರವನ್ನು ಪ್ರಸ್ತಾಪಿಸಿ ಪ್ರಚೋದನಾಕಾರಿ ಭಾಷಣ ಮಾಡಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಮಾಡದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​…

View More ಪ್ರಚೋದನಕಾರಿ ಭಾಷಣ ಮಾಡಿ ನೀತಿ ಸಂಹಿತೆ ಉಲ್ಲಂಘನೆ: ಯೋಗಿ ಮತ್ತು ಮಾಯಾಗೆ ಪ್ರಚಾರ ಮಾಡದಂತೆ ಇಸಿ ನಿರ್ಬಂಧ

ಬಾರ್ ವಿರುದ್ಧ ಪ್ರಕರಣ ದಾಖಲು

ರಾಣೆಬೆನ್ನೂರ:ಬಾರ್ ಆಂಡ್ ರೆಸ್ಟೋರೆಂಟ್ ನಡೆಸುವಲ್ಲಿ ನಿಯಮ ಉಲ್ಲಂಘಟನೆ ಮಾಡಿದ ಆರೋಪದಡಿ ಇಲ್ಲಿಯ ನೆಹರು ಮಾರುಕಟ್ಟೆಯ ಪ್ರೀತಮ್ ಬಾರ್ ಆಂಡ್ ರೆಸ್ಟೋರೆಂಟ್ ವಿರುದ್ಧ ಸೋಮವಾರ ಪ್ರಕರಣ ದಾಖಲಾಗಿದೆ. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಚುನಾವಣೆಯ ಎಂಸಿಸಿ…

View More ಬಾರ್ ವಿರುದ್ಧ ಪ್ರಕರಣ ದಾಖಲು

ಪ್ರತಿದಿನ ವಾಟ್ಸಾಪ್‌ನಲ್ಲಿ ಮದ್ಯ ಮಾರಾಟ ಲೆಕ್ಕ

ಪಿ.ಬಿ.ಹರೀಶ್ ರೈ ಮಂಗಳೂರು ಪ್ರತಿದಿನ ಎಷ್ಟು ಪ್ರಮಾಣದ ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಈ ದಿನ ಎಷ್ಟು ಮದ್ಯ ಮಾರಾಟವಾಗಿತ್ತು, ಈ ದಿನ ಖರೀದಿಸಿದ ಮದ್ಯದ ಪ್ರಮಾಣ ಎಷ್ಟು? ರಾಜ್ಯದ ಎಲ್ಲ ವೈನ್‌ಶಾಪ್ ಮತ್ತು…

View More ಪ್ರತಿದಿನ ವಾಟ್ಸಾಪ್‌ನಲ್ಲಿ ಮದ್ಯ ಮಾರಾಟ ಲೆಕ್ಕ

ಮೂರು ಕಡೆ ಸರಣಿ ಕಳ್ಳತನ

ರಾಯಚೂರು: ನಗರಕ್ಕೆ ಹೊಂದಿಕೊಂಡಿರುವ ಅಸ್ಕಿಹಾಳದಲ್ಲಿ ದೇವಸ್ಥಾನ, ಬಾರ್ ಮತ್ತು ಡಾಬಾಗಳಲ್ಲಿ ಬುಧವಾರ ತಡರಾತ್ರಿ ಸರಣಿ ಕಳ್ಳತನವಾಗಿದೆ. ಶ್ರೀ ಮಾರೆಮ್ಮ ದೇವಸ್ಥಾನದ ಹುಂಡಿ ಒಡೆದಿರುವ ಕಳ್ಳರು ಹಣ ದೋಚಿದ್ದಾರೆ. ನಂತರ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಳ್ಳತನ…

View More ಮೂರು ಕಡೆ ಸರಣಿ ಕಳ್ಳತನ

ಮದ್ಯದ ಅಂಗಡಿ ತೆರವಿಗೆ ಒತ್ತಾಯಿಸಿ ಧರಣಿ

ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ಉದಯಪುರ ಗ್ರಾಮದಲ್ಲಿನ ಮದ್ಯದ ಅಂಗಡಿ ತೆರವುಗೊಳಿಸಿ ಗ್ರಾಮದಲ್ಲಿ ನೆಮ್ಮದಿ ವಾತಾವರಣಕ್ಕೆ ಅನುವು ಮಾಡಿಕೊಡಬೇಕೆಂದು ಸ್ತ್ರೀಶಕ್ತಿ ಸಂಘದ ಸದಸ್ಯರು ಹಾಗೂ ವಿವಿಧ ಗ್ರಾಮದ ಮುಖಂಡರು ಅಬಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.…

View More ಮದ್ಯದ ಅಂಗಡಿ ತೆರವಿಗೆ ಒತ್ತಾಯಿಸಿ ಧರಣಿ