ಮೂಡಲಗಿ: ದಾನಿಗಳಿಂದ ಮಕ್ಕಳ ಕಲಿಕೆಗೆ ನೆರವು

ಮೂಡಲಗಿ: ಪ್ರವಾಹದಿಂದಾಗಿ ವಲಯದ ಶಾಲೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, ಸಂಘ-ಸಂಸ್ಥೆಗಳು, ದಾನಿಗಳ ಸಹಾಯದಿಂದ ವಿದ್ಯಾರ್ಥಿಗಳ ಕಲಿಕೆಗೆ ಸಹಾಯಕವಾಗುತ್ತಿದೆ ಎಂದು ಮೂಡಲಗಿ ಬಿಇಒ ಅಜಿತ ಮನ್ನಿಕೇರಿ ಹೇಳಿದ್ದಾರೆ. ಸಮೀಪದ ಕಲಾರಕೊಪ್ಪ, ಕಲಾರಕೊಪ್ಪ ಕ್ರಾಸ್, ಉದಗಟ್ಟಿಯ ನಾಗಲಿಂಗನಗರದ…

View More ಮೂಡಲಗಿ: ದಾನಿಗಳಿಂದ ಮಕ್ಕಳ ಕಲಿಕೆಗೆ ನೆರವು

ಬೆಳೆ ಹಾನಿಗೆ ಹೆಚ್ಚು ನೆರವು ನೀಡಿ

ಹುಬ್ಬಳ್ಳಿ: ನೆರೆಯಿಂದಾದ ಬೆಳೆ ಹಾನಿಗೆ ಕಡಿಮೆ ಪರಿಹಾರ ನಿಗದಿ ಮಾಡಿದ್ದಕ್ಕೆ ಬುಧವಾರ ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಗರಂ ಆದರು. ಎಕರೆ ಬೆಳೆ ಹಾನಿಗೆ ಕೇವಲ 2,720 ರೂ. ಪರಿಹಾರ…

View More ಬೆಳೆ ಹಾನಿಗೆ ಹೆಚ್ಚು ನೆರವು ನೀಡಿ

ಸಂತ್ರಸ್ತರಿಗೆ ಕೆವಿಜಿ ಕಾನೂನು ವಿದ್ಯಾಸಂಸ್ಥೆ ಪ್ರಮುಖರಿಂದ ನೆರವು

ಮಡಿಕೇರಿ: ಜಿಲ್ಲೆಯಲ್ಲಿ ಉಂಟಾದ ಕಾವೇರಿ ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆ ಸುಳ್ಯದ ಕೆವಿಜಿ ಕಾನೂನು ವಿದ್ಯಾಸಂಸ್ಥೆ ಪ್ರಮುಖರು, ವಿದ್ಯಾರ್ಥಿಗಳು ಸಂತ್ರಸ್ತರಿಗೆ ನೆರವು ನೀಡಿ, ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಕೆವಿಜಿ…

View More ಸಂತ್ರಸ್ತರಿಗೆ ಕೆವಿಜಿ ಕಾನೂನು ವಿದ್ಯಾಸಂಸ್ಥೆ ಪ್ರಮುಖರಿಂದ ನೆರವು

ಶ್ರೀಕ್ಷೇತ್ರ ಧರ್ಮಸ್ಥಳ 25 ಕೋಟಿ ರೂ. ದೇಣಿಗೆ: ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಘೋಷಣೆ, ಶೃಂಗೇರಿ ಮಠದಿಂದಲೂ ನೆರವು

ಬೆಳ್ತಂಗಡಿ: ನೆರೆ ಸಂತ್ರಸ್ತರ ಪರಿಹಾರ ಕೆಲಸಗಳಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 25 ಕೋಟಿ ರೂ. ನೀಡಲಾಗುವುದು. ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಲಾಗುವುದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ…

View More ಶ್ರೀಕ್ಷೇತ್ರ ಧರ್ಮಸ್ಥಳ 25 ಕೋಟಿ ರೂ. ದೇಣಿಗೆ: ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಘೋಷಣೆ, ಶೃಂಗೇರಿ ಮಠದಿಂದಲೂ ನೆರವು

ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 25 ಕೋಟಿ ರೂ. ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಮಂಗಳೂರು: ಮಹಾಮಳೆಯಿಂದ ಭೀಕರ ಪ್ರವಾಹಕ್ಕೆ ತುತ್ತಾಗಿ ಸೂರು ಕಳೆದುಕೊಂಡು ಸಂಕಷ್ಟಕ್ಕೆ ಈಡಾಗಿರುವ ರಾಜ್ಯದ ಸಂತ್ರಸ್ತರಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 25 ಕೋಟಿ ರೂ. ನೆರವನ್ನು ಧರ್ಮಾಧಿಕಾರಿ ಡಾ.ಡಿ‌.ವೀರೇಂದ್ರ ಹೆಗ್ಗಡೆಯವರು ಘೋಷಣೆ ಮಾಡಿದ್ದಾರೆ. ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ…

View More ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 25 ಕೋಟಿ ರೂ. ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ರಾಜ್ಯ ಪ್ರವಾಹ ಸಂತ್ರಸ್ತರಿಗೆ ತಮಿಳು ನಟರಾದ ಸೂರ್ಯ ಮತ್ತು ಕಾರ್ತಿಕ್​ರಿಂದ ನೆರವಿನ ಹಸ್ತ

ಚೆನ್ನೈ: ಕಾಲಿವುಡ್​ ಚಿತ್ರರಂಗದ ಸೂಪರ್​ ಸ್ಟಾರ್​ಗಳಾದ ನಟ ಸೂರ್ಯ ಹಾಗೂ ಅವರ ಸೋದರ ಕಾರ್ತಿಕ್​ ಕರ್ನಾಟಕ ಹಾಗೂ ಕೇರಳ ರಾಜ್ಯದ ಪ್ರವಾಹ ಸಂತ್ರಸ್ತರ ನೋವಿಗೆ ಸ್ಪಂದಿಸಿ ಧನಸಹಾಯ ಮಾಡಿದ್ದಾರೆ. ಕೇರಳ ಮತ್ತು ಕರ್ನಾಟಕ ಸಂತ್ರಸ್ತರಿಗೆ…

View More ರಾಜ್ಯ ಪ್ರವಾಹ ಸಂತ್ರಸ್ತರಿಗೆ ತಮಿಳು ನಟರಾದ ಸೂರ್ಯ ಮತ್ತು ಕಾರ್ತಿಕ್​ರಿಂದ ನೆರವಿನ ಹಸ್ತ

ಪ್ರವಾಹ ಸಂತ್ರಸ್ತರಿಗೆ ಮಿಡಿದ ಜೆಡಿಎಸ್​ ಶಾಸಕ: ಜಾನುವಾರುಗಳಿಗೆ ಮೇವು ಸೇರಿ 9 ಲಾರಿಗಳಲ್ಲಿ ಅಗತ್ಯವಸ್ತುಗಳ ರವಾನೆ

ಮಂಡ್ಯ: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಸಂತ್ರಸ್ತರಿಗೆ ಜೆಡಿಎಸ್​ ಶಾಸಕ ಹಾಗೂ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ನೆರವಿನಹಸ್ತ ಚಾಚಿದ್ದಾರೆ. 9 ಲಾರಿಗಳಲ್ಲಿ ಅವರು ಗುರುವಾರ ಅಗತ್ಯವಸ್ತುಗಳನ್ನು ರವಾನಿಸಿದ್ದಾರೆ. ಡಿ.ಸಿ. ತಮ್ಮಣ್ಣ ಸೇವಾ ಪ್ರತಿಷ್ಠಾನದಿಂದ ನೆರವು…

View More ಪ್ರವಾಹ ಸಂತ್ರಸ್ತರಿಗೆ ಮಿಡಿದ ಜೆಡಿಎಸ್​ ಶಾಸಕ: ಜಾನುವಾರುಗಳಿಗೆ ಮೇವು ಸೇರಿ 9 ಲಾರಿಗಳಲ್ಲಿ ಅಗತ್ಯವಸ್ತುಗಳ ರವಾನೆ

ಪ್ರವಾಹ ಸಂತ್ರಸ್ತರ ನೋವಿಗೆ ತಕ್ಷಣವೇ ಸ್ಪಂದಿಸಿದ ಸುದೀಪ್​: ಬೆಂಗಳೂರಿನಿಂದ ನನ್ನ ಸ್ನೇಹಿತರು ಹೊರಟಿದ್ದಾರೆ ಎಂದ ಕಿಚ್ಚ

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ ಬಗ್ಗೆ ತಿಳಿದು ಮಾಹಿತಿ ನೀಡಿ ಎಂದು ವಿಡಿಯೋ ಸಂದೇಶ ಕಳುಹಿಸಿದ್ದ ನಟ ಕಿಚ್ಚ ಸುದೀಪ್​ಗೆ ಅಭಿಮಾನಿಯೊಬ್ಬ ಟ್ವೀಟ್​ ಮೂಲಕ ತಮ್ಮ ಊರಿನ ಸ್ಥಿತಿಯನ್ನು ತಿಳಿಸಿದ ಬೆನ್ನಲ್ಲೇ…

View More ಪ್ರವಾಹ ಸಂತ್ರಸ್ತರ ನೋವಿಗೆ ತಕ್ಷಣವೇ ಸ್ಪಂದಿಸಿದ ಸುದೀಪ್​: ಬೆಂಗಳೂರಿನಿಂದ ನನ್ನ ಸ್ನೇಹಿತರು ಹೊರಟಿದ್ದಾರೆ ಎಂದ ಕಿಚ್ಚ

VIDEO| ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗಾಗಿ ಮಿಡಿದ ದಚ್ಚು-ಕಿಚ್ಚನ ಹೃದಯ: ತಕ್ಷಣ ಏನು ಬೇಕೆಂದು ತಿಳಿಸಲು ಅಭಿಮಾನಿಗಳಿಗೆ ಕಿಚ್ಚನ ಕರೆ

ಬೆಂಗಳೂರು: ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಪ್ರಳಯಕ್ಕೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ನಡುಗಡ್ಡೆಯಲ್ಲಿ ಸಿಲುಕಿ ಹಲವರು ರಕ್ಷಣೆಗೆ ಮೊರೆ ಇಡುತ್ತಿದ್ದಾರೆ. ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿದ್ದು, ಉತ್ತರ ಕರ್ನಾಟಕ ಮಂದಿಯ ನೆರವಿಗೆ ಧಾವಿಸಿರುವ ನಟ…

View More VIDEO| ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗಾಗಿ ಮಿಡಿದ ದಚ್ಚು-ಕಿಚ್ಚನ ಹೃದಯ: ತಕ್ಷಣ ಏನು ಬೇಕೆಂದು ತಿಳಿಸಲು ಅಭಿಮಾನಿಗಳಿಗೆ ಕಿಚ್ಚನ ಕರೆ

ಕಲಾವಿದೆ ಚಿಕಿತ್ಸೆಗೆ ನೆರವು ನೀಡಿ

ದಾವಣಗೆರೆ: ರಂಗಭೂಮಿ ಕಲಾವಿದೆ ಲಲಿತಮ್ಮ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಆರ್ಥಿಕ ನೆರವು ನೀಡುವಂತೆ ಸಮಾಜ ಸೇವಕ ಎಂ.ರಾಜಕುಮಾರ್ ಮನವಿ ಮಾಡಿದರು. ಲಲಿತಮ್ಮ ಅವರ ಬಲಗಾಲು ಎರಡು ವರ್ಷಗಳಿಂದ ಗ್ಯಾಂಗ್ರಿನ್ ಸಮಸ್ಯೆಗೆ ಒಳಗಾಗಿದ್ದು,…

View More ಕಲಾವಿದೆ ಚಿಕಿತ್ಸೆಗೆ ನೆರವು ನೀಡಿ