ತಿಂಗಳು ಕಳೆದರೂ ಪೂರೈಕೆಯಾಗದ ಕೆಎಫ್​ಡಿ ಲಸಿಕೆ

ಕೊಪ್ಪ: ಹೇರೂರು, ಬಸ್ರೀಕಟ್ಟೆ, ಕೆಸವೆ, ಸಿದ್ಧರಮಠ ಭಾಗದಲ್ಲಿ ತಿಂಗಳ ಹಿಂದೆ ಕೆಎಫ್​ಡಿ ಸೋಂಕು ಪತ್ತೆಯಾಗಿದ್ದು, ಈವರೆಗೂ ಲಸಿಕೆ ಪೂರೈಕೆಯಾಗಿಲ್ಲ ಎಂದು ತಾಪಂ ಅಧ್ಯಕ್ಷೆ ಜಯಂತಿ ನಾಗರಾಜ್ ಸೇರಿ ಎಲ್ಲ ಸದಸ್ಯರೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.…

View More ತಿಂಗಳು ಕಳೆದರೂ ಪೂರೈಕೆಯಾಗದ ಕೆಎಫ್​ಡಿ ಲಸಿಕೆ

ಸಫಾಯಿ ಕರ್ಮಚಾರಿಗಳಿಗೆ ಕನಿಷ್ಠ ವೇತನ

ಶಿವಮೊಗ್ಗ: ಸಫಾಯಿ ಕರ್ಮಚಾರಿಗಳಿಗೆ ಕಡ್ಡಾಯವಾಗಿ ಕನಿಷ್ಠ ವೇತನ ನೀಡಲು ಈಗಾಗಲೆ ಆದೇಶಿಸಲಾಗಿದೆ. ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನೆ ಹೇಳಿದರು. ಜಿಲ್ಲಾ ಒಕ್ಕಲಿಗರ ಭವನದಲ್ಲಿ ಏರ್ಪಡಿಸಿದ್ದ…

View More ಸಫಾಯಿ ಕರ್ಮಚಾರಿಗಳಿಗೆ ಕನಿಷ್ಠ ವೇತನ

ಆಶ್ರಯ ನಿವೇಶನ ಶೀಘ್ರ ಹಂಚಿಕೆಯಾಗಲಿ

ಬೀರೂರು: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಎಸ್.ಆರ್.ಲಕ್ಷ್ಮಯ್ಯ ಆಶ್ರಯ ಬಡಾವಣೆಯಲ್ಲಿ ನಿವೇಶನ ವಿತರಿಸಲು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಆಶ್ರಯ ಸಮಿತಿ ಸದಸ್ಯರು ಶಾಸಕರನ್ನು ಒತ್ತಾಯಿಸಿದರು. ಪುರಸಭೆ ಸಭಾಂಗಣದಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಅಭಿಪ್ರಾಯಗಳನ್ನು…

View More ಆಶ್ರಯ ನಿವೇಶನ ಶೀಘ್ರ ಹಂಚಿಕೆಯಾಗಲಿ

ಮೆಕ್ಕೆಜೋಳದೊಂದಿಗೆ ಸಭೆಗೆ ಬಂದ ಸದಸ್ಯ!

ಹಾವೇರಿ: ತಾಲೂಕಿನಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆಯಾಗದೇ ಇರುವುದರಿಂದ ಮೆಕ್ಕೆಜೋಳ ಸರಿಯಾಗಿ ಕಾಳು ಕಟ್ಟಿಲ್ಲ. ಹಿಂದಿನ ವರ್ಷದ ಬೆಳೆ ವಿಮೆಯೂ ರೈತರಿಗೆ ಬಂದಿಲ್ಲ. ಹೀಗಾದರೆ ರೈತರ ಪಾಡೇನು. ಅಧಿಕಾರಿಗಳು ಏನು ಮಾಡ್ತಾ ಇದ್ದೀರಿ…! ಹೀಗೆಂದು…

View More ಮೆಕ್ಕೆಜೋಳದೊಂದಿಗೆ ಸಭೆಗೆ ಬಂದ ಸದಸ್ಯ!

ಸಹಕಾರ ನಮ್ಮ ಜೀವನ ಪದ್ಧತಿ

ಶಿರಸಿ: ಮೀಟರ್ ಬಡ್ಡಿ ದಂದೆಗೆ ಸಹಕಾರಿ ಸಂಸ್ಥೆಗಳಿಲ್ಲದಿದ್ದರೆ ಕಡಿವಾಣ ಸಾಧ್ಯವಾಗುತ್ತಿರಲಿಲ್ಲ. ಸಹಕಾರ ಎನ್ನುವುದು ನಮ್ಮ ಜೀವನ ಪದ್ಧತಿಯಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶಚಂದ್ರ ಹೇಳಿದರು. ನಗರದ ತೋಟಗಾರ್ಸ್ ಸೇಲ್ಸ್ ಸೊಸೈಟಿ (ಟಿಎಸ್​ಎಸ್) ಸಂಸ್ಥೆ…

View More ಸಹಕಾರ ನಮ್ಮ ಜೀವನ ಪದ್ಧತಿ

3 ತಿಂಗಳೊಳಗೆ ದೂರುಗಳ ವಿಲೇವಾರಿ

ಕಾರವಾರ: ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಕೆಯಾಗುವ ಎಲ್ಲ ದೂರುಗಳನ್ನು 3 ತಿಂಗಳ ಒಳಗೆ ವಿಲೇವಾರಿ ಮಾಡಲಾಗುವುದು ಎಂದು ಆಯೋಗದ ಸದಸ್ಯ ರೂಪಕ್ ಕುಮಾರ್ ದತ್ತಾ ತಿಳಿಸಿದರು. ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯಿಂದ…

View More 3 ತಿಂಗಳೊಳಗೆ ದೂರುಗಳ ವಿಲೇವಾರಿ

ಜನರ ದೂರಿಗೆ ಶೀಘ್ರ ಸ್ಪಂದಿಸಿ

ವಿಜಯಪುರ: ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ಸ್ವೀಕೃತವಾಗುವ ದೂರುಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕುಮಾರ ದತ್ತ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಮಾನವ…

View More ಜನರ ದೂರಿಗೆ ಶೀಘ್ರ ಸ್ಪಂದಿಸಿ

ಶಿಕ್ಷಕರ ಸಮಸ್ಯೆ ಕುರಿತು ಸಿಎಂ ಜತೆ ಚರ್ಚೆ

ಚಿಕ್ಕಮಗಳೂರು: ಹೊಸದಾಗಿ ನೇಮಕಗೊಂಡು ನಿವೃತ್ತಿ ವೇತನ ವಂಚಿತರಾಗಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಎನ್​ಪಿಎಸ್ ಯೋಜನೆ ರದ್ದುಪಡಿಸಿ ನಿವೃತ್ತಿ ವೇತನ ಯೋಜನೆಗೆ ಅಳವಡಿಸುವುದು ಸೇರಿ ಹಲವು ಬೇಡಿಕೆ ಕುರಿತು ಸೆ.27ರಂದು ಸಿಎಂ ಸಭೆಯಲ್ಲಿ ರ್ಚಚಿಸಲಾಗುವುದು…

View More ಶಿಕ್ಷಕರ ಸಮಸ್ಯೆ ಕುರಿತು ಸಿಎಂ ಜತೆ ಚರ್ಚೆ

ತನಿಖಾ ವರದಿ ಸಲ್ಲಿಸುವ ಮುನ್ನ ಸೂಕ್ತ ಪರೀಕ್ಷೆ

ಬೆಳಗಾವಿ: ಮಾನವ ಹಕ್ಕು ಆಯೋಗಕ್ಕೆ ತನಿಖಾ ವರದಿ ಸಲ್ಲಿಸುವ ಮುನ್ನ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಖುದ್ದಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದು ಸೂಕ್ತ. ಅಧೀನ ಅಧಿಕಾರಿ ಉತ್ತರವನ್ನೇ ಮೇಲಧಿಕಾರಿಗಳು ಆಯೋಗಕ್ಕೆ ಸಲ್ಲಿಸಿದರೆ ಕ್ರಮ…

View More ತನಿಖಾ ವರದಿ ಸಲ್ಲಿಸುವ ಮುನ್ನ ಸೂಕ್ತ ಪರೀಕ್ಷೆ

ಒಂದು ದಿನ ಎಲ್ಲ ಜಿಲ್ಲಾ ಪಂಚಾಯಿತಿ ಕಚೇರಿಗೆ ಬೀಗ

ಚಿಕ್ಕಮಗಳೂರು: ಅಧಿಕಾರ ವಿಕೇಂದ್ರೀಕರಣ ದುರ್ಬಲಗೊಳಿಸುತ್ತಿರುವ ರಾಜ್ಯ ಸರ್ಕಾರದ ನಡೆ ವಿರೋಧಿಸಿ ಜಿಪಂ ಸದಸ್ಯರು ರಾಜ್ಯಮಟ್ಟದಲ್ಲಿ ಒಕ್ಕೂಟ ರಚಿಸಿ ಒಂದು ದಿನ ಎಲ್ಲ ಜಿಪಂ ಕಚೇರಿ ಬಾಗಿಲು ಹಾಕಲು ಜಿಪಂ ಸದಸ್ಯರು ನಿರ್ಧರಿಸಿದ್ದಾರೆ. ಒಕ್ಕೂಟ ರಚನೆ…

View More ಒಂದು ದಿನ ಎಲ್ಲ ಜಿಲ್ಲಾ ಪಂಚಾಯಿತಿ ಕಚೇರಿಗೆ ಬೀಗ