ಕೆ.ಬಿದರೆ ಗ್ರಾಮ ಪಂಚಾಯಿತಿಗೆ ಭಾಗ್ಯಾ ಮಲ್ಲಪ್ಪ ನೂತನ ಅಧ್ಯಕ್ಷೆ

ಪಂಚನಹಳ್ಳಿ: ಕೆ.ಬಿದರೆ ಗ್ರಾಪಂನೂತನ ಅಧ್ಯಕ್ಷೆಯಾಗಿ ಭಾಗ್ಯಾ ಮಲ್ಲಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾಗ್ಯಾ ತಿಮ್ಮಯ್ಯ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಗ್ರಾಪಂನಲ್ಲಿ ನಡೆದ ಚುನಾವಣೆಯಲ್ಲಿ ಬೇರೆ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ…

View More ಕೆ.ಬಿದರೆ ಗ್ರಾಮ ಪಂಚಾಯಿತಿಗೆ ಭಾಗ್ಯಾ ಮಲ್ಲಪ್ಪ ನೂತನ ಅಧ್ಯಕ್ಷೆ

ಚುನಾವಣೆಯಲ್ಲಿ ಮೈತ್ರಿ ಪಾಲಾಗಲಿದೆ ಮಹಾರಾಷ್ಟ್ರ- ಡಾ. ಪ್ರಭಾಕರ ಕೋರೆ

ಮಾಂಜರಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ ಒಕ್ಕೂಟದ ಸರ್ಕಾರ ಉತ್ತಮ ಆಡಳಿತ ನೀಡಿದ್ದು, ಮುಂಬರುವ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಮತ್ತೆ ವಿಜಯ ಸಾಧಿಸಲಿದೆ ಎಂದು ರಾಜ್ಯಸಭಾ ಸದಸ್ಯ, ಕೆಎಲ್ಇ ಕಾರ್ಯಾಧ್ಯಕ್ಷ ಡಾ ಪ್ರಭಾಕರ ಕೋರೆ…

View More ಚುನಾವಣೆಯಲ್ಲಿ ಮೈತ್ರಿ ಪಾಲಾಗಲಿದೆ ಮಹಾರಾಷ್ಟ್ರ- ಡಾ. ಪ್ರಭಾಕರ ಕೋರೆ

ವಯಸ್ಸಾದವರ ಬಿಪಿಎಲ್ ಕಾರ್ಡ್ ರದ್ದತಿ ಬೇಡ

ಎನ್.ಆರ್.ಪುರ: ಮಕ್ಕಳು ಬೇರೆಡೆ ವಾಸವಾಗಿದ್ದು ಊರಲ್ಲಿ ವಯಸ್ಸಾದ ಪಾಲಕರು ಮಾತ್ರ ಇರುವ ಬಿಪಿಎಲ್ ಕಾರ್ಡ್​ಗಳಿಗೆ ಪಡಿತರ ಪಡೆಯಲು ಬೆರಳಚ್ಚು ತೆಗೆದುಕೊಳ್ಳುತ್ತಿಲ್ಲ. ಇದರಿಂದ ಅವರಿಗೆ ಆಹಾರ ಸಾಮಗ್ರಿ ಪಡೆಯಲು ತೊಂದರೆಯಾಗುತ್ತಿದೆ. ಅಲ್ಲದೆ ಬೆರಳಚ್ಚು ತೆಗೆದುಕೊಳ್ಳದೆ ಇರುವವವರ…

View More ವಯಸ್ಸಾದವರ ಬಿಪಿಎಲ್ ಕಾರ್ಡ್ ರದ್ದತಿ ಬೇಡ

ಶಿರಗುಪ್ಪಿ: ಮುನಿಶ್ರೀಗಳ ಚಿಂತನೆ ಅಭಿನಂದನೀಯ

ಶಿರಗುಪ್ಪಿ: ವೀರಶೈವ ಸಮಾಜದಲ್ಲಿ ಲಿಂಗಪೂಜೆಗಿಂತಲೂ ಸಮಾಜಸೇವೆಗೆ ಮುನಿಶ್ರೀಗಳು ಮಹತ್ವ ನೀಡಿದ್ದಾರೆ. ಶ್ರೀಗಳ ಸಾಮಾಜಿಕ ಚಿಂತನೆಯಿಂದ ನಮಗೆ ಗೌರವ ಮತ್ತು ಅಭಿಮಾನ ಮೂಡುತ್ತದೆ ಎಂದು ವಿಧಾನ ಪರಿಷತ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದ್ದಾರೆ. ಜುಗೂಳ ಗ್ರಾಮದಲ್ಲಿ…

View More ಶಿರಗುಪ್ಪಿ: ಮುನಿಶ್ರೀಗಳ ಚಿಂತನೆ ಅಭಿನಂದನೀಯ

ಜೈನ ಮುನಿಗಳ ಸಂದೇಶ ವಿಶ್ವಕ್ಕೆ ಮಾದರಿ

ಐನಾಪುರ: ಅಹಿಂಸಾ ಪರಮೋಚ್ಚ ಧರ್ಮ ಎಂಬ ಜೈನ ಮುನಿಗಳ ಸಂದೇಶ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಅಹಿಂಸಾ ತತ್ತ್ವವನ್ನು ಜೀವನದಲ್ಲಿ ಅಳವಡಿಕೊಳ್ಳಿ ಎಂದು ಕೆಪಿಎಸ್‌ಸಿ ಸದಸ್ಯ ವಿಜಯಕುಮಾರ ಕುಚನೂರೆ ಹೇಳಿದ್ದಾರೆ. ಐನಾಪುರ ಪಟ್ಟಣದಲ್ಲಿ ಭಾನುವಾರ ವಿಭಾಗೀಯ…

View More ಜೈನ ಮುನಿಗಳ ಸಂದೇಶ ವಿಶ್ವಕ್ಕೆ ಮಾದರಿ

ಎಪಿಎಂಸಿ ಸದಸ್ಯನಿಗೆ ಧರ್ಮದೇಟು

ಸವಣೂರ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಪಿಎಂಸಿ ಸದಸ್ಯನಿಗೆ ಇತರೆ ಸದಸ್ಯರು ಧರ್ಮದೇಟು ನೀಡಿದ ಘಟನೆ ಸೋಮವಾರ ಸಂಜೆ ನಡೆದಿದೆ. ಎಪಿಎಂಸಿ ಸಭಾಭವನದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಗೃಹ…

View More ಎಪಿಎಂಸಿ ಸದಸ್ಯನಿಗೆ ಧರ್ಮದೇಟು

ಸಹಕಾರಿಗೆ 6.11 ಕೋಟಿ ರೂ. ಲಾಭ

ಚಿಕ್ಕೋಡಿ: ಡಾ.ಪ್ರಭಾಕರ ಕೋರೆ ಸೌಹಾರ್ದ ಸಹಕಾರಿಯು ಆರ್ಥಿಕ ವರ್ಷದಲ್ಲಿ 6.11 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ. ತಾಲೂಕಿನ ಅಂಕಲಿಯ ಶಿವಾಲಯದ ಅನುಭವ ಮಂಟಪದಲ್ಲಿ ಭಾನುವಾರ…

View More ಸಹಕಾರಿಗೆ 6.11 ಕೋಟಿ ರೂ. ಲಾಭ

ಗ್ರಾಪಂ ಸದಸ್ಯನಿಂದ ಪ್ರತಿಭಟನೆ

ಹಿರೇಕೆರೂರ: ತಾಲೂಕಿನ ಬಾಳಂಬೀಡ ಗ್ರಾಮದ ಪರಿಶಿಷ್ಟ ಜಾತಿಯ ಓಣಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿ ಹಣ ಪಾವತಿಸಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಗ್ರಾಪಂ ಸದಸ್ಯ ಶೇಖಣ್ಣ ಶಿವನಕ್ಕನವರ ಬುರುಡಿಕಟ್ಟಿ ಗ್ರಾಪಂ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.…

View More ಗ್ರಾಪಂ ಸದಸ್ಯನಿಂದ ಪ್ರತಿಭಟನೆ

ಸ್ವಯಂ ಬದಲಾವಣೆಯಿಂದ ಅಭಿವೃದ್ಧಿ

ಹರಿಹರ: ಬೇರೆಯವರಲ್ಲಿ ಬದಲಾವಣೆ ಬಯಸುವ ಮೊದಲು ನಾವು ಬದಲಾವಣೆ ಹೊಂದಬೇಕು. ಆಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು. ನಗರದ ಎಸ್‌ಜೆವಿಪಿ ಕಾಲೇಜಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ…

View More ಸ್ವಯಂ ಬದಲಾವಣೆಯಿಂದ ಅಭಿವೃದ್ಧಿ

ಚಿಕ್ಕೋಡಿ: ಮಹಿಳೆಯರಿಗೆ ಉಜ್ವಲಾ ಯೋಜನೆ ಸಹಕಾರಿ

ಚಿಕ್ಕೋಡಿ: ಮಹಿಳೆಯರು ಸ್ವಾಭಿಮಾನದಿಂದ ಬದುಕಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉಜ್ವಲಾ ಯೋಜನೆ ಜಾರಿಗೆ ತಂದಿದ್ದು, ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದ್ದಾರೆ. ತಾಲೂಕಿನ ಹಿರೇಕೊಡಿ ಗ್ರಾಮದಲ್ಲಿ…

View More ಚಿಕ್ಕೋಡಿ: ಮಹಿಳೆಯರಿಗೆ ಉಜ್ವಲಾ ಯೋಜನೆ ಸಹಕಾರಿ