ಇಡಗುಂಜಿ ಯಕ್ಷಗಾನ ಮಂಡಳಿಗೆ ಯುನೆಸ್ಕೋ ಮಾನ್ಯತೆ
ಕಾರವಾರ: ಹೊನ್ನಾವರ ಕೆರೆಮನೆಯ ಇಡಗುಂಜಿ ಮಹಾ ಗಣಪತಿ ಯಕ್ಷಗಾನ ಮಂಡಳಿಗೆ ಯುನೆಸ್ಕೋ ಮಾನ್ಯತೆ ಲಭಿಸಿದೆ. ಕಳೆದ…
ಸಂಸ್ಕೃತ, ಸಾಹಿತ್ಯದ ಉಪದೇಶಗಳನ್ನು ಪಾಲಿಸಿ
ಶೃಂಗೇರಿ: ವಿದ್ಯಾರ್ಥಿಗಳು ಸಂಸ್ಕೃತ, ಸಾಹಿತ್ಯದ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ತಮ್ಮ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು…
ಯಕ್ಷಗಾನ ಸಂಘದ ಅಧ್ಯಕ್ಷ ಪದ್ಮನಾಭ ಗಾಣಿಗ
ಬ್ರಹ್ಮಾವರ: ಇಲ್ಲಿನ ಅಜಪುರ ಯಕ್ಷಗಾನ ಸಂಘದ 2024 ನೇ ಸಾಲಿನ ಅಧ್ಯಕ್ಷರಾಗಿ ಎಂ.ಪದ್ಮನಾಭ ಗಾಣಿಗ ಆಯ್ಕೆಯಾಗಿದ್ದಾರೆ.…
ಸುಜಯೀಂದ್ರ ಹಂದೆಗೆ ಯಕ್ಷಗಾನ ಅಕಾಡೆಮಿ ಗೌರವ
ಕೋಟ: ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ, ಉಪನ್ಯಾಸಕ ಸುಜಯೀಂದ್ರ ಹಂದೆ ಎಚ್. ಅವರ ಯಕ್ಷಗಾನ…
ಯಕ್ಷಗಾನದಿಂದ ಸಂಸ್ಕಾರಕ್ಕೆ ಉಳಿಗಾಲ
ಕೋಟ: ಯಕ್ಷಗಾನದ ಮೂಲಕ ಸಂಸ್ಕಾರ ಹಾಗೂ ಸಂಸ್ಕೃತಿ ಉಳಿವು ಸಾಧ್ಯ. ಕಲೆಯ ಬಗ್ಗೆ ಕೀಳರಿಮೆ ಭಾವನೆ…
ಯಕ್ಷಗಾನದ ಅಪ್ಪಟ ಪ್ರೇಮಿ
ಕೋಟ: ಹಾಲಂಬಿಯವರು ಯಕ್ಷಗಾನದ ಅಪ್ಪಟ ಪ್ರೇಮಿಯಾಗಿದ್ದರು. ಪ್ರೀತಿ ವಿಶ್ವಾಸದಿಂದ ಹಾಲಂಬಿ ಪ್ರಶಸ್ತಿ ಸ್ವೀಕರಿಸಿದ್ದೇನೆ ಎಂದು ಹಿರಿಯ…
ಮಹಾಶಕ್ತಿ ವೀರಭದ್ರ ಯಕ್ಷಗಾನ ಯಶಸ್ವಿ ಪ್ರದರ್ಶನ
ಚಿಕ್ಕಮಗಳೂರು: ಜಿಲ್ಲಾ ಮೊಗವೀರ ಮಹಾಜನ ಸಂಘದ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಕುಂದಾಪುರದ ಶ್ರೀ ಮಹಾಗಣಪತಿ…
ಪಾರ್ತಿಸುಬ್ಬ ಪ್ರಶಸ್ತಿಗೆ ಬನ್ನಂಜೆ ಸುವರ್ಣ ಆಯ್ಕೆ
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾಹಿತಿ ಉಡುಪಿಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ಪೋಸ್ಟರ್…
ಜ್ಞಾನಸುಧಾದಲ್ಲಿ ಯಕ್ಷಗಾನ ತಾಳಮದ್ದಳೆ
ಕಾರ್ಕಳ: ಜ್ಞಾನಸುಧಾ ಸಂಸ್ಥೆ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ಸಹಯೋಗದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಯಕ್ಷೋತ್ಕರ್ಷ…
ಮುಂದಿನ ಪೀಳಿಗೆಗೆ ಯಕ್ಷಗಾನ ಕೊಂಡೊಯ್ಯುವ ಕಾರ್ಯ : ಡಿ.ಹರ್ಷೇಂದ್ರ ಕುಮಾರ್ ಅನಿಸಿಕೆ
ವಿಜಯವಾಣಿ ಸುದ್ದಿಜಾಲ ಬದಿಯಡ್ಕ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ…