ಮಾಧ್ಯಮ ನಿರ್ಬಂಧಕ್ಕೆ ಖಂಡನೆ

ರಬಕವಿ/ಬನಹಟ್ಟಿ : ವಿಧಾನಸಭೆ ಅಧಿವೇಶನದಲ್ಲಿ ವಿದ್ಯುನ್ಮಾನ ಮಾಧ್ಯಮದ ಕ್ಯಾಮರಾಮನ್ ಮತ್ತು ಪತ್ರಿಕಾ ಛಾಯಾಗ್ರಾಹಕರ ಕಾರ್ಯನಿರ್ವಹಣೆಗೆ ನಿಬರ್ಂಧ ವಿಧಿಸಿರುವುದನ್ನು ಖಂಡಿಸಿ ರಬಕವಿ-ಬನಹಟ್ಟಿ ಕಾರ್ಯನಿರತ ಪತ್ರಕರ್ತರ ಸಂಘ ಸದಸ್ಯರು ಉಪ ತಹಸೀಲ್ದಾರ್ ಎಸ್. ಎಲ್. ಕಾಗಿಯವರ ಅವರಿಗೆ…

View More ಮಾಧ್ಯಮ ನಿರ್ಬಂಧಕ್ಕೆ ಖಂಡನೆ

ಅಧಿಕಾರದಲ್ಲಿರುವವರಿಗೆ ಬೇಕು ಮಾತೃ ಹೃದಯ

ಯಾದಗಿರಿ: ಅಧಿಕಾರದಲ್ಲಿರುವ ರಾಜಕಾರಣಿಯಾಗಲಿ, ಅಧಿಕಾರಿಯಾಗಲಿ ಅವರಲ್ಲಿ ಮಾತೃ ಹೃದಯವಿದ್ದರೆ ಮಾತ್ರ ಜನರ ಸಮಸ್ಯೆ ಅರಿಯಲು ಸಾಧ್ಯವಾಗುತ್ತದೆ ಎಂದು ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಎಸ್.ಮಹಾದೇವ ಪ್ರಕಾಶ್ ಅಭಿಪ್ರಾಯ ಪಟ್ಟರು. ವಿದ್ಯಾಮಂಗಲ ಕಾರ್ಯಾಲಯದಲ್ಲಿ…

View More ಅಧಿಕಾರದಲ್ಲಿರುವವರಿಗೆ ಬೇಕು ಮಾತೃ ಹೃದಯ

ವಾಲ್ಮೀಕಿ ಪ್ರತಿಮೆ ಬಳಿ ಮಾಧ್ಯಮದವರನ್ನು ನಿರ್ಬಂಧಿಸಿದ್ದಕ್ಕೆ ಎಚ್​.ಡಿ. ದೇವೆಗೌಡ ಖಂಡನೆ: ಪ್ರತಿಭಟನೆಗೆ ಸಾಥ್​ ನೀಡುವ ಭರವಸೆ

ಬೆಂಗಳೂರು: ಸರ್ಕಾರಿ ಕಾರ್ಯಕ್ರಮಗಳಿಗೆ ಮಾಧ್ಯಮದವರನ್ನು ನಿರ್ಬಂಧಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಹೇಳಿದರು. ಇಂತಹ ನಿರ್ಬಂಧಗಳು ಹೀಗೆ ಮುಂದುವರೆದರೆ ನಾನು ಮಾಧ್ಯಮದವರ ಜತೆ…

View More ವಾಲ್ಮೀಕಿ ಪ್ರತಿಮೆ ಬಳಿ ಮಾಧ್ಯಮದವರನ್ನು ನಿರ್ಬಂಧಿಸಿದ್ದಕ್ಕೆ ಎಚ್​.ಡಿ. ದೇವೆಗೌಡ ಖಂಡನೆ: ಪ್ರತಿಭಟನೆಗೆ ಸಾಥ್​ ನೀಡುವ ಭರವಸೆ

ಮೊದಲಿನ ವ್ಯವಸ್ಥೆಯನ್ನೇ ಮುಂದುವರಿಸಿ

ಮುದ್ದೇಬಿಹಾಳ: ವಿಧಾನಮಂಡಲದ ಅಧಿವೇಶನಕ್ಕೆ ಖಾಸಗಿ ಮಾಧ್ಯಮಗಳಿಗೆ ನಿಷೇಧ ಹೇರಿರುವುದನ್ನು ಖಂಡಿಸಿ ಮತ್ತು ಈ ತೀರ್ಮಾನ ಕೈ ಬಿಟ್ಟು ಮೊದಲಿನ ಪದ್ಧತಿಯನ್ನೇ ಮುಂದುವರಿಸಬೇಕೆಂದು ಆಗ್ರಹಿಸಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ತಹಸೀಲ್ದಾರ್…

View More ಮೊದಲಿನ ವ್ಯವಸ್ಥೆಯನ್ನೇ ಮುಂದುವರಿಸಿ

ಕಲಾಪಗಳಲ್ಲಿ ಮಾಧ್ಯಮ ನಿರ್ಬಂಧಕ್ಕೆ ಖಂಡನೆ

ಚಡಚಣ: ವಿಧಾನ ಮಂಡಲದ ಕಲಾಪಗಳಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹಾಕಿರುವುದನ್ನು ತೀವ್ರವಾಗಿ ಖಂಡಿಸಿದ ಚಡಚಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ತಹಸೀಲ್ದಾರ್ ಮೂಲಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ಪತ್ರಕರ್ತರಾದ…

View More ಕಲಾಪಗಳಲ್ಲಿ ಮಾಧ್ಯಮ ನಿರ್ಬಂಧಕ್ಕೆ ಖಂಡನೆ

ಕಲಾಪ ಪ್ರಾರಂಭವಾಗುತ್ತಿದ್ದಂತೆ ಮಾಧ್ಯಮ ನಿರ್ಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು; ಚರ್ಚೆಗೆ ಅವಕಾಶ ಕೊಡದ ಸಭಾಪತಿ

ಬೆಂಗಳೂರು: ವಿಧಾನಮಂಡಲ ಉಭಯ ಸದನಗಳ ಕಲಾಪ ಇಂದಿನಿಂದ ಆರಂಭವಾಗಿದೆ. ಆದರೆ ಈ ಬಾರಿಯ ಅಧಿವೇಶನಕ್ಕೆ ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ನಿನ್ನೆಯಿಂದಲೇ ಈ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತಿದ್ದರೂ ಇಂದು ಕಲಾಪ ಶುರುವಾಗುತ್ತಿದ್ದಂತೆ ಕಾಂಗ್ರೆಸ್​ ಅದೇ…

View More ಕಲಾಪ ಪ್ರಾರಂಭವಾಗುತ್ತಿದ್ದಂತೆ ಮಾಧ್ಯಮ ನಿರ್ಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು; ಚರ್ಚೆಗೆ ಅವಕಾಶ ಕೊಡದ ಸಭಾಪತಿ

ಚಿಕ್ಕೋಡಿ: ಜುಡೋ ಪಂದ್ಯಾವಳಿಯಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ

ಚಿಕ್ಕೋಡಿ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಜುಡೋ-2019ರ ಪಂದ್ಯಾವಳಿಯಲ್ಲಿ ಯಕ್ಸಂಬಾದ ಶಿವಶಂಕರ ಜೊಲ್ಲೆ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯ ಜುಡೋ ಸ್ಪರ್ಧಾಳುಗಳು 3 ಚಿನ್ನ, 2 ಬೆಳ್ಳಿ, 8 ಕಂಚಿನ ಪದಕ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ ಮಯೂರ…

View More ಚಿಕ್ಕೋಡಿ: ಜುಡೋ ಪಂದ್ಯಾವಳಿಯಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ

ಬಾಗಪ್ಪನ ಹೆಸರಲ್ಲೇ ಬಾನಗಡಿ ?

ವಿಜಯಪುರ: ಭೀಮಾತೀರದ ಹಂತಕ ಖ್ಯಾತಿಯ ಚಂದಪ್ಪ ಹರಿಜನನ ಸಹಚರ ಹಾಗೂ ಸಹೋದರ ಸಂಬಂಧಿ ಬಾಗಪ್ಪ ಹರಿಜನ ಹೆಸರಲ್ಲೇ ಬಾನಗಡಿ ನಡೆದಿದ್ದು, ಇದೀಗ ಬಾಗಪ್ಪ ಮಾಧ್ಯಮಗಳ ಮೊರೆಹೋಗಿದ್ದಾನೆ.ಬಾಗಪ್ಪನ ಸಹಚರ ಎಂದು ಹೇಳಿ ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಹಣ…

View More ಬಾಗಪ್ಪನ ಹೆಸರಲ್ಲೇ ಬಾನಗಡಿ ?

ಸುದೀಪ್​ ಬಗ್ಗೆ ಕೇಳಿದ್ದಕ್ಕೆ ನನ್ನ ಹೆಂಡತಿ ಪಕ್ಕಾ ಮಲಗಬೇಕಾ, ಬೇಡವಾ ಎಂಬುದನ್ನು ನೀವು ನಿರ್ಧರಿಸುತ್ತೀರಾ ಎಂದು ಮಾಧ್ಯಮಗಳ ವಿರುದ್ಧ ದರ್ಶನ್​ ಗರಂ

ಬೆಂಗಳೂರು: ನಟ ಕಿಚ್ಚ ಸುದೀಪ್​ ಜತೆಗಿನ ಸ್ನೇಹದ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾಧ್ಯಮಗಳ ವಿರುದ್ಧ ಗರಂ ಆದ ನಟ ದರ್ಶನ್, ಅದು ನನ್ನ ವೈಯಕ್ತಿಕ ವಿಚಾರ ನೀವು ನಿರ್ಧಾರ ಮಾಡುವುದಲ್ಲ ಎಂದು ಕೆಂಡಾಮಂಡಲರಾದರು.​ ಬಹುತಾರಾಗಣದ ಬಹುನಿರೀಕ್ಷಿತ…

View More ಸುದೀಪ್​ ಬಗ್ಗೆ ಕೇಳಿದ್ದಕ್ಕೆ ನನ್ನ ಹೆಂಡತಿ ಪಕ್ಕಾ ಮಲಗಬೇಕಾ, ಬೇಡವಾ ಎಂಬುದನ್ನು ನೀವು ನಿರ್ಧರಿಸುತ್ತೀರಾ ಎಂದು ಮಾಧ್ಯಮಗಳ ವಿರುದ್ಧ ದರ್ಶನ್​ ಗರಂ

ಮುರುಘಾ ಮಠದಲ್ಲಿ ಕನ್ನಡ ಶಾಲೆ ಆರಂಭ

ಚಿತ್ರದುರ್ಗ: ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುತ್ತಿರುವ ಈ ದಿನಗಳಲ್ಲಿ ಮುರುಘಾ ಮಠದಲ್ಲಿ ಕನ್ನಡ ಶಾಲೆ ಆರಂಭಿಸಲಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಮುರುಘಾಮಠದಲ್ಲಿ ಮಂಗಳವಾರ ಎಸ್.ಜೆ.ಎಂ. ಹಿರಿಯ ಪ್ರಾಥಮಿಕ ಕನ್ನಡ…

View More ಮುರುಘಾ ಮಠದಲ್ಲಿ ಕನ್ನಡ ಶಾಲೆ ಆರಂಭ