ಮುಂಗಾರು ಅಂತ್ಯದಲ್ಲಿ ಚುರುಕಾದ ಮಳೆ

ಮಂಗಳೂರು/ಉಡುಪಿ: ಮುಂಗಾರು ಮುಗಿದು ಹಿಂಗಾರು ಆರಂಭಗೊಳ್ಳುವ ಹೊತ್ತಿಗೆ ಕರಾವಳಿ ಜಿಲ್ಲೆಗಳಲ್ಲಿ ಮಳೆ ಚುರುಕುಗೊಂಡಿದೆ. ದ.ಕ, ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರ ಹಗಲು ವೇಳೆಯಲ್ಲೇ ಗುಡುಗು ಸಹಿತ ಮಳೆಯಾಗಿದ್ದು, ರಾತ್ರಿಯವರೆಗೂ ಮುಂದುವರಿಯಿತು. ಗ್ರಾಮಾಂತರ ಭಾಗದ ಕೆಲವೆಡೆ ಕೃತಕ…

View More ಮುಂಗಾರು ಅಂತ್ಯದಲ್ಲಿ ಚುರುಕಾದ ಮಳೆ

ಬೈಂದೂರು ಅಭಿವೃದ್ಧಿಗೆ ನೀಲಿನಕ್ಷೆ

ನರಸಿಂಹ ನಾಯಕ್ ಬೈಂದೂರು ಉಡುಪಿ ಜಿಲ್ಲೆಯ ಉತ್ತರ ಗಡಿಭಾಗದ ತಾಲೂಕು ಕೇಂದ್ರವಾದ ಬೈಂದೂರು ಪ್ರಗತಿಯ ಇಂದಿನ ನೋಟ ನಗರದ ಪ್ರಗತಿ ಚಿತ್ರಣ ಬದಲಿಸಲಿದೆ. ಹಲವು ವರ್ಷಗಳ ಪ್ರಯತ್ನಗಳಿಗೆ ದೊರೆಯುತ್ತಿರುವ ಯಶಸ್ಸುಗಳು ಅಭಿವೃದ್ಧಿಯ ವೇಗ ಹೆಚ್ಚಿಸಿದೆ.…

View More ಬೈಂದೂರು ಅಭಿವೃದ್ಧಿಗೆ ನೀಲಿನಕ್ಷೆ

ಕಳಿಹಿತ್ಲು ಬಂದರು ಅವ್ಯವಸ್ಥೆಯ ಆಗರ

ಶಿರೂರು: ಬೈಂದೂರು ತಾಲೂಕಿನ ಶಿರೂರಿನ ಕಳಿಹಿತ್ಲು ಬಂದರು ಇಲಾಖೆಯ ನಿರ್ಲಕ್ಷೃ ಹಾಗೂ ಜನಪ್ರತಿನಿಧಿಗಳ ನಿರಾಸಕ್ತಿ ಪರಿಣಾಮ ಅವ್ಯವಸ್ಥೆಯ ಆಗರವಾಗಿದೆ. ನಿತ್ಯ ಲಕ್ಷಾಂತರ ರೂ. ವ್ಯಾಪಾರ ವಹಿವಾಟು ನಡೆಸುವ ಮೀನುಗಾರಿಕಾ ಪ್ರದೇಶ ಮೂಲಸೌಕರ್ಯ ಕೊರತೆಯಿಂದ ನಲುಗಿದೆ.…

View More ಕಳಿಹಿತ್ಲು ಬಂದರು ಅವ್ಯವಸ್ಥೆಯ ಆಗರ

ವಿಪತ್ತು ನಿರ್ವಹಣೆಗೆ ಯುವ ಪಡೆ

ಅವಿನ್ ಶೆಟ್ಟಿ ಉಡುಪಿ ಪ್ರಾಕೃತಿಕ ವಿಕೋಪಗಳನ್ನು ಎದುರಿಸಿ ಜನ, ಜಾನುವಾರುಗಳನ್ನು ರಕ್ಷಿಸಲು ಯುವಕರಿಗೆ ವಿಪತ್ತು ನಿರ್ವಹಣೆ ತರಬೇತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಾಯೋಗಿಕ ಯೋಜನೆಯಾಗಿ 28 ರಾಜ್ಯಗಳ 32 ಜಿಲ್ಲೆಗಳ ಯುವಜನರಿಗೆ ತರಬೇತಿ…

View More ವಿಪತ್ತು ನಿರ್ವಹಣೆಗೆ ಯುವ ಪಡೆ

ಉಡುಪಿಯಲ್ಲಿ ರೆಡ್ ಅಲರ್ಟ್

ಉಡುಪಿ: ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಆ.7ರಿಂದ ಆ.9ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ತೀರ ಪ್ರದೇಶಗಳಲ್ಲಿ ಭಾರಿ ಗಾಳಿ ಬೀಸುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿದೆ. ಸಮುದ್ರ ಹಾಗೂ…

View More ಉಡುಪಿಯಲ್ಲಿ ರೆಡ್ ಅಲರ್ಟ್

ಪ್ರಯೋಜನಕ್ಕಿಲ್ಲದ ಕಿಂಡಿ ಅಣೆಕಟ್ಟು

ಶ್ರೀಪತಿ ಹೆಗಡೆ ಹಕ್ಲಾಡಿ ಕಬ್ಬಿನಾಲೆ ಸರ್ಕಾರದ ಜನಪರ ಯೋಜನೆ ಬದ್ಧತೆ, ಸಾಧಕ ಬಾಧಕಗಳ ಅರಿವಿಲ್ಲದೆ ಯೋಜನೆ ಅನುಷ್ಠಾನ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಕಬ್ಬಿನಾಲೆ ಸ್ವಯಂಚಾಲಿತ ಕಿಂಡಿ ಅಣೆಕಟ್ಟು ಉದಾಹರಣೆ. ನಶಿಸುತ್ತಿರುವ ಕೃಷಿ ಭೂಮಿಗಾಗಿ ನಿರ್ಮಿಸಿದ…

View More ಪ್ರಯೋಜನಕ್ಕಿಲ್ಲದ ಕಿಂಡಿ ಅಣೆಕಟ್ಟು

ಪ್ಲಾಸ್ಟಿಕ್ ತ್ಯಾಜ್ಯ ತಿಂದ 5 ಹಸುಗಳು ಸಾವು

< ದನದ ಹೊಟ್ಟೆಯಲ್ಲಿ 10 ಕೆ.ಜಿ. ತ್ಯಾಜ್ಯ ಪತ್ತೆ> ಕುಂದಾಪುರ: ಶಿರೂರು ಸಮೀಪದ ನೀರ‌್ಗದ್ದೆಯಲ್ಲಿ ಒಂದು ವಾರದಲ್ಲಿ ಐದಕ್ಕೂ ಮಿಕ್ಕ ಹಸುಗಳು ಮರಣ ಹೊಂದಿದ್ದು, ಎರಡು ಹಸುಗಳ ಗಂಭೀರ ಸ್ಥಿತಿಯಲ್ಲಿವೆ. ಬೈಂದೂರು ಸಮೀಪ ಹೇನ್ಬೇರು…

View More ಪ್ಲಾಸ್ಟಿಕ್ ತ್ಯಾಜ್ಯ ತಿಂದ 5 ಹಸುಗಳು ಸಾವು

ಉಡುಪಿಯಲ್ಲಿ ಧಾರಾಕಾರ ಮಳೆ

ಮಂಗಳೂರು/ಉಡುಪಿ ಕರಾವಳಿಯಲ್ಲಿ ಮೂರು ದಿನ ಅಧಿಕ ಪ್ರಮಾಣದಲ್ಲಿ ಮಳೆ ಸಾಧ್ಯತೆ ಬಗ್ಗೆ ಇಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮಳೆಯ ತೀವ್ರತೆಯಲ್ಲಿ ಇಳಿಕೆ ಕಂಡುಬಂತು. ಉಡುಪಿಯಲ್ಲಿ ಧಾರಾಕಾರ ಮಳೆಯಾಗಿ ಸಾಕಷ್ಟು…

View More ಉಡುಪಿಯಲ್ಲಿ ಧಾರಾಕಾರ ಮಳೆ

ಹೊಸಾಡು ಕಾಲುಸಂಕ ಮರೀಚಿಕೆ

ಬೈಂದೂರು: ಕಾಲ್ತೋಡು ಗ್ರಾಪಂ ವ್ಯಾಪ್ತಿಯ ಬೋಳಂಬಳ್ಳಿ ಸಮೀಪದ ಹೊಸಾಡು ಗ್ರಾಮದ ಜನರಿಗೆ ಈ ವರ್ಷವು ಕಾಲುಸಂಕ ರಚನೆ ಮರೀಚಿಕೆಯಾಗಿದ್ದು, ಕಳೆದ ವರ್ಷ ಇಲಾಖೆ ಜನರ ಬೇಡಿಕೆಗಳಿಗೆ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿದರೂ ಸಹ ಇದುವರಗೆ…

View More ಹೊಸಾಡು ಕಾಲುಸಂಕ ಮರೀಚಿಕೆ

ಚಲ್ತಿಗದ್ದೆ ಜನರಲ್ಲಿ ಆಶಾಭಾವ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಚಲ್ತಿಗದ್ದೆ ಬುಡಕಟ್ಟು ಸಮುದಾಯದ ಸಂಪರ್ಕ ರಸ್ತೆ ಕಾಮಗಾರಿ ಅಂತಿಮ ಘಟ್ಟ ತಲುಪಿದೆ. ಹಲವು ದಿನಗಳಿಂದ ಭೂಮಾಲೀಕರ ತಗಾದೆಯಿಂದ ನಿಂತಿದ್ದ ಕೆಲಸ ಮತ್ತೆ ಆರಂಭವಾಗಿದ್ದು, ಚಲ್ತಿಗದ್ದೆ ಬುಡಕಟ್ಟು ಜನರಲ್ಲಿ ಹೊಸ…

View More ಚಲ್ತಿಗದ್ದೆ ಜನರಲ್ಲಿ ಆಶಾಭಾವ