ಈ ಬಾರಿಯ ಐಪಿಎಲ್​ ವರ್ಣರಂಜಿತ ಚಾಲನೆಗೆ ಬಿಸಿಸಿಐ ಬ್ರೇಕ್​ ಹಾಕಿದ್ದೇಕೆ ಗೊತ್ತೆ?

ನವದೆಹಲಿ: ಪ್ರತಿ ವರ್ಷವೂ ಇಂಡಿಯನ್​ ಪ್ರೀಮಿಯರ್​ ಲೀಗ್​(ಐಪಿಎಲ್​)ಗೆ ವರ್ಣರಂಜಿತ ಚಾಲನೆ ದೊರೆಯುತ್ತದೆ. ಸಿನಿಮಾ ಸ್ಟಾರ್​ಗಳ ಸಮಾಗಮದೊಂದಿಗೆ ಗ್ಲ್ಯಾಮರ್​ ಲೋಕದ ಟಚ್ ಐಪಿಎಲ್​ ಆರಂಭಕ್ಕೆ ಕಳೆ ತಂದುಕೊಡುತ್ತದೆ. ಆದರೆ, ಈ ಬಾರಿ ಅದಕ್ಕೆಲ್ಲ ಫುಲ್​ಸ್ಟಾಪ್​ ಇಡಲಾಗಿದೆ.​…

View More ಈ ಬಾರಿಯ ಐಪಿಎಲ್​ ವರ್ಣರಂಜಿತ ಚಾಲನೆಗೆ ಬಿಸಿಸಿಐ ಬ್ರೇಕ್​ ಹಾಕಿದ್ದೇಕೆ ಗೊತ್ತೆ?

ಟೆಸ್ಟ್​ ಕ್ರಿಕೆಟ್​ನ ಬಿಳಿ ಸಮವಸ್ತ್ರದ ಮೇಲೂ ಹೆಸರು, ಜರ್ಸಿ ನಂಬರ್​ ಹಾಕಿಕೊಳ್ಳಲು ಐಸಿಸಿ ಸಮ್ಮತಿ

ನವದೆಹಲಿ: ಏಕದಿನ ಮತ್ತು ಟ್ವೆಂಟಿ20 ಮಾದರಿಗಳಂತೆ ಟೆಸ್ಟ್​ ಮಾದರಿಯಲ್ಲೂ ಕೂಡ ಬಿಳಿ ಸಮವಸ್ತ್ರದ ಮೇಲೆ ಹೆಸರು ಮತ್ತು ಜರ್ಸಿ ನಂಬರ್​ ಹಾಕಿಕೊಳ್ಳಲು ಆಟಗಾರರಿಗೆ ಅವಕಾಶ ಮಾಡಿಕೊಡಲು ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ (ಐಸಿಸಿ) ನಿರ್ಧರಿಸಿದೆ. ಐದು…

View More ಟೆಸ್ಟ್​ ಕ್ರಿಕೆಟ್​ನ ಬಿಳಿ ಸಮವಸ್ತ್ರದ ಮೇಲೂ ಹೆಸರು, ಜರ್ಸಿ ನಂಬರ್​ ಹಾಕಿಕೊಳ್ಳಲು ಐಸಿಸಿ ಸಮ್ಮತಿ

ಶ್ರೀಶಾಂತ್ ಮೇಲಿನ ಆಜೀವ ನಿಷೇಧ ತೆರವು

ನವದೆಹಲಿ: ಭಾರತೀಯ ಕ್ರಿಕೆಟ್ ಹಾಗೂ ಬಿಸಿಸಿಐನಲ್ಲಿ ಬಹಳಷ್ಟು ದೊಡ್ಡ ಬದಲಾವಣೆಗೆ ಕಾರಣವಾಗಿದ್ದ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ಪ್ರಮುಖ ಆರೋಪಿ ಶಾಂತಕುಮಾರನ್ ಶ್ರೀಶಾಂತ್ ಮೇಲೆ ಬಿಸಿಸಿಐ ಹೇರಿದ್ದ ಆಜೀವ ನಿಷೇಧ ಶಿಕ್ಷೆಯನ್ನು ಶುಕ್ರವಾರ…

View More ಶ್ರೀಶಾಂತ್ ಮೇಲಿನ ಆಜೀವ ನಿಷೇಧ ತೆರವು

ಕ್ರಿಕೆಟಿಗ ಶ್ರೀಶಾಂತ್​ ಮೇಲಿನ ಜೀವನ ಪರ್ಯಂತ ಕ್ರಿಕೆಟ್ ನಿಷೇಧಾಜ್ಞೆಯನ್ನು ತೆರವುಗೊಳಿಸಿದ ಸುಪ್ರೀಂ ಕೋರ್ಟ್​

ನವದೆಹಲಿ: ಬಿಸಿಸಿಐನ ಶಿಸ್ತು ಸಮಿತಿ ಕ್ರಿಕೆಟಿಗ ಎಸ್​.ಶ್ರೀಶಾಂತ್ ಗೆ​ ವಿಧಿಸಿದ್ದ ಆಜೀವ ಕ್ರಿಕೆಟ್​ ನಿಷೇಧವನ್ನು ತೆರವುಗೊಳಿಸಿ ಸುಪ್ರೀಂಕೋರ್ಟ್​ ಶುಕ್ರವಾರ ಆದೇಶವನ್ನು ಹೊರಡಿಸಿದೆ. ನ್ಯಾಯಮೂರ್ತಿ ಅಶೋಕ್​ ಭೂಷಣ್​​​ ನೇತೃತ್ವದ ಸಾಂವಿಧಾನಿಕ ಪೀಠವು ಈ ಆದೇಶವನ್ನು ಹೊರಡಿಸಿದ್ದು,…

View More ಕ್ರಿಕೆಟಿಗ ಶ್ರೀಶಾಂತ್​ ಮೇಲಿನ ಜೀವನ ಪರ್ಯಂತ ಕ್ರಿಕೆಟ್ ನಿಷೇಧಾಜ್ಞೆಯನ್ನು ತೆರವುಗೊಳಿಸಿದ ಸುಪ್ರೀಂ ಕೋರ್ಟ್​

ಭಯೋತ್ಪಾದನೆಯೊಂದಿಗೆ ನಂಟು ಹೊಂದಿರುವ ರಾಷ್ಟ್ರದ ಜತೆಗಿನ ನಂಟು ಕಡಿದುಕೊಳ್ಳುವುದು ನಮ್ಮ ಕೆಲಸವಲ್ಲ

ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಗೆ ಐಸಿಸಿ ಸ್ಪಷ್ಟನೆ ನವದೆಹಲಿ: ಭಯೋತ್ಪಾದನೆಗೆ ಕೃತ್ಯಗಳಿಗೆ ಕುಮ್ಮಕ್ಕು ಕೊಡುವ, ಭಯೋತ್ಪಾದನಾ ಸಂಘಟನೆಗಳ ಸುರಕ್ಷಿತ ತಾಣ ಎನಿಸಿಕೊಂಡಿರುವ ಪಾಕಿಸ್ತಾನದೊಂದಿಗೆ ನಂಟು ಕಡಿದುಕೊಳ್ಳುವಂತೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಡಿದ್ದ…

View More ಭಯೋತ್ಪಾದನೆಯೊಂದಿಗೆ ನಂಟು ಹೊಂದಿರುವ ರಾಷ್ಟ್ರದ ಜತೆಗಿನ ನಂಟು ಕಡಿದುಕೊಳ್ಳುವುದು ನಮ್ಮ ಕೆಲಸವಲ್ಲ

ಧೋನಿಗೆ ವಯಸ್ಸಾಗಿಲ್ಲ ಎಂಬುದಕ್ಕೆ ಫೋಟೋ ಮೂಲಕ ಉತ್ತರ ನೀಡಿದ ಬಿಸಿಸಿಐ!

ನವದೆಹಲಿ: ಕೂಲ್​ ಕ್ಯಾಪ್ಟನ್​ ಖ್ಯಾತಿಯ ಧೋನಿ ಅವರಿಗೆ ವಯಸ್ಸಾಗುತ್ತಿದೆ ಎಂಬ ಕೂಗು ಒಂದೆಡೆ ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಧೋನಿ ಅವರು ತಮ್ಮ ದೈಹಿಕ ಸಾಮರ್ಥ್ಯ ಏನೆಂಬುದನ್ನು ನಿರೂಪಿಸುವ ಮೂಲಕ ಟೀಕಾಕಾರರಿಗೆ ಪ್ರತ್ಯುತ್ತರ ನೀಡುತ್ತಿದ್ದಾರೆ. ಪ್ರವಾಸಿ ಆಸಿಸ್​…

View More ಧೋನಿಗೆ ವಯಸ್ಸಾಗಿಲ್ಲ ಎಂಬುದಕ್ಕೆ ಫೋಟೋ ಮೂಲಕ ಉತ್ತರ ನೀಡಿದ ಬಿಸಿಸಿಐ!

ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಭಾರತ ಆಟವಾಡುವ ಬಗ್ಗೆ ಟೀಂ ಕ್ಯಾಪ್ಟನ್​ ಕೊಹ್ಲಿ ಅಭಿಪ್ರಾಯ ಇದು…

ಮುಂಬೈ: ಪುಲ್ವಾಮಾ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಜತೆ ಕ್ರೀಡಾ ಸಂಬಂಧವನ್ನೂ ಕಳೆದುಕೊಳ್ಳುವ ಕೂಗು ಕೇಳುತ್ತಿದೆ. ಅಂತೆಯೇ 2019ರಲ್ಲಿ ನಡೆಯುವ ವಿಶ್ವಕಪ್​ನಲ್ಲಿ ಪಾಕ್​ ಜತೆ ಆಡಬಾರದು ಎಂಬ ಚರ್ಚೆ ನಡೆಯುತ್ತಿದೆ. ಈಗ ಭಾರತ ತಂಡದ…

View More ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಭಾರತ ಆಟವಾಡುವ ಬಗ್ಗೆ ಟೀಂ ಕ್ಯಾಪ್ಟನ್​ ಕೊಹ್ಲಿ ಅಭಿಪ್ರಾಯ ಇದು…

ವಿಶ್ವಕಪ್​ನಿಂದ ಪಾಕ್​ ಪ್ರತ್ಯೇಕಿಸಲು ಹೋಗಿ ನಾವೇ ಪ್ರತ್ಯೇಕವಾಗಬಾರದು: ನಿಷೇಧದ ಆಂತಕದಲ್ಲಿ ಬಿಸಿಸಿಐ

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ 2019ರ ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಪಂದ್ಯವನ್ನು ಬಹಿಷ್ಕರಿಸುವ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ಸರ್ಕಾರದ ಮೂಲಗಳು ಸಲಹೆ ನೀಡಿವೆ ಎನ್ನಲಾಗಿದೆ. ದೆಹಲಿಯಲ್ಲಿ…

View More ವಿಶ್ವಕಪ್​ನಿಂದ ಪಾಕ್​ ಪ್ರತ್ಯೇಕಿಸಲು ಹೋಗಿ ನಾವೇ ಪ್ರತ್ಯೇಕವಾಗಬಾರದು: ನಿಷೇಧದ ಆಂತಕದಲ್ಲಿ ಬಿಸಿಸಿಐ

ಇಂಡೋ-ಪಾಕ್​ ಕ್ರಿಕೆಟ್​ ಪಂದ್ಯ ರದ್ದು ಮದ್ದಲ್ಲ: ಜನ ಗಣ ಮನ ಹಾಡಿದ್ದ ಪಾಕ್​ ಕ್ರಿಕೆಟ್​ ಅಭಿಮಾನಿಯ ಅಭಿಮತ

ದುಬೈ: ಏಷ್ಯಾಕಪ್​ ಕ್ರಿಕೆಟ್​ ಸರಣಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಿದ್ದ ಪಂದ್ಯದಲ್ಲಿ ಭಾರತೀಯ ರಾಷ್ಟ್ರಗೀತೆ “ಜನ ಗಣ ಮನ” ಹಾಡಿ ಭಾರತೀಯರ ಪ್ರೀತಿಗೆ ಪಾತ್ರರಾಗಿದ್ದ ಪಾಕಿಸ್ತಾನದ ಕ್ರಿಕೆಟ್​ ಅಭಿಮಾನಿ ಆದಿಲ್​ ತಾಜ್​, ಸದ್ಯ…

View More ಇಂಡೋ-ಪಾಕ್​ ಕ್ರಿಕೆಟ್​ ಪಂದ್ಯ ರದ್ದು ಮದ್ದಲ್ಲ: ಜನ ಗಣ ಮನ ಹಾಡಿದ್ದ ಪಾಕ್​ ಕ್ರಿಕೆಟ್​ ಅಭಿಮಾನಿಯ ಅಭಿಮತ

ನಿವೃತ್ತ ನ್ಯಾಯಾಧೀಶ ಡಿ ಕೆ ಜೈನ್‌ ಬಿಸಿಸಿಐಗೆ ಓಂಬುಡ್ಸ್​ಮನ್​

ನವದೆಹಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ)ಯಲ್ಲಿನ ಆಂತರಿಕ ಸಂಗತಿಗಳ ನಿರ್ವಹಣೆಗಾಗಿ ಸುಪ್ರೀಂ ಕೋರ್ಟ್‌ ಇಂದು ಮಾಜಿ ನ್ಯಾಯಮೂರ್ತಿ ಡಿ ಕೆ ಜೈನ್‌ ಅವರನ್ನು ಓಂಬುಡ್ಸ್​ಮನ್​ ಆಗಿ ನೇಮಿಸಿದೆ. ಎಸ್‌ ಎ ಬೊಬ್ದೆ ಮತ್ತು ಎ…

View More ನಿವೃತ್ತ ನ್ಯಾಯಾಧೀಶ ಡಿ ಕೆ ಜೈನ್‌ ಬಿಸಿಸಿಐಗೆ ಓಂಬುಡ್ಸ್​ಮನ್​