ದೇಸಿ ಪರಂಪರೆ ಮಕ್ಕಳಲ್ಲಿ ಬಿತ್ತಿ

ಪರಶುರಾಮಪುರ: ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಹಾಗೂ ದೇಸಿ ಪರಂಪರೆ ಬಿತ್ತುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು. ಈ ಕೆಲಸವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮಾಡುತ್ತಿದೆ ಎಂದು ಜಿಲ್ಲಾ ಗೈಡ್ಸ್ ಆಯುಕ್ತೆ ಸುನಿತಾ ಮಲ್ಲಿಕಾರ್ಜುನ ತಿಳಿಸಿದರು.…

View More ದೇಸಿ ಪರಂಪರೆ ಮಕ್ಕಳಲ್ಲಿ ಬಿತ್ತಿ

ಪರಶುರಾಮಪುರ ಹಳೇಕೆರೆ ಹೂಳೆತ್ತಲು ಕ್ರಮ

ಪರಶುರಾಮಪುರ: ಅಂತರ್ಜಲ ವೃದ್ಧಿ, ಮಳೆ ನೀರು ಸಂಗ್ರಹ ಉದ್ದೇಶ ಹೊಂದಿರುವ ಜಲಾಮೃತ ಯೋಜನೆಗೆ ಗ್ರಾಮದ ಹಳೇಕೆರೆ ಆಯ್ಕೆ ಮಾಡಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಅಣ್ಣಪ್ಪ ತಿಳಿಸಿದರು. ಗ್ರಾಮದ ಪಾವಗಡ ರಸ್ತೆಯ ಪ್ರಾಚೀನ…

View More ಪರಶುರಾಮಪುರ ಹಳೇಕೆರೆ ಹೂಳೆತ್ತಲು ಕ್ರಮ

ಹೋಬಳಿಯಾದ್ಯಂತ ಯೋಗ

ಪರಶುರಾಮಪುರ: ಶೈಕ್ಷಣಿಕ ಸಾಧನೆಗೆ ಯೋಗ ಸಹಕಾರಿ ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಸುಗೇಂದ್ರ ತಿಳಿಸಿದರು. ವಿಜಯವಾಣಿ ಪತ್ರಿಕೆ, ದಿಗ್ವಿಜಯ ನ್ಯೂಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಗ್ರಾಮಗಳ ಶಾಲಾ ಸಮಿತಿ ಸಹಯೋಗದಲ್ಲಿ…

View More ಹೋಬಳಿಯಾದ್ಯಂತ ಯೋಗ

ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ

ಪರಶುರಾಮಪುರ: ಚಳ್ಳಕೆರೆ-ತಿಪ್ಪಾರೆಡ್ಡಿಹಳ್ಳಿ ಮಾರ್ಗಕ್ಕೆ ಹೆಚ್ಚುವರಿ ಬಸ್ ಬಿಡಲು ಆಗ್ರಹಿಸಿ ನಾಗಗೊಂಡನಹಳ್ಳಿ ಬಸ್ ನಿಲ್ದಾಣದಲ್ಲಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು. ತಿಪ್ಪಾರೆಡ್ಡಿಹಳ್ಳಿ, ಓಬಳಾಪುರ, ದಾಸರ‌್ಲಹಳ್ಳಿ, ದೊಣೆಹಳ್ಳಿ, ಕಾಮಸಮುದ್ರ ಸೇರಿ ಸುತ್ತ ಹತ್ತಾರು ಗ್ರಾಮಗಳಿಂದ ವಿದ್ಯಾರ್ಥಿಗಳು ನಿತ್ಯ…

View More ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ

ಶಾಲೆಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯ ಬಿತ್ತಿ

ಪರಶುರಾಮಪುರ: ಶಾಲಾ ಮಂತ್ರಿಮಂಡಲ ರಚಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಬಿತ್ತಬೇಕು ಎಂದು ಮುಖ್ಯಶಿಕ್ಷಕಿ ಆರ್.ಮಂಜುಳಾ ತಿಳಿಸಿದರು. ಸಿದ್ದೇಶ್ವರನದುರ್ಗದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಾಲಾ ಮಂತ್ರಿಮಂಡಲ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.…

View More ಶಾಲೆಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯ ಬಿತ್ತಿ

ದಾರ್ಶನಿಕರ ಸಾಧನೆ ಧರ್ಮಾತೀತ

ಪರಶುರಾಮಪುರ: ಸಂತರ, ಶರಣರ, ದಾರ್ಶನಿಕರ ಸಾಧನೆ ಹಾಗೂ ತತ್ವಾದರ್ಶಗಳು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ ಎಂದು ಭಗೀರಥ ಪೀಠಾಧ್ಯಕ್ಷ ಶ್ರೀ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು. ದೊಡ್ಡಬಾದಿಹಳ್ಳಿಯಲ್ಲಿ ಉಪ್ಪಾರ ಸಮಾಜ ಹಾಗೂ ಭಗೀರಥ ಯುವಕ ಸಂಘದಿಂದ…

View More ದಾರ್ಶನಿಕರ ಸಾಧನೆ ಧರ್ಮಾತೀತ

ಪರಶುರಾಮಪುರ ತಾಲೂಕು ಕೇಂದ್ರ ಖಚಿತ

ಪರಶುರಾಮಪುರ: ಪ್ರತಿಭಾವಂತರನ್ನು ಪುರಸ್ಕರಿಸುವುದರಿಂದ ಇತರೆ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಗೆ ಪ್ರೇರಣೆ ದೊರೆಯುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು. ಗ್ರಾಮದ ಹಳೆ ವಿದ್ಯಾರ್ಥಿಗಳ ಸಂಘದಿಂದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಆಂಗ್ಲ…

View More ಪರಶುರಾಮಪುರ ತಾಲೂಕು ಕೇಂದ್ರ ಖಚಿತ

ಸರಳ ಬೋಧನೆ ಪರಿಣಾಮಕಾರಿ

ಪರಶುರಾಮಪುರ: ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿ ಸರಳ ಬೋಧನೆ ಉತ್ತಮ ಪರಿಣಾಮ ನೀಡುತ್ತದೆ ಎಂದು ಬಿಇಒ ಸಿ.ಎಸ್. ವೆಂಕಟೇಶಪ್ಪ ತಿಳಿಸಿದರು. ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಹೋಬಳಿ ಪ್ರಾಥಮಿಕ ಶಾಲೆಗಳ ಗಣಿತ, ವಿಜ್ಞಾನ…

View More ಸರಳ ಬೋಧನೆ ಪರಿಣಾಮಕಾರಿ

ಸರ್ಕಾರಿ ಸೌಲಭ್ಯ ಬಳಸಿಕೊಳ್ಳಿ

ಪರಶುರಾಮಪುರ: ಗ್ರಾಮೀಣರು ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಗ್ರಾಪಂ ಅಧ್ಯಕ್ಷ ಓ.ಬೈಲಪ್ಪ ತಿಳಿಸಿದರು. ಗ್ರಾಪಂ, ಚಳ್ಳಕೆರೆ ತಾಲೂಕು ಸಾಮಾಜಿಕ ಪರಿಶೋಧನೆ ತಂಡ ತಿಮ್ಮಣ್ಣನಾಯಕನಕೋಟೆಯಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮಸಭೆಯ ಅಧ್ಯಕ್ಷತೆ…

View More ಸರ್ಕಾರಿ ಸೌಲಭ್ಯ ಬಳಸಿಕೊಳ್ಳಿ

ನೀರು, ಪರಿಸರ ಸಂರಕ್ಷಿಸಿ

ಪರಶುರಾಮಪುರ: ಪರಿಸರ ಸಂರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಕೊರ‌್ಲಕುಂಟೆ ಜಿಎಚ್‌ಎಸ್ ಮುಖ್ಯಶಿಕ್ಷಕ ಕೆ.ಜಿ.ಪ್ರಶಾಂತ ತಿಳಿಸಿದರು. ವನಸಿರಿ ಇಕೋಕ್ಲಬ್, ವಿಜ್ಞಾನ ಸಂಘ, ಅರಣ್ಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವಿಶ್ವಪರಿಸರ ದಿನಾಚರಣೆ…

View More ನೀರು, ಪರಿಸರ ಸಂರಕ್ಷಿಸಿ