ಚಂದ್ರಬಾಬು ನಾಯ್ಡುಗೆ ಮನೆ ತೆರವುಗೊಳಿಸುವಂತೆ ಮತ್ತೆ ನೋಟಿಸ್​ ನೀಡಿದ ಆಂಧ್ರ ಸರ್ಕಾರ

ಅಮರಾವತಿ: ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಕೃಷ್ಣಾ ನದಿ ತೀರದಲ್ಲಿ ನಿರ್ಮಿಸಿರುವ ಮನೆಯನ್ನು 7 ದಿನಗಳ ಒಳಗೆ ತೆರವುಗೊಳಿಸುವಂತೆ ಆಂಧ್ರಪ್ರದೇಶ ಸರ್ಕಾರ ನೋಟಿಸ್​ ನೀಡಿದೆ. ಅಮರಾವತಿಯ ಉಂದಾವಲ್ಲಿಯ ಕೃಷ್ಣಾ ನದಿ…

View More ಚಂದ್ರಬಾಬು ನಾಯ್ಡುಗೆ ಮನೆ ತೆರವುಗೊಳಿಸುವಂತೆ ಮತ್ತೆ ನೋಟಿಸ್​ ನೀಡಿದ ಆಂಧ್ರ ಸರ್ಕಾರ

2 ವಾರದಲ್ಲಿ ಮರಳುಗಾರಿಕೆ ಆರಂಭ:ಶಾಸಕ ರಘುಪತಿ ಭಟ್

ಉಡುಪಿ: ಸಿಆರ್‌ಝಡ್ ವ್ಯಾಪ್ತಿಯಲ್ಲಿ ಸೆ.20ರೊಳಗಾಗಿ ಮರಳು ದಿಬ್ಬ ತೆರವು ಮಾಡಲು ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಶಾಸಕ ರಘುಪತಿ ಭಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು ಜಿಲ್ಲಾಧಿಕಾರಿ ಜಗದೀಶ್ ಅವರನ್ನು ಭೇಟಿ…

View More 2 ವಾರದಲ್ಲಿ ಮರಳುಗಾರಿಕೆ ಆರಂಭ:ಶಾಸಕ ರಘುಪತಿ ಭಟ್

ನಾಲಾ ಅತಿಕ್ರಮಣ ತೆರವಿಗೆ ಸಿಡಿಪಿ

ಹುಬ್ಬಳ್ಳಿ: ದಾಖಲೆಯ ಮಳೆ ತಂದೊಡ್ಡಿರುವ ಸಂಕಷ್ಟಗಳಿಂದ ಜನತೆಯ ಕೆಂಗಣ್ಣಿಗೆ ಗುರಿಯಾಗಿರುವ ಹು-ಧಾ ಮಹಾನಗರ ಪಾಲಿಕೆಯ ಹೆಗಲಿಗೆ ರಾಜಕಾಲುವೆ (ನಾಲಾ) ಅಕ್ಕ ಪಕ್ಕದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಹೊಣೆಗಾರಿಕೆ ಏರಿದೆ. ಯಾವ ಕಟ್ಟಡ ಅಕ್ರಮ, ಎಷ್ಟು ಅಕ್ರಮ…

View More ನಾಲಾ ಅತಿಕ್ರಮಣ ತೆರವಿಗೆ ಸಿಡಿಪಿ

ಡಬ್ಬಾ ಅಂಗಡಿಗಳ ತೆರವು

ಹುಬ್ಬಳ್ಳಿ: ವಿದ್ಯಾನಗರ ಶಿರೂರ ಪಾರ್ಕ್​ನಲ್ಲಿ ರಸ್ತೆ ಬದಿ ವಹಿವಾಟು ನಡೆಸುತ್ತಿದ್ದ ಅಂದಾಜು 30 ಡಬ್ಬಾ ಅಂಗಡಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು. ಶ್ರೀ ಕಾಡಸಿದ್ಧೇಶ್ವರ ಕಲಾ ಕಾಲೇಜ್ ಎದುರಿನಿಂದ ತೋಳನಕೆರೆವರೆಗೆ ರಸ್ತೆ ಬದಿ…

View More ಡಬ್ಬಾ ಅಂಗಡಿಗಳ ತೆರವು

ಮನೆಗಳ ತೆರವು ಖಂಡಿಸಿ ಪ್ರತಿಭಟನೆ

ಧಾರವಾಡ: ನ್ಯಾಯಾಲಯದ ಆದೇಶದಂತೆ ಅಂಬೇಡ್ಕರ್ ಕಾಲನಿಯ ದೈವಜ್ಞ ಹೌಸಿಂಗ್ ಸೊಸೈಟಿ ಜಾಗದಲ್ಲಿ ನಿರ್ವಿುಸಿರುವ ಶೆಡ್​ಗಳ ತೆರವಿಗೆ ಮುಂದಾದ ಕ್ರಮ ಖಂಡಿಸಿ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಸೊಸೈಟಿಗೆ ಸೇರಿದ ಜಾಗದಲ್ಲಿ ಅಂದಾಜು 30 ವರ್ಷಗಳಿಂದ…

View More ಮನೆಗಳ ತೆರವು ಖಂಡಿಸಿ ಪ್ರತಿಭಟನೆ

ಪುನರ್ವಸತಿ ಕಲ್ಪಿಸುವಂತೆ ಒತ್ತಾಯ

ವಿಜಯಪುರ: ಸರ್ಕಾರಿ ಜಾಗೆಯಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ತಗಡಿನ ಶೆಡ್‌ಗಳನ್ನು ತಹಸೀಲ್ದಾರ್ ಮೋಹನಕುಮಾರಿ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ತೆರವುಗೊಳಿಸಿದ ಬೆನ್ನಲ್ಲೆ ಅಲ್ಲಿನ ನಿವಾಸಿಗಳು ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಮುಂದೆ ಶನಿವಾರ ಪ್ರತಿಭಟನೆ ನಡೆಸಿ…

View More ಪುನರ್ವಸತಿ ಕಲ್ಪಿಸುವಂತೆ ಒತ್ತಾಯ

ಮುಂದುವರಿದ ವಕಾರಸಾಲು ವಸ್ತುಗಳ ಸಾಗಣೆ

ಗದಗ: ನಗರಸಭೆ ಒಡೆತನದ ವಕಾರಸಾಲುಗಳ (ಸರ್ಕಾರಿ ಜಾಗ) ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದು, ಮಂಗಳವಾರ ಸಹ ಅಲ್ಲಿದ್ದ ಕಟ್ಟಡಗಳ ಕಟ್ಟಿಗೆ, ಕಬ್ಬಿಣ, ಬಿದಿರಿನ ಬೊಂಬುಗಳು ಮತ್ತಿತರ ವಸ್ತುಗಳ ಸಾಗಣೆ ಕಾರ್ಯ ನಡೆಯಿತು. 54 ವಕಾರಸಾಲುಗಳನ್ನು ಒಂದೇ…

View More ಮುಂದುವರಿದ ವಕಾರಸಾಲು ವಸ್ತುಗಳ ಸಾಗಣೆ

ಮಳಿಗೆ, ಮನೆ, ಗೋದಾಮು ನೆಲಸಮ

ಗದಗ: ಲೀಸ್ ಅವಧಿ ಮುಗಿದ ವಕಾರ ಸಾಲುಗಳ ತೆರವು ಕಾರ್ಯಾಚರಣೆ ಭಾನುವಾರವೂ ಮುಂದುವರಿಯಿತು. ಬೆಳಗ್ಗೆ 6ರಿಂದ ಆರಂಭವಾದ ತೆರವು ಕಾರ್ಯಾಚರಣೆಯಲ್ಲಿ ಪ್ರಮುಖವಾಗಿ ಬಾರ್ ಮತ್ತು ರೆಸ್ಟೋರೆಂಟ್, ವಕಾರ ಸಾಲಿನಲ್ಲಿದ್ದ ಮನೆಗಳು ಹಾಗೂ ಗೋದಾಮುಗಳು ನೆಲಸಮಗೊಂಡವು.…

View More ಮಳಿಗೆ, ಮನೆ, ಗೋದಾಮು ನೆಲಸಮ

ವಕಾರ ಸಾಲು ತೆರವಿಗೆ ಕಾರ್ಯಾಚರಣೆ ಶುರು

ಗದಗ: ‘ಸರ್ ಟೈಮ್ ಕೊಡಿ, 15 ದಿನ ಟೈಮ್ ಕೊಟ್ರೆ ಎಲ್ಲ ಖಾಲಿ ಮಾಡ್ತೀವಿ ಸರ್, ಪ್ಲೀಸ್ ಸರ್’ ಎಂದು ಕೆಲವರು ಕೈಮುಗಿದರು, ಗೋಗರೆದರು. ಮತ್ತೆ ಕೆಲವರು, ‘ಒಂದೇ ಸಲಕ್ಕೆ ಬಂದು ಖಾಲಿ ಮಾಡಿ…

View More ವಕಾರ ಸಾಲು ತೆರವಿಗೆ ಕಾರ್ಯಾಚರಣೆ ಶುರು

ಅನಧಿಕೃತ ಬಿತ್ತನೆ ತೆರವುಗೊಳಿಸಿದ ಅಧಿಕಾರಿಗಳು

ರಟ್ಟಿಹಳ್ಳಿ: ಪಟ್ಟಣದ ಬೀಜೋತ್ಪಾದನೆ ಕೇಂದ್ರದ ಬಳಿಯ ಸರ್ಕಾರಿ ಭೂಮಿಯಲ್ಲಿ ಮೂಲ ಮಾಲೀಕರು ಅನಧಿಕೃತವಾಗಿ ಮಾಡಿದ್ದ ಬಿತ್ತನೆಯನ್ನು ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು. ಈ ಕುರಿತು ಮೂಲ ಮಾಲೀಕರ ವಂಶಸ್ಥರಾದ…

View More ಅನಧಿಕೃತ ಬಿತ್ತನೆ ತೆರವುಗೊಳಿಸಿದ ಅಧಿಕಾರಿಗಳು