ಗಾಂಧೀಜಿ ಸಂದೇಶ ಸಾರ್ವಕಾಲಿಕ

ಶಿವಮೊಗ್ಗ: ಸತ್ಯಾಗ್ರಹ, ಅಹಿಂಸಾತ್ಮಕ ಚಳವಳಿಗಳಿಂದ ಗಮನ ಸೆಳೆದಿದ್ದ ಗಾಂಧೀಜಿ ನವಯುಗ ನೇತಾರರು. ಅವರ ಸಂದೇಶಗಳು ಸಾರ್ವಕಾಲಿಕ ಎಂದು ಜಿಪಂ ಸಿಇಒ ಎಂ.ಎಲ್.ವೈಶಾಲಿ ಹೇಳಿದರು. ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ…

View More ಗಾಂಧೀಜಿ ಸಂದೇಶ ಸಾರ್ವಕಾಲಿಕ

ಶಾಲೆಗಳಲ್ಲಿ ಸ್ಕೌಟ್ಸ್, ಗೈಡ್ಸ್ ಕಡ್ಡಾಯ ಅಗತ್ಯ

ಶಿವಮೊಗ್ಗ: ಮಕ್ಕಳ ಸರ್ವತೋಮುಖ ಬೆಳವಣಿಗೆ ಮತ್ತು ಉತ್ತಮ ಸಮಾಜ ನಿರ್ವಣಕ್ಕೆ ಪ್ರತಿಯೊಂದು ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಡ್ಡಾಯವಾಗಿ ಆರಂಭಿಸುವ ಅವಶ್ಯಕತೆ ಇದೆ ಎಂದು ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಹೇಳಿದರು. ಜಿಲ್ಲಾ…

View More ಶಾಲೆಗಳಲ್ಲಿ ಸ್ಕೌಟ್ಸ್, ಗೈಡ್ಸ್ ಕಡ್ಡಾಯ ಅಗತ್ಯ

ಬೆಳಗಾವಿ: ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ

ಬೆಳಗಾವಿ: ನದಿ ಪ್ರವಾಹ ಹಾಗೂ ಧಾರಾಕಾರ ಮಳೆಯಿಂದ ಉಂಟಾಗಿರುವ ಬೆಳೆ, ಮನೆ ಮತ್ತು ಜೀವ ಹಾನಿಗೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸೋಮವಾರ ಬೆಳಗಾವಿಯ ಅಶೋಕ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ…

View More ಬೆಳಗಾವಿ: ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ

ದೇಶದ ಇತಿಹಾಸ ಮರೆತರೆ ಅವನತಿ

ದಾವಣಗೆರೆ: ಭಾರತೀಯ ಜನತಾ ಪಕ್ಷದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವತಿಯಿಂದ ನಗರಪಾಲಿಕೆ ಎದುರಿನ ಹುತಾತ್ಮರ ಸ್ಮಾರಕ ಬಳಿ ಶುಕ್ರವಾರ, ಕ್ವಿಟ್ ಇಂಡಿಯಾ ಚಳವಳಿಯ 77ನೇ ವರ್ಷಾಚರಣೆ ಮಾಡಲಾಯಿತು. ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಿವೃತ್ತ…

View More ದೇಶದ ಇತಿಹಾಸ ಮರೆತರೆ ಅವನತಿ

ಸಂಸತ್ ರಚನೆ ಶರಣರ ಕಲ್ಪನೆ

ದಾವಣಗೆರೆ: 12ನೇ ಶತಮಾನದಲ್ಲಿ ಜಗತ್ತಿನ ಮೊದಲ ಸಂಸತ್ ರಚನೆಯಾಗಿದ್ದು, ಇದು ಜಾತಿ, ವರ್ಗ ಭೇದ ರಹಿತವಾಗಿತ್ತು ಎಂದು ನಾಯಕನಹಟ್ಟಿಯ ಅನುಭಾವಿ ಪ.ಮ.ಗುರುಲಿಂಗಯ್ಯ ತಿಳಿಸಿದರು. ಶ್ರೀ ಜಗದ್ಗುರು ಮುರುಘ ರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್, ಬಸವಕೇಂದ್ರದಿಂದ ನಗರದ…

View More ಸಂಸತ್ ರಚನೆ ಶರಣರ ಕಲ್ಪನೆ

ಹುತಾತ್ಮ ರೈತರ ಕುಟುಂಬದಲ್ಲಿ ನಿಲ್ಲದ ಗೋಳು

ಮುಳಗುಂದ: ಅಂದು ಆಳುವ ಸರ್ಕಾರದ ಕಾನೂನಿನ ಕಪಿಮುಷ್ಠಿಯಲ್ಲಿ ನೇಗಿಲಯೋಗಿಯ ಎದೆಗುಂಡಿಗೆಯನ್ನೇ ಸೀಳಿತ್ತು ಪೊಲೀಸರ ಗುಂಡು. ಚಳವಳಿಯಲ್ಲಿ ಭಾಗವಹಿಸಿದ್ದ ರೈತರು ನೆತ್ತರಿನಲ್ಲಿ ನರಳಾಡಿದರು. ಬೂಟಿನ ಏಟು ಬಿದ್ದವು. ಹಕ್ಕುಪತ್ರಕ್ಕಾಗಿ ಬೃಹತ್ ಚಳವಳಿಯೇ ನಡೆಯಿತು. ಈ ಘಟನೆ…

View More ಹುತಾತ್ಮ ರೈತರ ಕುಟುಂಬದಲ್ಲಿ ನಿಲ್ಲದ ಗೋಳು

ರೈತಸಂಘದಿಂದ ಛೀ..ಥೂ.. ಚಳವಳಿ

ಶಿವಮೊಗ್ಗ: ಜೆಡಿಎಸ್-ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವುದು ಹಾಗೂ ಪ್ರಸ್ತುತ ರಾಜಕೀಯ ವಿದ್ಯಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯ ರೈತ ಸಂಘದ ಮುಖಂಡರು ಸೋಮವಾರ ನಗರದ ಶಿವಪ್ಪನಾಯಕ ವೃತ್ತದಲ್ಲಿ ಮೂರು ಪಕ್ಷಗಳ ಪ್ರತಿಕೃತಿಗೆ ಎಲೆ-ಅಡಕೆ ಜಗಿದು ಉಗಿಯುವ…

View More ರೈತಸಂಘದಿಂದ ಛೀ..ಥೂ.. ಚಳವಳಿ

ಚಳವಳಿಗಳ ಇತಿಹಾಸ ತೆರೆದಿಟ್ಟ ಜಾತ್ರೆ

ಚಿತ್ರದುರ್ಗ: ರೈತರಿಂದ ಭೂಮಿ ಕಸಿದುಕೊಳ್ಳಲಾಗುತ್ತಿರುವ ಈ ಹೊತ್ತಿನಲ್ಲಿ ರೈತ ಚಳವಳಿ ಶಕ್ತಿ ಕಳೆದುಕೊಂಡಿರುವುದು ಸಂಕಟ ತಂದಿದೆ ಎಂದು ಕಾರ್ಮಿಕ ಮುಖಂಡ ಡಾ.ಸಿದ್ದನಗೌಡ ಪಾಟೀಲ್ ಹೇಳಿದರು. ನಗರದ ತರಾಸು ರಂಗಮಂದಿರದಲ್ಲಿ 15ನೇ ಜಿಲ್ಲಾ ಕನ್ನಡ ಸಾಹಿತ್ಯ…

View More ಚಳವಳಿಗಳ ಇತಿಹಾಸ ತೆರೆದಿಟ್ಟ ಜಾತ್ರೆ

ಹೋರಾಟ, ಚಳವಳಿ ಹಿನ್ನೆಲೆ ಇಲ್ಲದ ರಾಜಕಾರಣಿಗಳು

ಗುತ್ತಲ: ಹಿಂದಿನ ಕಾಲದ ರಾಜಕಾರಣಿಗಳಿಗೂ ಇಂದಿನ ರಾಜಕಾರಣಿಗಳನ್ನು ಹೋಲಿಸಿ ನೋಡಿದರೆ ಅಯ್ಯೋ ಎನ್ನುವ ಸ್ಥಿತಿ ಉಂಟಾಗಿದೆ. ಹಿಂದಿನ ರಾಜಕಾರಣಿಗಳಿಗೆ ಹೋರಾಟ ಹಾಗೂ ಚಳವಳಿ ಹಿನ್ನೆಲೆ ಇತ್ತು. ಆದರೆ, ಇಂದಿನವರಿಗೆ ಆ ಹಿನ್ನೆಲೆ ಇಲ್ಲ ಎಂದು…

View More ಹೋರಾಟ, ಚಳವಳಿ ಹಿನ್ನೆಲೆ ಇಲ್ಲದ ರಾಜಕಾರಣಿಗಳು

ರೈತ ಹುತಾತ್ಮ ದಿನದಂದು ಹೋರಾಟ

ರಟ್ಟಿಹಳ್ಳಿ: ರೈತ ಹುತಾತ್ಮ ದಿನಾಚರಣೆ ಜೂ. 10ರಂದು ಜರುಗಲಿದ್ದು, ಅಂದು ಬೆಳಗ್ಗೆ 10 ಗಂಟೆಗೆ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಾವೇರಿಯ…

View More ರೈತ ಹುತಾತ್ಮ ದಿನದಂದು ಹೋರಾಟ