ರಸ್ತೆ ಒತ್ತುವರಿ ವಿರುದ್ಧ ಕ್ರಮಕೈಗೊಳ್ಳಿ

ಚನ್ನರಾಯಪಟ್ಟಣ: ರಸ್ತೆ ಚರಂಡಿ ಒತ್ತುವರಿ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕರೀಗೌಡ ಸೂಚಿಸಿದರು. ಹೋಬಳಿ ಯಲಿಯೂರು ಗ್ರಾಮದ ಗ್ರಾಪಂ ಕಾರ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕಂದಾಯ ಅದಾಲತ್​ನಲ್ಲಿ…

View More ರಸ್ತೆ ಒತ್ತುವರಿ ವಿರುದ್ಧ ಕ್ರಮಕೈಗೊಳ್ಳಿ

ಗೆಲ್ಲಲು ಟೊಂಕ ಕಟ್ಟಿರುವ ‘ಕೈ’

ಅಧಿಕಾರ ಬಿಟ್ಟು ಕೊಡದಿರಲು ‘ತೆನೆಹೊತ್ತ ಮಹಿಳೆ ’ಶತಪ್ರಯತ್ನ ಚನ್ನರಾಯಪಟ್ಟಣ: ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಕಾಂಗ್ರೆಸ್ ಪುರಸಭೆ ಚುನಾವಣೆಯಲ್ಲಿ ಗೆಲ್ಲಲು ಟೊಂಕ ಕಟ್ಟಿ ನಿಂತಿದ್ದರೆ, ಜೆಡಿಎಸ್ ಅಧಿಕಾರ ಬಿಟ್ಟು ಕೊಡದಿರಲು ಶತಪ್ರಯತ್ನ ನಡೆಸಿದೆ. ಮೂರು…

View More ಗೆಲ್ಲಲು ಟೊಂಕ ಕಟ್ಟಿರುವ ‘ಕೈ’

ನೆರೆ ಸಂತ್ರಸ್ತರಿಗೆ ಚಾಯ್‌ವಾಲಾನ ಮಾದರಿ ನೆರವು

ಚನ್ನರಾಯಪಟ್ಟಣ: ಚಾಯ್‌ವಾಲಾ ಎಚ್.ಕೆ.ಶೇಖ್‌ಅಹಮದ್ ಕೇರಳ ಹಾಗೂ ಮಡಿಕೇರಿ ನೆರೆಸಂತ್ರಸ್ತರಿಗೆ ನೆರವು ನೀಡುವ ಮೂಲಕ ಸಾಮಾಜಿಕ ಕಳಕಳಿ ತೋರಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿನ ಬಾಗೂರು ರಸ್ತೆಯಲ್ಲಿ ಟೀ ಅಂಗಡಿ ನಡೆಸುತ್ತಿರುವ ಶೇಖ್ ಅಹಮದ್ ಶನಿವಾರ…

View More ನೆರೆ ಸಂತ್ರಸ್ತರಿಗೆ ಚಾಯ್‌ವಾಲಾನ ಮಾದರಿ ನೆರವು

ಎಲ್ಲೆಡೆ ಮಳೆ ಅಬ್ಬರ, ಇಲ್ಲಿ ‘ಬರ’ದಬ್ಬರ!

ಚನ್ನರಾಯಪಟ್ಟಣ: ರಾಜ್ಯದ ಬಹುತೇಕ ಕಡೆ ವಿಪರೀತ ಮಳೆಯಾಗಿ ರೈತ ಸಮೂಹ ಸಾಕಪ್ಪ ಮಳೆ ಎನ್ನುತ್ತಿರುವಾಗ ತಾಲೂಕಿನಲ್ಲಿ ಮಳೆಯ ಲವಲೇಶವೂ ಇಲ್ಲದೆ ಕೃಷಿ ಕಾರ್ಯ ಸ್ಥಗಿತವಾಗಿದ್ದು, ಮೇವು, ಕುಡಿಯುವ ನೀರಿಲ್ಲದೇ ರೈತರು ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಒಂದು…

View More ಎಲ್ಲೆಡೆ ಮಳೆ ಅಬ್ಬರ, ಇಲ್ಲಿ ‘ಬರ’ದಬ್ಬರ!

ಸೌಲಭ್ಯ ಸದುಪಯೋಗ ಆಗಲಿ

ಚನ್ನರಾಯಪಟ್ಟಣ: ದಾನಿಗಳು ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯ ಪಡೆದುಕೊಂಡು ವಿದ್ಯಾವಂತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸೋಮತ್ತನಹಳ್ಳಿ ಮಂಜುನಾಥ್ ತಿಳಿಸಿದರು. ಹೋಬಳಿಯ ನಲ್ಲೂರು ಮಾರುತಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ…

View More ಸೌಲಭ್ಯ ಸದುಪಯೋಗ ಆಗಲಿ

ಸರ್ಕಾರಿ ಸೌಲಭ್ಯ ಬಳಸಿಕೊಳ್ಳಿ

ಚನ್ನರಾಯಪಟ್ಟಣ: ರಾಜ್ಯದ ರೇಷ್ಮೆ ಬೆಳೆಗಾರರು ಇಲಾಖೆಯಿಂದ ದೊರೆಯುತ್ತಿರುವ ಸೌಲಭ್ಯ ಬಳಸಿಕೊಳ್ಳುವ ಜತೆಗೆ ಆಧುನಿಕ ವ್ಯವಸಾಯ ಕ್ರಮ ಅನುಸರಿಸಿ ರೇಷ್ಮೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂದು ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ ಯಲಿಯೂರು ಹನುಮಂತರಾಯಪ್ಪ ತಿಳಿಸಿದರು. ಹೋಬಳಿಯ…

View More ಸರ್ಕಾರಿ ಸೌಲಭ್ಯ ಬಳಸಿಕೊಳ್ಳಿ

ಸ್ಪರ್ಧೆ ಎದುರಿಸಲು ಸಜ್ಜಾಗಿ

ಚನ್ನರಾಯಪಟ್ಟಣ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಬದುಕು ರೂಪಿಸಿಕೊಳ್ಳಲು ನ್ಯಾಯ ಸಮ್ಮತವಾದ ಸವಲತ್ತು ಸಿಗಬೇಕು ಎಂದು ಬೆಂಗಳೂರಿನ ಕುವೆಂಪುನಗರ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎಂ.ರವಿ ತಿಳಿಸಿದರು. ಹೋಬಳಿಯ ನಲ್ಲೂರು ಶ್ರೀ ಮಾರುತಿ ಪ್ರೌಢಶಾಲೆ…

View More ಸ್ಪರ್ಧೆ ಎದುರಿಸಲು ಸಜ್ಜಾಗಿ

ಹಾಡಹಗಲ್ಲಲೇ ನಡುರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಚುಂಬನ

ಹಾಸನ: ಸಾರ್ವಜನಿಕರನ್ನು ಲೆಕ್ಕಿಸದೇ ಕಾಲೇಜು ವಿದ್ಯಾರ್ಥಿಗಳು ಹಾಡಹಗಲೇ ಬೀದಿಯಲ್ಲಿ ಅಸಭ್ಯ ವರ್ತನೆಯಲ್ಲಿ ತೊಡಗಿದ್ದ ಘಟನೆ ಚನ್ನರಾಯಪಟ್ಟಣದಲ್ಲಿ ಬುಧವಾರ ನಡೆದಿದೆ. ದಾರಿಹೋಕರಿಗೆ ತಲೆ ಕೆಡಿಸಿಕೊಳ್ಳದೆ ರಸ್ತೆಯ ಪಕ್ಕದಲ್ಲೇ ವಿದ್ಯಾರ್ಥಿಗಳಿಬ್ಬರು ಪರಸ್ಪರ ಚುಂಬನದಲ್ಲಿ ತೊಡಗಿದ್ದರೆ, ಅದನ್ನು ಮತ್ತೊಬ್ಬ…

View More ಹಾಡಹಗಲ್ಲಲೇ ನಡುರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಚುಂಬನ

ಮೂರೂವರೆ ಕೆ.ಜಿ. ಮುದ್ದೆ ತಿಂದು ಮೀಸೆ ತಿರುವಿದ ಈರಣ್ಣ

ಹಾಸನ: ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 3.4 ಕೆ.ಜಿ. ಮುದ್ದೆ ತಿಂದು ಸತತ ಹತ್ತನೇ ಬಾರಿಗೆ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಹಾಸನ ಚನ್ನರಾಯಪಟ್ಟಣದಲ್ಲಿ ನಡೆದ ಅಂತರ್ ಜಿಲ್ಲಾ ನಾಟಿ ಕೋಳಿ, ರಾಗಿ ಮುದ್ದೆ ತಿನ್ನುವ…

View More ಮೂರೂವರೆ ಕೆ.ಜಿ. ಮುದ್ದೆ ತಿಂದು ಮೀಸೆ ತಿರುವಿದ ಈರಣ್ಣ

ವಿದ್ಯುತ್ ತಗುಲಿ ಹಸು ಕರುವಿನೊಂದಿಗೆ ರೈತ ಸಾವು

ಚನ್ನರಾಯಪಟ್ಟಣ: ವಿದ್ಯುತ್ ತಂತಿ ತಗುಲಿ ಹೋಬಳಿಯ ಅಂಬಲೀಪುರ ನಾರಾಯಣಸ್ವಾಮಿ (45) ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಬುಧವಾರ ಮಳೆ ಸುರಿದ ಹಿನ್ನೆಲೆ ಮನೆ ಸಮೀಪವಿದ್ದ ವಿದ್ಯುತ್ ಕಂಬದಿಂದ ಮುಳ್ಳಿನ ತಂತಿಬೇಲಿಗೆ ವಿದ್ಯುತ್ ಹರಿದಿದೆ. ಇದನ್ನು ತಿಳಿಯದೆ ಕಟ್ಟಿದ್ದ…

View More ವಿದ್ಯುತ್ ತಗುಲಿ ಹಸು ಕರುವಿನೊಂದಿಗೆ ರೈತ ಸಾವು