‘ಮಾಫಿಯಾ’ ಚಿತ್ರೀಕರಣ ಮುಕ್ತಾಯ; ಜೂನ್ನಲ್ಲಿ ಬಿಡುಗಡೆ
ಬೆಂಗಳೂರು: ಪ್ರಜ್ವಲ್ ದೇವರಾಜ್ ಅಭಿನಯದ 'ಮಾಫಿಯಾ' ಚಿತ್ರದ ಚಿತ್ರೀಕರಣ ಕಳೆದ ವರ್ಷದ ಆರಂಭದಲ್ಲೇ ಪ್ರಾರಂಭವಾಗಿತ್ತು. ಇದೀಗ…
ಮಾಯಾವಿ ಯಾರು? ‘ಶಿವಾಜಿ ಸುರತ್ಕಲ್ 2’ ಟ್ರೇಲರ್ ಬಿಡುಗಡೆ …
ಬೆಂಗಳೂರು: 'ಶಿವಾಜಿ ಸುರತ್ಕಲ್' ಚಿತ್ರವು 2020ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿ ಹಿಟ್ ಆಗಿತ್ತು. ಆ ಚಿತ್ರದ ಬಿಡುಗಡೆಯ…
ಮೂರು ಚಿತ್ರಗಳಿಗೆ ಸುದೀಪ್ ಗ್ರೀನ್ ಸಿಗ್ನಲ್; ಸದ್ಯದಲ್ಲೇ ಘೋಷಣೆ
ಬೆಂಗಳೂರು: ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರವು ಬಿಡುಗಡೆಯಾಗಿ ಎಂಟು ತಿಂಗಳುಗಳಾಗಿವೆ. ಈ ಎಂಟು ತಿಂಗಳುಗಳಲ್ಲಿ…
ಸತ್ಯ ಮತ್ತು ಸುಳ್ಳಿನ ನಡುವಿನ ‘ಗ್ರೇ ಗೇಮ್ಸ್’; ಟೀಸರ್ ಬಿಡುಗಡೆ
ಬೆಂಗಳೂರು: ವಿಜಯ್ ರಾಘವೇಂದ್ರ ಇತ್ತೀಚಿನ ದಿನಗಳಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿದ್ದು, ಈಗ ಅವರು 'ಗ್ರೇ ಗೇಮ್ಸ್'…
‘ರಾಮನ ಅವತಾರ’ದಲ್ಲಿ ರಿಷಿ … ಚಿತ್ರದ ಮೊದಲ ಲುಕ್ ಬಿಡುಗಡೆ
ಬೆಂಗಳೂರು: 'ರಾಮನ ಅವತಾರ' ಎಂಬ ಚಿತ್ರದಲ್ಲಿ ರಿಷಿ ನಟಿಸುತ್ತಾರೆ ಎಂಬ ಸುದ್ದಿ ಈ ಹಿಂದೆಯೇ ಕೇಳಿಬಂದಿತ್ತು.…
ಇಷ್ಟಪಟ್ಟು ಓದಲು ಕರೆ ನೀಡುತ್ತಿದೆ ‘ಬನ್ ಟೀ’ ಚಿತ್ರತಂಡ; ಟ್ರೇಲರ್ ಬಿಡುಗಡೆ
ಬೆಂಗಳೂರು: 'ಕಾರ್ಮೋಡ ಸರಿದು' ಎಂಬ ಚಿತ್ರ ನಿರ್ದೇಶಿಸಿದ್ದ ಉದಯ್ ಕುಮಾರ್, ಈಗ ಸದ್ದಿಲ್ಲದೆ ಇನ್ನೊಂದು ಚಿತ್ರ…
ಸತ್ಯ ಪಿಕ್ಚರ್ಸ್ ಚಾನಲ್ನಲ್ಲಿ ಬಿಡುಗಡೆಯಾಯ್ತು ‘ಬ್ಲಾಕ್ ಅಂಡ್ ವೈಟ್’ …
ಬೆಂಗಳೂರು: 'ರಾಮ ರಾಮಾ ರೇ' ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್, ಕೆಲವು ದಿನಗಳ ಹಿಂದೆ ಯೂಟ್ಯೂಬ್ನಲ್ಲಿ ಸತ್ಯ…
ಈ ಚಿತ್ರದಲ್ಲಿರೋದು ಒಂದೇ ಪಾತ್ರ; ‘ರಾಘು’ ಬಿಡುಗಡೆ ದಿನಾಂಕ ಫಿಕ್ಸ್
ಬೆಂಗಳೂರು: ವಿಜಯ್ ರಾಘವೇಂದ್ರ ಅಭಿನಯದಲ್ಲಿ 'ರಾಘು' ಎಂಬ ಏಕಪಾತ್ರವಿರುವ ಚಿತ್ರ ಬರುತ್ತಿದೆ ಎಂಬ ಸುದ್ದಿ ಕೆಲವು…
‘ಎಕ್ಸ್ಕ್ಯೂಸ್ ಮಿ ಕೇಳಿ ನನ್ನ ಲೆಕ್ಚರು …’; ‘ಜಸ್ಟ್ ಪಾಸ್’ ಚಿತ್ರಕ್ಕೆ ಶರಣ್ ಹಾಡು
ಬೆಂಗಳೂರು: ಶರಣ್ ನಟನಾಗಿಯಷ್ಟೇ ಅಲ್ಲ, ಗಾಯಕನಾಗಿಯೂ ಜನಪ್ರಿಯ. ಈಗಾಗಲೇ ಕೆಲವು ಜನಪ್ರಿಯ ಹಾಡುಗಳನ್ನು ಹಾಡಿರುವ ಶರಣ್,…
ನೈಜ ಘಟನೆಗಳನ್ನಾಧರಿಸಿದ ‘ನೋಡದ ಪುಟಗಳು’ ಚಿತ್ರದ ಟ್ರೇಲರ್ ಬಿಡುಗಡೆ
ಬೆಂಗಳೂರು: ಕನ್ನಡದಲ್ಲಿ ಹೆಚ್ಚುಹೆಚ್ಚು ನೈಜ ಘಟನೆಗಳನ್ನಾಧರಿಸಿದ ಚಿತ್ರಗಳು ಬರುತ್ತಿವೆ. ಈ ಸಾಲಿಗೆ ಇದೀಗ 'ನೋಡದ ಪುಟಗಳು'…